ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / nageshamysore

nageshamysore

೨೭೧ ಲೇಖನಗಳು

ನೌಕೆಗೊಬ್ಬ ನಾವಿಕನಾಗಿ..

ನಾಗೇಶ ಮೈಸೂರು ಸೆಪ್ಟೆಂ ೧೮ ಲೇಖನ ೯೪ ವೀಕ್ಷಣೆಗಳು

(Picture courtesy: Ms.serene . This poem was inspired by the above picture) ಹೀಗೇ ವೀ ಚಾಟೊಂದರಲ್ಲಿ ಪರಿಚಿತರೊಬ್ಬರು ಹಾಕಿದ್ದ ಚಿತ್ರವೊಂದು ಆಕರ್ಷಕವಿದೆಯೆನಿಸಿ, ತುಸು ಆಳವಾಗಿ ನೋಡಿದೆ. ಪೈಂಟಿಂಗಿನ ಪೋ...

ನಮ್ಮ ಗಣಪನಿಗೇನು ಕಮ್ಮಿ ?

ನಾಗೇಶ ಮೈಸೂರು ಸೆಪ್ಟೆಂ ೧೫ ಲೇಖನ ೯೯ ವೀಕ್ಷಣೆಗಳು

ನಮ್ಮ ಗಣಪನಿಗೇನು ಕಮ್ಮಿ ? ಅಂತ ಕೇಳಿಕೊಂಡು ಹೋದರೆ ಕಾಣುವುದೆಲ್ಲ ಸ್ವಲ್ಪ ಹೆಚ್ಚೆ ಅನ್ನಬೇಕು.. ಎಲ್ಲರಿಗು ಗೊತ್ತಿರುವ ಹಾಗೆ ಹಸಿವೆ ಸ್ವಲ್ಪ ಜಾಸ್ತಿಯೆ ಇರುವ ಕಾರಣ, ಹೊಟ್ಟೆಯ ಗಾತ್ರವೂ ಜಾಸ್ತಿಯೆ. ಅದರ ಸಲುವಾಗಿಯೆ ಏನೊ...

ಲಘು ಹರಟೆ: ಗುಬ್ಬಣ್ಣನ "ಕತ್ತಲೆ ಭಾಗ್ಯ"...

ನಾಗೇಶ ಮೈಸೂರು ಸೆಪ್ಟೆಂ ೧೧ ಲೇಖನ ೧೮೯ ವೀಕ್ಷಣೆಗಳು

ಮಟ ಮಟ ಮಧ್ಯಾಹ್ನದ ಬಿರು ಬಿಸಿಲಿನ ಬೇಗೆಗೆ ಬೆವರಿಳಿಯದಂತೆ 'ಏಸಿ' ಹಾಕಿಕೊಂಡು, ಖಿನ್ನ ವದನನಾಗಿ ಕಣ್ಣೆದುರಿನ ಕಂಪ್ಯೂಟರು ಪರದೆಯನ್ನೆ ನೋಡುತ್ತ ಕುಳಿತಿದ್ದಂತೆ ಏಕಾಏಕಿ ಗುಬ್ಬಣ್ಣನ ಆಗಮನವಾಯ್ತು ಅವನದೆ ಶೈಲಿಯ ವಂದನೆಗಳೊ...

ಕಾಲಾಯ ತಸ್ಮೈ ನಮಃ ( ನಲವತ್ತಿಂದ ಐವತ್ತಕ್ಕೆ..)

ನಾಗೇಶ ಮೈಸೂರು ಸೆಪ್ಟೆಂ ೦೫ ಲೇಖನ ೧೯೯ ವೀಕ್ಷಣೆಗಳು

ಲಲಿತ ಪ್ರಬಂಧ : (ಸಿಂಗಪುರ ಕನ್ನಡ ಸಂಘದ 'ಸಿಂಗಾರ 2015' ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು.) ಮೊನ್ನೆ ಮೊನ್ನೆ ತಾನೆ ಸ್ನೇಹಿತ ಹನುಮಾಚಾರಿ ನೆನಪಿಸಲೆತ್ನಿಸುತ್ತಿದ್ದ ಇನ್ನೆರಡೆ ತಿಂಗಳಿಗೆ ಬರುವ ಹುಟ್ಟಹಬ್...

