ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚೇತನ್ ಕೋಡುವಳ್ಳಿ
ಚ

ಚೇತನ್ ಕೋಡುವಳ್ಳಿ

Chikku123

೨೪೭ ಲೇಖನಗಳು ೧,೮೭,೪೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸ್ವಲ್ಪ ಫ್ಲಾಶ್ಬ್ಯಾಕ್ಗೆ ಹೋಗಿಬನ್ನಿ

ಮೇ ೨೫ ಪುಟ ೬೩ ವೀಕ್ಷಣೆ

ಅಂಬಾಸಿಡರ್ ಕಾರ್ ಟಾರ್ ರೋಡ್ ದಾಟಿ ಮಣ್ಣಿನ ರಸ್ತೆಗೆ ಬಂದ ತಕ್ಷಣ ಸಡನ್ನಾಗಿ ನಿಲ್ತು. ಲಗೋರಿ ಆಡ್ತಿದ್ದ ನಾವು ಹೆದರಿ ದೇವಸ್ಥಾನದ ಒಂದು ಮೂಲೆಗೆ ಹೋಗಿ ಕದ್ದು ಕುಳಿತೆವು (ಯಾಕಂದ್ರೆ ಆಗೆಲ್ಲ ಅಂಬಾಸಿಡರ್ ಕಾರಲ್ಲಿ ಬಂದವ್ರು ಮಕ್ಳನ್ನ ಕಿಡ್ನಾಪ್...

ಗೌಡ್ರು ರಂಗಣ್ಣ ಮತ್ತೆ ರಾಜಕೀಯ - ೨

ಮೇ ೧೯ ಪುಟ ೬೨ ವೀಕ್ಷಣೆ

ರಂಗಣ್ಣ ರೆಸಾರ್ಟ್ ಓಪನ್ ಮಾಡಿ ೧ ತಿಂಗಳಾಗಿತ್ತು, ಗೌಡ್ರಿಗೆ ಅವ್ನು ಸಿಕ್ಕದೆ ತುಂಬಾ ದಿನಗಳಾಗಿತ್ತು. ಗೌಡ್ರ ತೋಟಕ್ಕೆ ಹೋಗ್ಬೇಕಂದ್ರೆ ರಂಗಣ್ಣನ ರೆಸಾರ್ಟ್ ಮುಂದೇನೆ ಹೋಗ್ಬೇಕು. ತುಂಬಾ ದಿನ ಆಗಿದ್ರಿಂದ ಗೌಡ್ರು ತೋಟಕ್ಕೆ ಹೊರಟ್ರು, ರಂಗಣ್ಣನ ರ...

ಗೌಡ್ರು ರಂಗಣ್ಣ ಮತ್ತೆ ರಾಜಕೀಯ - ೨

ಮೇ ೧೯ ಪುಟ ೪೭ ವೀಕ್ಷಣೆ

ರಂಗಣ್ಣ ರೆಸಾರ್ಟ್ ಓಪನ್ ಮಾಡಿ ೧ ತಿಂಗಳಾಗಿತ್ತು, ಗೌಡ್ರಿಗೆ ಅವ್ನು ಸಿಕ್ಕದೆ ತುಂಬಾ ದಿನಗಳಾಗಿತ್ತು. ಗೌಡ್ರ ತೋಟಕ್ಕೆ ಹೋಗ್ಬೇಕಂದ್ರೆ ರಂಗಣ್ಣನ ರೆಸಾರ್ಟ್ ಮುಂದೇನೆ ಹೋಗ್ಬೇಕು. ತುಂಬಾ ದಿನ ಆಗಿದ್ರಿಂದ ಗೌಡ್ರು ತೋಟಕ್ಕೆ ಹೊರಟ್ರು, ರಂಗಣ್ಣನ ರ...

ಹುಡುಗ - ಹುಡುಗಿ

ಮೇ ೧೨ ಪುಟ ೫೪೬ ವೀಕ್ಷಣೆ

ಪ್ರೈಮರಿ ಸ್ಕೂಲಲ್ಲಿ ನನ್ನ ಪಾದವೇ ನನಗೆ ಸೈಕಲ್ ನಿಮ್ಮಪ್ಪ ಕೊಡಿಸಿದ್ದರು ನಿನಗೆ ಬೈಸಿಕಲ್ ಹೈಸ್ಕೂಲಲ್ಲಿ ನನಗೂ ಸಿಕ್ತು ಸೈಕಲ್ ನಾನಾಗ ತೋರಿಸಿದ್ದೆ ನನ್ನ ಸ್ಟೈಲ್ ಮಾರನೇ ದಿನ ನೀ ತಂದೆ ಸ್ಕೂಟಿಯನ್ನು ನೀನಾಗ ನೋಡಬೇಕಿತ್ತು ನನ್ನ ಮುಖವನ್ನು ಕಾಲೇ...

