ಏನುರಂಗಣ್ಣತುಂಬಾದಿನದಿಂದಪತ್ತೇನೆಇಲ್ಲ, ಎಲ್ಲಿಹೋಗಿತ್ತೋಸವಾರಿ. ಗೌಡ್ರುಗದ್ದೆಕಡೆಹೋಗ್ತಿದ್ದಾಗಸಿಕ್ಕರಂಗಣ್ಣನಕೇಳಿದ್ರು.
ಹೂಂಗೌಡ್ರೆ, ಪ್ಯಾಟೆಲಿಸ್ವಲ್ಪಕೆಲ್ಸಇತ್ತು, ಹಂಗಾಗಿಅಲ್ಲೇಇದ್ದೆ.
ಅದೇನ್ಲಅಂತಕೆಲ್ಸ? ಅದೆಂತದೋಹೋಟ್ಲುಓಪನ್ಮಾಡ್ತೀಯಂತೆಅದ್ಕಾ?
ಅದೇಗೌಡ್ರೆ, ರೆಸಾರ್ಟ್ಅಂತ, ಅದ್ಕೆಸ್ವಲ್ಪಓಡಾಡ್ತಿದೀನಿ
ಓ, ಅದೇನೋಸರ್ಕಾರಬೀಳಸ್ಬೇಕುಅಂದ್ರೆರಾತ್ರಿರಾತ್ರಿನೇರಾಜಹಂಸದಲ್ಲಿಓಡಿಹೋಗಿಡೀಲ್ಮಾಡ್ಕೋತಾಇದ್ರಲ್ಲಅಂತದ?
ಅಲ್ಲಗೌಡ್ರೆ, ಬೆಂಗಳೂರಲ್ಲಿಅದೇನೋಸಾಪ್ಟೆರ್ಅಂತಾರಲ್ಲ, ಅಲ್ಲಿಕೆಲ್ಸಮಾಡಹೈಕ್ಳುಗಳುಕಿತ್ಕೊಂಡುಕಾಸುಖರ್ಚುಮಾಡ್ತಾವಂತೆಇಂಥದಕ್ಕೆ, ಅದ್ಕೆಅದ್ನ ಹಾಕಿ ನಾನು ನಾಕುಕಾಸುಮಾಡನಅಂತ.
ಅಲ್ಲಕಣ್ಲ, ಊರೋರುಹೊಟ್ಟೆಗೆಹೊಡೆದುಇಂಥಹಲ್ಕಾಕೆಲ್ಸಮಾಡೋಕೆನಿಂಗೆಹೆಂಗಾದ್ರೂಮನ್ಸುಬಂತ್ಲಾ?
ನಾನೇನುಮಾಡ್ದೆಗೌಡ್ರೆ, ಅವ್ರಿಗೆಅವ್ರಕಾಸುಕೊಟ್ಟಿದೀನಲ್ಲ.
ಹೂಂಕೊಟ್ಟಿದೀಯ, ಆದ್ರೆಎಷ್ಟು? ಚಿಲ್ರೆಕೊಟ್ಟಿದೀಯಲ್ಲ. ಎಕ್ರೆಗೆಏನಿಲ್ಲಅಂದ್ರೂ೧.೫ಲಕ್ಷಆದ್ರೆನೀನುಕೊಟ್ಟಿರೋದುಬರೀ೬೦ಸಾವಿರ, ಅಂತೂಅವ್ರಜೀವನಕ್ಕೆಇದ್ದಸ್ವಲ್ಪಜಾಗನೂನುಂಗಿನೀರುಕುಡಿದೆ, ಇರೋದುಡ್ಡುಖಾಲಿಆದ್ಮೇಲೆನಿನ್ನರೆಸಾರ್ಟ್ಗೆಕೆಲ್ಸಮಾಡಕೆಹಾಕೊತೀಯ, ಏನುಐನಾತಿಬುದ್ದಿನಯ್ಯನಿಂದು.
