Sampada
ಸಂಪದ ಹೊಸ ಚಿಗುರು, ಹಳೆ ಬೇರು
ಲಾಗಿನ್ ನೋಂದಣಿ
ಮುಖಪುಟ ನಿಘಂಟು ಪುಸ್ತಕ ಸೂಚಿ ಸರಣಿಗಳು ಬರಹಗಾರರು ಆರ್ಕೈವ್ ವರ್ಗಗಳು ಪುಸ್ತಕ ಸಂಪದ
ಮುಖಪುಟ ಆರ್ಕೈವ್ ವರ್ಗಗಳು ಬರಹಗಾರರು ಸರಣಿಗಳು ಅರಳಿಕಟ್ಟೆ ಪುಸ್ತಕ ಸಂಪದ ನಿಘಂಟು ಪುಸ್ತಕ ಸೂಚಿ ಹುಡುಕಿ
ಲಾಗಿನ್ ನೋಂದಣಿ
ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕನ್ನಡ English

ಮಲೆನಾಡ ಮಡಿಲಲ್ಲಿ - ೪

ಚ
ಚೇತನ್ ಕೋಡುವಳ್ಳಿ
ಫೆಬ್ರವರಿ ೨೫, ೨೦೧೧ ೧,೬೦೭ ವೀಕ್ಷಣೆಗಳು
ಮಲೆನಾಡ ಮಡಿಲಲ್ಲಿ - ೪
ಮಲೆನಾಡ ಮಡಿಲಲ್ಲಿ - ೪

 

 

 

 

 

 

 

ಮುಂದಿನ ಲೇಖನ
ಬೆಳಕಾರುವಾ ಮುನ್ನ ಕತ್ತಲಾವರಿಸದಿರಲಿ
WhatsApp X (Twitter) Telegram Facebook
ಪ್ರಕಟಿಸಿದ ದಿನಾಂಕ: ಫೆಬ್ರವರಿ ೨೫, ೨೦೧೧ | ನವೀಕರಿಸಿದ ದಿನಾಂಕ: ಜೂನ್ ೨೮, ೨೦೨೬

ಪೋಸ್ಟನ್ನು ಫ್ಲ್ಯಾಗ್ ಮಾಡಿ

ಕಾರಣ:

ಏಕೆ ಫ್ಲ್ಯಾಗ್ ಮಾಡುತ್ತಿದ್ದೀರಿ ಎಂಬುದನ್ನು ಇಲ್ಲಿ ಬರೆಯಬಹುದು (ಐಚ್ಛಿಕ).

ಪ್ರತಿಕ್ರಿಯೆ (8)

