ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚೇತನ್ ಕೋಡುವಳ್ಳಿ
ಚ

ಚೇತನ್ ಕೋಡುವಳ್ಳಿ

Chikku123

೨೪೭ ಲೇಖನಗಳು ೧,೮೭,೪೭೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಾರಾಯಿ!

ಜುಲೈ ೧೭ ಬ್ಲಾಗ್ ೮೧ ವೀಕ್ಷಣೆ

ಸಾರಾಯಿ ಸಿಕ್ಕರೆ ಸುರಲೋಕಕ್ಕೆ ಆಹ್ವಾನ ಸಾರಾಯಿ ಸಿಗದಿದ್ದರೆ ಸುರಕ್ಕೆ ಅಪಮಾನ ..... ೧೦ ಪದ ಇರ್ಬೇಕಂತೆ, ೨ ಪದ ಕಡಿಮೆ ಇದೆ ಹೊಟ್ಟೆಗೆ(ಸಾರಾಯಿ) ಹಾಕಿಕೊಳ್ಳಿ!!

ನೋವೇ ಅರಿಯದ ನಿನ್ನಂತ ನೀಚರಿಗೆ ಧಿಕ್ಕಾರವಿರಲಿ

ಜುಲೈ ೧೪ ಕವನ ೧,೪೩೧ ವೀಕ್ಷಣೆ

ಜಿಗಣೆಗಳಂತೆ ರಕ್ತ ಹೀರುತ್ತಿರುವ ರಾಕ್ಷಸರೇ ಕರುಣೆಯ ಒಂದೂ ಕಣವಿಲ್ಲದ ಕೀಚಕರೇ ಅಹಿಂಸೆಯ ಆರಾಧಿಸುತ್ತಿರುವವರ ಹಿಂಸಿಸಿ ಹತ್ಯೆಗೆಯ್ಯುತ್ತಿರುವವರೇ ಮಾನವೀಯತೆಯ ಒಂದಂಶವೂ ಇಲ್ಲದ ಪಾತಕಿಗಳೇ ಪಾಪವೇ ಪುಣ್ಯವೆಂದರಿತಿರುವ ಪಾಪಿಗಳೇ ಮುಂದೆ ಬಂದು ಎದುರಿ...

ಬೆಂಗಳೂರಲ್ಲೊಂದಿನ

ಜುಲೈ ೧೨ ಲೇಖನ ೧,೭೭೮ ವೀಕ್ಷಣೆ

ಭೂಕಂಪ ಏನಾದ್ರೂ ಆಯ್ತಾ?? ಇಲ್ಲ, ನಾನು ಚೆನ್ನಾಗೆ ಇದೀನಲ್ಲ. ಮತ್ತೆ, ಏನದು ಸೌಂಡ್. ಡೈನಮೈಟ್ ಇರ್ಬಹುದಾ, ಛೆ ಚ್ಯಾನ್ಸೆ ಇಲ್ಲ. ನವರಂಗ್ ಹತ್ರ ಯಾವ ಕಲ್ಲು ಇದೆ ಸಿಡಿಸೋಕೆ. ಮಹಾಲಕ್ಷ್ಮಿ ಲೇ ಔಟ್ನಲ್ಲಿರೋ ಆಂಜನೇಯನಿಗೆ ಯಾರಾದ್ರೂ ಇಟ್ರಾ, ಇಲ್ಲ ಅ...

ಆಮಂತ್ರಣ

ಜುಲೈ ೦೭ ಕವನ ೧,೩೯೫ ವೀಕ್ಷಣೆ

ಧರೆಯ ಆಮಂತ್ರಣ ವರ್ಷದ ಆಗಮನ ನಿನ್ನೀ ಆಮಂತ್ರಣ ನನ್ನಲ್ಲಿ ಹೂಕಂಪನ ಹನಿಗಳ ಸಿಂಚನ ಹಸಿರಾಯ್ತು ಕಾನನ ನಿನ್ನೀ ಆಲಿಂಗನ ನನ್ನಲ್ಲೇನೋ ರೋಮಾಂಚನ ಎಲೆಗಳ ಕಂಪನ ಬಿಂದುಗಳ ನರ್ತನ ನಿನ್ನೀ ಬಂಧನ ನನ್ನಲ್ಲೇನೋ ಹೊಸತನ ಋತುಗಳ ಸಂಚಲನ ಬಾನು ಬುವಿಯ ಸಮ್ಮಿಲನ...

ಅವನು-ಅವಳು

ಜುಲೈ ೦೬ ಬ್ಲಾಗ್ ೩೭ ವೀಕ್ಷಣೆ

ಅವಳ ನಗುವ ನಯನ ನೋಡಿ ಅವನಾದನು ಮೋಡಿ ಅವನ ಖಾಲಿ ಕಿಸೆ ನೋಡಿ ಅವಳ್ಹೋದಳು ಓಡಿ

ನೈಂಟಿಯ ಮಹಿಮೆ

ಜೂನ್ ೨೮ ಬ್ಲಾಗ್ ೭೨ ವೀಕ್ಷಣೆ

ನೈಂಟಿ ಹೊಡೆದ ಅಂಕಲ್ ನೈಟಿ ಹಿಂದೆ ಹೋಗಿ ನೈಟ್ ಹೊತ್ತಿಗೆ ನಾಟ್ರೀಚಬಲ್ ಆಗಿದ್ದ!

