ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚೇತನ್ ಕೋಡುವಳ್ಳಿ
ಚ

ಚೇತನ್ ಕೋಡುವಳ್ಳಿ

Chikku123

೨೪೭ ಲೇಖನಗಳು ೧,೮೭,೪೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೊದಲ ಮಳೆಯಲ್ಲಿ...

ಮಾರ್ಚ್ ೧೫ ಬ್ಲಾಗ್ ೯೬೫ ವೀಕ್ಷಣೆ

ಪ್ರತಿವರ್ಷ ಮೊದಲ ಮಳೆಯಲ್ಲಿ ನೆನೆಯುವ ನಾನು, ನಿನ್ನೆ ಬಂದ ಮಳೆಯಲ್ಲಿ ಬೆಂಗಳೂರಿನಲ್ಲಿ ಈ ವರ್ಷದ ಆಸೆ ತೀರಿಸಿಕೊಂಡೆ. ಆದರೂ ಊರಿನಲ್ಲಿ ಸಿಗುವ ಮಜನೇ ಬೇರೆ, ಆ ಮಣ್ಣಿನ ವಾಸನೆ, ಗಿಡಮರಗಳ ಮೇಲೆ ಬೀಳುವ ಹನಿಗಳು, ಅಲ್ಲಿಯ ಚಳಿ...

ಲಗೋರಿ, ಚಿನ್ನಿದಾಂಡು, ಗೋಲಿ, ಬುಗುರಿ...

ಮಾರ್ಚ್ ೧೨ ಬ್ಲಾಗ್ ೬,೯೦೨ ವೀಕ್ಷಣೆ

ನಮ್ಮ ಆಫೀಸ್ ಎದುರುಗಡೆ ಸ್ಕೂಲಿದೆ, ಅಲ್ಲಿ ಹುಡುಗಿಯರು ಕುಂಟಬಿಲ್ಲೆ ಆಡ್ತಿದ್ರು ಅದನ್ನು ನೋಡಿ ನನ್ನ ಹಳೆಯ ದಿನಗಳು ಜ್ನಾಪಕಕ್ಕೆ ಬಂತು. ಎಷ್ಟು ಚೆನ್ನಾಗಿತ್ತಲ್ವ ಲಗೋರಿ, ಚಿನ್ನಿದಾಂಡು, ಗೋಲಿ, ಬುಗುರಿ, ಮರಕೋತಿಯಾಟ, ಕಳ್ಳ ಪೋಲಿಸ್ ಇನ್ನೂ ಏನೇ...

(ಅ)ತಿಥಿ

ಮಾರ್ಚ್ ೧೧ ಬ್ಲಾಗ್ ೧,೩೬೮ ವೀಕ್ಷಣೆ

ನಿನ್ನೆ ನಮ್ಮ ಅಕ್ಕನ ಮನೆಯಿಂದ ಊಟ ಮಾಡಿ ವಾಪಸ್ ಮನೆಗೆ ಹೋಗ್ತಿದ್ದೆ. ರಾಜಾಜಿನಗರ 2ನೇ ಬ್ಲಾಕ್ ಹತ್ತಿರ ಒಂದು ಬಾರ್ ಇತ್ತು, ಅದರ ಹೆಸರು 'ಅತಿಥಿ ಬಾರ್ ಮತ್ತು ರೆಸ್ಟೋರೆಂಟ್', ಅದನ್ನು ನೋಡಿದಾಗ ಅಲ್ಲಿ ಮನಸ್ಸಿಗೆ ಬಂದದ್ದು ಹೀಗೆ.... ಒಳಗೆ ಹೋಗ...

ಆಗ ಡಿ ಡಿ ಒಂದು ಈಗ ನೂರೊಂದು..

ಮಾರ್ಚ್ ೦೫ ಬ್ಲಾಗ್ ೧,೫೩೦ ವೀಕ್ಷಣೆ

ಆಗೆಲ್ಲ ಮನೆಗಳಲ್ಲಿ ಒಂದು ಟಿ.ವಿ, ಒಂದೇ ಚಾನೆಲ್. ಅದರಲ್ಲಿ ಬರೋ ಕಾರ್ಯಕ್ರಮಗಳಿಗೆ ಕಾತರದಿಂದ ಕಾಯ್ತಿದ್ವಿ, ಕನ್ನಡ ಬರೋಕಿಂತ ಮೊದ್ಲು... ರಾಮಾಯಣ, ಮಹಾಭಾರತ, ಚಿತ್ರಹಾರ್, ಮೋಗ್ಲಿ, ತೆಹಕಿಕಾತ್, ಮಾಲ್ಗುಡಿ ಡೇಸ್, ಸ್ಟ್ರೀಟ್ ಹಾಕ್, ರಂಗೋಲಿ. ಆ...

