ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚೇತನ್ ಕೋಡುವಳ್ಳಿ
ಚ

ಚೇತನ್ ಕೋಡುವಳ್ಳಿ

Chikku123

೨೪೭ ಲೇಖನಗಳು ೧,೮೭,೪೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕುದುರೆಮುಖದ ಚಾರಣದ ಚಿತ್ರಗಳು - ೧

ಜುಲೈ ೨೨ ಪುಟ ೫೦ ವೀಕ್ಷಣೆ

ಕುದುರೆಮುಖದ ಚಾರಣದ ಬಗ್ಗೆ ಬರೆಯಲಾಗಲಿಲ್ಲ ಈಗ ಅಲ್ಲಿಯ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ 1) ಚಾರಣದ ಮೊದಲ ಹಂತ 2) ಜೀಪಿಗಾಗಿ ಕಾಯುತ್ತಿದ್ದಾಗ 3) ಇಲ್ಲಿಂದ ಶುರು 4) ಜುಳುಜುಳು ನಾದ 5) ಕಾಡಿನ ಮಧ್ಯದಲ್ಲಿ 6) ಹಿಂತಿರುಗಿ ನ...

ಒಂದು ದಿನದ ಸಕಲೇಶಪುರ ಟ್ರೆಕ್....ಮುಕ್ತಾಯ

ಜುಲೈ ೧೪ ಪುಟ ೪೫ ವೀಕ್ಷಣೆ

ಇಲ್ಲಿಂದ http://sampada.net/article/16725 http://sampada.net/blog/chikku123/18/06/2009/21643 ಆಗ ನಾನು, ವೆಂಕ ನೀನು ಇಲ್ಲೇ ಇರು ನಾನು ಆ ಸೇತುವೆ ಮ‌ತ್ತೆ ಸುರಂಗ ದಾಟಿ ಜೀಪ್ ನೋಡ್ಕೊಂಡು ಬೇಗ ಓಡಿ ಬರ್ತೀನಿ ಅಂದೆ, ಸರಿ ಹಾಗೇ ಮ...

ಕಾಂಕ್ರೀಟ್ ಕಾಡಿನಲ್ಲಿ......

ಜುಲೈ ೧೨ ಪುಟ ೪೨ ವೀಕ್ಷಣೆ

ಕಾಂಕ್ರೀಟ್ ಕಾಡಿನಲ್ಲಿ ಕೂತೊಂದು ಕನಸ ಕಂಡ ನಾ ಕೋಟ್ಯಾಧಿಪತಿಯಾಗಬೇಕೆಂದುಕೊಂಡ ಸಾಫ್ಟ್ವೇರ್ ಇಂಜಿನಿಯರಾಗಿ ಸೇರಿಕೊಂಡ ಇನ್ನೇನು ಕನಸು ನನಸಾಯಿತೆಂದುಕೊಂಡ ದುಡಿದಿದರ್ಧದಷ್ಟನ್ನು ಟ್ಯಾಕ್ಸ್ ಕಟ್ಟಿದ ಸ್ವಲ್ಪ ಬಾಡಿಗೆ ಮನೆಗೆ ಸುರಿದ ಮಿಕ್ಕಿದ್ದರಲ್ಲ...

ಚುರ್ಮುರಿ ೫

ಜುಲೈ ೦೮ ಪುಟ ೫೩ ವೀಕ್ಷಣೆ

೧೩) ಹೆಲ್ಮೆಟ್ ಹಾಕದೆ ಹೋಗುತ್ತಿದ್ದ ಅವನನ್ನು ಟ್ರಾಫಿಕ್ ಪೋಲಿಸ್ ತನ್ನ ಬೈಕ್ನಲ್ಲಿ ಹಿಂಬಾಲಿಸಿ ಧಮಕಿ ಹಾಕಲು ಶುರುಮಾಡಿದ ಆದರೆ ಸ್ವತಃ ಹೆಲ್ಮೆಟ್ ಹಾಕುವುದನ್ನು ಮರೆತಿದ್ದ. ೧೪) ಅಮ್ಮ ಸೆಕೆ ಅಂದರೂ ಏ.ಸಿ ಹಾಕದ ಮಗ ತನ್ನ ಗೆಳತಿ ಸೆಕೆ ಅಂದ ಕೂಡಲ...