ಬೇಲೂರು....

ನಾಗೇಶ ಮೈಸೂರು ಸೆಪ್ಟೆಂ ೦೫ ಲೇಖನ ೧೦೬ ವೀಕ್ಷಣೆಗಳು

Picture courtesy: Wikipedia ಚಿತ್ರ ಕೃಪೆ: ವಿಕಿಪೀಡಿಯ (___LINK_OPEN_href="https://en.m.wikipedia.org/wiki/File:ChennaKeshava_Temple,_Belur.JPG"___https://en.m.wikipedia.org/wiki/File:C...

ಯಾರು ಗುರು ?

ನಾಗೇಶ ಮೈಸೂರು ಸೆಪ್ಟೆಂ ೦೪ ಲೇಖನ ೧೧೨ ವೀಕ್ಷಣೆಗಳು

'ಯಾಕೊ ಕಿಟ್ಟಿ ಕಾಲೇಜಿಗೆ ಹೋಗಿಲ್ಲ..?' ' ಇಲ್ಲಣ್ಣ ಇಲ್ಲೆ ಮನೇಲೆ ಓದ್ಕೋತಿನಿ..' 'ಯಾಕೋ..?' 'ಅದು ತುಂಬಾ ಬೋರಗುತ್ತಣ್ಣ... ಅಲ್ಲಿ ಹೇಳಿಕೊಡೊದೆಲ್ಲ ಕಂಪ್ಯೂಟರಿನಲ್ಲಿರೋದನ್ನೆ.. ಮನೆಲಿ ನಾವೆ ಓದ್ಕೋಬೋದು..' ' ಅ...

'ಬಾಲವಿಜ್ಞಾನಿಯಾದ ಪುಟ್ಟಿ..!'

ನಾಗೇಶ ಮೈಸೂರು ಸೆಪ್ಟೆಂ ೦೪ ಲೇಖನ ೧೨೮ ವೀಕ್ಷಣೆಗಳು

(ಸಿಂಗಪುರ ಕನ್ನಡ ಸಂಘದ 'ಸಿಂಗಾರ 2015' ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು) ಸಿಂಗಾರ,ಬಾಲ, ವಿಜ್ಞಾನಿ, ಪುಟ್ಟಿ , ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore ಇಡಿ ಜಗತ್ತೆ ಅದುರ...

ವಾರದ ಕೊನೆ...

ನಾಗೇಶ ಮೈಸೂರು ಆಗಸ್ಟ್ ೨೪ ಲೇಖನ ೬೫ ವೀಕ್ಷಣೆಗಳು

ನಮ್ಮ ಈಗಿನ ನವ ನಾಗರೀಕ ಕಾಲಧರ್ಮದಲ್ಲಿ ಎಲ್ಲರದು ಬಿಡುವಿಲ್ಲದ ಓಟ. 'ಬಾಲ್ಯ'ದಿಂದ 'ಬುಡಾಪನ್'ವರೆಗು ಬಿಡುವಿಲ್ಲದ ಹಾಗೆ ಏನಾದರು ಹಚ್ಚಿಕೊಂಡೆ ನಡೆವ ದಾಂಧಲೆ. ಅದರಲ್ಲು ಕೆಲಸಕ್ಕೆ ಹೋಗುವ ವರ್ಗದವರಿಗಂತು ವಾರವೆಲ್ಲ ದುಡಿತ...

