ಹುಣ್ಣಿಮೆಯ ಚಿತ್ರಗಳು
ಸ್ವಲ್ಪ ದಿನಗಳ ಹಿಂದೆ ಊರಿಗೆ ಹೋದಾಗ ತೆಗೆದ ಚಂದ್ರನ ಚಿತ್ರಗಳು. ಲಿಂಕ್ ಹಂಚಿದ್ದೆ, ಆದ್ರೆ ಹೇಗೆ ಸಂಪದದೊಳಗೆ ಹಾಕುವುದು ಅಂತ ಗೊತ್ತಿರಲಿಲ್ಲ. ಎಲ್ಲರ ಸಲಹೆ ನೋಡಿ ಹೇಗೆ ಅಂತ ಈಗ ಗೊತ್ತಾಯ್ತು. ಸ್ವಲ್ಪ ನಿಮಗಾಗಿ....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Chikku123
ಸ್ವಲ್ಪ ದಿನಗಳ ಹಿಂದೆ ಊರಿಗೆ ಹೋದಾಗ ತೆಗೆದ ಚಂದ್ರನ ಚಿತ್ರಗಳು. ಲಿಂಕ್ ಹಂಚಿದ್ದೆ, ಆದ್ರೆ ಹೇಗೆ ಸಂಪದದೊಳಗೆ ಹಾಕುವುದು ಅಂತ ಗೊತ್ತಿರಲಿಲ್ಲ. ಎಲ್ಲರ ಸಲಹೆ ನೋಡಿ ಹೇಗೆ ಅಂತ ಈಗ ಗೊತ್ತಾಯ್ತು. ಸ್ವಲ್ಪ ನಿಮಗಾಗಿ....
ನಮ್ಮ ಅಕ್ಕನ ಮಗನಿಗೆ ೨ ವರ್ಷ, ಅವನು ಟಾಯ್ಲೆಟ್ನಲ್ಲಿ ಸೂಸು ಮಾಡಿ ಆದ್ಮೇಲೆ ನೀರು ಹಾಕಿ ಬರ್ತಿದ್ರು. ಮೊನ್ನೆ ಸಂಜೆ ಅಕ್ಕನ ಜೊತೆ ವಾಕ್ ಮಾಡೋವಾಗ ಅವ್ನಿಗೆ ಅರ್ಜೆಂಟ್ ಆಯ್ತು, ಸೂಸು ಆದ್ಮೇಲೆ ಅಮ್ಮನಿಗೆ 'ಅಮ್ಮ, ನೀರು ಹಾಕು' ಅಂತ ರಚ್ಚೆ ಹಿಡಿದು...
ಎತ್ತ ನೋಡಿದರತ್ತ ನಿನದೇ ಚೆಲುವು ನಿನ್ನ ಮೇಲೆ ನನಗೆಲ್ಲಿಲ್ಲದ ಒಲವು ಪರ್ವತದ ಮೇಲೆ ಮಂಜಿನ ತೋರಣ ಅದರ ಮೇಲೆ ರವಿಯ ಹೊನ್ನಿನ ಕಿರಣ ಅದೋ ಅಲ್ಲಿ ಕಾಮನಬಿಲ್ಲಿನ ಚಿತ್ತಾರ ಆ ಸಪ್ತವರ್ಣಗಳ ನೋಡುವುದೇ ಸಡಗರ ಆಗಸದಲ್ಲಿ ಕಾರ್ಮೋಡದ ಆರ್ಭಟ ಇನ್ನೇನು ಶುರು...
೧) ಕಂಡ ಕಂಡಲ್ಲೆಲ್ಲ ಕಾಯಿನ್ ಬೂತ್ ಇಟ್ಟು ಕಾಂಚಾಣದ ಕನಸು ಕಾಣಲಾರಂಬಿಸಿದ, ಕೆಲವೇ ದಿನಗಳಲ್ಲಿ ಕಾಣದ ಕಡೆ ಮೊಬೈಲ್ ಕಂಡು ಕರುಬಲಾರಂಬಿಸಿದ.೨) ಅವನ ಮಾತಿನ ಮೋಡಿಗೆ ಜನ ಓಟು ಹಾಕಿದರು ಗೆದ್ದ ಮೇಲೂ ಮಾತನ್ನಾಡುತ್ತಲೇ ಇದ್ದಾನೆ ೩) ಮೊದಲ ಟೆಸ್ಟ್ನಲ್...
