ವಿಧಾನಸೌಧ - ನಿಧಾನಸೌಧ.

ಕ ರಾ ರ ಸಾ ಸಂ - ಕರ್ನಾಟಕ ರಾಜ್ಯ ರಸ್ತೆ ಸಾಯಿಸುವ ಸಂಸ್ಥೆ.

ಬೃ ಬೆಂ ಮ ಪಾ - ಬೃಹತ್ತಾಗಿ ಬೆಂಗಳೂರನ್ನ ಮಜಾಮಾಡುವ ಪಾಲಿಕೆ.

ಬಿ ಎಂ ಟಿ ಸಿ - ಬೆಂಗಳೂರಿನ ಮಾನವರನ್ನ ತಿನ್ನುವ ಸಂಸ್ಥೆ.

ಕ ವಿ ಪ್ರ ಸ ನಿ ನಿ - ಕರ್ನಾಟಕ ವಿದ್ಯುತ್ ಪ್ರಸರಣ ನಿಲ್ಲಿಸುವ ನಿಗಮ.

ಕೆ ಎಸ್ ಟಿ ಡಿ ಸಿ - ಕರ್ನಾಟಕ ಸ್ಟೇಟ್ ಟೂರಿಸಂ ಡೆಸ್ಟ್ರಾಯಿಂಗ್ ಕಾರ್ಪೋರೇಶನ್.