ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚೇತನ್ ಕೋಡುವಳ್ಳಿ
ಚ

ಚೇತನ್ ಕೋಡುವಳ್ಳಿ

Chikku123

೨೪೭ ಲೇಖನಗಳು ೧,೮೭,೪೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬ್ರಮ್ಹಗಿರಿಯ ಚಾರಣ - 2

ಫೆಬ್ರ ೨೫ ಬ್ಲಾಗ್ ೧,೩೫೨ ವೀಕ್ಷಣೆ

ಇಲ್ಲಿಂದ...... http://sampada.net/blog/chikku123/23/02/2010/24142 ಹಕ್ಕಿಗಳ ಕಲರವ, ಪ್ರಕ್ರ್ರತಿಯ ಸೌಂದರ್ಯ ಆಸ್ವಾದಿಸುತ್ತಾ , ಒಬ್ಬೊಬ್ಬರ ಕಾಲು ಎಳೀತಾ,ಸಿಕ್ಕ ಸಿಕ್ಕ ಜರಿಗಳಲ್ಲಿ ತಂಪಾದ, ಅಷ್ಟೇ ಶುದ್ಧವಾದ ನೀರು ಕುಡೀತಾ, ಬಾಟಲಿಗೆ...

ಬ್ರಮ್ಹಗಿರಿಯ ಚಾರಣ - 1

ಫೆಬ್ರ ೨೩ ಬ್ಲಾಗ್ ೯೩೬ ವೀಕ್ಷಣೆ

೨ ವರ್ಷಗಳ ಹಿಂದೆ ಬ್ರಮ್ಹಗಿರಿಗೆ ಹೋಗ್ಬೇಕು ಅಂತ ಅರ್ಧಕ್ಕೆ ಹೋಗಿ ವಾಪಸ್ ಬಂದಿದ್ದ ನಮಗೆ ಮುಂದೊಂದು ದಿನ ಹೇಗಾದ್ರು ಮಾಡಿ ತುದಿ ತಲುಪ್ಲೇಬೇಕು ಅಂತ ನಿರ್ಧಾರ ಮಾಡಿದ್ವಿ. ಪಕ್ಯ, ವೆಂಕ ಮನಸ್ಸು ಮಾಡಿ ಎಲ್ಲ ಬುಕ್ ಮಾಡಿ ಹೊರಡೋದಕ್ಕೆ ಸಿದ್ಧವಾದೆವು...

ಚಂದ್ರನ ಚಿತ್ರಗಳು

ಫೆಬ್ರ ೦೮ ಬ್ಲಾಗ್ ೫೮೯ ವೀಕ್ಷಣೆ

ಕಳೆದ ವಾರ ಊರಿಗೆ ಹೋದಾಗ ತೆಗೆದ ಚಂದ್ರನ ಚಿತ್ರಗಳು ನಿಮಗಾಗಿ...... http://picasaweb.google.com/mail2Chikku/ChandraNammooralli#

ಚುರ್ಮುರಿ - ೧

ಫೆಬ್ರ ೦೪ ಬ್ಲಾಗ್ ೧,೩೪೮ ವೀಕ್ಷಣೆ

೧) ಅವನು ಸಮಾಜ ಸೇವೆ ಮಾಡಬೇಕೆಂದು ರಾಜಕಾರಣಕ್ಕೆ ಇಳಿದ. ಸಮಾಜದ ಸೇವೆ ಪಡೆದುಕೊಂಡು ರಾಜಕೀಯದಿಂದ ನಿವ್ರ್ರತ್ತಿ ಹೊಂದಿದ. ೨) ಅಪ್ಪ ಅಮ್ಮನ ಮಾತು ಕೇಳದೆ ಇದ್ದ ಬದ್ದ ಹೊಲವನ್ನೆಲ್ಲ ಮಾರಿ ಪೇಟೆಯಲ್ಲಿ ಬ್ಯುಸಿನೆಸ್ ಮಾಡಲು ಹಣ ತೆಗೆದುಕೊಂಡು ಹೋದ. ರ...