ಗೌಡ್ರು ರಂಗಣ್ಣ ಮತ್ತೆ ರಾಜಕೀಯ - ೩

ಜುಲೈ ೦೨ ಪುಟ ೭೩ ವೀಕ್ಷಣೆ

ಪ್ಯಾಟೆಗೆ ಹೋಗಿದ್ದ ಗೌಡ್ರು ಬಸ್ಸಿಂದಿಳಿದು ಮನೆ ಕಡೆಗೆ ಹೆಜ್ಜೆ ಹಾಕ್ತಿದ್ರು. ಹಿಂದ್ಗಡೆಯಿಂದ ಸ್ಪೀಡಾಗಿ ಬಂದ ಸ್ಕಾರ್ಪಿಯೋ ಸಡನ್ ಆಗಿ ನಿಲ್ತು. ಸ್ಕಾರ್ಪಿಯೋದಿಂದ ಇಳಿದ ರಂಗಣ್ಣನ ನೋಡಿ ಗೌಡ್ರು 'ಏನ್ಲಾ ರಂಗಣ್ಣ ಯಾರ್ದಲ ಗಾಡಿ?' ನಂದೇ ಗೌಡ್ರೆ,...

ಸಾಕಪ್ಪಾ ಸಾಕು

ಜೂನ್ ೨೫ ಪುಟ ೧೧೩ ವೀಕ್ಷಣೆ

ಇಲ್ಲ ಅಮ್ಮ ನಾನು ಬರಲ್ಲ, ಬೆಂಗಳೂರಿಂದ ಬಂದು ಒಂದೆರಡು ದಿನ ಆರಾಮಾಗಿ ಇರಣ ಅಂದ್ರೆ ನೀನೊಳ್ಳೆ ಯಾವಾಗ್ಲೂ ಮದ್ವೆ, ಸಾವು, ತಿಥಿ ಅಂತ ಕರೀತಿಯಲ್ಲ.ಹೂಂ ಕಣಪ್ಪ ಬರ್ಲೇಬೇಕು ಅವ್ರು ನಿಂದಕ್ಕೆ ಬರೋದು ಬೇಡ್ವ?'ಏನಕ್ಕೆ, ತಿಥಿಗಾ?'ನಿಂದೆಲ್ಲಿ ತಿಥಿ ಆಗ...

ಚುರ್ಮುರಿ ೪

ಜೂನ್ ೧೭ ಪುಟ ೪೩ ವೀಕ್ಷಣೆ

ಇದನ್ನು ಸಂಮಿಲನದಲ್ಲಿ ವಾಚಿಸಿದ್ದೆ, ಈಗ ನಿಮ್ಮ ಮುಂದೆ...೧೦) 'ಗ್ಲೋಬಲ್ ವಾರ್ಮಿಂಗ್ ಅಂದ್ರೇನು ಗೊತ್ತಮ್ಮ??' ಎಂದು ಕೇಳಿದ ಮಗನಿಗೆ 'ನನಗೆ ಅದೆಲ್ಲ ಗೊತ್ತಿಲ್ಲ, ನಿಮ್ಮ ಇಂಗ್ಲಿಷ್ ಅರ್ಥ ಆಗಲ್ಲ, ಅದೆಲ್ಲ ಇರ್ಲಿ ಅದೇನು ಅಷ್ಟೊಂದು ಬೆಳಕು ಇದ್ರೂ...

ಸಮ್ಮಿಲನದ ಸವಿನೆನಪು

ಜೂನ್ ೧೪ ಪುಟ ೪೫ ವೀಕ್ಷಣೆ

೩ ವಾರ ಬೆಂಗಳೂರಿನಲ್ಲಿಲ್ಲದ ಕಾರಣ, ಮೊನ್ನೆ ಶನಿವಾರ ಬಟ್ಟೆಗಳ ರಾಶಿಯೇ ನನ್ನ ಮುಂದಿತ್ತು, ರಾತ್ರಿಗೆ ಎಲ್ಲ ಬಟ್ಟೆ ಮುಗಿದು ಸುಸ್ತಾಗಿ ಹಾಸಿಗೆ ಮೇಲೆ ಬಿದ್ದೆ, ಅಲಾರಂ ಹೊಡೆದುಕೊಂಡಾಗ ಭಾನುವಾರ ಬೆಳಗ್ಗೆ ೭.೩೦, ಕಣ್ತುಂಬಾ ನಿದ್ರೆ, ಹಾಸಿಗೆಯಲ್ಲೇ...

