Sampada
ಸಂಪದ ಹೊಸ ಚಿಗುರು, ಹಳೆ ಬೇರು
ಲಾಗಿನ್ ನೋಂದಣಿ
ಮುಖಪುಟ ನಿಘಂಟು ಪುಸ್ತಕ ಸೂಚಿ ಸರಣಿಗಳು ಬರಹಗಾರರು ಆರ್ಕೈವ್ ವರ್ಗಗಳು ಪುಸ್ತಕ ಸಂಪದ
ಮುಖಪುಟ ಆರ್ಕೈವ್ ವರ್ಗಗಳು ಬರಹಗಾರರು ಸರಣಿಗಳು ಅರಳಿಕಟ್ಟೆ ಪುಸ್ತಕ ಸಂಪದ ನಿಘಂಟು ಪುಸ್ತಕ ಸೂಚಿ ಹುಡುಕಿ
ಲಾಗಿನ್ ನೋಂದಣಿ
ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕನ್ನಡ English

ನಾಟಿಯ ನಂತರ!

ಚ
ಚೇತನ್ ಕೋಡುವಳ್ಳಿ
ಆಗಸ್ಟ್ ೨೭, ೨೦೧೨ ೭೪ ವೀಕ್ಷಣೆಗಳು
ನಾಟಿಯ ನಂತರ!
ನಾಟಿಯ ನಂತರ!

 

 

 

 

ಮುಂದಿನ ಲೇಖನ
ಬೆಳಕಾರುವಾ ಮುನ್ನ ಕತ್ತಲಾವರಿಸದಿರಲಿ
WhatsApp X (Twitter) Telegram Facebook
ಪ್ರಕಟಿಸಿದ ದಿನಾಂಕ: ಆಗಸ್ಟ್ ೨೭, ೨೦೧೨ | ನವೀಕರಿಸಿದ ದಿನಾಂಕ: ಜೂನ್ ೨೪, ೨೦೨೬

ಪೋಸ್ಟನ್ನು ಫ್ಲ್ಯಾಗ್ ಮಾಡಿ

ಕಾರಣ:

ಏಕೆ ಫ್ಲ್ಯಾಗ್ ಮಾಡುತ್ತಿದ್ದೀರಿ ಎಂಬುದನ್ನು ಇಲ್ಲಿ ಬರೆಯಬಹುದು (ಐಚ್ಛಿಕ).

ಪ್ರತಿಕ್ರಿಯೆ (14)

