ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚೇತನ್ ಕೋಡುವಳ್ಳಿ
ಚ

ಚೇತನ್ ಕೋಡುವಳ್ಳಿ

Chikku123

೨೪೭ ಲೇಖನಗಳು ೧,೮೭,೪೭೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಳೆ ಮತ್ತು ಮಳೆಹನಿ - ೩

ಜನ ೧೭ ಬ್ಲಾಗ್ ೪೬ ವೀಕ್ಷಣೆ

ಅಕ್ಟೋಬರ್ ತಿಂಗಳ ಒಂದು ಸಂಜೆಯಲಿ ವರುಣನ ಆಗಮನ ನನ್ನೂರಿನ ದೃಶ್ಯವೈಭವ

ಭಾವನೆಗಳ ಬಯಲಿನಲಿ

ಜನ ೧೨ ಕವನ ೧,೧೩೭ ವೀಕ್ಷಣೆ

ಕನಸಿನ ಕಾಗದದಲಿ ಅಕ್ಷರಗಳ ಪಯಣ ನನ್ನ ಮನದಲಿ ನಿನ್ನ ನೆನಪುಗಳ ರಿಂಗಣ ನೆನಪಿನ ಪುಟದಲಿ ಪದಗಳ ಜಾತ್ರೆ ನನ್ನ ಪುಟ್ಟ ಹೃದಯದಲಿ ನಿನ್ನದೇ ಯಾತ್ರೆ ಭಾವನೆಗಳ ಬಯಲಿನಲಿ ಅಕ್ಷರಗಳ ಸಂತೆ ನನ್ನ ಒಡಲಿನಲಿ ನೀನಾಡಿಹೋದ ಸುಮಧುರ ಕ್ಷಣಗಳ ಕಂತೆ

ಮೋತಿ, ಮೋಹನ ಮತ್ತು ಸಾರಾಯಿ ಪುರಾಣ

ಜನ ೦೪ ಬ್ಲಾಗ್ ೧೩೩ ವೀಕ್ಷಣೆ

ಬೆಳಗ್ಗೆ ಎದ್ದು ಹಲ್ಲುಜ್ಜಿ, ಮುಖ ತೊಳೆದು ಚಾವಡಿಯಲ್ಲಿ ಬಂದು ಪೇಪರ್ ಓದುತ್ತಾ ಕುಳಿತೆ. ಭಯಂಕರ ಚಳಿ, ಮಲೆನಾಡಿನ ನವೆಂಬರ್ ಚಳಿಯನ್ನ ಮುಂಜಾನೆ ತಡ್ಕೊಳ್ಳೋದಕ್ಕೂ ಸ್ವಲ್ಪ ಗುಂಡಿಗೆ ಬೇಕು. ಅಡಿಗೆಮನೆಯಲ್ಲಿದ್ದ ಅಮ್ಮನಿಗೆ ಕಾಫೀ ಅಂತ ಕೂಗಿ ಹೇಳಿ ಮ...

ಮರಳಿ ಬಾರದೆ ಹೋಗುತ್ತಿರುವೆಯಲ್ಲಾ..!

ಡಿಸೆಂ ೩೦ ಕವನ ೧,೦೮೪ ವೀಕ್ಷಣೆ

ನಿಲ್ಲು ಎಂದರೂ ನಿಲ್ಲದೆ ಹೋಗುತ್ತಿರುವೆಯಲ್ಲಾ ಅಸಂಖ್ಯ ನೋವು ನಲಿವುಗಳನ್ನು ಕೊಟ್ಟುಹೋಗಿರುವೆಯಲ್ಲಾ ಭಾವನೆಗಳ ಮಹಾಪೂರವನ್ನೇ ಹರಿಸಿಹೋಗಿರುವೆಯಲ್ಲಾ ಪ್ರಕೃತಿಯ ವೈಚಿತ್ರ್ಯಗಳಿಗೆ ಸಾಕ್ಷಿಯಾಗಿಹೋಗಿರುವೆಯಲ್ಲಾ ವಿಸ್ಮಯದ ವಿದ್ಯಮಾನಗಳಿಗೆ ಮೂಕ ಪ್ರೇ...

ಮಳೆ ಮತ್ತು ಮಳೆಹನಿ - ೨

ಡಿಸೆಂ ೨೭ ಬ್ಲಾಗ್ ೧೦೭ ವೀಕ್ಷಣೆ

ಅಕ್ಟೋಬರ್ ತಿಂಗಳ ಒಂದು ಸಂಜೆಯಲಿ ವರುಣನ ಆಗಮನ ನನ್ನೂರಿನ ದೃಶ್ಯವೈಭವ http://sampada.net/blog/%E0%B2%AE%E0%B2%B3%E0%B3%86-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%AE%E0%B2%B3%E0%B3%86%E0%B2%B9%E0%B2%A...

ಮಳೆ ಮತ್ತು ಮಳೆಹನಿ - ೧

ಡಿಸೆಂ ೨೨ ಬ್ಲಾಗ್ ೮೮ ವೀಕ್ಷಣೆ

ಅಕ್ಟೋಬರ್ ತಿಂಗಳ ಒಂದು ಸಂಜೆಯಲಿ ವರುಣನ ಆಗಮನ ನನ್ನೂರಿನ ದೃಶ್ಯವೈಭವ

ಚಿನ್ನದ ಮಲ್ಲಿಗೆ ಹೂವೇ

ಡಿಸೆಂ ೦೮ ಬ್ಲಾಗ್ ೯೭ ವೀಕ್ಷಣೆ

ಬೆಳಗ್ಗೆ ಎದ್ದು ರೆಡಿಯಾಗಿ ತಿಂಡಿ ಮಾಡಿ ಆಫೀಸಿಗೆ ಅವಳು ಹೊರಟಳು. ತನ್ನ ಆಫೀಸ್ ಬಸ್ಸನ್ನು ಹಿಡಿಯಲು ಅವಳು ೧ ಕಿ.ಮೀ ನಡೆಯಬೇಕಾದ್ದರಿಂದ ತನ್ನ ವ್ಯಾನಿಟಿ ಬ್ಯಾಗಿಂದ ಇಯರ್ಫೋನನ್ನು ತೆಗೆದು ಮೊಬೈಲ್ಗೆ ಚುಚ್ಚಿ ಎಫ್ ಎಂ ಆನ್ ಮಾಡಿ ಹಾಡು ಕೇಳುತ್ತಾ...

