ಸುಖ ಯಾರ ಸೊತ್ತು ?
ಲೇಖಕರು: ಗಿರಿಮನೆ ಶ್ಯಾಮರಾವ್
ಪ್ರಕಾಶಕರು: ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪
₹90.00
₹100.00
10% ರಿಯಾಯಿತಿ
ಲಭ್ಯವಿದೆ
₹೧೦ ಉಳಿತಾಯ (10% ರಿಯಾಯಿತಿ)
ಪುಸ್ತಕದ ಬಗ್ಗೆ
ಸುಖವಾಗಿರಬೇಕೆಂದು ಯಾರಿಗಿಲ್ಲ? ನಮ್ಮ ಬದುಕಿನ ಗುರಿಯೇ ಸುಖ! ಆದರೆ ಆ ಹಂಬಲಕ್ಕೆ ತಕ್ಕಂತೆ ನಾವೆಷ್ಟು ಶ್ರಮ ಹಾಕುತ್ತೇವೆ ಎಂದರೆ ಉತ್ತರ ಕಷ್ಟ, ದೊಡ್ಡ ಸುಖ ಎಂದುಕೊಳ್ಳುವ ಯಾವುದೋ ಒಂದು ಸಂಗತಿಯಿಂದಾಗಿ ಬದುಕೆಲ್ಲಾ ಸುಖವಾಗಿರಬಹುದು ಎನ್ನುವಂತಿಲ್ಲ. ಸಣ್ಣ ಸಣ್ಣ ಖುಷಿಗಳ ಒಟ್ಟು ಮೊತ್ತವೇ ಸುಖ, ಮತ್ತು ಅದನ್ನು ನಿರಂತರವಾಗಿ ಕಾಪಾಡಿಕೊಳ್ಳಬೇಕು. ಹಾಗಾಗಬೇಕಾದರೆ ನಿಜವಾದ ಸುಖ ಕೊಡುವುದು ಯಾವುದು? ಕ್ಷಣಿಕ ಸುಖ ಕೊಟ್ಟು ನಂತರ ಎರಡರಷ್ಟು ದು:ಖಕ್ಕೆ ತಳ್ಳುವುದು ಯಾವುದು? ತಿಳಿದಿರಬೇಕು. ಜಗತ್ತಿನಲ್ಲಿ ನಿಯಮಗಳಿವೆ ಎಂದು ಅರಿತು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕೆಡಿಸಿಕೊಳ್ಳದೆ ಬದುಕಿನಲ್ಲಿ ಎಲ್ಲವನ್ನೂ ಬ್ಯಾಲೆನ್ಸ್ ಮಾಡುವ ಕಲೆ ಅರಿತಿರಬೇಕು. ಅವೆಲ್ಲವನ್ನೂ ಅಳವಡಿಸಿಕೊಳ್ಳುವ ಛಲ-ಬಲ ಎಷ್ಟಿದೆಯೋ ಅಷ್ಟಷ್ಟೂ ಸುಖ ನಮ್ಮದೇ. ಎಲ್ಲವೂ ನಮ್ಮ ಕೈಯಲ್ಲೇ! - ಗಿರಿಮನೆ ಶ್ಯಾಮರಾವ್ (ಬೆನ್ನುಡಿಯಲ್ಲಿ)
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹90.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.