ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚೇತನ್ ಕೋಡುವಳ್ಳಿ
ಚ

ಚೇತನ್ ಕೋಡುವಳ್ಳಿ

Chikku123

೨೪೭ ಲೇಖನಗಳು ೧,೮೭,೪೭೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಚಲೋ ಮಲ್ಲೇಶ್ವರ - ೧೧

ಸೆಪ್ಟೆಂ ೧೦ ಬ್ಲಾಗ್ ೫೨ ವೀಕ್ಷಣೆ

ಅತ್ತ, ಪಾರ್ಥವ್ರು ಸಿ.ಇ.ಟಿ ಸೆಲ್ ಹತ್ರ ಹೋದಾಗ ಅವರ ಮನೆಯವರು ಮಗಳ ಸಮೇತ ಗೇಟಿನ ಬಳಿ ನಿಂತಿದ್ದರು. ಅವರ ಲುಕ್ ನೋಡಿ ಪಾರ್ಥವ್ರು ಬಾರಿಮುತ್ತೇ ಪರ್ವಾಗಿಲ್ಲ ಅಂದ್ಕೊಂಡ್ರು. ಏನೂ ಮಾತಾಡದೇ ನಡೀರಿ ನಡೀರಿ ಒಳಗೆ ಹೋಗೋಣ ಇಲ್ಯಾಕೆ ಗೇಟ್ ಹತ್ರ ನಿಂತಿ...

ವಿಧಿಯಾಟ

ಸೆಪ್ಟೆಂ ೦೯ ಬ್ಲಾಗ್ ೭೪ ವೀಕ್ಷಣೆ

ಅಪ್ಪ ಆಫೀಸಿಗೆ ಹೊರಡುತ್ತಿದ್ದ, ಮಗನೂ ಏನೋ ಕೆಲಸಕ್ಕಾಗಿ ಅದೇ ಹಾದಿಯಲ್ಲಿ ಹೋಗಬೇಕಾದ್ದರಿಂದ ಅಪ್ಪನನ್ನೂ ಕರೆದುಕೊಂಡು ತನ್ನ ಯಮಹ ಬೈಕಿನಲ್ಲಿ ಹೊರಟ. ಒಂದು ಸಿಗ್ನಲ್ನಲ್ಲಿ ನಿಂತಾಗ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಗ್ಲಾಸನ್ನು ಇಳಿಸಿ 'ಮಾರ್ಕೆಟ್ ಮ...

ನೆನಪುಗಳು

ಸೆಪ್ಟೆಂ ೦೭ ಕವನ ೧,೪೪೪ ವೀಕ್ಷಣೆ

ನೆನಪುಗಳೇ ಹಾಗೆ ನೆರಳಿನಂತೆ ಒಮ್ಮೆ ಹಿಂದೆ ಮತ್ತೊಮ್ಮೆ ಮುಂದೆ ಮಗದೊಮ್ಮೆ ಜೊತೆಜೊತೆಗೆ ನೆನಪುಗಳೇ ಹಾಗೆ ಮಳೆಯಂತೆ ಒಮ್ಮೆ ಧೋ ಎಂದು ಭೋರ್ಗರೆತ ಮತ್ತೊಮ್ಮೆ ನಿಧಾನವಾಗಿ ಸುರಿವಂತೆ ಮಗದೊಮ್ಮೆ ಬಿಟ್ಟು ಬಿಟ್ಟು ಬರುವಂತೆ ನೆನಪುಗಳೇ ಹಾಗೆ ಚಂದಿರನಂತೆ...