ಪ್ರತಿಕ್ರಿಯೆ ಮಾಡಲು ಲಾಗಿನ್ ಆಗಿ
ಹೊಳೆ ನರಸೀಪುರ ಮಂಜುನಾಥ ಫೆಬ್ರವರಿ ೨೬, ೨೦೧೧ · ೧೫ ವರ್ಷಗಳ ಹಿಂದೆ
ಸು೦ದರ ಚಿತ್ರಗಳು ಚೇತನ್, ನೋಡುತ್ತಿದ್ದರೆ ಅಲ್ಲಿಗೆ ಹೋಗಿ ಬ೦ದ೦ಥ ಅನುಭವವಾಯ್ತು.
ಪ್ರಭುನಂದನ ಮೂರ್ತಿ ಫೆಬ್ರವರಿ ೨೬, ೨೦೧೧ · ೧೫ ವರ್ಷಗಳ ಹಿಂದೆ
+೧ ಕೆಲವು ಚಿತ್ರಗಳಲ್ಲಿ ಮುಸುಕಿದ ಹಿಮದ ಹಿಂದೆ ಮುಂದೆ ಕಾಣುವ ಗಿಡಮರಗಳಿಂದ ಒಂದು ರೀತಿಯ ಡೆಪ್ತ್ ಇರುವಂತೆ ಭಾಸವಾಯ್ತು. ಚೇತನ್, ನೀವು ಫೋಟೊಗ್ರಫಿ ಕ್ಲಾಸ್‌ಗೆ ಏನಾದರೂ ಹೋಗಿದ್ರಾ... ಛಾಯಾಚಿತ್ರಗಳು ಸೂಪರ್ ಆಗಿವೆ! ಪ್ರಭು
ಚೇತನ್ ಕೋಡುವಳ್ಳಿ ಫೆಬ್ರವರಿ ೨೮, ೨೦೧೧ · ೧೫ ವರ್ಷಗಳ ಹಿಂದೆ
ಧನ್ಯವಾದ ಮೂರ್ತಿಯವ್ರೆ. <ಕೆಲವು ಚಿತ್ರಗಳಲ್ಲಿ ಮುಸುಕಿದ ಹಿಮದ ಹಿಂದೆ ಮುಂದೆ ಕಾಣುವ ಗಿಡಮರಗಳಿಂದ ಒಂದು ರೀತಿಯ ಡೆಪ್ತ್ ಇರುವಂತೆ ಭಾಸವಾಯ್ತು> ಅದು ಬೆಳಗಿನ ಹೊತ್ತು ತೆಗೆದದ್ದು, ಮಂಜು ಇತ್ತು. <ನೀವು ಫೋಟೊಗ್ರಫಿ ಕ್ಲಾಸ್‌ಗೆ ಏನಾದರೂ ಹೋಗಿದ್ರಾ> ಇಲ್ರೀ ಎಲ್ಲೂ ಹೋಗಿಲ್ಲ. ಊರಿಗೆ ಹೋದಾಗ ಕ್ಯಾಮೆರ ತಗೊಳ್ಳೋದು, ಗದ್ದೆ, ತೋಟದ ಕಡೆ ಹೋಗೋದು ಆಮೇಲೆ ಫೋಟೋ ತೆಗೆಯೋದು
ಚೇತನ್ ಕೋಡುವಳ್ಳಿ ಫೆಬ್ರವರಿ ೨೮, ೨೦೧೧ · ೧೫ ವರ್ಷಗಳ ಹಿಂದೆ
ಅಷ್ಟಾದ್ರೆ ಸಾಕು :) ಧನ್ಯವಾದ ಮಂಜಣ್ಣ
ಗಾರ್ಗಿ ಭಟ್ ಫೆಬ್ರವರಿ ೨೬, ೨೦೧೧ · ೧೫ ವರ್ಷಗಳ ಹಿಂದೆ
ಬಹಳ ಸುಂದರವಾಗಿವೆ ಚಿತ್ರಗಳು..
ಚೇತನ್ ಕೋಡುವಳ್ಳಿ ಫೆಬ್ರವರಿ ೨೮, ೨೦೧೧ · ೧೫ ವರ್ಷಗಳ ಹಿಂದೆ
ಧನ್ಯವಾದ ಗಾರ್ಗಿಯವ್ರಿಗೆ
ವಿಶಾಲ್ ಬಿ ಎಂ ಫೆಬ್ರವರಿ ೨೬, ೨೦೧೧ · ೧೫ ವರ್ಷಗಳ ಹಿಂದೆ
ಫೋಟೊಗಳು ತುಂಬಾ ಚೆನ್ನಾಗಿವೆ. ಧನ್ಯವಾದಗಳು.
ಚೇತನ್ ಕೋಡುವಳ್ಳಿ ಫೆಬ್ರವರಿ ೨೮, ೨೦೧೧ · ೧೫ ವರ್ಷಗಳ ಹಿಂದೆ
ಧನ್ಯವಾದ ವಿಶಾಲವ್ರೆ
