ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

Rss Sthapakara Chintanegalu
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

Rss Sthapakara Chintanegalu

Keshav Baliram
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೧೮ ವೀಕ್ಷಣೆ ೦
ISBN
5551234116285
ಬೆಲೆ
₹135
ಕರ್ಮಯೋಗವನ್ನು ರಾಷ್ಟ್ರನಿರ್ಮಾಣದೆಡೆಗೆ ಪ್ರವಹಿಸುವಂತೆ ಮಾಡಿದವರಲ್ಲಿ ಡಾ.ಕೇಶವ ಬಲಿರಾಂ ಹೆಡಗೇವಾರರು ಪ್ರಮುಖರು. ಪ್ರೇಮದಿಂದಲೂ, ಗೌರವದಿಂದಲೂ ಜನ ಅವರನ್ನು ಕರೆದದ್ದು ಡಾಕ್ಟರ್‌ಜೀ ಎಂದು. ಸಂಘಟನೆಯ ಶಕ್ತಿ ನಿಸ್ವಾರ್ಥವಾದಾಗ ಏನೆಲ್ಲ ಧನಾತ್ಮಕ ಪರಿಣಾಮ ಸಮಾಜದಲ್ಲಿ ಉಂಟಾಗಬಹುದು ಎಂಬುದಕ್ಕೆ ಡಾಕ್ಟರ್‌ಜೀ ದೂರದೃಷ್ಟಿಯೇ ಉದಾಹರಣೆ. ಮನುಷ್ಯ ತನ್ನ ಕಣ್ಣಿಗೆ ಕಾಣುವ ಸಂಗತಿಗಳಿಂದ ಪ್ರೇರಿತನಾಗಿ ಯೋಚನೆ ಮಾಡುತ್ತಾನೆಯೇ ಹೊರತು ಹೊಸತಾಗಿ ಏನನ್ನೂ ಯೋಚಿಸಲಾರ. ಆದರೆ ಸಂಘದಂತಹ ಸಂಘಟನೆ 1925ಕ್ಕೂ ಮುಂಚೆ ಎಲ್ಲೂ ಇರಲಿಲ್ಲ. ಡಾಕ್ಟರ್‌ಜೀ ಸಂಘ ಸ್ಥಾಪನೆಯ ಕನಸು ಕಂಡಿದ್ದಾರೆ ಎಂದರೆ ಅದೊಂದು ಅಪ್ರತಿಮ ಸೃಷ್ಟಿ. ಆ ಕಾರಣದಿಂದಲೇ "ಸಂಘ ಸ್ಥಾಪನೆ ದೈವ ಸಂಕಲ್ಪ ಹಾಗೂ ಸಂಘದ ಕಾರ್ಯ ದೈವ ಕಾರ್ಯ" ಎನ್ನುವುದು. ಸಂಘಕಾರ್ಯವನ್ನೇ ಜೀವನಕಾರ್ಯವನ್ನಾಗಿಸಿಕೊಂಡಿದ್ದ ಡಾಕ್ಟರ್‌ಜೀ ಬೈಠಕ್‌ಗಳಲ್ಲಿ, ಭಾಷಣಗಳಲ್ಲಿ ಹೇಳಿದ ಅಂಶಗಳು ಪುಸ್ತಕ ರೂಪದಲ್ಲಿದೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಮತ್ತು ತೊಡಲಿರುವವರಿಗೆ ಈ ಕೃತಿಯು ಪ್ರೇರಣಾದಾಯಿ.

ಕೊನೆಯ ನವೀಕರಣ: ಸೆಪ್ಟೆಂಬರ್ ೨೭, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಇದೇ ಪ್ರಕಾಶನದ ಇತರ ಪುಸ್ತಕಗಳು

Bhoomigondu Yelle Ellide

Narayana Shevire

ಅಯೋಧ್ಯಾ ಪಬ್ಲಿಕೇಷನ್ಸ್

೧೩೩

Belaku Ondu Ilege Bandu

Prakash Malpe

ಅಯೋಧ್ಯಾ ಪಬ್ಲಿಕೇಷನ್ಸ್

೧೪೭

Makkaligagi Lal Bahadur Shashtri Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೨೫೧

Makkaligagi Dr Apj Abdul Kalam Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೮೫

Emergency - Samvidhanada Kolege Nadeda Sanchu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೭೧