ಎಲ್ಲ ಮಂಜುನಾಥನ ಮಹಿಮೆ

ಜೂನ್ ೧೦ ಪುಟ ೧೦೪ ವೀಕ್ಷಣೆ

ಹೊಸ ಪ್ರೊಜೆಕ್ಟ್ , ಮುಗಿಸುವ ಅವಧಿ ಬೇರೆ ಕಡಿಮೆ ಇದ್ದುದರಿಂದ ಹಗಲು-ರಾತ್ರಿಯೆನ್ನದೆ ಆ ವಾರ ಕೆಲಸ ಮಾಡಿದ್ದೆ. ಶುಕ್ರವಾರದ ದಿನ ಸ್ವಲ್ಪ ದಣಿವನ್ನು ನಿವಾರಿಸಿಕೊಳ್ಳಲು ಬೇಗ ಬಂದು ಹಾಸಿಗೆ ಮೇಲೆ ಬಿದ್ದೆ.ನಮ್ಮ ಗುಂಪಿನಲ್ಲಿರೋ ಹುಡುಗರಲ್ಲಿ ಒಂದಷ್...

ನನ್ನೂರ ನೋಡು ಬಾರಾ

ಜೂನ್ ೦೧ ಬ್ಲಾಗ್ ೧,೨೫೦ ವೀಕ್ಷಣೆ

ನನ್ನ ಮನೆಯ ಬಲಕ್ಕಿರುವುದು ಗಿರಿಮುಂಜಾನೆಯೆದ್ದು ಅದ ನೋಡುವುದು ಒಂದು ಸಿರಿ ಎಡಕ್ಕಿರುವುದು ರಂಗನ ಬೆಟ್ಟ ಮುಸ್ಸಂಜೆ ನೋಡಬೇಕು ಅದರ ರಂಗಿನಾಟ ನೋಡುತ್ತಾ ನಿಂತಿರುವೆ ನನ್ನೂರು ಸಾಟಿಯಿಲ್ಲ ಅದಕ್ಕೆ ಯಾವೂರೂ

ಬರೆಯಲಾಗದ ಕವಿತೆ

ಮೇ ೨೭ ಬ್ಲಾಗ್ ೧,೪೭೧ ವೀಕ್ಷಣೆ

ನಾ ಬರೆಯಹೋದೆ ಕವಿತೆ ಬರೆಯಲಾಗದೆ ಕುಳಿತೆ ನೆನಪಾಗುತ್ತಿದ್ದವು ಪದಗಳು ಅಲ್ಲೊಂದು ಇಲ್ಲೊಂದು ಜೋಡಿಸಲಾಗುತ್ತಿರಲಿಲ್ಲ ಒಂದನೊಂದು ಪದಗಳ ಜೋಡಣೆಯಾಗದ ಹೊರತು ಮೂಡುವಂತಿರಲಿಲ್ಲ ಕವಿತೆಯ ಗುರುತು ಕೈಯ್ಯಲಿದ್ದ ಲೇಖನಿ ಸುರಿಸುತ್ತಿತ್ತು ಕಂಬನಿ ನಾ ಬರೆಯ...

ಸ್ವಲ್ಪ ಫ್ಲಾಶ್ಬ್ಯಾಕ್ಗೆ ಹೋಗಿಬನ್ನಿ

ಮೇ ೨೫ ಬ್ಲಾಗ್ ೧,೯೦೦ ವೀಕ್ಷಣೆ

ಅಂಬಾಸಿಡರ್ ಕಾರ್ ಟಾರ್ ರೋಡ್ ದಾಟಿ ಮಣ್ಣಿನ ರಸ್ತೆಗೆ ಬಂದ ತಕ್ಷಣ ಸಡನ್ನಾಗಿ ನಿಲ್ತು. ಲಗೋರಿ ಆಡ್ತಿದ್ದ ನಾವು ಹೆದರಿ ದೇವಸ್ಥಾನದ ಒಂದು ಮೂಲೆಗೆ ಹೋಗಿ ಕದ್ದು ಕುಳಿತೆವು (ಯಾಕಂದ್ರೆ ಆಗೆಲ್ಲ ಅಂಬಾಸಿಡರ್ ಕಾರಲ್ಲಿ ಬಂದವ್ರು ಮಕ್ಳನ್ನ ಕಿಡ್ನಾಪ್...