nagarathna vinayaka joshi ಫೆಬ್ರವರಿ ೨೬, ೨೦೧೧ · ೧೫ ವರ್ಷಗಳ ಹಿಂದೆ
ಚೇತೋಹಾರಿ ಚಿತ್ರಗಳು ಚೇತನ್ ರವರೇ
ಚೇತನ್ ಕೋಡುವಳ್ಳಿ ಫೆಬ್ರವರಿ ೨೮, ೨೦೧೧ · ೧೫ ವರ್ಷಗಳ ಹಿಂದೆ
ಧನ್ಯವಾದ ನಾಗರತ್ನವ್ರೆ
ಪಾರ್ಥಸಾರಥಿ ಫೆಬ್ರವರಿ ೨೬, ೨೦೧೧ · ೧೫ ವರ್ಷಗಳ ಹಿಂದೆ
ನಯನ ಮನೋಹರ ದೃಷ್ಯಗಳು ಅದರಲ್ಲು ಹುಲ್ಲಿನ ಮೇಲಿರುವ ಅ ನೀರ ಹನಿ ತುಂಬಾ ಇಷ್ಟವಾಯಿತು - ಪಾರ್ಥಸಾರಥಿ
ಚೇತನ್ ಕೋಡುವಳ್ಳಿ ಫೆಬ್ರವರಿ ೨೮, ೨೦೧೧ · ೧೫ ವರ್ಷಗಳ ಹಿಂದೆ
ಧನ್ಯವಾದ ಪಾರ್ಥವ್ರೆ ನನಗೂ ಸಹ ಅದು ತುಂಬಾನೇ ಇಷ್ಟ
Chethan.k.n. ಫೆಬ್ರವರಿ ೨೮, ೨೦೧೧ · ೧೫ ವರ್ಷಗಳ ಹಿಂದೆ
ಸುಂದರ ಚಿತ್ರಗಳು ಚೇತನ್ ರವರೆ ನಾನು ಮಲೆನಾಡಿನವನೆ ಪ್ರಸ್ತುತ ಕುವೆಂಪು ವಿ.ವಿ.ಯಲ್ಲಿ ಎಂ.ಎ ಓದುತಿದ್ದೇನೆ ನನ್ನ ಹೆಸರು ಚೇತನ್....... ಈ ಚಿತ್ರಗಳನ್ನು ನೋಡುತ್ತಿದ್ದರೆ ಮನೆಗೆ ಹೋಗ್ಬೆಕು ಅನ್ಸುತ್ತೆ.... ಯವ ಊರು ನಿಮ್ದು ? ನಂದು Shringeri.....
ಚೇತನ್ ಕೋಡುವಳ್ಳಿ ಮಾರ್ಚ್ ೦೧, ೨೦೧೧ · ೧೫ ವರ್ಷಗಳ ಹಿಂದೆ
ಧನ್ಯವಾದ ಚೇತನ್ <ಈ ಚಿತ್ರಗಳನ್ನು ನೋಡುತ್ತಿದ್ದರೆ ಮನೆಗೆ ಹೋಗ್ಬೆಕು ಅನ್ಸುತ್ತೆ> ಸಹಜವಾದ ಬಯಕೆ :) ನನ್ನ ಊರು ಕೋಡುವಳ್ಳಿ, ಆಲ್ದೂರು ಹತ್ತಿರ.
ಎಸ್.ಕೆ. ಗೋಪಾಲಕೃಷ್ಣ ಭಟ್ ಮಾರ್ಚ್ ೦೬, ೨೦೧೧ · ೧೫ ವರ್ಷಗಳ ಹಿಂದೆ
ಸುಂದರ ಛಾಯಾಚಿತ್ರಗಳು.
ಚೇತನ್ ಕೋಡುವಳ್ಳಿ ಮಾರ್ಚ್ ೧೦, ೨೦೧೧ · ೧೫ ವರ್ಷಗಳ ಹಿಂದೆ
ಧನ್ಯವಾದ ಗೋಪಾಲಕೃಷ್ಣವ್ರೆ
ರವಿಕುಮಾರ್. ಎಸ್. ಕುಂಬಾರ ಮಾರ್ಚ್ ೧೯, ೨೦೧೧ · ೧೫ ವರ್ಷಗಳ ಹಿಂದೆ
ಸುಂದರ ಚಿತ್ರಗಳು. ಕ್ಯಾಮರಾ ಯಾವುದು?
ಚೇತನ್ ಕೋಡುವಳ್ಳಿ ಮಾರ್ಚ್ ೨೩, ೨೦೧೧ · ೧೫ ವರ್ಷಗಳ ಹಿಂದೆ
ಧನ್ಯವಾದ ರವಿಯವರೆ. Camera: SONY Model: DSC-H7