ಸ್ಕೂಟಿಯಲ್ಲಿ ಚೂಟಿಯ ನೋಡಿ ಬೈಕಲ್ಲಿ ಬೆಂಬತ್ತಿ ಓಡಿ ಕಾಫಿಡೇಯಲ್ಲಿ ಅವಳನ್ನು ಕಾಡಿ ಪ್ರೀತಿಯ ಭಿಕ್ಷೆ ಬೇಡಿ ಜೊತೆ ಒಂದಾದ ಜೋಡಿ ಅವನ ಶ್ರೀಮಂತಿಕೆ ನೋಡಿ ಕೈಲಿದ್ದ ಕಾಸೆಲ್ಲ ಜಾಲಾಡಿ ಕೈಕೊಟ್ಟಳು ಬೇರೊಬ್ಬನೊಂದಿಗೆ ಓಡಿ
ಸ್ಕೂಟಿಯಲ್ಲಿ ಚೂಟಿಯ ನೋಡಿ ಬೈಕಲ್ಲಿ ಬೆಂಬತ್ತಿ ಓಡಿ ಕಾಫಿಡೇಯಲ್ಲಿ ಅವಳನ್ನು ಕಾಡಿ ಪ್ರೀತಿಯ ಭಿಕ್ಷೆ ಬೇಡಿ ಜೊತೆ ಒಂದಾದ ಜೋಡಿ ಅವನ ಶ್ರೀಮಂತಿಕೆ ನೋಡಿ ಕೈಲಿದ್ದ ಕಾಸೆಲ್ಲ ಜಾಲಾಡಿ ಕೈಕೊಟ್ಟಳು ಬೇರೊಬ್ಬನೊಂದಿಗೆ ಓಡಿ
ನೀರನು ತರಲು ಹೋದ ನೀರೆಯ ಹಿಂದೆ ಹೋದೆ ಖಾಲಿ ಕೊಡವ ಬಾವಿಗೆಸೆದು ತುಂಬಿದ ಕೊಡವ ಮೊಗೆದು ಸೆರಗನು ಸೊಂಟಕೆ ಸಿಕ್ಕಿಸಿಕೊಡವನು ನಡುವಲಿ ಕೂರಿಸಿ ನುಲಿಯುತ ನಡೆಯುತಿಹಳು ನಾರಿ ಹಿಂದಿರುಗಿ ನೋಡಿದಳು ತಾ ಬಂದ ದಾರಿ ನನ್ನನು ಕಂಡು ಕಡುಕೋಪದಿಂದಾದಳು ಮಾರಿ...
ಮೊದಲ ಮಳೆಯ ಮೋಡಿಗೆ ಮನಸೋತು ನಾ ಹೆಜ್ಜೆಯಿಟ್ಟೆ ಹೊರಗೆ ನೋಡಿದ ಅಮ್ಮ ಸಿಡಿಲು ಗುಡುಗಿನ ಆರ್ಭಟಕ್ಕೆ ಹೆದರಿ ಕರೆಯುತ್ತಿದ್ದಳು ಒಳಗೆ ಇದಾವುದನ್ನೂ ಲೆಕ್ಕಿಸದೆ ಮೈಯೊಡ್ಡಿದೆ ತುಂತುರು ಮಳೆಗೆ ಒಂದೊಂದೇ ಹನಿಯು ಮುಖವನ್ನು ಚುಂಬಿಸಿ ಮರೆಯಾದ ಅನುಭವ ನನ...
ಕಾಲದ ಸುಳಿಗೆ ಸಿಲುಕಿ ತನ್ನಾಭರಣಗಳನ್ನೆಲ್ಲ ಕಳಚಿ ನಿರಾಭರಣೆಯಾಗಿದ್ದಳವಳು ಇಂದು ಅದೇ ಕಾಲದ ಮಹಿಮೆಗೆ ಸಿಂಗಾರ ಮಾಡಿಕೊಂಡು ನಳನಳಿಸುತ್ತಿದ್ದಳು ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು (ಮೊದಲೇ ತಿಳಿಸುತ್ತಿದ್ದೇನೆ ಊರಿಗೆ ಹೋಗುತ್ತಿರುವುದರಿಂದ)
ಇಲ್ಲಿಂದ...... http://sampada.net/blog/chikku123/05/03/2010/24292 http://sampada.net/blog/chikku123/25/02/2010/24170 http://sampada.net/blog/chikku123/23/02/2010/24142 ರಾತ್ರಿ ೭ ಗಂಟೆ ಆಗಿತ್ತು ಗೆಸ್ಟ್ ಹೌಸ್...
ಇಲ್ಲಿಂದ...... http://sampada.net/blog/chikku123/25/02/2010/24170 http://sampada.net/blog/chikku123/23/02/2010/24142 ೫ ನಿಮಿಷ ಎಲ್ಲ ಯೋಚನೆ ಮಾಡಿ ಹತ್ತಿದರೆ ಆಯ್ತು ಅಂತ ನಿರ್ಧಾರ ಮಾಡಿ ಹತ್ತೋದಕ್ಕೆ ಶುರು ಮಾಡಿದ್ವಿ, ಆಗ...
ನನ್ನ ಹೆಸರು ವಿದ್ಯಾ, ನನಗೆ ೧೨ ವರ್ಷ ನನ್ನ ಗೆಳತಿ ಪಕ್ಕದಮನೆ ಹುಡುಗಿ ಸ್ಫೂರ್ತಿ. ನನ್ನೂರು ಶಿವಮೊಗ್ಗದಿಂದ ೨೦ ಕಿ.ಮೀ. ನಮ್ಮೂರಿಗೆ ಒಂದೇ ವ್ಯಾನ್ ದಿನಕ್ಕೆ ೨ ಬಾರಿ ಶಿವಮೊಗ್ಗಕ್ಕೆ ಹೋಗಿ ಬರತ್ತೆ. ಅದು ಬಿಟ್ರೆ ಇನ್ನ್ಯಾವುದೇ ವಾಹನಗಳಿಲ್ಲ. ನಾ...