ಬೆಂಬಿಡದ ಭಾವಗಳ ವಿನಿಮಯಕೆ ಸಾಕ್ಷಿಯಾಗೊಮ್ಮೆ

ನವೆಂ ೧೦ ಕವನ ೧,೦೪೮ ವೀಕ್ಷಣೆ

ಮನದ ಬಾಗಿಲಿಗೆ ತೋರಣವಾದವಳೇ ತುಂತುರು ಮಳೆಗೆ ಕೊಡೆಯಾದವಳೇ ನಿಲ್ಲದ ನೆನಪುಗಳಿಗೆ ಚಿಲುಮೆಯಾದವಳೇ ಸುಂದರ ಪಯಣಕೆ ಸಾಕ್ಷಿಯಾದವಳೇ ಸುಮಧುರ ಸಂಜೆಗಳಿಗೆ ಸವಿನೆನಪಾದವಳೇ ಕಾಡುವ ಕವನಕೆ ಪದವಾದವಳೇ ಕನಸಿನ ಕಾಗದಕೆ ಲೇಖನಿಯಾದವಳೇ ಕಲ್ಪನೆಯ ರಥಕೆ ಸಾರಥಿಯ...

ಸಂಪದ ಟೀಮೂ ಬೆಂಗ್ಳೂರ್ ರೌಂಡ್ಸೂ ಹಾಗೂ ಮೆಟ್ರೋ ರೈಡೂ

ನವೆಂ ೦೮ ಲೇಖನ ೧,೮೬೭ ವೀಕ್ಷಣೆ

ಚಿತ್ರಕೃಪೆ: ಅಂತರ್ಜಾಲ . ಸಂಪದದಲ್ಲಿ ಒಂದು ಬ್ಲಾಗ್ ಹಾಕಿದ್ದೆ, ಶನಿವಾರಕ್ಕೆ ಯಾರ್ಯಾರು ಮೆಟ್ರೋ ರೈಡಿಗೆ ಬರ್ತೀರಾ ಅಂತ, ಎಲ್ಲರಿಂದಲೂ ಪ್ರತಿಕ್ರಿಯೆಗಳು ಬಂದ್ವು. ನಾವಡವ್ರು, ಕವಿ ನಾಗರಾಜವ್ರು ಸಹ ಬರ್ತೀವಿ ಊರಿಂದ ಅಂತ ಅಂದ್ರು. ಆಚಾರ್ಯರು ಅವ...

ಸ್ವಲ್ಪ ತಮಾಷೆಗೆ

ನವೆಂ ೦೪ ಬ್ಲಾಗ್ ೫೫ ವೀಕ್ಷಣೆ

ವಿಧಾನಸೌಧ - ನಿಧಾನಸೌಧ. ಕ ರಾ ರ ಸಾ ಸಂ - ಕರ್ನಾಟಕ ರಾಜ್ಯ ರಸ್ತೆ ಸಾಯಿಸುವ ಸಂಸ್ಥೆ. ಬೃ ಬೆಂ ಮ ಪಾ - ಬೃಹತ್ತಾಗಿ ಬೆಂಗಳೂರನ್ನ ಮಜಾಮಾಡುವ ಪಾಲಿಕೆ. ಬಿ ಎಂ ಟಿ ಸಿ - ಬೆಂಗಳೂರಿನ ಮಾನವರನ್ನ ತಿನ್ನುವ ಸಂಸ್ಥೆ. ಕ ವಿ ಪ್ರ ಸ ನಿ ನಿ - ಕರ್ನಾಟಕ...

ಯಾಕ್ಮಗಾ?? ಯಾವ್ದಾದ್ರೂ ಹುಡುಗಿ ಆಗಿದ್ರೆ ಹಂಗೆ ಕಣ್ಬಿಟ್ಕೊಂಡು ನೋಡ್ತಿದ್ದೆ

ನವೆಂ ೦೨ ಬ್ಲಾಗ್ ೮೮ ವೀಕ್ಷಣೆ

ಎಂದಿನಂತೆ ಅವನು ಬಿ ಎಂ ಟಿ ಸಿ ಬಸ್ಸು ಹತ್ತಿ ಸೀಟಿನಲ್ಲಿ ಕುಳಿತನು, ಅವನ ಮುಂದಿನ ಸೀಟಿನಲ್ಲಿ ಒಂದು ಅಜ್ಜಿ ಬಂದು ಕುಳಿತುಕೊಂಡಿತು. ಬಸ್ಸು ಹೊರಟಿತು, ಕಿಟಕಿಯ ಹತ್ತಿರ ಕುಳಿತಿದ್ದ ಅಜ್ಜಿ ಸ್ವಲ್ಪ ಸಮಯದ ನಂತರ ಹಾಗೇ ಸಿಕ್ಕಿಸಿಕೊಂಡ ಜುಟ್ಟಿನ ಗಂಟ...