ಪುಸ್ತಕ ಸಂಪದ

ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.

ಎಲ್ಲ ಪುಸ್ತಕಗಳು →
ಕೃಷಿ ಪರಾಶರ (ಕನ್ನಡ)
20% ರಿಯಾಯಿತಿ
WhatsApp X (Twitter) Telegram

ಕೃಷಿ ಪರಾಶರ (ಕನ್ನಡ)

ಮಹರ್ಷಿ ಪರಾಶರ; ಸಂಕಲನ ಮತ್ತು ಸಂಪಾದನೆ: ಹರಿಪ್ರಸಾದ್ ನಾಡಿಗ್

₹280.80 ₹351.00
20% ರಿಯಾಯಿತಿ
ಅಮರ ಚಿತ್ರ ಕಥಾ — ಕನ್ನಡ ಸೆಟ್ (46 ಪುಸ್ತಕಗಳು)
ಸೆಟ್
WhatsApp X (Twitter) Telegram
ಕೇವಲ ೬ ಪ್ರತಿಗಳು ಉಳಿದಿವೆ.

ಅಮರ ಚಿತ್ರ ಕಥಾ — ಕನ್ನಡ ಸೆಟ್ (46 ಪುಸ್ತಕಗಳು)

೪೬ ಪುಸ್ತಕಗಳ ಸೆಟ್

₹3,680.00
ಔಷಧೀಯ ಸಸ್ಯ ಸಂಪತ್ತು
WhatsApp X (Twitter) Telegram

ಔಷಧೀಯ ಸಸ್ಯ ಸಂಪತ್ತು

ಪಿ. ಎಸ್. ವೆಂಕಟರಾಮ ದೈತೋಟ

₹500.00
ಶ್ರೀ ರಾಮಾಯಣ ದರ್ಶನಂ
5% ರಿಯಾಯಿತಿ
WhatsApp X (Twitter) Telegram
ಕೇವಲ ೨ ಪ್ರತಿಗಳು ಉಳಿದಿವೆ.

ಶ್ರೀ ರಾಮಾಯಣ ದರ್ಶನಂ

ಕುವೆಂಪು

₹285.00 ₹300.00
5% ರಿಯಾಯಿತಿ
ಬಡವರ ವೈದ್ಯ
5% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಬಡವರ ವೈದ್ಯ

ಡಾ। ಎಮ್. ಗೋಪಾಲಕೃಷ್ಣ ರಾವ್

₹513.00 ₹540.00
5% ರಿಯಾಯಿತಿ
ಕಾನೂರು ಹೆಗ್ಗಡತಿ
4% ರಿಯಾಯಿತಿ
WhatsApp X (Twitter) Telegram
ಕೇವಲ ೩ ಪ್ರತಿಗಳು ಉಳಿದಿವೆ.

ಕಾನೂರು ಹೆಗ್ಗಡತಿ

ಕುವೆಂಪು

₹518.40 ₹540.00
4% ರಿಯಾಯಿತಿ
ಮಲೆಗಳಲ್ಲಿ ಮದುಮಗಳು
4% ರಿಯಾಯಿತಿ
WhatsApp X (Twitter) Telegram
ಕೇವಲ ೬ ಪ್ರತಿಗಳು ಉಳಿದಿವೆ.