ಹಾಲು ಕೊಳ್ತೀರಾ?

ಫೆಬ್ರ ೦೩ ಬ್ಲಾಗ್ ೧,೨೫೧ ವೀಕ್ಷಣೆ

ಊಟ ಆಗಿತ್ತು, ಅಮ್ಮ ನನಗೆ ಅಪ್ಪನಿಗೆ ಹಾಲು ತಂದು ಇಟ್ಟು ಅಡಿಗೆ ಮನೆಗೆ ಕೆಲಸ ಮಾಡೋದಕ್ಕೆ ಹೋದ್ರು. ನಮ್ಮಪ್ಪ ಹಾಲು ಕುಡೀತಾ 'ಹಾಲು ದೇಹಕ್ಕೆ ಒಳ್ಳೆಯದು ರಾತ್ರಿ ೧ ಲೋಟ ಕುಡೀತಾ ಇರಿ' ಅಂತ ಅಂದ್ರು. ನಾವು ತುಂಬಾ ದಿನದಿಂದ ಕುಡೀತಾನೆ ಇದೀವಿ ಅಂದೆ...

ಎಸ್ಸೆಮ್ಮೆಸ್ಸು

ಫೆಬ್ರ ೦೧ ಬ್ಲಾಗ್ ೧,೦೫೩ ವೀಕ್ಷಣೆ

೩೦ರಂದು ಎಸ್ಸೆಮ್ಮೆಸ್ಸು ಬಂತೊಂದು ಸೇವಿಂಗ್ಸ್ ಅಕೌಂಟ್ಗೆ ಕಾಸು ಬಿತ್ತೆಂದು ಅದ ತೋರಿಸಿದೆ ನನ್ನ ಹುಡುಗಿಗೆಕರೆದುಕೊಂಡು ಹೋದಳು ಮಾಲ್ ಗೆ ಮಾರನೇ ದಿನ ಮತ್ತೊಂದು ಎಸ್ಸೆಮ್ಮೆಸ್ಸು ತೋರಿಸುತ್ತಿತ್ತು ನನ್ನ ಅಕೌಂಟ್ ಟುಸ್ಸ್

ಹುಡುಗಿ ನೋಡ್ಲಿಕ್ಕ

ಜನ ೨೮ ಬ್ಲಾಗ್ ೧,೨೯೫ ವೀಕ್ಷಣೆ

ಏನೋ ಹುಡುಗಿ ನೋಡ್ಲಿಕ್ಕ ಅಂದ ಇಲ್ಲ ಇಲ್ಲ ಊರಲ್ಲಿ ಸ್ವಲ್ಪ ಕೆಲಸ ಇದ ಎಂದ ಈ ಅಂದ ಚಂದ ನನ್ನತ್ರ ಬೇಡ ಅಂದ ನಿನ್ನತ್ರ ಸುಳ್ಯಾಕ ಹೇಳ್ತಿನಿರು ಎಂದ ಅಧೇನ್ಹೇಳು ಮುಂದ ಅಂದ ಈ ವಾರ ಒಂದ ಮುಂದಿನವಾರದೊಳಗ ಹನ್ನೊಂದಂದ

ಎಲ್ ಬೋರ್ಡ್ನ ಪರಮಾವಧಿ!

ಜನ ೨೭ ಬ್ಲಾಗ್ ೯೧೫ ವೀಕ್ಷಣೆ

ಮಾರುತಿ ೮೦೦ ಕಾರ್ ತಗೊಂಡು ೧೫ ವರ್ಷ ಓಡಿಸಿ ಚಾಲನೆಯಲ್ಲಿ ಪರಿಪೂರ್ಣನಾಗಿ ಗಾಡಿ ಎಕ್ಷ್ಪೈರ್ ಆದ್ಮೇಲೆ ಹೊಸ ಸೆಡಾನ್ ಕಾರ್ ತಗೊಂಡು ಎಲ್ ಬೋರ್ಡ್ ಹಾಕಿಸಿ ಓಡಿಸುವುದು!!