ಏನುಮಾಡೋದುಗೌಡ್ರೆ, ಎಲ್ಲಕಡೆನೂಹಿಂಗೆಅಲ್ವ, ಅದೆಲ್ಲಇರ್ಲಿಗೌಡ್ರೆನಾನುಎಂ,ಎಲ್,ಏಆಗಣಅಂತಅದ್ಕೆಒಂದುಪಾರ್ಟಿಸೇರಣಅಂತ, ಏನಂತೀರ?
ಯಾಕ್ಲಾ, ನಮ್ಮೂರುಹಾಳುಮಾಡಿದ್ದುಸಾಕಾಗ್ಲಿಲ್ವಈಗಇಡೀರಾಜ್ಯನನುಂಗ್ಬುಡೋಪ್ಲಾನಾ.
ಹಂಗೇನಿಲ್ಲಗೌಡ್ರೆನನ್ನಹೆಸ್ರುಪ್ಯಾಮಸ್ಆಗ್ಲಿಅಂತ.
ಅಲ್ಲಕಣ್ಲಸುತ್ತಇರೋ೪-೫ಹಳ್ಳಿಗೆನೀನೆಂಥದಗ್ಲಬಾಜಿಅಂತಗೊತ್ತು, ಇನ್ನತುಂಬಾಜನ್ಕೆಗೊತ್ತಾಗಲಿಅಂತನ. ಅದಿರ್ಲಿಯಾವಪಾರ್ಟಿಗೆಸೇರ್ಬೇಕುಅಂಥ?
ಅದೇಗೌಡ್ರೆ, ಈಗಸರ್ಕಾರನಡೆಸ್ತವ್ರಲ್ಲಅವ್ರಪಾರ್ಟಿಗೆ.
ಸರ್ಹೋಯ್ತುಬುಡು, ರಾಕ್ಷಸರಗುಂಪಿಗೆಇನ್ನೊಬ್ಬಸೇರ್ಕಂಡಂಗಾಯ್ತು.
ಅದ್ಯ್ಯಾಕೆಹಂಗತೀರಿಗೌಡ್ರೆ, ನಾನೂಸ್ವಲ್ಪಸಮಾಜಸೇವೆಮಾಡಣಅಂತ.
ಮುಚ್ಕಂಡಿರ್ಲಾಕಂಡಿದೀನಿನೀನುಮಾಡ್ತಿರಸಮಾಜಸೇವೆನ.
ಅಷ್ಟೊತ್ತಿಗೆಎದ್ರುಗಡೆಬಂದಚಂದ್ರಣ್ಣನ್ನ 'ಏನ್ಲಚಂದ್ರ, ಹೆಂಗಿದೀಯ, ಅಲ್ಲಕಣ್ಲಜಮೀನುಯಾಕ್ಲಾಮಾರಕೆಹೋದ್ಲಾ, ಇವ್ನುಕೊಟ್ಟಕಾಸುಖರ್ಚಾದ್ಮೇಲೆಹೊಟ್ಟೆಗೆಏನುನೀರುಬಿಟ್ಕಂತೀಯೇನ್ಲಾ? ನಿನ್ನಹೆಂಡ್ತಿಮಕ್ಳುಗತಿಏನ್ಲಾ?
ಗೌಡ್ರೆರಂಗಣ್ಣಹೇಳವ್ನೆಅದೇನೋರೆಸಾರ್ಟ್ಮಾಡ್ತಾವ್ನಲ್ಲಅದ್ಕೆನನ್ನೇಮ್ಯಾನೇಜರ್ಮಾಡ್ತಾನಂತೆ.
ಸರ್ಹೋಯ್ತುಬುಡು, ಆಯ್ತುಏನಾದ್ರೂಮಾಡ್ಕೋಹೋಗು.
ಅವ್ನುಅಲ್ಲಿಂದಹೋದ್ಮೇಲೆ 'ಎಂ,ಎಲ್,ಏಆಗಕೆಸರ್ಯಾಗಿದಿಯಬಿಡುರಂಗಣ್ಣ'
ಅದಿರ್ಲಿಅವನ್ಯಾವನೋಸ್ವಾಮಿದುಎಂಥದ್ಲಾಅದುಹಗರಣ, ಅಲ್ಲಕಣ್ಲಅಂಥರಿಗೆಯಾಕ್ಲಾಸರ್ಕಾರಭೂಮಿಕೊಡ್ಬೇಕು? ಇಂಥಬ್ಯಾವರ್ಸಿಕೆಲ್ಸಮಾಡಕೇನ್ಲ ?
