ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚೇತನ್ ಕೋಡುವಳ್ಳಿ
ಚ

ಚೇತನ್ ಕೋಡುವಳ್ಳಿ

Chikku123

೨೪೭ ಲೇಖನಗಳು ೧,೮೭,೪೭೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸುಂದರ-ಕುರೂಪ

ಜುಲೈ ೨೦ ಬ್ಲಾಗ್ ೮೬ ವೀಕ್ಷಣೆ

ಹಲವು ಜನರು ಜಗತ್ತನ್ನು ಸುಂದರಗೊಳಿಸುವರು ಕೆಲವು ರಾಜಕಾರಣಿಗಳು ಅದನ್ನು ಕುರೂಪಗೊಳಿಸುವರು

ಕಿಚ್ಚು ಹಚ್ಚಿದೆ

ಜುಲೈ ೧೩ ಬ್ಲಾಗ್ ೮೨ ವೀಕ್ಷಣೆ

ಮೊದಲು ಲಿಂಗಾಯಿತ ನಂತರ ಒಕ್ಕಲಿಗ ಆನಂತರ ಕುರುಬ ಮೊದಲು ಬಯಲುಸೀಮೆ ನಂತರ ಮಲೆನಾಡು ಆನಂತರ ಕರಾವಳಿ ಜನರ ನಡುವೆ ಜಾಗಗಳ ನಡುವೆ ಕಿಚ್ಚು ಹಚ್ಚಿದೆ ರಕ್ಕಸರ ಪಕ್ಷ

(ಹಿಂ)(ಇಂ)(ಮುಂ)ದಿನ ಮುಖ್ಯಮಂತ್ರಿ

ಜುಲೈ ೦೯ ಬ್ಲಾಗ್ ೫೮ ವೀಕ್ಷಣೆ

ಹಿಂದಿನ ಮುಖ್ಯಮಂತ್ರಿ ಮಾಡಿದ ಅಭೂತಪೂರ್ವ ಕೆಲಸಗಳನ್ನು ಇಂದಿನ ಮುಖ್ಯಮಂತ್ರಿ ಮಾಡುತ್ತಿಲ್ಲವಾದ್ದರಿಂದ ಜೊತೆಗೆ ಅಂತಹ ಕೆಲಸಗಳಿಗೆ ಸಹಕಾರ ಕೊಡುತ್ತಿಲ್ಲವಾದ್ದರಿಂದ ಮುಂದಿನ ಮುಖ್ಯಮಂತ್ರಿಗೆ ಆ ಕೆಲಸವನ್ನು ವಹಿಸಿ ಚುನಾವಣೆಯಲ್ಲಿ ಕೋಟಿ ಕೋಟಿ ಚೆಲ್...

ಆಹ್ವಾನ

ಜುಲೈ ೦೬ ಬ್ಲಾಗ್ ೩೮ ವೀಕ್ಷಣೆ

ನಿನ್ನ ನಯನಗಳೇನನ್ನೋ ಹುಡುಕುತ್ತಿವೆ ನನ್ನ ಇರುವನ್ನೇನೋ ನಿನ್ನ ಕಿವಿಗಳೇನನ್ನೋ ಆಲಿಸುತ್ತಿವೆ ನನ್ನ ದನಿಯನ್ನೇನೋ ನಿನ್ನ ಅಧರಗಳೇಕೋ ಆದುರುತ್ತಿವೆ ನನ್ನ ಮುಗುಳ್ನಗೆಗೇನೋ ನಿನ್ನ ಕೆನ್ನೆಗಳು ನಾಚಿ ಕೆಂಪಾಗಿವೆ ನನ್ನ ಕಣ್ಸನ್ನೆಗೇನೋ ನಿನ್ನ ಕೂದಲು...

ಕರ್ನಾಟಕದ ಮುಖ್ಯಮಂತ್ರಿ ಯಾರು?

ಜುಲೈ ೦೪ ಬ್ಲಾಗ್ ೭೭ ವೀಕ್ಷಣೆ

ಮೊದಲ ಕಿರುಪರೀಕ್ಷೆ ಪ್ರಶ್ನೆ: ಕರ್ನಾಟಕದ ಮುಖ್ಯಮಂತ್ರಿ ಯಾರು? ಗುಂಡನ ಉತ್ತರ: ಯಡಿಯೂರಪ್ಪ ಎರಡನೇ ಕಿರುಪರೀಕ್ಷೆ ಪ್ರಶ್ನೆ: ಕರ್ನಾಟಕದ ಮುಖ್ಯಮಂತ್ರಿ ಯಾರು? ಗುಂಡನ ಉತ್ತರ: ಸದಾನಂದ ಗೌಡ ಅರ್ಧವಾರ್ಷಿಕ ಪರೀಕ್ಷೆ ಪ್ರಶ್ನೆ: ಕರ್ನಾಟಕದ ಮುಖ್ಯಮಂತ...

ವಾರಾಂತ್ಯಕ್ಕೊಂದು ಸಿನೆಮಾ - ೧

ಜೂನ್ ೨೯ ಬ್ಲಾಗ್ ೫೯ ವೀಕ್ಷಣೆ

ನಮ್ಮವರು ಕಾಣೆಯಾದಾಗ ಹುಡುಕಿ ಸಿಗದಿದ್ದಾಗ ಬಹುಶಃ ಸ್ವಲ್ಪ ದಿನ ಅವರದೇ ನೆನಪಿನಲ್ಲಿರುತ್ತೇವೆ, ಆಮೇಲೆ ನಮ್ಮ ಕೆಲಸ ಕಾರ್ಯಗಳ ಗುಂಗಿನಲ್ಲಿ ನಿಧಾನವಾಗಿ ಮರೆತುಬಿಡುತ್ತೇವೆ. ಕೆಲವೊಮ್ಮೆ ಹಳೆಯ ಆಲ್ಬಮ್ ತೆಗೆದಾಗಲೋ, ಅಥವಾ ನಮ್ಮ ಬಂಧುಗಳು ಅವರನ್ನು...

