ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / myblogs

myblogs

೩೦ ಲೇಖನಗಳು

ಅಂತರ್ಜಾಲ ಸಮಾಜ ನಾನು

ಪಾರ್ಥಸಾರಥಿ ಡಿಸೆಂ ೨೮ ಬ್ಲಾಗ್ ೯೫ ವೀಕ್ಷಣೆಗಳು

ಸಂಪದದಲ್ಲಿ ವಾದ ವಿಮರ್ಶೆ ಚರ್ಚೆಗಳಿಗೆ ಎಂದು ಬರವಿಲ್ಲ. ಚರ್ಚೆಗಳು ಕೆಲವೊಮ್ಮೆ ತೀರ ವೈಯುಕ್ತಿಕ ಮಟ್ಟದಲ್ಲಿಯು ನಡೆದು ಇಬ್ಬರ ನಡುವ ವಾಕ್ಯಗಳ ಘರ್ಷಣೆ ಆಗಿರುವುದು ಉಂಟು. ನ೦ತರ ಹಾಗೆ ತಣ್ಣಗು ಆಗಿರುತ್ತದೆ. ಅಷ್ಟು ಘರ್ಷಣ...

ಮ್ಯಾಗಿ ಪಕೋಡ ...

ಪಾರ್ಥಸಾರಥಿ ಆಗಸ್ಟ್ ೦೩ ಬ್ಲಾಗ್ ೬೭ ವೀಕ್ಷಣೆಗಳು

 ಬೆಂಗಳೂರಿನಲ್ಲಿ ಇಂದು ಸಂಜೆ  ಅತಿಥಿಯಾಗಿ ಬಂದಿದ್ದಾನೆ ಮಳೆರಾಯ. ಮಳೆಯಲ್ಲಿ ಎಲ್ಲರು ನೆನೆದು ಮನೆಗೆ ಖುಶಿಯಾಗಿ ಹೋಗುತ್ತಿರುವರು. ಗಣೇಶರು ಗೋಳಿಬಜೆ ಮಾಡಿ ತಿನ್ನುತ್ತಿದ್ದರೆ, ಚಿಕ್ಕು  ಕಾಫಿ ಮಾಡಿ ಕುಡಿಯುತ್ತಿದ್ದಾರೆ....

ಏನಾಗಿದೆ ರಸ್ತೆಯಲ್ಲಿ ಹೆಂಗಸರಿಗೆಲ್ಲ ?

ಪಾರ್ಥಸಾರಥಿ ಜುಲೈ ೧೭ ಬ್ಲಾಗ್ ೭೨ ವೀಕ್ಷಣೆಗಳು

  ಸಂಜೆಯಿಂದ ರಸ್ತೆಯಲ್ಲಿ ಎಲ್ಲರ ಮನೆಯಲ್ಲಿ ಹೆಂಗಸರಲ್ಲಿ ಎಂತದೊ ಆತಂಕ ಮನೆಯ ಒಳಗಿನಿಂದ ಗೇಟಿಗೆ  ಗೇಟಿನಿಂದ ಮನೆಯ ಒಳಕ್ಕೆ ಓಡಾಟ.   ಎಲ್ಲರ ಮುಖದಲ್ಲಿ ಎಂತದೊ ದುಗುಡ ಭಾವ ಛೇ! ಇದೇನಾಯ್ತು ಎಂಬ ಸಂಕಟ ಭಾವ  ಮುಖದಲ್ಲಿ...

ಕೆಲವೆ ತಿಂಗಳು ಸರ್ಕಾರಕ್ಕೆ ಬಾಕಿ ಇದೆ

ಪಾರ್ಥಸಾರಥಿ ಜುಲೈ ೧೨ ಬ್ಲಾಗ್ ೬೫ ವೀಕ್ಷಣೆಗಳು

 ಶ್ರೀಮಾನ್ ಶೆಟ್ಟರ ಮುಖ್ಯಮಂತ್ರಿ ಪಟ್ಟಾಭಿಷೇಕ ಇಂದು. ಶುಭ ಹಾರೈಕೆಗಳು ಅವರಿಗೆ ಹಾಗು ಇತರರಿಗೆ ಅವರ ಜೊತೆ ಜೊತೆಗೆ ಪೂರ್ಣ ಪ್ರಮಾಣದ ಮಂತ್ರಿಮಂಡಲ ಎಲ್ಲರಿಗು ಆತಂಕ.  ಹಾಗೆ ನಾನು ಹೇಳುತ್ತಿರುವೆ ಕಾಲ ತುಂಬ ಕಡಿಮೆ ಇದೆ....