ಇಲ್ಲಗೌಡ್ರೆಅದೇನೋಯೋಗಮಾಡ್ಲಿಕ್ಕೆಜಾಗಕೇಳಿದ್ನಂತೆಅದ್ಕೆಕೊಟ್ರಂತೆ.
ಅಲ್ಲಕಣ್ಲ, ಒಂದಡಿಅದ್ನಿಡಕೆಎಂಥಕಲ೧೦೦ಎಕ್ರೆಗಟ್ಲೆ.
ಹೂಂಗೌಡ್ರೆನಂಗೂಅದೇಯೋಚ್ನೆಎಂತಕೆಅಷ್ಟುಕೊಟ್ಟರೆಅಂಥ, ಆಮೇಲೆಅದೇನೋಬೇರೆವಿಸ್ಯಕ್ಕೆಅಂತೆ.
ಎಂಥದ್ಲಆವಿಸ್ಯ?
ಅದೇಗೌಡ್ರೆ, ಹಿಂದಿನಕಾಲ್ದಲ್ಲಿರಾಜ್ರುಗಳುರಾಜ್ಯಗೆದ್ದಾಗಸೋತರಾಜಮತ್ತೆಅವ್ರಜೊತೆಇರಹೆಂಗುಸ್ರನ್ನಕರ್ಕಬಂದುಬೇರ್ಬೇರೆಅರ್ಮನೆಲಿಇಡ್ತಿದ್ನಂತಲ್ಲಅಂಗೆಈಸ್ವಾಮಿನೂತಮಿಳ್ನಾಡು, ಆಂಧ್ರ, ಅಮೇರಿಕ, ಇಂಗ್ಲೆಂಡ್ಅಲ್ಲಿಂದಎಲ್ಲಹೀರೋಯಿನ್, ಬಿಳೆಹುಡ್ಗೀರ್ನಕರ್ಕಬಂದುಇವ್ನು೧೦೦ಎಕ್ರೆನಲ್ಲಿ ಕಟ್ಸಿರೋಕುಟೀರದಲ್ಲಿಇಡ್ತಿದ್ನಂತೆ.
ಆಮೇಲೆ ಈರಾಜಕಾರಣಿಗಳುಅಲ್ಲಿಹೋಗರು, ಈತರಡೀಲ್ಗಳುಆಗವು ಗೌಡ್ರೆ.
ತಕ್ಕಳಪ್ಪ, ಭಲೇಸ್ವಾಮಿಕಣ್ಲಅವ. ಇಂಥವ್ರಿಂದ್ಲೆಸ್ವಾಮ್ಗಳಮೇಲೆನಂಬಿಕೆಹೋಗ್ತಿರೋದು. ಬಡ್ಡಿಮಗನೇನೀನೇನಾದ್ರೂರೆಸಾರ್ಟ್ಮಾಡಿಇಂಥಥರ್ಡ್ಕ್ಲಾಸ್ಕೆಲ್ಸಮಾಡಿದ್ರೆಬೆಂಡೆತ್ತಿಊರಿಂದಬಹಿಷ್ಕಾರಹಾಕ್ತೀವಿ.
ಇಲ್ಲಗೌಡ್ರೆಹಂಗೆಲ್ಲಮಾಡಾಕಿಲ್ಲ, ಊರ್ಜನಾನಎದ್ರ್ಹಾಕಂಡು ಬದ್ಕಕಾದೀತ ?
ಹಂಗಿದ್ರೆಒಳ್ಳೇದುನೋಡು, ನಾನಿನ್ನುಬರ್ತೀನಿಕಣ್ಲ, ಬೇಸಾಯಮಾಡ್ತಾವ್ರೆಗದ್ದೆಕಡೆಹೋಗ್ಬೇಕುಅಂಥಹೊರಟ್ರುಗೌಡ್ರು.
ಪ್ರತಿಕ್ರಿಯೆ (1)