ಲಘು ಹರಟೆ: 'ಮೇಡ್ ಇನ್ ಚೈನಾ' ಟು 'ಮೇಕ್ ಇನ್ ಇಂಡಿಯಾ'

ನಾಗೇಶ ಮೈಸೂರು ಆಗಸ್ಟ್ ೧೮ ಲೇಖನ ೨೧೬ ವೀಕ್ಷಣೆಗಳು

ಯಾಕೊ ಈಚಿನ ದಿನಗಳಲ್ಲಿ ಗುಬ್ಬಣ್ಣ ಬಹಳ ಅನ್ಯಮನಸ್ಕನಾಗಿರುವಂತೆ ಕಾಣುತ್ತಿದ್ದ. ಕಳೆದ ಎರಡು ವರ್ಷದಿಂದ ಚೈನದಲ್ಲೊಂದು ಪ್ರಾಜೆಕ್ಟು ಮಾಡುತ್ತಿದ್ದ ಕಾರಣ ಈಚೆಗೆ ಚೈನಾದ ಓಡಾಟ ಸ್ವಲ್ಪ ಜಾಸ್ತಿಯಾಗಿತ್ತು - ಕನಿಷ್ಠ ತಿಂಗಳಿಗ...

ಸ್ವತಂತ್ರ ದಿನಾಚರಣೆಯ ಹರಕೆ

ನಾಗೇಶ ಮೈಸೂರು ಆಗಸ್ಟ್ ೧೨ ಲೇಖನ ೧೦೫ ವೀಕ್ಷಣೆಗಳು

ಮತ್ತೆ ಸ್ವತಂತ್ರ ದಿನಾಚರಣೆ ಕಾಲಿಡುತ್ತಿದೆ ವಾರದ ಕೊನೆಯಲ್ಲಿ. ಶ್ರಾವಣ ಮಾಸದ ಜತೆಗೆ ಬರುವ ಹಬ್ಬಗಳ ಸಡಗರದ ಜತೆ ಜತೆಗೆ ಕಾಲಿಡುತ್ತಿರುವ ಈ ದಿನ ಸಾಂಕೇತಿಕವಾಗಿ, ಅದರ ಸಲುವಾಗಿ ಹೋರಾಡಿ, ಎಲ್ಲಾ ತರಹದ ತ್ಯಾಗ, ಬಲಿದಾನ ಮಾ...

ಮನದ ಗುಟ್ಟಿನ ವಿಷಯ...

ನಾಗೇಶ ಮೈಸೂರು ಆಗಸ್ಟ್ ೦೭ ಲೇಖನ ೮೫ ವೀಕ್ಷಣೆಗಳು

ಬದುಕು ಕಟ್ಟಿ ಕೊಡುವ ಅನೇಕ ಭಾವ ಸಂಗಮಗಳಲ್ಲಿ,  ನಿರಂತರ ಕಾಡುವ ವಿಷಾದ, ಖೇದದ ಭಾವ ಬಲು ಸಾಮಾನ್ಯವಾಗಿ ಕಾಣ ಸಿಗುವಂತದ್ದು. ಅದರಲ್ಲೂ ಈ ಭಾವ ಜನನದ ಮೂಲ ಮೊದಲ ಪ್ರೇಮವಾಗಿದ್ದರಂತೂ, ಜೀವನವಿಡಿ ಕಾಡುವ ಸಿಹಿನೋವಾಗಿ ಉಳಿದುಬ...

ಕಲಾಂ ಎಂಬ ಅದ್ಭುತ..

ನಾಗೇಶ ಮೈಸೂರು ಜುಲೈ ೨೭ ಲೇಖನ ೭೫ ವೀಕ್ಷಣೆಗಳು

ಇಂದು ಸಂಪದ ತೆರೆಯುತ್ತಿದ್ದಂತೆ ಅಬ್ದುಲ್ ಕಲಾಂ ದೈವಾಧೀನರಾದ ಸುದ್ದಿ ಕಣ್ಣಿಗೆ ಬಿದ್ದು ಮನಸಿಗೆ ಪಿಚ್ಚೆನಿಸಿತು. ಕೆಲವೆ ದಿನಗಳ ಹಿಂದೆಯಷ್ಟೆ ಯಾರೊ ಮಂತ್ರಿಯೊಬ್ಬರು ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ನಮಿಸಿದ್ದನ್ನು...

ಮೋಡಕೂ ಉಂಟೆ ಗರ್ಭಪಾತ ?