ಸಾಲಕ್ಕೆ ಹೋಗವ್ನೆ ಮಳೆರಾಯ

ಪಾರ್ಥಸಾರಥಿ ಜೂನ್ ೨೮ ಬ್ಲಾಗ್ ೧೫೨ ವೀಕ್ಷಣೆಗಳು

       ಸಾಲಕ್ಕೆ ಹೋಗವ್ನೆ ಮಳೆರಾಯ   ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ. ಬಾರಯ್ಯ ಮಳೆರಾಯ ನೀ ಬಂದ್ ಹುಯ್ಯೊ ದೇವೇಂದ್ರ     ಮಳೆಹೋಯ್ತು ಅಂತ ಮಳೆರಾಯ್...

ಇಷ್ಟವಾದ ಸಂಪದದ ಹೊಸರೂಪ

ಪಾರ್ಥಸಾರಥಿ ಜೂನ್ ೨೨ ಬ್ಲಾಗ್ ೪೯ ವೀಕ್ಷಣೆಗಳು

 ಇಷ್ಟವಾದ ಸಂಪದದ ಹೊಸರೂಪ       ಸಂಪದದ ಈಗಿನ ರೂಪ ಇಷ್ಟವಾಯಿತು. ನಾನು ಸರಿ ಸುಮಾರು ೧ ವರ್ಷ ೬ ತಿಂಗಳ ಹಿಂದೆ ಸಂಪದ ಅಂಗಳಕ್ಕೆ ಕಾಲಿಟ್ಟಾಗ, ಮುಖಪುಟದ ಬಲಗಡೆ ಪ್ರತಿಕ್ರಿಯೆಗಳ ಕಾಣುತ್ತಿದ್ದವು, ಹಾಗೆಯೆ ಹೊಸದಾಗಿ...

ಒಮ್ಮೊಮ್ಮೆ ಅನ್ಸುತ್ತೆ - ೫ [ ಛೆ! ಎಂತ ಮನುಷ್ಯನಿವನು ]

ಪಾರ್ಥಸಾರಥಿ ಏಪ್ರಿಲ್ ೧೩ ಬ್ಲಾಗ್ ೪೩ ವೀಕ್ಷಣೆಗಳು

 ಈಗೆರಡು ದಿನದಲ್ಲಿ ನಡೆದ ಘಟನೆ ಏಕೊ ಮನಸಿಗೆ ಬೇಸರವೆನಿಸುತ್ತದೆ. ಟೀವಿಗಳಲ್ಲಿ ಬರುತ್ತಿದ್ದ ಸುದ್ದಿ. ತನ್ನ ಮಗುವನ್ನೆ ತಾನು ಕೊಲ್ಲುವುದು ಅದು ಕೊಲ್ಲುವಾಗ ಸಹ ತನ್ನ ಕ್ರೌರ್ಯ ತೋರಿರುವುದು ನೆನೆದಾಗ ನಮ್ಮ ನಾಗರೀಕ ಸಮಾಜ...

ಒಮ್ಮೊಮ್ಮೆ ಅನ್ಸುತ್ತೆ _ ೪

ಪಾರ್ಥಸಾರಥಿ ಏಪ್ರಿಲ್ ೦೧ ಬ್ಲಾಗ್ ೫೯ ವೀಕ್ಷಣೆಗಳು

 ಈದಿನ ರಾಮನವಮಿ ಎಲ್ಲೆಲ್ಲಿಯು ಸಾರ್ವಜನಿಕ ಸಮಾರಂಬ ಹಬ್ಬ. ನಮ್ಮ ಮನೆಯ ಹತ್ತಿರವಿರುವ ದೇವಾಲಯದಲ್ಲು ರಾಮನವಮಿಯ ಸಡಗರ ಹಾಗಾಗಿ ಎಲ್ಲೆಲ್ಲು ದೊಡ್ಡ ದೊಡ್ದ ಬ್ಯಾನರ್ ಗಳು ಮರೆತೆ ಝಿ-ಟೀವಿಯ ಬೃಹುತ್ ಭ್ರಹ್ಮಾಂಡ ಕಾರ್ಯಕ್ರಮದ...