ಮಲೆಗಳಲ್ಲಿ ಮದುಮಗಳು

ರಾಷ್ಟ್ರಕವಿ ಕುವೆಂಪು

₹520.00 ₹540.00
4% ರಿಯಾಯಿತಿ
ಅಪರೋಕ್ಷ
ಹೊಸತು 10% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಅಪರೋಕ್ಷ

ಸಹನಾ ವಿಜಯಕುಮಾರ್

₹324.00 ₹360.00
10% ರಿಯಾಯಿತಿ
ಪರ್ವ
5% ರಿಯಾಯಿತಿ
WhatsApp X (Twitter) Telegram
ಕೇವಲ ೨ ಪ್ರತಿಗಳು ಉಳಿದಿವೆ.

ಪರ್ವ

ಎಸ್ ಎಲ್ ಭೈರಪ್ಪ

₹821.75 ₹865.00
5% ರಿಯಾಯಿತಿ
ಮಾಗಧ
10% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಮಾಗಧ

ಸಹನಾ ವಿಜಯಕುಮಾರ್

₹824.00 ₹915.00
10% ರಿಯಾಯಿತಿ

ಈ ಲೇಖನಗಳು ನಿಮಗೆ ಇಷ್ಟವಾಗಬಹುದು

ಬೆಳಕಾರುವಾ ಮುನ್ನ ಕತ್ತಲಾವರಿಸದಿರಲಿ

ಬೆಳಕಾರುವಾ ಮುನ್ನ ಕತ್ತಲಾವರಿಸದಿರಲಿ

ಚೇತನ್ ಕೋಡುವಳ್ಳಿ ನವೆಂ ೦೯
ಹಳೆಕಥೆಗೊಂದು ಹೊಸಕಥೆ - ೧

ಹಳೆಕಥೆಗೊಂದು ಹೊಸಕಥೆ - ೧

ಚೇತನ್ ಕೋಡುವಳ್ಳಿ ನವೆಂ ೦೨
ಕುಂಭಕರ್ಣನಾದಾರೂ ಎದ್ದೇಳುತಿದ್ದನೇನೋ

ಕುಂಭಕರ್ಣನಾದಾರೂ ಎದ್ದೇಳುತಿದ್ದನೇನೋ

ಚೇತನ್ ಕೋಡುವಳ್ಳಿ ಅಕ್ಟೋ ೧೯
*ಸಂಬಂದಗಳನ್ನು ಗಟ್ಟಿಗೊಳಿಸುವ* .. *Win -Win ಕಲೆ*

*ಸಂಬಂದಗಳನ್ನು ಗಟ್ಟಿಗೊಳಿಸುವ* .. *Win -Win ಕಲೆ*

Nagaraja Beleyur ನವೆಂ ೦೬
*ಸೃಜನಶೀಲತೆಯೆಂಬ ಅದ್ಭುತ ಕಲೆ*

*ಸೃಜನಶೀಲತೆಯೆಂಬ ಅದ್ಭುತ ಕಲೆ*

Nagaraja Beleyur ನವೆಂ ೦೬
ಪ್ರಲೋಭನೆ ಮತ್ತು ಪರಿಣಾಮ

ಪ್ರಲೋಭನೆ ಮತ್ತು ಪರಿಣಾಮ

ಎನ್ ಜಿ ಲಕ್ಷ್ಮಣ್ ರಾವ್ ನವೆಂ ೦೬
Sampada ಸಂಪದ

ಹೊಸ ಚಿಗುರು, ಹಳೆ ಬೇರು

ಅನ್ವೇಷಿಸಿ
  • ಮುಖಪುಟ
  • ಆರ್ಕೈವ್
  • ವರ್ಗಗಳು
  • ಸರಣಿಗಳು
  • ಬರಹಗಾರರು
  • ಹುಡುಕಿ
ವಿಭಾಗಗಳು
  • ಹರಿದಾಸ ಸಂಪದ
  • ಪುಸ್ತಕ ಸೂಚಿ
  • ನಿಘಂಟು