ಅ(ಪ್ಪ)ಮ್ಮ

ಜನ ೨೦ ಬ್ಲಾಗ್ ೮೯೫ ವೀಕ್ಷಣೆ

ನವಮಾಸ ನಿನ್ನ ಗರ್ಭದಲ್ಲಿ ನನ್ನ ಸಲಹಿದೆಹೊರಬಂದಾಗ ನನ್ನ ನೋಡಿ ನೀ ಸಂಭ್ರಮಿಸಿದೆ ನನ್ನ ನಗುವಿಗೆ ನೀ ನಗುವಾದೆ ನನ್ನ ನೋವಿಗೆ ನೀ ಮರುಗಿದೆ ನನ್ನ ನಲಿವಿಗೆ ನೀ ನವಿಲಾದೆ ನನ್ನ ಪುಟ್ಟ ಹೆಜ್ಜೆಗೆ ನೀ ಗೆಜ್ಜೆಯಾದೆ ನನ್ನ ತೊದಲ ನುಡಿಗೆ ನೀ ಮೊದಲಾದೆ...

ಮರೆವು

ಜನ ೧೯ ಬ್ಲಾಗ್ ೧,೦೦೩ ವೀಕ್ಷಣೆ

ಬಹುಶ ಇದು ಯಾರನ್ನೂ ಬಿಟ್ಟಿರ್ಲಿಕ್ಕಿಲ್ಲ ಅನ್ಸತ್ತೆ. - ಗುಂಡ ಸ್ನಾನಕ್ಕೆ ಹೋಗಿರ್ತಾನೆ, ಮುಗಿದ ತಕ್ಷಣ ಚಿಕ್ಕು/ಮೀಟರ್/ಬಾಬು ಟವಲ್ ಅಂತಾನೆ, ಅಲ್ಲಿವರೆಗೆ ಜ್ಞಾಪಕ ಇರಲ್ಲ ಪುಣ್ಯಾತ್ಮನಿಗೆ.- ಕೈನಲ್ಲಿ ಮಗ್ ಇಟ್ಕೊಂಡು ಬಾಯಿಯಲ್ಲಿ ನೀರು ಆಡುಸ್ತಾ...

ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು

ಜನ ೧೮ ಬ್ಲಾಗ್ ೧,೯೪೮ ವೀಕ್ಷಣೆ

ಅಮ್ಮ ಕರೆಯುತ್ತಿದ್ದಳು ಒಳಗೆ ಆಗಲ್ಲ ಎಂದಿರುತ್ತಿದ್ದೆ ಹೊರಗೆ ಲಗೋರಿ ಚಿನ್ನಿದಾಂಡು ಬುಗುರಿ ಮರಕೋತಿಯಾಟ ಮುಗಿಯುತ್ತಿರಲಿಲ್ಲ ನಮ್ಮ ಚೆಲ್ಲಾಟ ಮೀನು ಹಿಡಿಯಲು ಹೋಗುತ್ತಿದ್ದೆ ಅಜ್ಜನ ಜೊತೆಗೆ ಮನೆಗೆ ಬರುತ್ತಿದ್ದೆ ತುಂಬಿದ ಕೂಳೆಯೊಂದಿಗೆ ಶಾಲೆಯಲ್...

ಪಕ್ಕದ ಮನೆ ಹುಡುಗಿ!

ಜನ ೧೩ ಬ್ಲಾಗ್ ೩,೨೧೪ ವೀಕ್ಷಣೆ

ಪಕ್ಕದ ಮನೆ ಹುಡುಗಿ ಸೂಪರ್ ನೋಡೋಕಂತ ಹೋದ ಮೀಟರ್ ಅವರಮ್ಮ ಓದ್ತಿದ್ರು ಪೇಪರ್ ಇವನನ್ನ ನೋಡಿ ಹರದ್ರು ಪರ್ ಪರ್