ಅನುಭವ
ಇಲ್ಲ ಬದಲಾಗಿಲ್ಲ ದಾರಿ ಗಮ್ಯವೂ ಬದಲಾಗಿಲ್ಲ ಇಕ್ಕೆಲಗಳು ಪಕ್ಕದ ಜನರು ಸುತ್ತಲಿನ ಪರಿಸರ ಇಲ್ಲವೇ ಇಲ್ಲ ಆದರೂ ಬದಲಾಗಿದ್ದು ನಿಜ ದೃಷ್ಟಿ ಮತ್ತು ....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭ ಲೇಖನಗಳು
ಇಲ್ಲ ಬದಲಾಗಿಲ್ಲ ದಾರಿ ಗಮ್ಯವೂ ಬದಲಾಗಿಲ್ಲ ಇಕ್ಕೆಲಗಳು ಪಕ್ಕದ ಜನರು ಸುತ್ತಲಿನ ಪರಿಸರ ಇಲ್ಲವೇ ಇಲ್ಲ ಆದರೂ ಬದಲಾಗಿದ್ದು ನಿಜ ದೃಷ್ಟಿ ಮತ್ತು ....
ತಲೆಯೆತ್ತಿನಿಂತ ಆ ಪರ್ವತದ ಶಕ್ತಿಯನುಶಾಖವನು ಜತೆಗೇ ಕೂಡಿಸಿದ ಬೇಸಗೆಯ ಮತ್ತೆ ಕಲಸಿದ ವೃಕ್ಷದಾ ಗಂಭೀರತೆಯನುಸಾಗರದ ವೈಶಾಲ್ಯ ಮತ್ತು ಶಾಂತತೆಯಪ್ರಕೃತಿಯ ನಿಸ್ವಾರ್ಥ, ನಿಶೆಯ ಸಾಂತ್ವನವ ಮತ್ತೆ ಕದಡಿದ ಅದನು ಸೇರಿಸುತ ಅದನೂ...
ಆ ಮಂಜಿನ ಹನಿಯೂ ಕೂಡ ನಾಚಿ ನಕ್ಕಿತ್ತು ನಿನ್ನ ನೋಡಿ ಅದಕ್ಕೇನು ಮಾಡಿದ್ದೆ ನೀ ಮೋಡಿ ಆ ಇಬ್ಬನಿಯು ತಾಕಿತ್ತು ನಿನ್ನ ಮೈಯನ್ನ ಅದು ತೀರಿಸಿತ್ತು ನಿನ್ನ ಸ್ಪರ್ಶಿಸುವ ಹಂಬಲವನ್ನ ಆ ದಿನ ನಾ ನೋಡಿದ್ದೇ ನಿನ್ನನು ನೋಡಬೇಕೆಂದ...
ಎತ್ತ ನೋಡಿದರತ್ತ ನಿನದೇ ಚೆಲುವು ನಿನ್ನ ಮೇಲೆ ನನಗೆಲ್ಲಿಲ್ಲದ ಒಲವು ಪರ್ವತದ ಮೇಲೆ ಮಂಜಿನ ತೋರಣ ಅದರ ಮೇಲೆ ರವಿಯ ಹೊನ್ನಿನ ಕಿರಣ ಅದೋ ಅಲ್ಲಿ ಕಾಮನಬಿಲ್ಲಿನ ಚಿತ್ತಾರ ಆ ಸಪ್ತವರ್ಣಗಳ ನೋಡುವುದೇ ಸಡಗರ ಆಗಸದಲ್ಲಿ ಕಾರ್...
ಕಣ್ತೆರೆದೊಡನೆ ತಬ್ಬಿ ಆಶ್ರಯಿಸಿದಳು,ಹಸಿದ ಹೊಟ್ಟೆಗೆ ಎದೆಹಾಲುಣಿಸಿದವಳು,ನಗುತ್ತ ಕೇಕೆ ಹಾಕುವಾಗ ನಲಿದವಳುನನ್ನ ಹೆತ್ತವಳು.ತೆವಳುತ್ತಾ ಬರುವಾಗ ’ಬಾ’ ಎಂದು ಕೈ ಚಾಚಿದವಳು,ತೊದಲುತ್ತಾ ನುಡಿದಾಗ ತಿದ್ದಿ ಮಾತು ಕಲಿಸಿದವಳು...
ಆ ದಿನ ನೀನಿದ್ದೆ ಬಾಳಿನಲಿಮುಂಜಾನೆಯ ಎಳೆ ಕಿರಣದಂತೆ,ಹುಣ್ಣಿಮೆ ಬೆಳದಿಂಗಳಿನಂತೆ,ನೆತ್ತಿಗೆ ನೆರಳಿನಂತೆ,ಹಣೆಗೆ ಸಿಂಧೂರದಂತೆ.....ಮರುಭೂಮಿಯಂತಿದ್ದ ಈ ಬಾಳಿನಲಿಕಲ್ಪನೆಯ ನೆಪದಲ್ಲಿನೀನಿದ್ದೆ ನನ್ನೊಡನೆ,ನನ್ನಂತೆ,ಆ ಮುಂಗಾ...
ನಿಲ್ಲದು ಕಾಲದ ನದಿಯು ಯಾರಿಗೂ ನಿಗೂಢ ಬೆಟ್ಟದಿ ಭೋರ್ಗರೆದು ಝುಳುಝುಳುನೆ ರಭಸದಿ ಹರಿದು ಮುನ್ನುಗ್ಗುವುದು ಅಗೋಚರ ಸಾಗರದೆಡಗೆ.. ಮುಂದುವರೆದವರಿಲ್ಲ ಹರಿವ ವಿರುದ್ಧ ಹೋಗಿ ಸಾಗಿದವರಿಲ್ಲ ಹರಿವ ಮೀರಿ ಈಜಿ ಗೋಚರಿಸ...