ಕಾಫೀ....

ಮಾರ್ಚ್ ೦೪ ಬ್ಲಾಗ್ ೧,೩೦೦ ವೀಕ್ಷಣೆ

ಕಾಫಿ, ಹೆಸರು ಕೇಳಿದ್ರೆ ಸಾಕು ಮೈಯೆಲ್ಲ ರೋಮಾಂಚನ ಆಗತ್ತೆ, ಇನ್ನೇನಾದ್ರು ಕೈಗೆ ಸಿಕ್ಕಿಬಿಟ್ರೆ.... ಚಿಕ್ಕಮಗಳೂರು, ಕಾಫಿಯ ಕಣಿವೆ, ಆ ಕಣಿವೆಯಲ್ಲಿ ನಮ್ಮದೊಂದು ಪುಟ್ಟ ಹಳ್ಳಿ. ಪೇಟೆಯ ಜಂಜಡಗಳಿಂದ ತುಂಬಾ ದೂರದಲ್ಲಿರುವ ಹಳ್ಳಿ, 60 ಮನೆಗಳು, ಎಲ...

ಶಿಷ್ಯ, ಮಗಾ ಅಂತ ಇರೋವಾಗ‌ ಮಚ್ಚಾ ಯಾಕೆ?

ಮಾರ್ಚ್ ೦೩ ಬ್ಲಾಗ್ ೧,೫೪೪ ವೀಕ್ಷಣೆ

ನೀವು ತುಂಬಾ ಜನರನ್ನು ನೋಡಿರಬಹುದು, ಮಚ್ಚಾ ಅಂತ ಕರೀತಾರೆ. ನಮ್ಮದೇ ಪದಗಳು ಶಿಷ್ಯ, ಮಗಾ ಅಂತ ಇರ್ಬೇಕಾದ್ರೆ ಅದೆಲ್ಲಾ ಯಾಕಲ್ವ?

ಕೈ ಇರೋವಾಗ ಬಾಯಿ ಯಾಕಯ್ಯಾ?

ಮಾರ್ಚ್ ೦೨ ಬ್ಲಾಗ್ ೯೫೦ ವೀಕ್ಷಣೆ

ನಿನ್ನೆ ನಾವೆಲ್ಲಾ ಗೆಳೆಯರು ನಮ್ಮ ಒಬ್ಬ ಗೆಳೆಯನ ಮದುವೆಗೆ ಮೊಳಕಾಲ್ಮೂರಿಗ ಹೋಗಿದ್ದೆವು, ಮುಹೂರ್ತ ಆದ ಮೇಲೆ ಎಲ್ಲರೂ ಊಟಕ್ಕೆ ಹೋಗಿ ಕುಳಿತೆವು. ಎಲ್ಲರಿಗೂ ಊಟ ಹಾಕಿಕೊಂಡು ಬರ್ತಿದ್ರು, ಎಲೆ ಮೇಲೆ ಪಲ್ಯ, ಪಾಯಸ ಆಸೀನವಾಗಿದ್ದವು.

ದಯವಿಟ್ಟು ಮಾನಿಟರ್ ಆರಿಸಿ ...

ಫೆಬ್ರ ೨೭ ಬ್ಲಾಗ್ ೧,೦೦೭ ವೀಕ್ಷಣೆ

ನೀವು ಊಟಕ್ಕೆ ಹೋಗೋವಾಗ, ಕಾಫೀ, ಟೀ ಕುಡಿಯಲಿಕ್ಕೆ ಹೋಗೋವಾಗ ದಯವಿಟ್ಟು ಮಾನಿಟರ್ ಆರಿಸಿ ಹೋಗಿ. ನಮ್ಮೂರಿನಲ್ಲಂತೂ ದಿನಕ್ಕೆ 6 ರಿಂದ 8 ಗಂಟೆ ಕರೆಂಟ್ ಇದ್ರೆ ಅದೇ ಹೆಚ್ಚು, ಅಲ್ಲಿಗೆ ಈ ಶತಮಾನ ಕಳೆದ್ರೂ ಜಾಸ್ತಿ ಕರೆಂಟ್ ಕೊಡೊಲ್ಲ. ಇಲ್ಲಾದ್ರು ಸ್...

