ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ವಯಂ ವೈದ್ಯ

ತಿರುಕ - ಶ್ರೀ ರಾಘವೇಂದ್ರ ಸ್ವಾಮೀಜಿ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೬೯ ವೀಕ್ಷಣೆ ೧
ಬೆಲೆ
₹150
ಈ ಗ್ರಂಥವು ಬಹಳ ಜನಪ್ರಿಯವಾಗಿ ಕಳೆದ ಇಪ್ಪತ್ತು ವರ್ಷಗಳಲ್ಲಿ ನಾಲ್ಕು ಬಾರಿ ಮುದ್ರಣಗೊಂಡಿದ್ದು, ಈಗ ಐದನೆ ಬಾರಿಗೆ ತಿದ್ದಿದ ಮತ್ತು ಸುಧಾರಿಸಿದ ರೂಪದಲ್ಲಿ ಪ್ರಕಟವಾಗಿದೆ. ಇದು ಸ್ವಾಮೀಜಿಯವರ ಅಪೂರ್ವವಾದ ವ್ಯಕ್ತಿತ್ವದ ಒಂದು ಪ್ರತಿಬಿಂಬವೋ ಎಂಬಂತೆ ಈಗಲೂ ನಮ್ಮೊಡನೆ ಇರುತ್ತದೆ. ಮನೆಯೇ ಮೊದಲ ಔಷಧಾಲಯ ಎಂಬಂತೆ ಎಲ್ಲ ರೀತಿಯ ಆರೋಗ್ಯ ಸಮಸ್ಸೆಗಳಿಗೆ ಮನೆಯಲ್ಲಿಯೇ ಹೇಗೆ ಔಷಧಿ ಮಾಡಿಕೊಳ್ಳಬಹುದು ಎಂಬುದನ್ನು ಈ ಪುಸ್ತಕದಲ್ಲಿ ಅಚ್ಚುಕಟ್ಟಾಗಿ ವಿವರಿಸಲಾಗಿದೆ.

ಕೊನೆಯ ನವೀಕರಣ: ಸೆಪ್ಟೆಂಬರ್ ೨೮, ೨೦೨೬