ಕ್ರಿಕೇಟ್ , ಫುಟ್ಬಾಲ್ ಎಂಬ ಮಾಯಕ

ಪಾರ್ಥಸಾರಥಿ ಮಾರ್ಚ್ ೨೫ ಬ್ಲಾಗ್ ೫೨ ವೀಕ್ಷಣೆಗಳು

    ತೀರ ಈಚೆಗೆ ಅಂದರೆ 15 ನೇ ಮಾರ್ಚ್ ೨೦೧೨ ರಂದು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪುಟ್ ಬಾಲ್ ಮ್ಯಾಚಿನಲ್ಲಿ ವೆಂಕಟೇಶ್ ಎಂಬ ಯುವಕನೊಬ್ಬ ಆಟದ ನಡುವೆ ಕುಸಿದು , ಕೊನೆಗೆ ಮರಣ ಹೊಂದಿದ. ಆಟವನ್ನು ನೋಡುತ್ತ ಕಣ್ಣು ಬಿಟ್...

ತೆಂಡೂಲ್ಕರ ಹಾಗು ಕರ್ನಾಟಕ ಸರ್ಕಾರ‌

ಪಾರ್ಥಸಾರಥಿ ಮಾರ್ಚ್ ೨೪ ಬ್ಲಾಗ್ ೫೪ ವೀಕ್ಷಣೆಗಳು

 ಕಾಯಿಸಿ ಕಾಯಿಸಿ ಸೆಂಚುರಿ ಹೊಡೆದ ತೆಂಡೂಲ್ಕರ ಕ್ರಿಕೇಟಿನಲ್ಲಿಆದರೆ ಭಾರತವೇಕೊ ಸೋತಿತು ಆ ಮ್ಯಾಚಿನಲ್ಲಿ...ಲಕ್ಷ ಕೋಟಿಯ ಬಜೆಟ್ ಕೊಟ್ಟೆನೆಂದಿತುಮೊದಲು ಸರ್ಕಾರ ಕರ್ನಾಟಕದಲ್ಲಿಆದರೂ ಏಕೊ ಸೋತಿತುಬಾಜಪ ಉಡುಪಿ ಚುನಾವಣೆಯಲ್...

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಪಾರ್ಥಸಾರಥಿ ಮಾರ್ಚ್ ೨೨ ಬ್ಲಾಗ್ ೯೬ ವೀಕ್ಷಣೆಗಳು

  ಬೇಂದ್ರೆಯವರ ಈ ಕವನದ  ಗುನುಗು  ನಿಮ್ಮೆಲ್ಲರಿಗು ಯುಗಾದಿಯ ಹುರುಪು ತರಲಿ  ಯುಗಾದಿಯ ಶುಭ ಹಾರೈಕೆಗಳೊಡನೆ  ------------------------------------------------------------------   ಯುಗ ಯುಗಾದಿ ಕಳೆದರ...

ಕೆಲವು ವೈಜ್ಞಾನಿಕ ಚಿಂತನೆ ಹಾಗು ಶ್ರೀಹರಿ... ಶ್ರೀಹರಿ.. ಶ್ರೀಹರಿ ಎಂಬ ಕತೆ

ಪಾರ್ಥಸಾರಥಿ ಮಾರ್ಚ್ ೧೮ ಬ್ಲಾಗ್ ೧೯೪ ವೀಕ್ಷಣೆಗಳು

 ಕೆಲವು ವೈಜ್ಞಾನಿಕ ಚಿಂತನೆ  ಹಾಗು  ಶ್ರೀಹರಿ... ಶ್ರೀಹರಿ.. ಶ್ರೀಹರಿ ಎಂಬ ಕತೆ   ಕಳೆದವಾರ ಶ್ರೀಹರಿ... ಶ್ರೀಹರಿ..ಶ್ರೀಹರಿ ಕತೆಯನ್ನು ಸಂಪದದಲ್ಲಿ ಬರೆದು ಪ್ರಕಟಿಸಿದ್ದೆ. ಸಂಪದ ಮಿತ್ರರು ಅದನ್ನು ಓದಿ ಪ್ರೋತ್ಸಾಹಿ...