ಪ್ರತಿಕ್ರಿಯೆ ಮಾಡಲು ಲಾಗಿನ್ ಆಗಿ
RAMAMOHANA.N ಆಗಸ್ಟ್ ೨೭, ೨೦೧೨ · ೧೪ ವರ್ಷಗಳ ಹಿಂದೆ
ಬೆಂಗಳೂರನ‌ 5 ಸ್ಟಾರ್ ಹೋಟೆಲ್ ನಲ್ಲಿ ಕುಳಿತು ಗದ್ದೆ ಉಳುವ ಬಗ್ಗೆ ಕಾನ್ಫರೆನ್ಸ್ ಮಾಡಿದಂತೆ, ನಿಮ್ಮಂಥಹ ಪುಣ್ಯಾತ್ಮರು ತೋರಿಸುವ ಫೋಟೋ ನೋಡಿ ಪ್ರಕ್ಱತಿಯನ್ನು ಸವಿಯುವ‌ ಪಾಡಷ್ಟೆ ನಮ್ಮ ಪಾಲಿನದು. ಚೆನ್ನಾಗಿದೆ ಚಿಕ್ಕು ಅವರೆ, ಹಳ್ಳಿಯನ್ನು ನೆನಪಿಸಿದ ತಮಗೆ ಧನ್ಯವಾದಗಳು. ರಾಮೋ.
ಸತೀಶ ಎನ್ ಆಗಸ್ಟ್ ೨೭, ೨೦೧೨ · ೧೪ ವರ್ಷಗಳ ಹಿಂದೆ
ಬಹು ಸುಂದರ ಚೇತನ್ ರವರೇ ಎದುರಿಗೆ ಕಂಡಂತಾಯಿತು ಆದರೆ ವಾಸನೆಯೊಂದು ಬರಲಿಲ್ಲ ಅಷ್ಟೆ ಧನ್ಯವಾದಗಳೊಂದಿಗೆ ...ಸತೀಶ್
ಸಪ್ತಗಿರಿವಾಸಿ... ಆಗಸ್ಟ್ ೨೭, ೨೦೧೨ · ೧೪ ವರ್ಷಗಳ ಹಿಂದೆ
ಚೇತನ್ ಈಗ ಇಲ್ಲಿ ಸುರಿಯುತ್ತಿರುವ ಮಳೆಯಲ್ಲಿ ನಿಮ್ಮ ಸುಂದರ ಮಲೆನಾಡಿನ ಹಸಿರು ಭತ್ತದ ಪೈರುಗಳ ಚಿತ್ರಗಳನ್ನು ನೋಡಿ ಮನ ಹಿಗ್ಗಾಯ್ತು.... ನನ್ ಹಳ್ಳಿ ಲೈಫು ನನಪಿಗೆ ಬಂತು.... ನಾ ಸಹ ಭತ್ತದ ಗದ್ದೆ ನಾಟಿ, ಕಳೆ ಕೀಳುವ , ಗೊಬ್ಬರ ಹಾಕುವ ಕೆಲಸವನ್ನು ಮಾಡಿದವನು...!! ಚಿತ್ರಗಳು ಸುಸ್ಪುಷ್ಟವಾಗಿದ್ದು ಕಣ್ಣೆದುರಿಗೆ ಇರುವ ಭಾವ ತಂದವು... ನಿಮ್ಮಂತ ಪ್ರಕೃತಿ ಪ್ರಿಯ ಛಾಯಾಗ್ರಾಹಕರ ಕಾರಣವಾಗಿ ನಾ ಇಲ್ಲಿ ಮಿಸ್ ಮಾಡಿಕೊಂಡದ್ದು ಕಣ್ಣೆದುರಿಗೆ ಸಿಕ್ಕಿತು... ನನ್ನಿ ಶುಭವಾಗಲಿ... \|
ಶ್ರೀನಾಥ್ ಭಲ್ಲೆ ಆಗಸ್ಟ್ ೨೭, ೨೦೧೨ · ೧೪ ವರ್ಷಗಳ ಹಿಂದೆ
ಮನಕೆ ಮುದ ನೀಡಿತು 'ಹಸಿರು' ಚಿತ್ರಗಳು ರವಿವಾರ ಕಳೆದ ನಂತರ ಅಡಿಯಿಟ್ಟುರುವ ಶುಭ ಸೋಮ‌ವಾರಕ್ಕೆ ಚಿಕ್ಕು ಕಡೆಯಿಂದ "naughty ಯ‌ ನಂತರ" ಅನ್ನೋ ಕವಿತೆ ಅಂದುಕೊಂಡೆ !!!
ಹನುಮಂತ ಅನಂತ ಪಾಟೀಲ ಆಗಸ್ಟ್ ೨೭, ೨೦೧೨ · ೧೪ ವರ್ಷಗಳ ಹಿಂದೆ
ಚೇತನ ಕೋಡುವಳ್ಳಿ ಯವರಿಗೆ ವಂದನೆಗಳು " ನಾಟಿಯ ನಂತರ ! " ಒಂದು ಅದ್ಭುತ ದೃಶ್ಯ ಕಾವ್ಯ ! ಮಲೆನಾಡಿನ ಮಳೆಗಾಲದ ಸುಂದರ ಚಿತ್ರಗಳನ್ನು ನೀಡಿದ್ದೀರಿ, ಧನ್ಯವಾದಗಳು
ಪಾರ್ಥಸಾರಥಿ ಆಗಸ್ಟ್ ೨೮, ೨೦೧೨ · ೧೪ ವರ್ಷಗಳ ಹಿಂದೆ
