ಅಮ್ಮ !
ಗೆಳತಿ, ಹರಿದು ಹೋದ ಅಂಗಿಯ ಗುಂಡಿಯ ತರ ,ಪ್ರೇಮ ತಿರಸ್ಕರಿಸಿ ಹೋದಾಗ ಆದ ನೋವಿಗೆಕುಡಿದು , ಸಿಗರೇಟ್ ಸೇದಿ ದುಃಖ ಮರೆತೆ ಅಂತ ನಿರ್ಮಳವಾಗಿನೋವಿನಲ್ಲೇ ಇರುವ ಜೀವಕ್ಕೆ ........ ,ಒಂಬತ್ತು ತಿಂಗಳು ಹೊತ್ತು , ಹೆತ್ತು , ತುತ್ತುಣಿಸಿಅಂಬೆಗಾಲಿಕ್ಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
vkulkarni1981
ಗೆಳತಿ, ಹರಿದು ಹೋದ ಅಂಗಿಯ ಗುಂಡಿಯ ತರ ,ಪ್ರೇಮ ತಿರಸ್ಕರಿಸಿ ಹೋದಾಗ ಆದ ನೋವಿಗೆಕುಡಿದು , ಸಿಗರೇಟ್ ಸೇದಿ ದುಃಖ ಮರೆತೆ ಅಂತ ನಿರ್ಮಳವಾಗಿನೋವಿನಲ್ಲೇ ಇರುವ ಜೀವಕ್ಕೆ ........ ,ಒಂಬತ್ತು ತಿಂಗಳು ಹೊತ್ತು , ಹೆತ್ತು , ತುತ್ತುಣಿಸಿಅಂಬೆಗಾಲಿಕ್ಕ...
ಕವನ ಹುಟ್ಟುವುದುಕಡಲಷ್ಟು ಕಲ್ಪನೆಗಳುಕಣ್ಮುಂದೆ ಕಲೆತುಕದಡಿದಾಗಕಾಮನೆಗಳ ಕಾರ್ಮೋಡಕೈಹಿಡಿದು ಕರೆದುಕುಡಿಸಿದಾಗ !ಕವನ ಹುಟ್ಟುವುದುಕನಸುಗಳ ಕೋಟೆಯಲಿಕಣ್ಣಿಗೆ ಕಗ್ಗತ್ತಲುಕವಿದಾಗಕಣ್ತೆರೆದು ಕಮಲಮುಖಿಯಕಲಾಪ ಕಂಡುಕನವರಿಸಿದಾಗ !
ಈ ರಾತ್ರಿ ಎಂಬುದುಹಗಲೆಲ್ಲ ದುಡಿದು ಬಂದಜೀವಕ್ಕೆ ದೇವರಿತ್ತ ವರಈ ರಾತ್ರಿ ಎಂಬುದುಪ್ರಿಯತಮೆಯ ನೆನಪಲ್ಲಿನಿದ್ದೆ ಬರದೆ ಒದ್ದಾಡುವವಿರಹ ಪ್ರೇಮಿಯ ಸಂಕಟಈ ರಾತ್ರಿ ಎಂಬುದುನೋವಿನಲ್ಲಿಯೇ ಸುಖದಮೆಲಕು ಹಾಕುವ ಸೂಳೆಯವ್ಯಾಪಾರ ವೇಳೆ !!ಈ ರಾತ್ರಿ ಎಂಬುದು...
ಮೊನ್ನೆ ಹೀಗೆಯೇ ಸಕಲೇಶಪುರಕ್ಕೆ ಹೋಗಿದ್ದೆ ಸ್ಪೂರ್ತಿ( ಹುಡುಗಿಯಲ್ಲ ರೀ !)ಯನ್ನ ಹುಡುಕಿಕೊಂಡು ಒಂದು ಕಥೆ ಬರೆಯಲಿಕ್ಕೆ .ಮಳೆಯ ಕುರಿತು ಒಂದು ಕಥೆ ಬರೆದರೆ ಹೇಗೆ ?"ಅವನು ಬಯಲು ಸೀಮೆಯ ಹುಡುಗ . ಮಲೆನಾಡಿಗೆ ಬಂದ . ಮಳೆಯ ಸೊಬಗ ನೋಡುತ ನಿಂತ . ಎಲ...
ಕಣ್ಣ ಮುಚ್ಚಿದೆ .ಕಣ್ಣಮುಂದೆ ಕತ್ತಲು . ಅವಳ ನೆನಪಿಸಿಕೊಂಡೆ .ಆದರೀಗ ಅವಳ ಮುಖದ ಬದಲು ,ನಾನು ಆವಳಿಗಾಗಿ ಅತ್ತ ನನ್ನ ಕಣ್ಣಿರು ಕಂಡಿತು .ಮೊಬೈಲ್ ನಲ್ಲಿ ಅವಳ ನಂಬರ್ ಡಿಲೀಟ್ ಮಾಡಿದೆ .ಮತ್ತೆ ಕಣ್ಣು ಮುಚ್ಚಿದೆ .ಮುಗಳ್ನಗೆ ನಕ್ಕೆ .ಅವಳೇ ಜಗತ್ತೆ...
ಹೊತ್ತಲ್ಲದ ಹೊತ್ತಿನಲ್ಲಿಸುತ್ತಲೂ ಕತ್ತಲಿದ್ದರೂಮತ್ತೆ ಮತ್ತೆ ನೆನಪಾಗುವಚಿತ್ತದ ಚಿಲಿಪಿಲಿಗಳುಈ ಭಾ... ವ... ನೆ... ಗ... ಳು... !!
ಮೊನ್ನೆ ಸಾಯಂಕಾಲ ಹಾಗೆ ಸುಮ್ಮನೆ ಕುಳಿತಿದ್ದಾಗ , "ಮೀಸೆ ಹೊತ್ತ ಗಂಡಸಿಗೆ ಡೀಮೆಂಡುದಪ್ಪೋ ಡೀಮೆಂಡುದಪ್ಪೋ ...." ಅಂತ ಬಾನುಲಿಯಲಿ ಬರುತಿದ್ದ ಹಾಡನು ಕೇಳಿ,ಮೀಸೆ ಯ ಬಗ್ಗೆ ಕುತೂಹಲ ಹೆಚ್ಚಾಗಿ ಕೆಲವು ವೆಬ್ ಪೇಜ್ ಗಳನು ಅಂತರಜಾಲದಲಿ ಶೋಧಿಸುತ್ತಿದ...
ಬರೆಯಲಾಗುತ್ತಿಲ್ಲ ಈಗೀಗನನಗೆ ಕವನಮೊದಮೊದಲು ಸುಮ್ಮನೆಗೀಚುತ್ತಿದ್ದೆ ಬೆಂಗಳೂರಗಿಜಿಗಿಜಿ ಗಿಟ್ಟುವ ಟ್ರಾಫಿಕ್ ನಲೂಆಟೋಗಳ ಗರಗರ ಸೌಂಡ್ ನಲೂಸಿಟಿ ಬಸ್ ಗಳ ಅಬ್ಬರದಲೂಆದರೀಗ ..........ಪಚ್ಚಿಮ ಘಟ್ಟದ ತಪ್ಪಲಿಗೆ ಹೋಗಿಕೊರೆಯುವ ಚಳಿಗೆ ಮೈ ಯೋಡ್ಡಿಮಂ...