ಮೃತ್ಯು

ಸೆಪ್ಟೆಂ ೦೫ ಬ್ಲಾಗ್ ೫೦ ವೀಕ್ಷಣೆ

ಮುಳುಗುವುದಿಲ್ಲವೆಂದು ಮರಳಿನ ಮೇಲೆ ಹೆಜ್ಜೆಯಿಟ್ಟನು ಮರುಕ್ಷಣವೇ ಮೃತ್ಯುವಿನ ಮಡಿಲಿಗೆ ಹೋದನು (೧೦ ಪದಗಳಿಗಿಂತ ಕಡಿಮೆ ಇರುವ ಸಣ್ಣ ಬರಹ)

ಚಲೊ ಮಲ್ಲೇಶ್ವರ...೮

ಆಗಸ್ಟ್ ೩೦ ಬ್ಲಾಗ್ ೬೯ ವೀಕ್ಷಣೆ

ರಾಮಮೋಹನವ್ರಿಗೆ ಕನ್ನಡಕ ಕೊಡಿಸಿ ಹೊರಗಡೆ ಕರ್ಕೊಂಡು ಬಂದ್ಮೇಲೆ ಅವ್ರಿಗೆ ಹೊಸ ಪ್ರಪಂಚ ಕಂಡ ಹಾಗೆ. ಗಣೇಶಣ್ಣ ಕನ್ನಡಕದ ಆಸಾಮಿಗೆ ನಾವೆಲ್ಲಾ ಈಗ ಗಂಡಸ್ರು ತರ ಕಾಣುಸ್ತೀವಾ ಅಂದಾಗ, ರಾಮಮೋಹನ್ವರು 'ಈಗ ಸರ್ಯಾಗಿ ಕಾಣ್ಸತ್ತೆ, ಸದ್ಯ ನೀವು ನನಗೆ ಸಿಕ...

ಮೈಮೇಲೆ ಬಂದ ದೇವರು!

ಆಗಸ್ಟ್ ೩೦ ಬ್ಲಾಗ್ ೫೮ ವೀಕ್ಷಣೆ

ಆ ಊರಲ್ಲಿ ಪ್ರತಿವರ್ಷವೂ ಊರ ಹಬ್ಬ ನಡೆಯುತ್ತಿತ್ತು. ಬರಗಾಲವಾದ್ದರಿಂದ ಈ ವರ್ಷವೂ ನಡೆಸಬೇಕೋ ಬೇಡವೋ ಎಂದು ನಿರ್ಧರಿಸಲು ದೇವಸ್ಥಾನದಲ್ಲಿ ಪಂಚಾಯಿತಿ ಹಾಕಿದ್ದರು. ದಲಿತರ ಕೇರಿಯ ಭೈರನ ಅಪ್ಪನಿಗೆ ಯಾವಾಗಲೂ ಹಬ್ಬದ ಸಮಯದಲ್ಲಿ ಗಣ (ದೇವರು) ಬರುತ್ತಿ...

ಚುರ್ಮುರಿ - ೧೫

ಆಗಸ್ಟ್ ೧೦ ಬ್ಲಾಗ್ ೬೬ ವೀಕ್ಷಣೆ

೫೩) ಅವನು ತನ್ನವಳನ್ನು ಚಿನ್ನ ರನ್ನ ಬೆಳ್ಳಿ ಎನ್ನುತ್ತಿದ್ದನು, ಈಗ ರನ್ನ ಒಂದನ್ನು ಬಿಟ್ಟು ಉಳಿದದ್ದನ್ನು ಮರೆತಿದ್ದಾನೆ. ೫೪) ಅವನು ಎಳನೀರು ಮಾರುತ್ತಿದ್ದನು. ತುಂಬಾ ಬಾಯಾರಿಕೆಯಾದ್ದರಿಂದ ನೀರಿನ ಬಾಟಲಿಗೆ ಕೈ ಚಾಚಿದನು, ಆದರೆ ಅದರಲ್ಲಿ ನೀರು...

ಮಲೆನಾಡು - ಬಯಲುಸೀಮೆ

ಆಗಸ್ಟ್ ೦೮ ಬ್ಲಾಗ್ ೫೮ ವೀಕ್ಷಣೆ

ಮಲೆನಾಡಿನ ಮಳೆಯಲ್ಲಿ ಮಿಂದಿದ್ದನವನು ಬಯಲುಸೀಮೆಯ ಬಿಸಿಲಿಗೆ ಬೆಂದುಹೋಗಿದ್ದನು .......... ಸಣ್ಣ ಬರಹ (ಕನಿಷ್ಠ ೧೦ ಪದ)!

