ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುಖ ಯಾರ ಸೊತ್ತು ?

ಗಿರಿಮನೆ ಶ್ಯಾಮರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೨೦ ವೀಕ್ಷಣೆ ೧
ಆವೃತ್ತಿ
3
ಬೆಲೆ
₹100.00
ಸುಖವಾಗಿರಬೇಕೆಂದು ಯಾರಿಗಿಲ್ಲ? ನಮ್ಮ ಬದುಕಿನ ಗುರಿಯೇ ಸುಖ! ಆದರೆ ಆ ಹಂಬಲಕ್ಕೆ ತಕ್ಕಂತೆ ನಾವೆಷ್ಟು ಶ್ರಮ ಹಾಕುತ್ತೇವೆ ಎಂದರೆ ಉತ್ತರ ಕಷ್ಟ, ದೊಡ್ಡ ಸುಖ ಎಂದುಕೊಳ್ಳುವ ಯಾವುದೋ ಒಂದು ಸಂಗತಿಯಿಂದಾಗಿ ಬದುಕೆಲ್ಲಾ ಸುಖವಾಗಿರಬಹುದು ಎನ್ನುವಂತಿಲ್ಲ. ಸಣ್ಣ ಸಣ್ಣ ಖುಷಿಗಳ ಒಟ್ಟು ಮೊತ್ತವೇ ಸುಖ, ಮತ್ತು ಅದನ್ನು ನಿರಂತರವಾಗಿ ಕಾಪಾಡಿಕೊಳ್ಳಬೇಕು. ಹಾಗಾಗಬೇಕಾದರೆ ನಿಜವಾದ ಸುಖ ಕೊಡುವುದು ಯಾವುದು? ಕ್ಷಣಿಕ ಸುಖ ಕೊಟ್ಟು ನಂತರ ಎರಡರಷ್ಟು ದು:ಖಕ್ಕೆ ತಳ್ಳುವುದು ಯಾವುದು? ತಿಳಿದಿರಬೇಕು. ಜಗತ್ತಿನಲ್ಲಿ ನಿಯಮಗಳಿವೆ ಎಂದು ಅರಿತು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕೆಡಿಸಿಕೊಳ್ಳದೆ ಬದುಕಿನಲ್ಲಿ ಎಲ್ಲವನ್ನೂ ಬ್ಯಾಲೆನ್ಸ್ ಮಾಡುವ ಕಲೆ ಅರಿತಿರಬೇಕು. ಅವೆಲ್ಲವನ್ನೂ ಅಳವಡಿಸಿಕೊಳ್ಳುವ ಛಲ-ಬಲ ಎಷ್ಟಿದೆಯೋ ಅಷ್ಟಷ್ಟೂ ಸುಖ ನಮ್ಮದೇ. ಎಲ್ಲವೂ ನಮ್ಮ ಕೈಯಲ್ಲೇ! - ಗಿರಿಮನೆ ಶ್ಯಾಮರಾವ್‌ (ಬೆನ್ನುಡಿಯಲ್ಲಿ)

ಕೊನೆಯ ನವೀಕರಣ: ಅಕ್ಟೋಬರ್ ೧೨, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

ಜಗತ್ತಿನ ಅದ್ಭುತ ನಿಯಮಗಳು

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೭೧

ಹಕ್ಕಿಯ ಹೆಗಲೇರಿ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೫೪

ದುಷ್ಕೃತ್ಯ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೬೪

ಸಂಪ್ರಾಪ್ತಿ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

೧೩೦

ಒಡೆದ ಮನಸು

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೬೯

ಕಾಡಿನ ನ್ಯಾಯ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೫೧