" ನಾಟಿಯ ನಂತರ ! " ಒಂದು ಅದ್ಭುತ ದೃಶ್ಯ ಕಾವ್ಯ ! ಮಲೆನಾಡಿನ ಮಳೆಗಾಲದ ಸುಂದರ ಚಿತ್ರಗಳನ್ನು ನೀಡಿದ್ದೀರಿ, ಧನ್ಯವಾದಗಳು ಹೌದು ಅನಿಸುತ್ತಿದೆ! ಅಭಿನಂದನೆಗಳು ಚೇತನ್ ರವರೆ ಪಾರ್ಥಸಾರಥಿ
kamala ಆಗಸ್ಟ್ ೨೮, ೨೦೧೨ · ೧೪ ವರ್ಷಗಳ ಹಿಂದೆ
ಎಲ್ಲಾ ಫೋಟೋಗಳು ಚೆನ್ನಾಗಿದೆ.
KB ಆಗಸ್ಟ್ ೨೮, ೨೦೧೨ · ೧೪ ವರ್ಷಗಳ ಹಿಂದೆ
ವಾಹ್..ಅದ್ಭುತ ಫೊಟೋಗಳು..!! ಮರುಭೂಮಿಯಲ್ಲಿ ತಂಗಾಳಿ ಬೀಸಿದ ಅನುಭವ..!!!
ಶ್ರೀಧರ್ ಬಂಡ್ರಿ ಆಗಸ್ಟ್ ೨೮, ೨೦೧೨ · ೧೪ ವರ್ಷಗಳ ಹಿಂದೆ
ಚಿಕ್ಕೂ..ಮನಸ್ಸಿಗೆ ನಾಟುವ ನಾಟಿಯ ನಂತರದ ಚಿತ್ರಗಳು. :))ಚೆನ್ನಾಗಿವೆ.
N.ರಮೇಶ ಕಾಮತ್ ಆಗಸ್ಟ್ ೨೮, ೨೦೧೨ · ೧೪ ವರ್ಷಗಳ ಹಿಂದೆ
  ಗದ್ದೆಗೆ ಭತ್ತದ ಸಸಿಯ ನಾಟಿ ಮುಗಿಸಿ, ಸೌಂಧರ್ಯ ಪ್ರಿಯರಿಗೆ ಮಲೆನಾಡಿನ ದೃಶ್ಯಾವಳಿಯ ಚಿತ್ರಗಳನ್ನು ಉಣಬಡಿಸಿದ್ದೀರಿ. ವರುಣನ ಕೃಪೆಇದ್ದರೆ,ಇನ್ನು ಕೆಲವು ತಿಂಗಳಲ್ಲಿ ಕೊಯಲು ಮುಂಚಿನ ದೃಶ್ಯಗಳ ನೋಡುವ ಭಾಗ್ಯ ದೊರಕೀತೆ?  
ಪ್ರಕಾಶ್ ನರಸಿಂಹಯ್ಯ ಆಗಸ್ಟ್ ೨೮, ೨೦೧೨ · ೧೪ ವರ್ಷಗಳ ಹಿಂದೆ
ಆತ್ಮೀಯ ಚೇತನ್ ರವರೆ, ಭತ್ತದ ನಾಟಿಯ ನಂತರದ ಚಿತ್ರಗಳು ರಮಣೀಯವಾಗಿದೆ. ಕಣ್ಣಿಗೆ ತಂಪು ನೀಡುವ ಈ ಚಿತ್ರಗಳು ಮನಸ್ಸಿಗೂ ಮುದ ನೀಡುತ್ತವೆ. ಧನ್ಯವಾದಗಳು
kavinagaraj ಆಗಸ್ಟ್ ೨೮, ೨೦೧೨ · ೧೪ ವರ್ಷಗಳ ಹಿಂದೆ
ಚಿಕ್ಕೂ, ಒಮ್ಮೆ ಸಂಪದಿಗ ಮಿತ್ರರನ್ನು ಕರೆದುಕೊಂಡು ಈ ಸುಂದರ ತಾಣಗಳಲ್ಲಿ ಓಡಾಡಿಸಿ ಕೆಸರಿನಲ್ಲಿ ಜಾರಿ ಬೀಳಿಸಿದರೆ ಹೇಗೆ? . . .ಕೆಸರಾದರೆ . . . . .!! ಸುಂದರ, ಚಿಕ್ಕೂ.
ಪಾರ್ಥಸಾರಥಿ ಆಗಸ್ಟ್ ೨೯, ೨೦೧೨ · ೧೪ ವರ್ಷಗಳ ಹಿಂದೆ
ಕೈ ಕೆಸರಾದರೆ ಬಾಯಿ ಮೊಸರು ಮೈ ಕೆಸರಾದರೆ..... (ರಾಜಕೀಯ ಸೇರು ಅಂತ ಮಾತ್ರ ಹೇಳಬೇಡಿ)
ಚೇತನ್ ಕೋಡುವಳ್ಳಿ ಆಗಸ್ಟ್ ೨೯, ೨೦೧೨ · ೧೪ ವರ್ಷಗಳ ಹಿಂದೆ
:) :)
ಚೇತನ್ ಕೋಡುವಳ್ಳಿ ಆಗಸ್ಟ್ ೨೮, ೨೦೧೨ · ೧೪ ವರ್ಷಗಳ ಹಿಂದೆ