ದೇವಯ್ಯ ಪಾರ್ಕ್ ಹತ್ತಿರ ಇರೋ ಎಲ್ಲಾ ಮರಗಳನ್ನು ಧರೆಗುರುಳಿಸಿದ್ದಾರೆ

ಫೆಬ್ರ ೨೬ ಬ್ಲಾಗ್ ೯೩೫ ವೀಕ್ಷಣೆ

ಇವತ್ತು ಆಫೀಸಿಗೆ ಹೋಗೋವಾಗ ಮಲ್ಲೇಶ್ವರಂ ದಾರಿಯಲ್ಲಿ ಹೋಗಬೇಕಾಗಿ ಬಂತು. ಹರಿಶ್ಚಂದ್ರ ಘಾಟ್ನಿಂದ ದೇವಯ್ಯ ಪಾರ್ಕ್ ಹತ್ತಿರ ಸ್ವಲ್ಪ ದಿನಗಳ ಹಿಂದೆ ಖುಷಿಯಾಗಿದ್ದ ಎಲ್ಲಾ ಮರಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ... ಅಲ್ಲಿ ಅಷ್ಟೊಂದು ಪ್ರಮಾಣ...

ಬೆತ್ತಲೆ ಜಗತ್ತಿನ ಲೇಖಕರಿಗೆ....

ಫೆಬ್ರ ೨೫ ಬ್ಲಾಗ್ ೧೦,೯೮೦ ವೀಕ್ಷಣೆ

ಪ್ರತಾಪ್ ಸಿಂಹರವರೆ ನಮಸ್ಕಾರ, ಚೆನ್ನಾಗಿದ್ದೀರಾ. ಫೆಬ್ರವರಿ 21ರಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾದ‌ ನಿಮ್ಮ ಕುರುಡು ಕಾಂಚಾಣ ಲೇಖನ ಓದಿದೆ, ಚೆನ್ನಾಗಿ ಬರೆದಿದ್ದೀರಿ ಆದರೆ ಜನರಲೈಸಾಗಿ ಬರೆದಿದ್ದೀರಾ, ಬಾರೀ ಬೇಜಾರಾಯ್ತು. ನಿಮ್ಮ ಲೇಖನದಲ್ಲಿ...

ಇವ್ನಿಗೆ ಗೊತ್ತು ಅಂತ ಖುಷಿಪಡ್ಲೋ ಅಥವಾ ಅವ್ಳಿಗೆ ಗೊತ್ತಿಲ್ಲ ಅಂತ ದುಃಖ‌ಪಡ್ಲೋ....

ಫೆಬ್ರ ೧೯ ಬ್ಲಾಗ್ ೯೯೩ ವೀಕ್ಷಣೆ

ಸ್ವಲ್ಪ ದಿನದ ಹಿಂದೆ ನಾನು ಮತ್ತೆ ನನ್ನ ಫ್ರೆಂಡ್ (ಸರಬ್ಜಿತ್ ಸಿಂಗ್ ಅವ್ನ ಹೆಸ್ರು) ಊಟಕ್ಕೆ ಬೈಕ್ನಲ್ಲಿ ಹೋಗ್ತಿದ್ವಿ. ಒಂದು ಸಿಗ್ನಲ್ ಸಿಕ್ತು ಬೈಕ್ ನಿಲ್ಲಿಸಿಕೊಂಡಿದ್ವಿ, ಸ್ವಲ್ಪ ಹೊತ್ತಾದ ಮೇಲೆ ನಾನು ಬಲಕ್ಕೆ ತಿರುಗಿದೆ, ಆಗ ಒಬ್ರು ಆಟೋ ಡ...

ನೀವೇನಂತೀರಿ???

ಫೆಬ್ರ ೧೯ ಬ್ಲಾಗ್ ೧,೧೪೮ ವೀಕ್ಷಣೆ

ನಮ್ಮಕ್ಕನ ಮಗಳು ಒಂದು ಮೆಸೇಜ್ ಕಳ್ಸಿದ್ಲು....ಅದು ಹೀಗಿತ್ತು... ಇವ‌ತ್ತಿನ‌ ಪ್ರಪ‌ಂಚ‌ದ‌ ನಿರಾಕ‌ರಿಸ‌ಲಾಗ‌ದ ಸ‌ತ್ಯಗ‌ಳು 1) ಇವ‌ತ್ತು ನ‌ಮ್ಮ ಹ‌ತ್ತಿರ‌ ದೊಡ್ಡ ಮ‌ನೆಗ‌ಳಿವೆ ಆದ‌ರೆ ಚಿಕ್ಕ ಕುಟುಂಬ‌. 2) ಜಾಸ್ತಿ ಪ‌ದ‌ವಿ ಆದ‌ರೆ ಸಾಮಾನ್ಯ ಜ್ನ...