ಗೌಡ್ರು ರಂಗಣ್ಣ ಮತ್ತೆ ರಾಜಕೀಯ - ೧

ಮೇ ೧೦ ಪುಟ ೮೮ ವೀಕ್ಷಣೆ

ಏನು ರಂಗಣ್ಣ ತುಂಬಾ ದಿನದಿಂದ ಪತ್ತೇನೆ ಇಲ್ಲ, ಎಲ್ಲಿ ಹೋಗಿತ್ತೋ ಸವಾರಿ. ಗೌಡ್ರು ಗದ್ದೆ ಕಡೆ ಹೋಗ್ತಿದ್ದಾಗ ಸಿಕ್ಕ ರಂಗಣ್ಣನ ಕೇಳಿದ್ರು. ಹೂಂ ಗೌಡ್ರೆ, ಪ್ಯಾಟೆಲಿ ಸ್ವಲ್ಪ ಕೆಲ್ಸ ಇತ್ತು, ಹಂಗಾಗಿ ಅಲ್ಲೇ ಇದ್ದೆ. ಅದೇನ್ಲ ಅಂತ ಕೆಲ್ಸ? ಅದೆಂತದೋ...

ಗೌಡ್ರು ರಂಗಣ್ಣ ಮತ್ತೆ ರಾಜಕೀಯ - ೧

ಮೇ ೧೦ ಪುಟ ೩೧ ವೀಕ್ಷಣೆ

ಏನುರಂಗಣ್ಣತುಂಬಾದಿನದಿಂದಪತ್ತೇನೆಇಲ್ಲ, ಎಲ್ಲಿಹೋಗಿತ್ತೋಸವಾರಿ. ಗೌಡ್ರುಗದ್ದೆಕಡೆಹೋಗ್ತಿದ್ದಾಗಸಿಕ್ಕರಂಗಣ್ಣನಕೇಳಿದ್ರು. ಹೂಂಗೌಡ್ರೆ, ಪ್ಯಾಟೆಲಿಸ್ವಲ್ಪಕೆಲ್ಸಇತ್ತು, ಹಂಗಾಗಿಅಲ್ಲೇಇದ್ದೆ. ಅದೇನ್ಲಅಂತಕೆಲ್ಸ? ಅದೆಂತದೋಹೋಟ್ಲುಓಪನ್ಮಾಡ್ತೀಯಂತೆಅ...

ನೆನ್ನೆ ಇಂದು ನಾಳೆ

ಮೇ ೦೪ ಪುಟ ೩೯ ವೀಕ್ಷಣೆ

ನಿನ್ನ ಚೆಲುವಿಗೆ ಸೋತ ನಾನು ನೆನ್ನೆ ನಿರ್ಧರಿಸಿದ್ದೆ ಪ್ರೀತಿಸುವುದಾದರೆ ನಿನ್ನನ್ನೆ ಅದ ಹೇಳಲು ನಾ ಬಂದೆ ಇಂದು ತಿಳಿಯಿತು ನೀನಿಲ್ಲವೆಂದು ಹೇಳಿದರಾಯಿತು ಎಂದುಕೊಂಡೆ ನಾಳೆ ಆದರೆ ನೀನಾಗಿದ್ದೆ ಬರೀ ನೆನಪುಗಳೆಂಬ ಹಾಳೆ

ಸೈಕಲ್ಲೂ ಗ್ಲೋಬಲ್ ವಾರ್ಮಿಂಗೂ

ಏಪ್ರಿಲ್ ೨೯ ಪುಟ ೧೦೯ ವೀಕ್ಷಣೆ

ಸ್ವಲ್ಪ ದಿನದ ಹಿಂದೆ ಶೇವಿಂಗ್ ಪುರಾಣ ಬರೆದು ನನ್ನ ಗೆಳೆಯರಿಗೆ ಲಿಂಕ್ ಕಳ್ಸಿದ್ದೆ, ಕಥೆ ಓದಿದ ಸೌಜ 'ನಾನು ಚಾಕಲೇಟ್ ವೆಂಕನ ಹತ್ರನೇ ಕೊಟ್ಟಿದ್ದೆ, ಬಹುಷ ಧೋಪ ಹಾಗೆ ಮಾಡಿರಬೇಕು' ಅಂತ ರಿಪ್ಲೇ ಮಾಡಿದ.ಲೋ, ಅದು ಕಥೆ ಕಣೋ ಅಂದಾಗ ಸುಮ್ನಾದ.ಅದಾಗಿ...