ಹಕ್ಕಿ ಹಾರುತಿದೆ ನೋಡಿದಿರಾ!!

ಜೂನ್ ೨೭ ಲೇಖನ ೧,೬೩೦ ವೀಕ್ಷಣೆ

ಸುಮಾರು 30 ನಿಮಿಷಗಳ ಕಾಲ ಗದ್ದೆಯಲ್ಲೇ ಕುಳಿತು ಹಕ್ಕಿ ಹಾರುವುದನ್ನೇ ಕಾಯುತ್ತಿದ್ದವನಿಗೆ ಅಂತೂ ಆ ಕ್ಷಣ ಬಂದಾಗ...

ಇನ್ನೇನ ಬರೆಯಲಿ ನಾ

ಜೂನ್ ೨೨ ಬ್ಲಾಗ್ ೯೫ ವೀಕ್ಷಣೆ

ಏನೆಂದು ಬರೆಯಲಿ ನಾ ಯಾವುದರ ಮೇಲೆ ಬರೆಯಲಿ ನಾ ಪದಗಳೇ ಹೊಳೆಯುತ್ತಿಲ್ಲ ಹೊಳೆದರೂ ಎರಡು ಸಾಲಿನ ಮೇಲೆ ಹೋಗುತ್ತಿಲ್ಲ ಚಂದಿರನ ಮೇಲೆ ಬರೆಯಲೋ ಅವನು ನನಗೆ ನಿಲುಕುವುದಿಲ್ಲ! ಹುಡುಗಿಯ ಮೇಲೆ ಬರೆಯಲೋ ಅವಳು ಹೊಡೆಯದೇ ಬಿಡುವುದಿಲ್ಲ! ಮೋಡದ ಮೇಲೆ ಬರೆಯಲ...

ಚುರ್ಮುರಿ - ೧೪

ಜೂನ್ ೧೬ ಲೇಖನ ೧,೩೯೮ ವೀಕ್ಷಣೆ

೪೮) ತಾನು ಕೊಳ್ಳುತ್ತಿದ್ದ ಟೀ ಶರ್ಟ್ಗಳೆಲ್ಲ ಸಣ್ಣದೆಂದು ಗೊತ್ತಿದ್ದೂ ಅದನ್ನು ಹಾಕಿಕೊಂಡಾಗಲೆಲ್ಲಾ ಅವಳು ತನ್ನ ಕೈನಿಂದ ಆಗಾಗ ಕೆಳಗೆ ಎಳೆದುಕೊಳ್ಳುತ್ತಿದ್ದಳು. ೪೯) ಆ ಅಜ್ಜಿ ಹಣೆಗೆ ಕುಂಕುಮ, ಕೈಗೆ ಬಳೆ ಹಾಕಿಕೊಂಡು ಚರ್ಚಿಗೆ ಪ್ರಾರ್ಥನೆಗೆ ಹೋ...

ಬದುಕ ಬೆಳಗಿಸುವ ಬಯಕೆ ಬರಲಿ

ಜೂನ್ ೦೯ ಬ್ಲಾಗ್ ೬೯ ವೀಕ್ಷಣೆ

ಹರೆಯದ ಹಸಿವನ್ನ ತಡೆಯಲಾರದೇ ಎಡವಿದವರೇ ಭಾವನೆಗಳ ಬಂಧಿಸದೆ ಬಯಲಿನಲ್ಲಿ ಬಿಟ್ಟವರೇ ಆಕರ್ಷಣೆಗಳನ್ನೆಲ್ಲ ಅನುರಾಗವೆಂದರಿತು ಅಲ್ಪತೃಪ್ತಿಗಾಗಿ ಎಲ್ಲವನ್ನೂ ಅರ್ಪಿಸಿದವರೇ ದುಶ್ಚಟಗಳಿಗೆ ದಾಸರಾಗಿ ದಾರಿಕಾಣದೆ ಸಾಗುತ್ತಿರುವವರೇ ತೆವಲುಗಳ ತೀರಿಸಿಕೊಳ್...

ಹೋಗುವ ಮುನ್ನ

ಜೂನ್ ೦೩ ಬ್ಲಾಗ್ ೪೩ ವೀಕ್ಷಣೆ

ಎಲ್ಲಿ ಹೋಗುವಿರಾ ಮೋಡಗಳೇ ಸ್ವಲ್ಪ ಇಲ್ಲಿ ನಿಂತು ಹೋಗಿ ಕಾದು ಕೆಂಪಾಗಿರುವ ಬುವಿಯನ್ನು ತಂಪು ಮಾಡಿ ಹೋಗಿ ಉಸಿರಿಲ್ಲದೆ ನಿಂತಿರುವ ಮರಗಳನ್ನು ಹಸಿರು ಮಾಡಿ ಹೋಗಿ ದಿನವಿಡೀ ದುಡಿದು ದಣಿದ ದೇಹಕೆ ಹನಿಗಳ ಸಿಂಚನ ನೀಡಿ ಹೋಗಿ ಬಾಯಾರಿ ನೀರನ್ನು ಹುಡುಕ...