ಬೆ೦ಗಳೂರಿನ ಸುತ್ತ ಭೂತಾಯಿಯನ್ನು ನಿರ್ವಸ್ತ್ರಗೊಳಿಸುತ್ತಿರುವ ಮರಳು ಮಾಫಿಯಾ

ದೇವರಾಜಚಾರ್ ರಾಮನಗರ ಫೆಬ್ರ ೧೮ ಬ್ಲಾಗ್ ೫೧ ವೀಕ್ಷಣೆಗಳು

ಬೆ೦ಗಳೂರು ನಗರಕ್ಕೆ ಪ್ರತಿನಿತ್ಯ ಸುಮಾರು ೨೦೦೦೦ ಟನ್ ಅ೦ದರೆ ೧೫೦೦ ರಿ೦ದ ೨೦೦೦ ಲಾರಿ ಮರಳಿನ ಅವಶ್ಯಕತೆ ಇದೆ. ಇದನ್ನು ಪೂರೈಸಲು ಬೆ೦ಗಳೂರು ಸುತ್ತಮುತ್ತಲಿನ ಪ್ರದೇಶಗಳಾದ ರಾಮನಗರ ಕನಕಪುರ ಮಾಗಡಿ ದೇವನಹಳ್ಳೀ ದೊಡ್ಡಬಳ್ಳಾ...

ಸಂಘ ಸಂಸ್ಥೆಗಳು ಮತ್ತು ನಮ್ಮ ಸಮಾಜ - ವಾಕ್ಪಥದಲ್ಲಿ ನನ್ನ ಮಾತು

ಪಾರ್ಥಸಾರಥಿ ಫೆಬ್ರ ೧೨ ಬ್ಲಾಗ್ ೩೫೨ ವೀಕ್ಷಣೆಗಳು

 ಸಂಘ ಸಂಸ್ಥೆಗಳು ಮತ್ತು ನಮ್ಮ ಸಮಾಜಎಲ್ಲ ವಾಕ್ಪಥಿಕರಿಗೆ ನಲ್ಮೆಯ  ನಮಸ್ಕಾರ,  ವಾಕ್ಪಥಕೆ ವರ್ಷ ತುಂಬಿಸುವ ಸಂದರ್ಬದಲ್ಲಿ ,  ವಾಕ್ಪಥದ ಹನ್ನೆರಡನೆ ಈ ಹೆಜ್ಜೆಯಲ್ಲಿ ನನಗೆ ಮಾತನಾಡಲು ಸಿಕ್ಕಿರುವ ಈ ಅವಕಾಶ ನನಗೆ ಸಂತಸ ತಂ...

ಒಮ್ಮೊಮ್ಮೆ ಅನ್ಸುತ್ತೆ.....2

ಪಾರ್ಥಸಾರಥಿ ಫೆಬ್ರ ೧೦ ಬ್ಲಾಗ್ ೫೯ ವೀಕ್ಷಣೆಗಳು

ಒಮ್ಮೊಮ್ಮೆ ಅನ್ಸುತ್ತೆಈ ದೇವರ ಪೂಜೆ , ಹಬ್ಬ ಹರಿದಿನ ಇದೆಲ್ಲ ಮನುಷ್ಯ ಮಾಡ್ಕೊಂಡಿರೋದು ಅಂತ,ಪೂಜೆ ಮುಗಿದು ಮದ್ಯಾನ ಎಲೆಯಲ್ಲಿ ಒಬ್ಬಟ್ಟು ಕಡುಬು ಇಂತವೆಲ್ಲ ಬಿದ್ದಾಗ ಅನ್ಸುತ್ತೆನಿಜವಾಗ್ಲು ಇಂತದನ್ನೆಲ್ಲ ಆ ದೇವರೆ ಮಾಡಿ...

