ಬೆಳಕಾರುವಾ ಮುನ್ನ ಕತ್ತಲಾವರಿಸದಿರಲಿ
ಬೆಳಕಿನಾ ಹಬ್ಬ ಬಂದಿದೆ ಮತ್ತೊಮ್ಮೆ.....ಅಮ್ಮನಿಗೆ ಕೋಡುಬಳೆ, ಕರ್ಜಿಕಾಯಿ ಮಾಡುವ ಸಂಭ್ರಮ. ಅಪ್ಪನಿಗೆ ಮಾವಿನ ಸೊಪ್ಪು, ಬಾಳೆದಿಂಡು, ದಿನಸಿ ಸಾಮಾನು, ಮಕ್ಕಳಿಗೆ ಬಟ್ಟೆ, ಪಟಾಕಿ ತರುವ ಕೆಲಸ. ಅಜ್ಜಿಗೆ ದೇವರ ಕೋಣೆಯನ್ನ ಸ್ವಚ್ಛಗೊಳಿಸುವ ಕಾಯಕ. ಅ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Chikku123
ಬೆಳಕಿನಾ ಹಬ್ಬ ಬಂದಿದೆ ಮತ್ತೊಮ್ಮೆ.....ಅಮ್ಮನಿಗೆ ಕೋಡುಬಳೆ, ಕರ್ಜಿಕಾಯಿ ಮಾಡುವ ಸಂಭ್ರಮ. ಅಪ್ಪನಿಗೆ ಮಾವಿನ ಸೊಪ್ಪು, ಬಾಳೆದಿಂಡು, ದಿನಸಿ ಸಾಮಾನು, ಮಕ್ಕಳಿಗೆ ಬಟ್ಟೆ, ಪಟಾಕಿ ತರುವ ಕೆಲಸ. ಅಜ್ಜಿಗೆ ದೇವರ ಕೋಣೆಯನ್ನ ಸ್ವಚ್ಛಗೊಳಿಸುವ ಕಾಯಕ. ಅ...
ನಿಮಗೆಲ್ಲರಿಗೂ ಹಳೆಯ ಕಥೆ ತಿಳಿದಿರಬಹುದು ಹಾಗಾಗಿ ಅದನ್ನ ಇಲ್ಲಿ ಹೇಳಲು ಹೋಗುವುದಿಲ್ಲ, ಈ ಕಥೆ ಓದಿದ ಬಳಿಕ ಅದು ನೆನಪಿಗೆ ಬರಬಹುದು, ಬಾರದಿದ್ದರೂ ಪರವಾಗಿಲ್ಲ ಇದನ್ನ ಓದಿ.ಅವನು ವೀಕೆಂಡ್ ಎಂದು ಶುಕ್ರವಾರವೇ ಊರಿಗೆ ಹೋಗೋಣವೆಂದು ನಿರ್ಧರಿಸಿದ್ದನ...
ಬಾಯಾರಿಕೆ ಆಗಿತ್ತು, ಟೇಬಲ್ ಕೆಳಗೆ ಇಟ್ಟಿದ್ದ ಬಾಟಲಿಯನ್ನು ತೆಗೆದುಕೊಂಡು ಮುಚ್ಚಳ ತೆಗೆದು ನೀರು ಕುಡಿದೆ. ಯಾರೋ ಏನೋ ಕೇಳಲು ಬಂದರು, ಬಾಟಲಿಯ ಮುಚ್ಚಳ ಮುಚ್ಚದೆ ಹಾಗೆ ಪಕ್ಕದಲ್ಲಿ ಇಟ್ಟೆ. ಅವರು ಹೋದ ನಂತರ, ಬಾಟಲಿಯನ್ನು ಎತ್ತಿಕೊಳ್ಳಲು ಹೋದೆ....
ಎಲ್ಲಿ ಹಾಳಾಗಿ ಹೋದಾ ಇವ್ನು, ನೆನ್ನೆ ಚೆನ್ನಾಗಿ ಮಳೆ ಬಂದಿದೆ , ಇವತ್ತೊಂದು ಸಾಲು ಹೂಡಿಬಿಟ್ರೆ ಭತ್ತ ಹಾಕೋಕೆ ಸರಿಯಾಗತ್ತೆ. ಕೆಂಪ ಮತ್ತೆ ಬಸವ ಎರಡೂ ಕಾಡು ಹತ್ತದೆ ಹಟ್ಟಿಯಲ್ಲೇ ಬಿದ್ಕಂಡಿವೆ ಆದ್ರೆ ಇವ್ನೇ ಪತ್ತೆ ಇಲ್ವಲ್ಲ ಅಂಥಾ ಗೌಡ್ರು ಚಾವಡ...
