ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಡೆದ ಮನಸು

ಗಿರಿಮನೆ ಶ್ಯಾಮರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೬೯ ವೀಕ್ಷಣೆ ೧
ISBN
9789385378324
ಪ್ರಥಮ ಮುದ್ರಣ
2026
ಆವೃತ್ತಿ
1
ಬೆಲೆ
₹250.00
ಇದೊಂದು ಮನೋವೈಜ್ಞಾನಿಕ ಕಾದಂಬರಿ. ಸ್ಕಿಜೋಪ್ರೇನಿಯಾ ಎಂದರೇನು? ಅಂಥವರ ಬದುಕು ಯಾವ ರೀತಿ ಇರುತ್ತದೆ? ಅವರೇಕೆ ಹಾಗೆ ನಡೆದುಕೊಳ್ಳುತ್ತಾರೆ? ಅದೆಂಥಾ ಕಷ್ಟದ ಬದುಕು? ಅವರೊಂದಿಗೆ ಕಳೆಯಬೇಕಾದವರ ಸ್ಥಿತಿ ಹೇಗಿರುತ್ತದೆ? ಇಲ್ಲೊಂದು ಜೋಪ್ರೇನಿಯಾಕ್ಕೊಳಗಾದವರ ಮತ್ತು ಅವರ ಮನೆಯವರ ಮನಃಸ್ಥಿತಿ ಮತ್ತು ಪರಿಸ್ಥಿತಿಗಳ ಬಗ್ಗೆ ಬೆಳಕು ಚೆಲ್ಲಲು ಯತ್ನಿಸಿದ್ದೇನೆ. ಈ ಮಾನಸಿಕ ಕಾಯಿಲೆಯ ಬಗ್ಗೆ ಬರೆಯುವುದು ಸುಲಭಅಲ್ಲ. ಹಾಗೆಂದು ನಾನು ಮನೋವಿಜ್ಞಾನಿ ಅಥವಾ ಮನಶ್ಯಾಸ್ತ್ರಜ್ಞನೂ ಅಲ್ಲ. ಅದರ ಬಗ್ಗೆ ಓದಿ, ಕೇಳಿ, ಅಂಥವರನ್ನು ಕಣ್ಣಾರೆ ನೋಡಿ ಅವರ ಮನೆಯವರ ಸಂಕಟದ ಪರಿಚಯ ಮಾಡಿಕೊಂಡು ಬರೆದಿದ್ದು. ಜೊತೆಗೆ ಮನುಷ್ಯರ ಮನಸ್ಸು ಮತ್ತು ಸ್ವಭಾವಗಳ ಬಗ್ಗೆ ಕೃತಿಗಳನ್ನು ಬರೆದ ಅನುಭವವೂ ಬೆನ್ನಿಗಿದೆ. ಮನುಷ್ಯರ ಗುಣ ಸ್ವಭಾವಗಳ ಬಗ್ಗೆ ಬರೆಯುವುದು ಬೇರೆ. ಮಾನಸಿಕ ಕಾಯಿಲೆಗಳ ಬಗ್ಗೆ ಬರೆಯುವುದು ಬೇರೆ. ಹಾಗಾಗಿ. ತೀರಾ ಅಲ್ಪ ಸ್ವಲ್ಪ ತಪ್ಪು ವಿಶ್ಲೇಷಣೆ ಆಗಿರಲೂಬಹುದು. ಹೆಚ್ಚಿನ ಬರಹಗಾರರು ಇಂಥಾ ವಿಷಯಗಳನ್ನೇ ಕೈಗೆತ್ತಿಕೊಳ್ಳುವುದಿಲ್ಲ ಎನ್ನುವುದು ಗಮನಾರ್ಹ (ಬೆನ್ನುಡಿಯಲ್ಲಿ ಕಂಡದ್ದು)

ಕೊನೆಯ ನವೀಕರಣ: ಅಕ್ಟೋಬರ್ ೧೦, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

ಸುಖ ಯಾರ ಸೊತ್ತು ?

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೧೯

ಜಗತ್ತಿನ ಅದ್ಭುತ ನಿಯಮಗಳು

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೭೧

ಹಕ್ಕಿಯ ಹೆಗಲೇರಿ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೫೪

ದುಷ್ಕೃತ್ಯ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೬೩

ಸಂಪ್ರಾಪ್ತಿ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

೧೨೯

ಕಾಡಿನ ನ್ಯಾಯ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೫೦