ಒಮ್ಮೊಮ್ಮೆ ಅನ್ಸುತ್ತೆ..

ಪಾರ್ಥಸಾರಥಿ ಫೆಬ್ರ ೦೯ ಬ್ಲಾಗ್ ೪೪ ವೀಕ್ಷಣೆಗಳು

ಒಮ್ಮೊಮ್ಮೆ ಅನ್ಸುತ್ತೆ..ನಮ್ಮ ಕೆಲಸ ಯಾವಾಗಲು ಸುಲಭ ಮಾಡ್ಕೋಬೇಕು. ಅಂತ.ಸುಮ್ಮನೆ ಎಷ್ಟೊಂದು ಬಿಳಿಕೂದಲಿಗೆ ಕರಿಬಣ್ಣ ಹಚ್ಚೊಕಿಂತಅಲ್ಲೊಂದು ಇಲ್ಲೊಂದು ಇರೊ ಕರಿ ಕೂದಲಿಗೆ ಬಿಳಿಬಣ್ಣ ಹಚ್ಚೊದು ಸುಲಭ ಅಲ್ವೆ?ಒಮ್ಮೊಮ್ಮೆ ಅನ...

ಅಪ್ಪ..

ಪಾರ್ಥಸಾರಥಿ ಜನ ೩೧ ಬ್ಲಾಗ್ ೧೧೮ ವೀಕ್ಷಣೆಗಳು

 ಅಪ್ಪ =====   ಮೂರು ದಿನದ  ತನ್ನ ಮಗುವಿನ ಮುಖ ಕಂಡು  ಸಾರ್ಥಕತೆಯಲ್ಲಿ ಮೈಮರೆತವ ... ಮೂರು ತಿಂಗಳ  ಮಗುವಿನ ನಗುವ ಕಂಡು  ನಲಿವಲಿ ಮುದದಲಿ ತೇಲಿದವ  ... ಮೂರು ವರ್ಷದ  ಮಗುವಿನ ನುಡಿ ಕೇಳಿ ಆನಂದಿಸಿದವ ... ಹದಿಮೂರು...

ಏಕೆ ?..

ಪಾರ್ಥಸಾರಥಿ ಜನ ೩೦ ಬ್ಲಾಗ್ ೮೫ ವೀಕ್ಷಣೆಗಳು

              ಏಕೆ ? ನಮ್ಮನ್ನು ಪ್ರೀತಿಸುತ್ತಿರುವವರು ನೊಂದು  ನಮ್ಮಿಂದ ದೂರವಾಗುವಾಗ  ಕಾಡದ  ನೋವು ನಾವು ಪ್ರೀತಿಸುತ್ತಿರುವರು ನೊಂದು  ನಮ್ಮಿಂದ ದೂರವಾಗುವಾಗ ನೋವಾಗಿ ಕಾಡುವುದು  ಏಕೆ ?  

ತರಕಾರಿ ಮಾರುವವಳು ಮತ್ತು ನಾನು

ಪಾರ್ಥಸಾರಥಿ ಜನ ೧೫ ಬ್ಲಾಗ್ ೫೦ ವೀಕ್ಷಣೆಗಳು

ತರಕಾರಿ ಮಾರುವವಳು ಮತ್ತು ನಾನು ಅಮ್ಮ  ಕೈಯ ತೋರಿ ಹೇಳಿದಳು'ಅಲ್ಲಿ ಹೋಗಿ ತಾ'ಎಡವುತ್ತ ನಡೆದು ಹೋದೆ"ಏನು ಬೇಕು ಪುಟ್ಟಾ?"ಕೇಳಿದಳು ಅವಳುತರಕಾರಿ ಮಾರುವವಳು"ಕೊತ್ತಂಬರಿ ತೊಪ್ಪು" ತೊದಲಿತು ಬಾಯಿ"ಅಯ್ಯೊ ನನ್ನ ಬಂಗಾರ"ಉಲಿ...