  • ಪಾಡ್‌ಕಾಸ್ಟ್
  • ಅರಳಿಕಟ್ಟೆ
  • ಪುಸ್ತಕ ಸಂಪದ
ಸಂಪದದ ಬಗ್ಗೆ
  • FAQ
  • ಶಿಪ್ಪಿಂಗ್ ಮತ್ತು ವಿತರಣೆ
  • ಗೌಪ್ಯತಾ ನೀತಿ
  • ಆ್ಯಪ್ ಪಡೆಯಿರಿ
  • RSS ಫೀಡ್
ಸಂಪದ ಆ್ಯಪ್ ಪಡೆಯಿರಿ
Download on the App Store Get it on Google Play
© 2026 ಸಂಪದ - Sampada.net
Technology, Support by Saaranga

ಸಂಪದಕ್ಕೆ ಸ್ವಾಗತ

ಒಂದೇ ಕ್ಲಿಕ್‌ನಲ್ಲಿ ಲಾಗಿನ್ ಆಗಿ

Google ಮೂಲಕ ಮುಂದುವರಿಯಿರಿ Apple ಮೂಲಕ ಮುಂದುವರಿಯಿರಿ

ಹೊಸಬರೇ? Google ಅಥವಾ Apple ಮೂಲಕ ಮುಂದುವರಿದರೆ ನಿಮ್ಮ ಸಂಪದ ಖಾತೆ ತಾನಾಗಿ ಸಿದ್ಧವಾಗುತ್ತದೆ — ಪಾಸ್‌ವರ್ಡ್ ಬೇಕಿಲ್ಲ.

ಅಥವಾ
ಪಾಸ್‌ವರ್ಡ್ ಮರೆತಿರಾ?
ಇಮೇಲ್ ಮೂಲಕ ಹೊಸ ಖಾತೆ ಬೇಕೆ? ನೋಂದಾಯಿಸಿ

ನಿಮ್ಮ ಭಾಷೆ ಆಯ್ಕೆಮಾಡಿ Choose your language

ಸಂಪದದ ಮೆನುಗಳು ಮತ್ತು ಬಟನ್‌ಗಳು ಯಾವ ಭಾಷೆಯಲ್ಲಿರಬೇಕು? Which language should Sampada's menus and buttons use?

ಕನ್ನಡ ಮೆನು, ಬಟನ್‌ಗಳು ಕನ್ನಡದಲ್ಲಿ English Menus and buttons in English

ಲೇಖನಗಳು, ಪುಸ್ತಕಗಳು ಅವುಗಳ ಮೂಲ ಭಾಷೆಯಲ್ಲೇ ಇರುತ್ತವೆ. ಪುಟದ ಮೇಲಿನ ಕನ್ನಡ | English ಬಟನ್‌ನಿಂದ ಯಾವಾಗ ಬೇಕಾದರೂ ಬದಲಿಸಬಹುದು. Articles and books stay in their original language. Change this any time with the ಕನ್ನಡ | English switch at the top of the page.

ಕಾರ್ಟ್

ಒಟ್ಟು ₹
🎉 ಒಟ್ಟು ಉಳಿತಾಯ: ₹

ಶಿಪ್ಪಿಂಗ್ ವೆಚ್ಚ ಚೆಕ್‌ಔಟ್‌ನಲ್ಲಿ ಸೇರಿದೆ.

ಖರೀದಿಸಲು ಮುಂದುವರಿಯಿರಿ

ಖಾತೆ ಅಗತ್ಯವಿಲ್ಲ — ಅತಿಥಿಯಾಗಿ ಖರೀದಿಸಬಹುದು. ಈಗಾಗಲೇ ಖಾತೆ ಇದೆಯೇ? ಸೈನ್ ಇನ್