ಏನಮ್ಮ ಆತ ಕೊಟ್ಟದ್ದನ್ನೂ ಲೆಕ್ಕ ಹಾಕುತ್ತಿದ್ದೀಯಲ್ಲ?

ಆಗಸ್ಟ್ ೦೪ ಬ್ಲಾಗ್ ೯೧ ವೀಕ್ಷಣೆ

ಅವನು ಕುರುಡ, ಹಾಡು ಹೇಳಿ ಬಂದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದನು. ಒಂದು ದಿನ ಎಂದಿನಂತೆ ಬಿ ಎಂ ಟಿ ಸಿ ಬಸ್ಸಲ್ಲಿ ಅವನ ಹಾಡು ಸಾಗಿತ್ತು. ಎಲ್ಲರಂತೆ ಲೇಡಿ ಕಂಡಕ್ಟರ್ ಸಹ ಒಂದು ಕಾಯ್ನನ್ನು ಕೊಟ್ಟಳು. ಸ್ವಲ್ಪ ಹೊತ್ತಾದ ಮೇಲೆ ಅವನ ಹತ್ತಿರವೇ...

ಬಿಡುಗಡೆಯ ಬಯಸಿ

ಜುಲೈ ೨೭ ಬ್ಲಾಗ್ ೭೫ ವೀಕ್ಷಣೆ

ಅದೇ ಬೆಳಗು ಅದೇ ಸೂರ್ಯ ಅದೇ ಪಯಣ ಅದೇ ದಾರಿ ಅದೇ ತಿರುವು ಅದೇ ಹೆಜ್ಜೆ ಅದೇ ಆಫೀಸ್ ಅದೇ ಫೇಸ್ ಅದೇ ಕಂಪ್ಯೂಟರ್ ಅದೇ ಸಾಫ್ಟ್ವೇರ್ ಅದೇ ಫೇಸ್ಬುಕ್ ಅದೇ ಲುಕ್ ಅದೇ ಪ್ರಾಜೆಕ್ಟ್ ಅದೇ ರಿಲೀಸ್ ಅದೇ ಡೆಡ್ಲೈನ್ ನೋ ಸಿಲ್ವರ್ಲೈನ್ ಯಾವಾಗ್ಲೂ ಸಿಟಿಂಗ್...

ಅಕ್ಷರ - ಮತ್ಸರ

ಜುಲೈ ೨೫ ಬ್ಲಾಗ್ ೪೬ ವೀಕ್ಷಣೆ

ಅಕ್ಷರವ ಅರಿತವರು ಮತ್ಸರವ ಮಾಡುತಿಹರು ಅಕ್ಷರವ ಅರಿಯದವರು ಮತ್ಸರವ ಮರೆತಿಹರು ..... ಸಣ್ಣ ಬರಹ!

ಬಳಿ ಬಂದೊಮ್ಮೆ ಹೇಳಿ ಹೋಗಿ

ಜುಲೈ ೨೧ ಕವನ ೮೦೩ ವೀಕ್ಷಣೆ

ಮೋಡದ ಒಳಗಿರುವ ಹನಿಗಳೇ ನೀವೆಂದು ಹೊರಗೆ ಬರುವಿರೆಂದು ಹೇಳುವಿರಾ ಬಾನಲ್ಲಿ ವಿಹರಿಸುತ್ತಿರುವ ಮೇಘಗಳೇ ನೀವೆಲ್ಲಾ ಒಂದಾಗಿ ವರ್ಷಧಾರೆಯನ್ನೆಂದು ಹರಿಸುವಿರಾ ಎಲೆಗಳ ಮೇಲಿರುವ ಬಿಂದುಗಳೇ ನೀವೆಂದು ಕೆಳಬೀಳುವಿರೆಂದು ಹೇಳುವಿರಾ ಮಧುವನ್ನಾವರಿಸಿರುವ ದ...