ಮೆಚ್ಚಿ ಪ್ರತಿಕ್ರಿಯಿಸಿದ ರಾಮಮೋಹನವ್ರೆ, ಸತೀಶವ್ರೆ, ಸಗಿಯವ್ರೆ, ಭಲ್ಲೆಯವ್ರೆ, ಪಾಟೀಲ್ ಸರ್, ಪಾರ್ಥವ್ರೆ, ಕಮಲಾವ್ರೆ, ಕೃಪಲಾನಿಯವ್ರೆ, ಶ್ರೀಧರವ್ರೆ, ರಮೇಶ್ ಸರ್, ಪ್ರಕಾಶವ್ರೆ, ಕವಿ ಸರ್ ಎಲ್ಲರಿಗೂ ಧನ್ಯವಾದಗಳು. ರಾಮಮೋಹನವ್ರೆ - <ಬೆಂಗಳೂರನ‌ 5 ಸ್ಟಾರ್ ಹೋಟೆಲ್ ನಲ್ಲಿ ಕುಳಿತು ಗದ್ದೆ ಉಳುವ ಬಗ್ಗೆ ಕಾನ್ಫರೆನ್ಸ್ ಮಾಡಿದಂತೆ> +೧. ಸತೀಶವ್ರೆ - ಆದರೆ ವಾಸನೆಯೊಂದು ಬರಲಿಲ್ಲ ಅಷ್ಟೆ> :) :) ಸಗಿಯವ್ರೆ - ನಾ ಸಹ ಭತ್ತದ ಗದ್ದೆ ನಾಟಿ, ಕಳೆ ಕೀಳುವ , ಗೊಬ್ಬರ ಹಾಕುವ ಕೆಲಸವನ್ನು ಮಾಡಿದವನು> ನಾನೂ ಸಹ!! ಭಲ್ಲೆಯವ್ರೆ - :) :) ನಾಟಿಯ ನಂತರ ಚಾಟಿ!! ಪಾಟೀಲ್ ಸರ್ - <ನಾಟಿಯ ನಂತರ ! " ಒಂದು ಅದ್ಭುತ ದೃಶ್ಯ ಕಾವ್ಯ> ಪ್ರಕೃತಿಯೇ ಹಾಗೆ ಪಾರ್ಥವ್ರೆ - ಎಲ್ಲಾ ವರುಣನ ಮಾಯೆ. ಕಮಲಾವ್ರೆ - ಧನ್ಯವಾದ ಕೃಪಲಾನಿಯವ್ರೆ - <ಮರುಭೂಮಿಯಲ್ಲಿ ತಂಗಾಳಿ ಬೀಸಿದ ಅನುಭವ> :) ಶ್ರೀಧರವ್ರೆ - <ಮನಸ್ಸಿಗೆ ನಾಟುವ ನಾಟಿಯ ನಂತರದ ಚಿತ್ರಗಳು> +೧ ರಮೇಶ್ ಸರ್ - <ಇನ್ನು ಕೆಲವು ತಿಂಗಳಲ್ಲಿ ಕೊಯಲು ಮುಂಚಿನ ದೃಶ್ಯಗಳ ನೋಡುವ ಭಾಗ್ಯ ದೊರಕೀತೆ?> ಖಂಡಿತ!! ಪ್ರಕಾಶವ್ರೆ - ಧನ್ಯವಾದ ಕವಿ ಸರ್ - <ಸಂಪದಿಗ ಮಿತ್ರರನ್ನು ಕರೆದುಕೊಂಡು ಈ ಸುಂದರ ತಾಣಗಳಲ್ಲಿ ಓಡಾಡಿಸಿ ಕೆಸರಿನಲ್ಲಿ ಜಾರಿ ಬೀಳಿಸಿದರೆ ಹೇಗೆ? . . .ಕೆಸರಾದರೆ > ಅದಕ್ಕೇನಂತೆ, ಮತ್ತೊಂದು ಜೊತೆ ಬಟ್ಟೆಯನ್ನು ತಂದಿರಬೇಕು ಅಷ್ಟೇ!!
ನಂದಕುಮಾರ ಆಗಸ್ಟ್ ೨೮, ೨೦೧೨ · ೧೪ ವರ್ಷಗಳ ಹಿಂದೆ
ಮೊನ್ನೆ ಭಾನುವಾರ ಏನು ಮಳೆ ಮಾರಾಯ್ರೆ ಉಡುಪಿಯಲ್ಲಿ. ಅಬ್ಬಬ್ಬಾ! ಚಿತ್ರಗಳು ಉತ್ತಮವಾಗಿ ಮೂಡಿ ಬಂದಿವೆ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು
ಚೇತನ್ ಕೋಡುವಳ್ಳಿ ಆಗಸ್ಟ್ ೨೯, ೨೦೧೨ · ೧೪ ವರ್ಷಗಳ ಹಿಂದೆ
ನಮ್ಮೂರಲ್ಲೂ ಆ ದಿನ ಭಯಕರ ಮಳೆ ಕಣ್ರೀ ಮೆಚ್ಚುಗೆಗೆ ಧನ್ಯವಾದ ನಂದಕುಮಾರವ್ರೆ
ಗಣೇಶ ಆಗಸ್ಟ್ ೨೮, ೨೦೧೨ · ೧೪ ವರ್ಷಗಳ ಹಿಂದೆ
ಚಿಕ್ಕು, ಕಣ್ಣಿಗೆ ಮನಸ್ಸಿಗೆ ತಂಪಾಯಿತು. ಸುಂದರ ಚಿತ್ರಗಳು.(ರಮೇಶರು ಹಾಕಿದ ಚಿತ್ರವೂ ಸಹ). -ಗಣೇಶ.
ಚೇತನ್ ಕೋಡುವಳ್ಳಿ ಆಗಸ್ಟ್ ೨೯, ೨೦೧೨ · ೧೪ ವರ್ಷಗಳ ಹಿಂದೆ
ಮೆಚ್ಚುಗೆಗೆ ಧನ್ಯವಾದ ಗಣೇಶಣ್ಣ

