ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚೇತನ್ ಕೋಡುವಳ್ಳಿ
ಚ

ಚೇತನ್ ಕೋಡುವಳ್ಳಿ

Chikku123

೨೪೭ ಲೇಖನಗಳು ೧,೮೭,೪೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನೀ ಭೇಟಿಯಾಗುವ ಮುನ್ನ

ಏಪ್ರಿಲ್ ೦೫ ಲೇಖನ ೮೨೯ ವೀಕ್ಷಣೆ

ನಿನ್ನ ಭೇಟಿ ಮಾಡುವ ಬಯಕೆ ಆದರೇಕೋ ಹಿಂಜರಿಕೆ ನಾ ಆಮಂತ್ರಣ ನೀಡಿದರೆ ನೀ ಬಾರದೆ ಹೋದರೆ ನನ್ನ ಮನದ ಮಾತುಗಳೆಲ್ಲ ಮೌನಕ್ಕೆ ಶರಣಾಗುತ್ತಿದ್ದವಲ್ಲ ನಾನೀ ದ್ವಂದ್ವದಲ್ಲಿ ಮುಳುಗಿದ್ದಾಗ ಅತ್ತಲಿಂದ ನಿನ್ನ ಕರೆ ಬಂದಾಗ ಮೌನದ ಬಲೆಯಲ್ಲಿ ಸಿಲುಕಿದ ಪದಗಳೆ...

ಹೊಸತನದೆಡೆಗೆ

ಏಪ್ರಿಲ್ ೦೧ ಬ್ಲಾಗ್ ೫೮ ವೀಕ್ಷಣೆ

ಹಳೆ ಬೇರು ಹೊಸ ಚಿಗುರು ಹಳೆ ಹಾದಿ ಹೊಸ ಹೆಜ್ಜೆ ಹಳೆ ನೆನಪು ಹೊಸ ಹುರುಪು ಹೊಸ ವರುಷ ಹೊಸ ಹರುಷ ........................................ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು

ನೆನ್ನೆ

ಮಾರ್ಚ್ ೩೦ ಬ್ಲಾಗ್ ೬೫ ವೀಕ್ಷಣೆ

- ವೆಂಕ ಬೆಳಗ್ಗೆ ಸ್ವಲ್ಪ ಬೇಗ ಹೋಗೋಣ ಆಫೀಸಿಗೆ ಅಂದಾಗ ಸರಿ ಅಂದಿದ್ದ. ಆಫೀಸಲ್ಲಿ ಮ್ಯಾಚಿಗೆ ಅಂತಾನೇ ಅರ್ಧ ದಿನ ರಜೆ ಕೊಟ್ಟಿದ್ರಿಂದ ಸ್ವಲ್ಪ ಬೇಗ ಹೋಗೋಣ ಅಂದ್ಕೊಂಡು ಬೆಳಗೆ ಹೊರಟ್ವಿ. ಸ್ವಲ್ಪ ಕಂಪನಿಗಳಿಗೆ ರಜೆ ಇದ್ದಿದ್ರಿಂದ ಟ್ರಾಫಿಕ್ ಕಡಿಮೆ...

ನೆನಪಿನಂಗಳದಲ್ಲಿ ಅಚ್ಚಳಿಯದೆ ನಿಂತಿರುವ ಬಣ್ಣದ ಚಿತ್ತಾರಗಳು

ಮಾರ್ಚ್ ೧೬ ಲೇಖನ ೧,೧೮೫ ವೀಕ್ಷಣೆ

ಆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಅಡುಗೆಮನೆಯಿಂದ ನಡುಮನೆಯವರೆಗೆ ನಡುಮನೆಯಿಂದ ಚಾವಡಿಯವರೆಗೆ ಚಾವಡಿಯಿಂದ ಅಂಗಳದವರೆಗೆ ನಡೆದದ್ದೇ ಹಾದಿ ಅಮ್ಮ ಅಲ್ಲಿ ಕೇಳಲ್ಲಿ ಶಾಲೆಯ ಘಂಟೆಯ ಸದ್ದು ಎಂದಂದು ಚೀಲವನ್ನು ಎತ್ತಿಕೊಂಡು ಹೋಗುತ್ತಿದ್ದ ಆ ಸಂಭ್ರಮದ...

ಮುಂಗಾರು ಮಳೆಯ ಮಾಂತ್ರಿಕನಿಗೆ

ಮಾರ್ಚ್ ೦೨ ಬ್ಲಾಗ್ ೭೩ ವೀಕ್ಷಣೆ

ಮುಂಗಾರು ಮಳೆಯಲ್ಲಿ ಮಿಂದೆದ್ದ ಮನಸ್ಸು ಗಾಳಿಯಲ್ಲಿ ಗಾಳಿಪಟದಂತೆ ಗಿರ್ರೆಂದು ಮನಸಾರೆ ಮುಗಿಲಿನಲ್ಲಿ ಮೀಯ್ದು ಪಂಚರಂಗಿಯಂತೆ ಪೃಥ್ವಿ ಯ ಪಯಣಿಸುತ್ತ ಪರಮಾತ್ಮನ ಪಾದದಂಗಳದಲ್ಲಿ ಪರಿಭ್ರಮಿಸುತ್ತಿಹುದು

ಮೊದಲ ಮಳೆಯಲಿ

ಫೆಬ್ರ ೨೨ ಲೇಖನ ೧,೦೨೮ ವೀಕ್ಷಣೆ

ಮೊದಲ ಮಳೆಯಲಿ ನೆನೆಯುವಾಸೆ ಧರೆಯ ಸ್ಪರ್ಶಿಸುವ ತುಂತುರು ನಾದಕೆ ಕಿವಿಗೊಡುವಾಸೆ ಹನಿಗಳ ಚಿಟಪಟ ಶಬ್ಧಕೆ ನೃತ್ಯವಾಡುವಾಸೆ ಮಳೆ ನಿಂತ ಮೇಲೆ ಮಣ್ಣಿನ ಸುವಾಸನೆಯ ಹೀರುವಾಸೆ ಎಲೆಗಳ ಮೇಲಿನ ದೃಶ್ಯವೈಭವವನ್ನು ನೋಡುವಾಸೆ ಕಾನನದ ಸುಂದರ ಸೊಬಗನ್ನು ಸವಿಯು...

ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೧

ಫೆಬ್ರ ೧೬ ಲೇಖನ ೧,೬೧೬ ವೀಕ್ಷಣೆ

ಇಂಜಿನಿಯರಿಂಗ್ ಮುಗಿಸಿಕೊಂಡು ರಾಜ್ಯ ರಸ್ತೆ ಸಾರಿಗೆಯ ಕೆಂಪು ಬಸ್ಸಿನಲ್ಲಿ ಬೆಂಗಳೂರಿಗೆ ಬಂದು ಇಳಿದ ಹುಡುಗ, ಕಣ್ಣುಗಳಲ್ಲಿ ಕನುಸುಗಳ ರಾಶಿ, ಕಷ್ಟಪಟ್ಟು ಓದಿಸಿದ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ, ತಂಗಿಯ ಮದುವೆಯ ಜವಾಬ್ದಾರಿ, ಅ...