ಮಿಲನ

ಏಪ್ರಿಲ್ ೨೬ ಪುಟ ೫೧ ವೀಕ್ಷಣೆ

ನಾ ನಡೆವ ಹಾದಿಯಲಿ ನೀ ಬರಲು ನಿನ್ನ ಗೆಜ್ಜೆಯ ಸದ್ದು ನನ್ನ ಕಿವಿ ತಾಕಲು ಬಿರಬಿರನೆ ನಾ ಹೆಜ್ಜೆ ಹಾಕಲು ನಾ ಬಂದ ರಭಸಕೆ ನೀ ನನ್ನ ನೋಡುತಿರಲು ಸನಿಹಕೆ ಬಂದಾಗ ನಿನ್ನ ಕೈ ನನ್ನ ಮೈ ಸೋಕಲು ನನಗಾಗೇರಿತ್ತು ಒಂಥರಾ ಅಮಲು ಇಷ್ಟೊತ್ತು ಎಲ್ಲಿಗೆ ಹೋಗಿದ್...

ಚುರ್ಮುರಿ - ೩

ಏಪ್ರಿಲ್ ೨೨ ಪುಟ ೪೧ ವೀಕ್ಷಣೆ

೧) ಅವನು ಆ ಮ್ಯಾಚ್ ಪೂರ್ತಿ ನೋಡಬೇಕೆಂದು ಬೆಳಗ್ಗೆ ಕುಳಿತ, ೫೦ ಓವರಲ್ಲಿ ಪಾಕಿಸ್ತಾನ ಟೀಮ್ ೨೭೯ ರನ್ ಹೊಡೆದಿತ್ತು, ಸೆಕೆಂಡ್ ಇನಿಂಗ್ಸಲ್ಲಿ ಇಂಡಿಯಾ ಟೀಮ್ನ ಆಟ ನೋಡುತ್ತಿದ್ದ. ಒಂದೂ ಬಾಲ್ ಮಿಸ್ಸಾಗಬಾರದೆಂದು ಅವರಮ್ಮನ ಹತ್ತಿರ ತಿಂಡಿ ತರಿಸಿಕೊಂ...

ಸ್ಪರ್ಶ - ನೋಟ

ಏಪ್ರಿಲ್ ೨೦ ಪುಟ ೬೪ ವೀಕ್ಷಣೆ

ಆ ಮಂಜಿನ ಹನಿಯೂ ಕೂಡ ನಾಚಿ ನಕ್ಕಿತ್ತು ನಿನ್ನ ನೋಡಿ ಅದಕ್ಕೇನು ಮಾಡಿದ್ದೆ ನೀ ಮೋಡಿ ಆ ಇಬ್ಬನಿಯು ತಾಕಿತ್ತು ನಿನ್ನ ಮೈಯನ್ನ ಅದು ತೀರಿಸಿತ್ತು ನಿನ್ನ ಸ್ಪರ್ಶಿಸುವ ಹಂಬಲವನ್ನ ಆ ದಿನ ನಾ ನೋಡಿದ್ದೇ ನಿನ್ನನು ನೋಡಬೇಕೆಂದೆನಿಸಲಿಲ್ಲ ನಿನ ಬಿಟ್ಟು...

ಒಂದು ಶೇವಿಂಗ್ ಪುರಾಣ

ಏಪ್ರಿಲ್ ೧೫ ಪುಟ ೧೦೫ ವೀಕ್ಷಣೆ

ಒಂದೆರಡು ದಿನ ಶೇವ್ ಮಾಡದೇ ಬಿಟ್ಟಿದ್ದರಿಂದ ಗಡ್ಡದ ಕೂದಲುಗಳು ತಲೆ ಕೂದಲಿಗೆ ಪೈಪೋಟಿ ಕೊಡುತ್ತಿದ್ದವು. ಶನಿವಾರ ಬೇರೆ, ವೀಕೆಂಡ್. ಏನಾದರಾಗಲಿ ಇವತ್ತು ಶೇವ್ ಮಾಡೇ ತೀರಬೇಕು ಅಂದ್ಕೊಂಡೆ. ಪಕ್ಕದ ರೂಮಲ್ಲಿ ಮೀಟರ್, ಬಾಬು ಇನ್ನೂ ಮುಸುಕಿ ಹಾಕಿ ಮಲ...