ಮಳೆಗಾಲದ ನೆನಪುಗಳ ಸರಣಿ ೨
ಒಂದು 20 ನಿಮಿಷೆ ಬೆರ್ಸಿರಬಹುದು, ನಾನಂತೂ ಹಿಂದೆ ನೋಡದೆ ಬರೀ ಶಬ್ಧದ ಗ್ರಹಿಕೆಯಿಂದಲೇ ಸುಮ್ನೆ ಓಡ್ತಿದ್ದೆ (ನಾನು ಹಾಗೆ ಓಡ್ತಿದ್ದನ್ನ ನೋಡಿದ ನಮ್ಮ ಮನೆಯ ಚಿಕ್ಕ ಈಗ್ಲೂ ನೆನೆಸಿಕೊಂಡು ನಗಾಡ್ತಿರ್ತಾನೆ). ಸ್ವಲ್ಪ ಹೊತ್ತಾದ ಮೇಲೆ ತಿರುಗಿ ನೋಡಿದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Chikku123
ಒಂದು 20 ನಿಮಿಷೆ ಬೆರ್ಸಿರಬಹುದು, ನಾನಂತೂ ಹಿಂದೆ ನೋಡದೆ ಬರೀ ಶಬ್ಧದ ಗ್ರಹಿಕೆಯಿಂದಲೇ ಸುಮ್ನೆ ಓಡ್ತಿದ್ದೆ (ನಾನು ಹಾಗೆ ಓಡ್ತಿದ್ದನ್ನ ನೋಡಿದ ನಮ್ಮ ಮನೆಯ ಚಿಕ್ಕ ಈಗ್ಲೂ ನೆನೆಸಿಕೊಂಡು ನಗಾಡ್ತಿರ್ತಾನೆ). ಸ್ವಲ್ಪ ಹೊತ್ತಾದ ಮೇಲೆ ತಿರುಗಿ ನೋಡಿದ...
ಆಗ ಅಂದ್ರೆ ನಾವು ಸಣ್ಣವರಿದ್ದಾಗ ನಮ್ಮೂರಿನಲ್ಲಿ ಮಳೆಗಾಲ ಅಂದ್ರೆ ಏನೋ ಒಂಥರಾ ಖುಷಿ ಆಗೆಲ್ಲಾ ಮಲೆನಾಡಲ್ಲಿ ಮಳೆಗಾಲ ಬಂತು ಅಂದ್ರೆ ಸಾಕು ಜನ ಗದ್ದೆಮೀನು ಹಿಡಿಯೋದಕ್ಕೆ ಕೂಳೆ ತಗೊಂಡು ಗದ್ದೆ ಕಡೆ ಹೊರಟುಬಿಡ್ತಿದ್ರು. ಯಾವ ಗದ್ದೆ ನೋಡಿದ್ರೂ ಕೂಳೆ...
ತುಂಬಾ ದಿನಗಳ, ದಿನಗಳೇನು ವರ್ಷಗಳ ವಿಷಯ. ಆಗ ನಾನು, ಉಲ್ಲ, ಧೋಪ ಮತ್ತೆ ಬಾಬು ಇದ್ವಿ. ಒಂದಿನ ನಾನು ಸ್ನಾನ ಮಾಡಿ ಬಂದು ಮುಖ ಒರ್ಸ್ಕೊತಿದ್ದೆ (ನನ್ನಹತ್ರ ೨ ಟವಲ್ ಇದೆ). ಧೋಪ ಇದ್ದವನು, ಚಿಕ್ಕ ೨ ಟವಲ್ ಎಂತಕ್ಕೋ ಅಂದ. ಒಂದು ಮೈ ಒರ್ಸ್ಕೊಳೋದಕ್ಕ...
ಮೊನ್ನೆ ಹಲಸಿನಹಣ್ಣನ್ನು ಊರಿಂದ ತಂದಿದ್ದೆ, ತೋಳೆ ಬಿಡಿಸಿ ಒಂದು ಪಾತ್ರೆಗೆ ಹಾಕಿಟ್ಟಿದ್ದೆ, ಎಲ್ಲಾ ಕರಗಿ ಹೋಗಿತ್ತು. ಅದನ್ನು ಎಸೆದು ಪಾತ್ರೆ ತೊಳೆಯೋದಕ್ಕೆ ಇಟ್ಟಿದ್ದೆ. ನನ್ನ ಫ್ರೆಂಡ್ ಎಲ್ಲಾ ಪಾತ್ರೆ ತೊಳೆಯೋವಾಗ ಅದನ್ನು ತೊಳೆದು ಇಟ್ಟಿದ್ದ.
ನಮ್ಮ ಸರ್ಕಾರಿ ಬಸ್ ಸ್ಟ್ಯಾಂಡ್ ಶೌಚಾಲಯಗಳಲ್ಲಿ ನೀವು ಕೆಳಗಿನ ಬರಹ ಗಮನಿಸಿರುತ್ತೀರಾ... "ಮೂತ್ರಾಲಯ ಉಚಿತ, ಶೌಚಾಲಯಕ್ಕೆ 1 ರೂ" ಮೊದಲನೆಯದಕ್ಕೆ ಹೋಗಿಬಂದವರು (ಸಾಮಾನ್ಯವಾಗಿ ಎಲ್ಲರೂ ಹೋಗಿರ್ತೀವಿ) ಮೇಲಿನದನ್ನು ಹೀಗೆ ಬದಲಾಯಿಸಿಕೊಳ್ಳಬಹುದು......