ಗಿರ್ಗಟ್ಲೆ

ಜೂನ್ ೨೭ ಬ್ಲಾಗ್ ೮೧ ವೀಕ್ಷಣೆ

ಕೈನಲ್ಲಿ ಇದನ್ನು ಹಿಡಿದುಕೊಂಡು ಓಡಿಹೋದವರಿಗೆ ಇದರ ನೆನಪೂ ಸಹ ಓಡಿಹೋಗಿರಬಹುದು! ನನಗೂ ಸಹ ಇಂತಹ ಒಂದು ಆಟದ ಸಾಮಾನಿತ್ತೆಂದು ನೆನಪಿಗೆ ಬಂದದ್ದು ಮೊನ್ನೆ ಅದನ್ನು ನೋಡಿದಾಗಲೇ. ಬೆಂಗಳೂರಿನಲ್ಲಿ ನನ್ನ ಅಕ್ಕನ ಮಗ ಗಿರ್ಗಟ್ಲೆಯನ್ನು ಹಿಡಿದುಕೊಂಡು ಓ...

ಬೇಸಿಗೆ ರಜೆ

ಜೂನ್ ೨೦ ಬ್ಲಾಗ್ ೯೦ ವೀಕ್ಷಣೆ

ಅದು ಬೆಂಗಳೂರಿನ ಒಂದು ಶಾಲೆ. ಬೇಸಿಗೆ ರಜೆ ಮುಗಿದು, ಶಾಲೆ ಪ್ರಾರಂಭವಾಗಿತ್ತು. ೬ನೇ ತರಗತಿಯಲ್ಲಿ ಮೊದಲ ಬೆಂಚಿನಲ್ಲಿ ಕುಳಿತಿದ್ದ ರಾಹುಲ್ನನ್ನು ಟೀಚರ್ ಬೇಸಿಗೆ ರಜೆಯನ್ನು ಎಲ್ಲಿ ಕಳೆದೆ ಎಂದು ಕೇಳಿದರು. ಅದಕ್ಕವನು . . . . . . . . . . . ....

ಅನ್ವೇಷಣೆ

ಜೂನ್ ೧೩ ಬ್ಲಾಗ್ ೮೯ ವೀಕ್ಷಣೆ

ಮನಸಿನಾ ಕಡಲಲಿನೆನಪುಗಳೆಂಬ ಅಲೆಯಲಿ ತೇಲಿಹೋಗಿರುವೆಕಾವ್ಯದಾ ಹೂದೋಟದಲಿಪದಗಳೆಂಬ ಹೂವುಗಳ ಹುಡುಕುತಲಿರುವೆಕನಸಿನಾ ಮಳೆಯಲಿಮಧುರ ಕ್ಷಣಗಳ ಹನಿಗಳನು ಹಿಡಿಯುತಲಿರುವೆಭಾವನೆಗಳಾ ಬಯಲಿನಲಿಭವ್ಯ ಸಮ್ಮಿಲನಕೆ ಕಾದಿರುವೆದೀಪದಾ ಸಾನಿಧ್ಯದಲಿಕತ್ತಲನು ಓಡಿಸು...

ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೩

ಮೇ ೧೫ ಬ್ಲಾಗ್ ೬೮ ವೀಕ್ಷಣೆ

ಒಬ್ಬನೇ ಮಗು ಸಾಕು, ಅವನೇ ಇರುವ ೨೦ ಎಕರೆ ತೋಟವನ್ನ ನೋಡಿಕೊಂಡು ಹೋದರಾಯಿತು ಎಂದುಕೊಂಡಿದ್ದರು, ತಮ್ಮ ಸ್ವಪ್ರಯತ್ನದಿಂದ ಕಡಿಮೆ ಇದ್ದ ಭೂಮಿಯಲ್ಲೇ ಚೆನ್ನಾಗಿ ದುಡಿದು ಸ್ವಲ್ಪ ಸ್ವಲ್ಪ ಖರೀದಿಸಿ ಚೆನ್ನಾಗಿ ತೋಟ ಮಾಡಿ ವ್ಯವಹಾರ ಮಾಡಿಕೊಂಡು ಹೋಗುತ್...

ಐ ಪಿ ಎಲ್ ಮತ್ತೂ ಸಂಪದ ಟೀಮೂ - ೩

ಮೇ ೦೪ ಬ್ಲಾಗ್ ೧೨೦ ವೀಕ್ಷಣೆ

ಅಲ್ಲಿಗೆ ಪಕ್ಕಾ ಆಯ್ತು, ರಾಮಮೋಹನವ್ರು ಮ್ಯಾಚಿಗೆ ಬರಲ್ಲ ಅಂತ. ಕಾಲ್ ಕಟ್ ಮಾಡಿ ನೆಕ್ಸ್ಟ್ ಮಂಜಣ್ಣಗೆ ಕಾಲ್ ಮಾಡಿದೆ http://sampada.net/blog/%E0%B2%90-%E0%B2%AA%E0%B2%BF-%E0%B2%8E%E0%B2%B2%E0%B3%8D-%E0%B2%AE%E0%B2%A4%E0%...