ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಉತ್ಥಾನ ಜೂನ್ 2026ರ ಸಂಚಿಕೆ – ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ವಿಶೇಷಾಂಕ | Utthana June 2026 Magazine – Nadoja Dr. S.R. Ramaswamy Special Issue
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ಉತ್ಥಾನ ಜೂನ್ 2026ರ ಸಂಚಿಕೆ – ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ವಿಶೇಷಾಂಕ | Utthana June 2026 Magazine – Nadoja Dr. S.R. Ramaswamy Special Issue

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೪೫ ವೀಕ್ಷಣೆ ೦
ಬೆಲೆ
₹20
ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ಅವರು – ಕಳೆದ ನಲವತ್ತೈದು-ಐವತ್ತು ವರ್ಷಗಳ ಕಾಲ ಅವರು ಉತ್ಥಾನ ಪತ್ರಿಕೆ ಮತ್ತು ರಾಷ್ಟ್ರೋತ್ಥಾನ ಸಾಹಿತ್ಯದ ಚಟುವಟಿಕೆಗಳನ್ನು ಮುನ್ನಡೆಸಿ, ಅವಕ್ಕೊಂದು ಐಡೆಂಟಿಟಿ ತಂದುಕೊಟ್ಟವರು. ತಮ್ಮ ಗುರುಗಳಾದ ಡಿವಿಜಿ ಅವರು ಸ್ಥಾಪಿಸಿದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಅದರ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದವರು. ಹೀಗೆ ಆರೇಳು ದಶಕಗಳ ತಮ್ಮ ನಿರಂತರ ಸೇವೆಯಿಂದ ಕನ್ನಡಸಾಹಿತ್ಯವನ್ನೂ ಜನಜೀವನವನ್ನೂ ಶ್ರೀಮಂತಗೊಳಿಸಿದವರು. ಅವರ ಜೀವಿತಕಾರ್ಯದ ಹಲವು ಮುಖಗಳ ಪರಿಚಯ ಈ ವಿಶೇಷಾಂಕದಲ್ಲಿದೆ. ಅವರೊಂದಿಗೆ ನಿಕಟ ಒಡನಾಟ ಹೊಂದಿರುವ ಹಲವು ಲೇಖಕರ ಲೇಖನಗಳು ಈ ಸಂಚಿಕೆಯಲ್ಲಿದೆ.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಇದೇ ಪ್ರಕಾಶನದ ಇತರ ಪುಸ್ತಕಗಳು