ಹೋದ ಭಾನುವಾರ, ಮೀಟರ್ ಅವ್ನ ಫ್ರೆಂಡ್ ಮನೆಗೆ ಹೋಗಿದ್ದ. ನಾನು, ಬಾಬು, ವೆಂಕ, ಶಾಮ ತಿಂಡಿಗೆ ನಳಪಾಕಕ್ಕೆ ಹೋಗುವುದೆಂದು ತೀರ್ಮಾನಿಸಿದೆವು. ಮೀಟರ್ಗೆ ಕಾಲ್ ಮಾಡಿ ಅಲ್ಲಿಗ ಬಾ ಅಂತ ಅಂದ್ವಿ. ನಾವು ನಳಪಾಕಕ್ಕೆ ಹೋಗಿದ್ವಿ, ಆಗ ಮೀಟರ್ ನಮ್ಮ ಮನೆಗೆ...
ಸುಮಾರು 4-5 ತಿಂಗಳುಗಳಿಂದ ಈ ಪದ ಎಷ್ಟು ಸಲ ಕಿವಿಗೆ ಬಿದ್ದಿದೆಯೋ ದೇವ್ರೇ ಬಲ್ಲ.
ಹಿಂದಿನ ಭಾಗ http://sampada.net/article/16725 ಮುಂದುವರೆದ ಭಾಗ... ನಾನು ಅಲ್ಲಿದ್ದವರಿಗೆ, ನಾನು, ವೆಂಕ ಜೀಪ್ ಇರೋ ಜಾಗಕ್ಕೆ ಹೋಗಿ ಅಲ್ಲಿಂದ ಗುಂಡ್ಯಕ್ಕೆ ಹೋಗಿ ಆಮೇಲೆ ಸುಬ್ರಮಣ್ಯಕ್ಕೆ ಹೋದ್ರೆ ಹೆಂಗೆ ಅಂದೆ. ಅದಕ್ಕೆ ಎಲ್ಲರೂ ಬೇಡ ಅಂದ...
ಇಂಗ್ಲೀಷ್ ಭಾಷೆ ಕೆಲವೊಮ್ಮೆ ಎಷ್ಟು ಅವಾಂತರ ಮಾಡುತ್ತದೆ ಅನ್ನೋದಕ್ಕೆ ನಮ್ಮ ಆಫೀಸಲ್ಲಿ ನಡೆದ ಕೆಲವು ಘಟನೆಗಳನ್ನು ಕೇಳಿ.....
ಒಂದು ತಿಂಗಳ ಹಿಂದೆ ಊರಿಗೆ ಹೋಗ್ಲಿಕ್ಕೆ ನವರಂಗ್ ಹತ್ತಿರ ಬಸ್ (ರಿಸರ್ವೇಶನ್ ಆಗಿತ್ತು) ಕಾಯ್ತಿದ್ದೆ. ಬಸ್ ಬಂತು ಹತ್ತಿ ಹೋದೆ, ಬಸ್ ಫುಲ್ ಆಗಿತ್ತು, ಲಗೇಜ್ ಸಹ ತುಂಬಿಕೊಂಡಿದ್ವು. ನವರಂಗ್ನಿಂದ ಒಬ್ರು ಆಂಟಿ ಮತ್ತೆ ಅಜ್ಜಿ ಸಹ ಹತ್ತಿದ್ರು.
ಮೊನ್ನೆ ಊರಿಗೆ ಹೋಗಿದ್ದಾಗ ನಾನು, ನಮ್ಮಪ್ಪ ಮತ್ತೆ ನಮ್ಮಮ್ಮ ಅತ್ತೆ ಮನೆಗೆ ಹೋಗಿದ್ವಿ. ಮನೆಗೆ ವಾಪಸ್ ಬರೋವಾಗ ರಾತ್ರಿಯಾಗಿತ್ತು, ನಾನು ಡ್ರೈವ್ ಮಾಡ್ತಿದ್ದೆ, ನಮ್ಮಪ್ಪಂಗೆ ಅವರ ಡ್ರೈವಿಂಗ್ ಮೇಲೆ ಇರುವಷ್ಟು ಭರವಸೆ ನನ್ನ ಡ್ರೈವಿಂಗ್ ಮೇಲೆ ಇಲ್...
ಸೆಮಿಫೈನಲ್.... ಮೊನ್ನೆ ಐ.ಪಿ.ಎಲ್ ಸೆಮಿಫೈನಲ್ ಬೆಂಗಳೂರು ಚೆನ್ನೈ ಮ್ಯಾಚ್ ನೋಡ್ಬೇಕು ಅಂತ ಮೀಟರ್ (ಮೋಹನ್) ಅವರ ದೊಡ್ಡಮ್ಮನ ಮನೆಗೆ ಹೋಗ್ತೀನಿ ಅಂದ, ಮನೆಯಲ್ಲೆ ಇಂಟರ್ನೆಟ್ ಇದೆಯಲ್ಲೋ ಅದನ್ನ ನೋಡೋದಕ್ಕೆ ಅಲ್ಲಿಗ್ಯಾಕೆ ಹೋಗ್ತೀಯಾ ಇಲ್ಲೇ ಆರಾಮ...