ನಿನ್ನನಗುವನೋಡಿ
ನಾನಾದೆಮೋಡಿ

ನಿನ್ನಮೊಗದಅಂದ
ತರಿಸಿತುನನಗಾನಂದ

ನಿನ್ನಸ್ನಿಗ್ಧಚೆಲುವು
ಮೂಡಿಸಿದೆನನ್ನಲ್ಲಿಒಲವು

ನಿನ್ನಮುಗುಳ್ನಗೆ
ಸದಾಇರಲಿಹಾಗೆ

ನಾನಿನ್ನೂನಿನ್ನನೋಡಿಲ್ಲ
ಆದರೆಆಕರ್ಷಣೆಗಳಿಗೆಬರವಿಲ್ಲ

ಬರಿಯನಿನ್ನಚಿತ್ರ
ಕೆಡಿಸಿದೆನನ್ನಚಿತ್ತ

ನಿನ್ನಭೇಟಿಯಾಗುವವರೆಗೂ
ಸುರಿಯುತ್ತಿರಲೀನೆನಪುಗಳರಂಗು