೧

ಕಾಮನ್ವೆಲ್ತಲ್ಲಿ ಕೋಟಿ

೨ ಜೀಯಲ್ಲಿ ಕೋಟಿ

ಕಲ್ಲಿದ್ದಲಲ್ಲಿ ಕೋಟಿ

ಕಟ್ಟಿದೆ ಕೋಟೆಯ

ಕೋಟಿಗಳಲ್ಲಿ ಕಾಂಗ್ರೆಸ್

 

 

 

    ೨

ನಡೆಯುತ್ತಿದೆ

ಬರ ಪ್ರವಾಸ

ಓಟಿಗಾಗಿ

ಭಾರೀ ಪ್ರಯಾಸ

ಗದ್ದುಗೆಗಾಗಿ

ಹರ ಸಾಹಸ

 

 

    ೩

ಬೆಂದ ಬೆಂಗಳೂರಿಗೆ

ಮುಂಗಾರು ಮಳೆ ಕಳೆ ನೀಡಿದೆ

ಹಾಗೆಯೇ

ಕೊಳೆಯನ್ನೂ ದೂಡಿದೆ