ನಿನ್ನ ಚೆಲುವಿಗೆ ಸೋತ ನಾನು ನೆನ್ನೆ
ನಿರ್ಧರಿಸಿದ್ದೆ ಪ್ರೀತಿಸುವುದಾದರೆ ನಿನ್ನನ್ನೆ

ಅದ ಹೇಳಲು ನಾ ಬಂದೆ ಇಂದು
ತಿಳಿಯಿತು ನೀನಿಲ್ಲವೆಂದು

ಹೇಳಿದರಾಯಿತು ಎಂದುಕೊಂಡೆ ನಾಳೆ
ಆದರೆ ನೀನಾಗಿದ್ದೆ ಬರೀ ನೆನಪುಗಳೆಂಬ ಹಾಳೆ