ಹೆಲ್ಮೆಟ್ ಹಾಕಿದ್ದರೂ ಅವನನ್ನು ಸೈಡಿಗೆ ಕರೆದ ಹೆಲ್ಮೆಟ್ ಹಾಕದಿದ್ದರೂ ಅವಳ ಸ್ಮೈಲಿಗೆ ಸರಿದ
ಬೇಡ ಬೇಡ ಅನ್ನುತ್ತಲೇ ಬದಲಾವಣೆಗೆ ಅಂಟಿಕೊಂಡಿದ್ದೇವೆ. ಅದು ಬದುಕಿನ ಅನಿವಾರ್ಯವೂ ಆಗಿದೆ. ಇಲ್ಲದಿದ್ದರೆ ಕಾಲ ಮುಂದೆ ಓಡುತ್ತಿದ್ದರೆ ನಾವೆಲ್ಲಿ ಹಿಂದೆಬೀಳುತ್ತೀವೋ ಎನ್ನುವ ಭಯ, ಭಯದ ಜೊತೆಗೆ ನಮ್ಮನ್ನ ದಾಟಿ ಮುಂದೆ ಹೋಗುತ್ತಿರುವವರ ಜೊತೆ ಹೋಗುವ...
ಸಣ್ಣವರಿದ್ದಾಗ ಅಮ್ಮ ಸೌದೆ ತರಲೋ ಇಲ್ಲ ಎತ್ತಿಗೆ ಮುಸುರೆ ಕೊಡಲು ಹೋದಾಗ, ಕದ್ದು ತಿನ್ನಲು ಅಡಿಗೆ ಮನೆಗೆ ಹೋಗಿ ಡಬ್ಬಿಯನ್ನು ಜಾಲಾಡುತ್ತಿದ್ದಾಗ ಕೋಡುಬಳೆಯೋ, ಕರ್ಜಿಕಾಯಿಯೋ, ಶಂಕರಪಾಳವೋ ಖಾಲಿಯಾಗಿದ್ದರೆ ಸಿಗುತ್ತಿದ್ದ ತಿಂಡಿಯೇ ಅಮುಲ್ ಪೌಡರ್!!...
೬೮) ಮದ್ಯ ....... ತನ್ನ ಸಂಬಂಧಿಕರೊಬ್ಬರು ಇನ್ನೇನು ಸ್ವಲ್ಪ ದಿನದಲ್ಲಿಯೇ ಕೊನೆಯುಸಿರೆಳೆಯಲಿದ್ದಾರೆ ಎಂಬುದನ್ನ ತಿಳಿದು ಅವನು ಅವರಿಗೆ ಮದ್ಯವನ್ನು ತರಲು ಹೋದ, ಕೊಂಡು ಹಿಂದಿರುವಾಗ ರಸ್ತೆಯಲ್ಲಿ ಅಪಘಾತಕ್ಕೀಡಾದನು. ಕೈಲಿದ್ದ ಬಾಟಲಿಯಿಂದ ಮದ್ಯದ...
ಊರಿದ ಬುವಿಉಣ್ಣುವ ಅನ್ನಉಸಿರಾಡುವ ಗಾಳಿಉಟ್ಟ ಬಟ್ಟೆ ಎಲ್ಲವೂ ಇಲ್ಲಿಯದೇ ರಕ್ತ ಹಂಚಿಕೊಂಡಭಾವನೆಗಳನ್ನು ಬೆಸೆದಅಣ್ಣ ತಮ್ಮ ಅಕ್ಕ ತಂಗಿಯರೂ ಬಂಧು ಬಾಂಧವರೂ ಎಲ್ಲರೂ ಇಲ್ಲಿಯವರೇ ಭೂಮಿಯ ಉರಿಸಿ ಅನ್ನಕೆ ವಿಷ ಬೆರೆಸಿ ಗಾಳಿಯ ಮಲಿನಗೊಳಿಸಿ ಬಂಧುಗಳ ನೆತ...
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ರಾಜಹಂಸದ ಜೊತೆಗೆ ಕೊಟ್ಟ ಉಚಿತ ಉಡುಗೊರೆಯಿಂದ ರಾತ್ರಿ ಪೂರ್ತಿ ನಿದ್ರೆ ಎಕ್ಕುಟ್ಟಿ ಹೋಗಿತ್ತು. ಬಹುಶಃ ರಾಜಹಂಸದಲ್ಲಿ ಪ್ರಯಾಣಿಸಿದವರಿಗೆ ಮೊದಲ ಸಾಲು ಓದಿದ ಕೂಡಲೇ ಅವರ ನಿದ್ರೆ ಹಾರಿದ ರಾತ್ರಿಗಳು ನೆನ...
೧ ಕಾಮನ್ವೆಲ್ತಲ್ಲಿ ಕೋಟಿ ೨ ಜೀಯಲ್ಲಿ ಕೋಟಿ ಕಲ್ಲಿದ್ದಲಲ್ಲಿ ಕೋಟಿ ಕಟ್ಟಿದೆ ಕೋಟೆಯ ಕೋಟಿಗಳಲ್ಲಿ ಕಾಂಗ್ರೆಸ್ ೨ ನಡೆಯುತ್ತಿದೆ ಬರ ಪ್ರವಾಸ ಓಟಿಗಾಗಿ ಭಾರೀ ಪ್ರಯಾಸ ಗದ್ದುಗೆಗಾಗಿ ಹರ ಸಾಹಸ ೩ ಬೆಂದ ಬೆಂಗಳೂರಿಗೆ ಮುಂಗಾರು ಮಳೆ ಕಳೆ ನೀಡಿದೆ ಹಾಗೆ...