ಪುಸ್ತಕ ಸಂಪದ

ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.

ಎಲ್ಲ ಪುಸ್ತಕಗಳು →
ಕೃಷಿ ಪರಾಶರ (ಕನ್ನಡ)
20% ರಿಯಾಯಿತಿ
WhatsApp X (Twitter) Telegram

ಕೃಷಿ ಪರಾಶರ (ಕನ್ನಡ)

ಮಹರ್ಷಿ ಪರಾಶರ; ಸಂಕಲನ ಮತ್ತು ಸಂಪಾದನೆ: ಹರಿಪ್ರಸಾದ್ ನಾಡಿಗ್

₹280.80 ₹351.00
20% ರಿಯಾಯಿತಿ
ಅಮರ ಚಿತ್ರ ಕಥಾ — ಕನ್ನಡ ಸೆಟ್ (46 ಪುಸ್ತಕಗಳು)
ಸೆಟ್
WhatsApp X (Twitter) Telegram
ಕೇವಲ ೬ ಪ್ರತಿಗಳು ಉಳಿದಿವೆ.

ಅಮರ ಚಿತ್ರ ಕಥಾ — ಕನ್ನಡ ಸೆಟ್ (46 ಪುಸ್ತಕಗಳು)

೪೬ ಪುಸ್ತಕಗಳ ಸೆಟ್

₹3,680.00
ಔಷಧೀಯ ಸಸ್ಯ ಸಂಪತ್ತು
WhatsApp X (Twitter) Telegram

ಔಷಧೀಯ ಸಸ್ಯ ಸಂಪತ್ತು

ಪಿ. ಎಸ್. ವೆಂಕಟರಾಮ ದೈತೋಟ

₹500.00
ಶ್ರೀ ರಾಮಾಯಣ ದರ್ಶನಂ
5% ರಿಯಾಯಿತಿ
WhatsApp X (Twitter) Telegram
ಕೇವಲ ೨ ಪ್ರತಿಗಳು ಉಳಿದಿವೆ.

