ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದುಷ್ಕೃತ್ಯ

ಗಿರಿಮನೆ ಶ್ಯಾಮರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೬೪ ವೀಕ್ಷಣೆ ೧
ISBN
9789385378263
ಆವೃತ್ತಿ
2
ಬೆಲೆ
200.00
ಅತ್ಯಾಚಾರದಂಥಾ ಒಂದು ಘಟನೆ ನಡೆದಾಗ ಅದನ್ನು ನಾನಾ ದೃಷ್ಟಿಕೋನಗಳಿಂದ ನೋಡುವವರಿರುತ್ತಾರೆ. ಅದಕ್ಕೆ ಸಂಬಂಧಪಟ್ಟವರು ಅನುಭವಿಸುವ ನೋವು ಸಂಕಟಗಳನ್ನು ಬೇರೆಯವರು ಕಲ್ಪಿಸಬಹುದಾದರೂ ಎಂದಿಗೂ ಪೂರ್ತಿಯಾಗಿ ಅರ್ಥಮಾಡಿಕೊಳ್ಳಲಾರರು. ಅವರ ನೋವು, ಸಂಕಟಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವವರ ಹಾಗೂ ಅತ್ಯಾಚಾರಿಗಳ ಹಿಂದಿನ ಬದುಕು ಮತ್ತು ಮನೋಭಾವಗಳ ಬಗ್ಗೆ ತಿಳಿಸುವ ಪ್ರಯತ್ನವೇ ಈ ಕೃತಿ. ಪ್ರತಿಯೊಂದು ವಿಕೃತ ಮನಸ್ಸುಗಳ ಹಿಂದೆ ಒಂದೊಂದು ಕತೆಯೂ ಅದಕ್ಕೊಂದು ಕಾರಣವೂ, ಸಮಾಜದ ಕೊಡುಗೆಯೂ ಇರುತ್ತದೆ. ಆದರೆ ದುಷ್ಕೃತ್ಯ ಎಸಗಿದವರಿಗೆ ತಮ್ಮಿಂದ ಅನ್ಯಾಯಕ್ಕೊಳಗಾದವರ ನೋವಿನ ಕಲ್ಪನೆ ಎಳ್ಳಷ್ಟೂ ಇರುವುದಿಲ್ಲ. ಬದಲಿಗೆ ವಿಕೃತಾನಂದ ಇರುತ್ತದೆ. ದುರದೃಷ್ಟವೆಂದರೆ ಅಂತಹಾ ದುಷ್ಟರಿಂದ ನೋವು ಅನುಭವಿಸುವವರು ಮಾತ್ರ ಮುಗ್ಧರೂ ಬಡವರೂ ಆಗಿರುತ್ತಾರೆ. ಏಕೆಂದರೆ ಬಲಿಷ್ಠರ ತಂಟೆಗೆ ದುಷ್ಟರು ಹೋಗುವುದೇ ಇಲ್ಲ! ಇದು 'ಮನೋವೈಜ್ಞಾನಿಕ ಕಾದಂಬರಿ ಸರಣಿ'ಯ ಮೂರನೇಯ ಕೃತಿ. - ಗಿರಿಮನೆ ಶ್ಯಾಮರಾವ್ (ಬೆನ್ನುಡಿಯಲ್ಲಿ)

ಕೊನೆಯ ನವೀಕರಣ: ಅಕ್ಟೋಬರ್ ೦೮, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

ಸುಖ ಯಾರ ಸೊತ್ತು ?

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೧೯

ಜಗತ್ತಿನ ಅದ್ಭುತ ನಿಯಮಗಳು

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೭೧

ಹಕ್ಕಿಯ ಹೆಗಲೇರಿ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೫೪

ಸಂಪ್ರಾಪ್ತಿ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

೧೨೯

ಒಡೆದ ಮನಸು

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೬೯

ಕಾಡಿನ ನ್ಯಾಯ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೫೦