ಮುಳುಗುವುದಿಲ್ಲವೆಂದು
ಮರಳಿನ
ಮೇಲೆ
ಹೆಜ್ಜೆಯಿಟ್ಟನು

ಮರುಕ್ಷಣವೇ
ಮೃತ್ಯುವಿನ
ಮಡಿಲಿಗೆ
ಹೋದನು

(೧೦ ಪದಗಳಿಗಿಂತ ಕಡಿಮೆ ಇರುವ ಸಣ್ಣ ಬರಹ)