ಶ್ರೀ ರಾಮಾಯಣ ದರ್ಶನಂ

ಕುವೆಂಪು

₹285.00 ₹300.00
5% ರಿಯಾಯಿತಿ
ಬಡವರ ವೈದ್ಯ
5% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಬಡವರ ವೈದ್ಯ

ಡಾ। ಎಮ್. ಗೋಪಾಲಕೃಷ್ಣ ರಾವ್

₹513.00 ₹540.00
5% ರಿಯಾಯಿತಿ
ಕಾನೂರು ಹೆಗ್ಗಡತಿ
4% ರಿಯಾಯಿತಿ
WhatsApp X (Twitter) Telegram
ಕೇವಲ ೩ ಪ್ರತಿಗಳು ಉಳಿದಿವೆ.

ಕಾನೂರು ಹೆಗ್ಗಡತಿ

ಕುವೆಂಪು

₹518.40 ₹540.00
4% ರಿಯಾಯಿತಿ
ಮಲೆಗಳಲ್ಲಿ ಮದುಮಗಳು
4% ರಿಯಾಯಿತಿ
WhatsApp X (Twitter) Telegram
ಕೇವಲ ೬ ಪ್ರತಿಗಳು ಉಳಿದಿವೆ.

ಮಲೆಗಳಲ್ಲಿ ಮದುಮಗಳು

ರಾಷ್ಟ್ರಕವಿ ಕುವೆಂಪು

₹520.00 ₹540.00
4% ರಿಯಾಯಿತಿ
ಅಪರೋಕ್ಷ
ಹೊಸತು 10% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಅಪರೋಕ್ಷ

ಸಹನಾ ವಿಜಯಕುಮಾರ್

₹324.00 ₹360.00
10% ರಿಯಾಯಿತಿ
ಪರ್ವ
5% ರಿಯಾಯಿತಿ
WhatsApp X (Twitter) Telegram
ಕೇವಲ ೨ ಪ್ರತಿಗಳು ಉಳಿದಿವೆ.

ಪರ್ವ

ಎಸ್ ಎಲ್ ಭೈರಪ್ಪ

₹821.75 ₹865.00
5% ರಿಯಾಯಿತಿ
ಮಾಗಧ
10% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಮಾಗಧ

ಸಹನಾ ವಿಜಯಕುಮಾರ್

₹824.00 ₹915.00
10% ರಿಯಾಯಿತಿ

ಈ ಲೇಖನಗಳು ನಿಮಗೆ ಇಷ್ಟವಾಗಬಹುದು

ಬೆಳಕಾರುವಾ ಮುನ್ನ ಕತ್ತಲಾವರಿಸದಿರಲಿ

ಬೆಳಕಾರುವಾ ಮುನ್ನ ಕತ್ತಲಾವರಿಸದಿರಲಿ

ಚೇತನ್ ಕೋಡುವಳ್ಳಿ ನವೆಂ ೦೯
ಹಳೆಕಥೆಗೊಂದು ಹೊಸಕಥೆ - ೧

ಹಳೆಕಥೆಗೊಂದು ಹೊಸಕಥೆ - ೧

ಚೇತನ್ ಕೋಡುವಳ್ಳಿ ನವೆಂ ೦೨
ಕುಂಭಕರ್ಣನಾದಾರೂ ಎದ್ದೇಳುತಿದ್ದನೇನೋ

ಕುಂಭಕರ್ಣನಾದಾರೂ ಎದ್ದೇಳುತಿದ್ದನೇನೋ

ಚೇತನ್ ಕೋಡುವಳ್ಳಿ ಅಕ್ಟೋ ೧೯
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ

ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ

ಪ್ರಭಾಕರ ಹರ್ಲಾಪುರ ನವೆಂ ೦೬
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು

ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು

ಕೆ.ಪಿ.ಅಶ್ವಿನ್ ರಾವ್ ನವೆಂ ೦೬
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು

ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು

ಪ್ರಭಾಕರ ಹರ್ಲಾಪುರ ನವೆಂ ೦೫
Sampada ಸಂಪದ

ಹೊಸ ಚಿಗುರು, ಹಳೆ ಬೇರು

ಅನ್ವೇಷಿಸಿ
  • ಮುಖಪುಟ
  • ಆರ್ಕೈವ್
  • ವರ್ಗಗಳು
  • ಸರಣಿಗಳು
  • ಬರಹಗಾರರು
  • ಹುಡುಕಿ
ವಿಭಾಗಗಳು
  • ಹರಿದಾಸ ಸಂಪದ
  • ಪುಸ್ತಕ ಸೂಚಿ
  • ನಿಘಂಟು
  • ಪಾಡ್‌ಕಾಸ್ಟ್
  • ಅರಳಿಕಟ್ಟೆ
  • ಪುಸ್ತಕ ಸಂಪದ
ಸಂಪದದ ಬಗ್ಗೆ
  • FAQ
  • ಶಿಪ್ಪಿಂಗ್ ಮತ್ತು ವಿತರಣೆ
  • ಗೌಪ್ಯತಾ ನೀತಿ
  • ಆ್ಯಪ್ ಪಡೆಯಿರಿ
  • RSS ಫೀಡ್
ಸಂಪದ ಆ್ಯಪ್ ಪಡೆಯಿರಿ
Download on the App Store Get it on Google Play
© 2026 ಸಂಪದ - Sampada.net
Technology, Support by Saaranga

ಸಂಪದಕ್ಕೆ ಸ್ವಾಗತ

ಒಂದೇ ಕ್ಲಿಕ್‌ನಲ್ಲಿ ಲಾಗಿನ್ ಆಗಿ

Google ಮೂಲಕ ಮುಂದುವರಿಯಿರಿ Apple ಮೂಲಕ ಮುಂದುವರಿಯಿರಿ

ಹೊಸಬರೇ? Google ಅಥವಾ Apple ಮೂಲಕ ಮುಂದುವರಿದರೆ ನಿಮ್ಮ ಸಂಪದ ಖಾತೆ ತಾನಾಗಿ ಸಿದ್ಧವಾಗುತ್ತದೆ — ಪಾಸ್‌ವರ್ಡ್ ಬೇಕಿಲ್ಲ.

ಅಥವಾ
ಪಾಸ್‌ವರ್ಡ್ ಮರೆತಿರಾ?
ಇಮೇಲ್ ಮೂಲಕ ಹೊಸ ಖಾತೆ ಬೇಕೆ? ನೋಂದಾಯಿಸಿ

ನಿಮ್ಮ ಭಾಷೆ ಆಯ್ಕೆಮಾಡಿ Choose your language

ಸಂಪದದ ಮೆನುಗಳು ಮತ್ತು ಬಟನ್‌ಗಳು ಯಾವ ಭಾಷೆಯಲ್ಲಿರಬೇಕು? Which language should Sampada's menus and buttons use?

ಕನ್ನಡ ಮೆನು, ಬಟನ್‌ಗಳು ಕನ್ನಡದಲ್ಲಿ English Menus and buttons in English

ಲೇಖನಗಳು, ಪುಸ್ತಕಗಳು ಅವುಗಳ ಮೂಲ ಭಾಷೆಯಲ್ಲೇ ಇರುತ್ತವೆ. ಪುಟದ ಮೇಲಿನ ಕನ್ನಡ | English ಬಟನ್‌ನಿಂದ ಯಾವಾಗ ಬೇಕಾದರೂ ಬದಲಿಸಬಹುದು. Articles and books stay in their original language. Change this any time with the ಕನ್ನಡ | English switch at the top of the page.

ಕಾರ್ಟ್

ಒಟ್ಟು ₹
🎉 ಒಟ್ಟು ಉಳಿತಾಯ: ₹

ಶಿಪ್ಪಿಂಗ್ ವೆಚ್ಚ ಚೆಕ್‌ಔಟ್‌ನಲ್ಲಿ ಸೇರಿದೆ.

ಖರೀದಿಸಲು ಮುಂದುವರಿಯಿರಿ

ಖಾತೆ ಅಗತ್ಯವಿಲ್ಲ — ಅತಿಥಿಯಾಗಿ ಖರೀದಿಸಬಹುದು. ಈಗಾಗಲೇ ಖಾತೆ ಇದೆಯೇ? ಸೈನ್ ಇನ್