ನಾಗೇಶ ಮೈಸೂರು ಜುಲೈ ೨೭ ಲೇಖನ ೬೧ ವೀಕ್ಷಣೆಗಳು

ಹಿಂದೊಮ್ಮೆ ಮೋಡದ ಕಿತಾಪತಿಯಿಂದ ಘಟಿಸಿದ 'ಕ್ಲೌಡ್ ಬರ್ಸ್ಟ್' ದೊಡ್ಡ ರಾದ್ದಾಂತವನ್ನೆಬ್ಬಿಸಿ ಎಲ್ಲವನ್ನು ಏರುಪೇರಾಗಿಸಿ ಗಲಿಬಿಲಿಗೊಳಿಸಿದ್ದು ನೆನಪಿದೆಯೆ ? ಆ ಹೊತ್ತಲ್ಲಿ ಮೂಡಿದ ಕವನದ ಸಾಲುಗಳಿವು. ಇದರಲ್ಲಿ ಮೋಡದ ತಪ್ಪ...

ವರ್ಣಮಾಲಾಕ್ಷರ ಲಹರಿ: ಚಂಡಮಾರುತ ಪ್ರಕೋಪ

ನಾಗೇಶ ಮೈಸೂರು ಜುಲೈ ೨೫ ಲೇಖನ ೧೭೦ ವೀಕ್ಷಣೆಗಳು

ಸುಮಾರು 2013 ರ ಆರಂಭದಲ್ಲಿ ಒಂದು ದಿನ ಸಂಜೆ ಹೀಗೆ ಏನೊ ಓದುತ್ತಾ, ಬರೆಯುತ್ತಾ ಕುಳಿತಿದ್ದೆ - ಒಂದೆ ಸಮನೆ ಸುರಿಯುತ್ತಿದ್ದ ತಣ್ಣಗಿನ ಮಳೆಯ ಸದ್ದಿನ ಜತೆಗಿನ ನೀರವ ಮೌನದ ನಡುವೆ. ಆ ಮಳೆ ಎರಡು ದಿನದಿಂದ ಚಂಡಿ ಹಿಡಿದವರಂತ...

ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)

ನಾಗೇಶ ಮೈಸೂರು ಜುಲೈ ೧೮ ಲೇಖನ ೩೧೨ ವೀಕ್ಷಣೆಗಳು

ಪರಿಸ್ಥಿತಿ ಹದಗೆಟ್ಟು ಕೈ ಮೀರುವಂತಾಗ, ಪಾತಕಿಗಳ ಕಿರುಕುಳ ಅತಿಯಾಗಿ ಅವರ ಇರುವಿಕೆಯೆ ಸಮಾಜದ ಸ್ವಾಸ್ಥ್ಯಕ್ಕೆ ಅಪಾಯಕರ ಎನಿಸಿದಾಗ ಅಂತಹವರ ನಿವಾರಣೆಗಾಗಿ ಪೋಲಿಸರು ಬಳಸುವ 'ಕಂಡಲ್ಲಿ ಗುಂಡು' ತರಹದ ಪಾಲಿಸಿ ನೆನಪಾಗುವುದು...

ಲಿಸ್ಟ್ ಮ್ಯಾನೇಜರು! (ಲಘು ಹಾಸ್ಯ)

ನಾಗೇಶ ಮೈಸೂರು ಜುಲೈ ೧೬ ಲೇಖನ ೧೨೨ ವೀಕ್ಷಣೆಗಳು

ನಮ್ಮ ಬಹುತೇಕ ಜನರ ಬದುಕಿನಲ್ಲಿ ಈ ಲಿಸ್ಟ್ ಮ್ಯಾನೇಜರುಗಳ ಪಾತ್ರ ಅನಿವಾರ್ಯವೆಂದು ಕಾಣುತ್ತದೆ. ಯಾಕೆಂದರೆ, ಮನೆವಾರ್ತೆಯ ಜವಾಬ್ದಾರಿ ಹೊತ್ತವರು ಅದನ್ನು ನಿಭಾಯಿಸಲು ಬೇಕಾದ ಸರಕಿನ ಪಟ್ಟಿ ತಯಾರಿಸುವುದು ನಮ್ಮಲ್ಲಿ ಎಂದಿನ...

ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)

ನಾಗೇಶ ಮೈಸೂರು ಜುಲೈ ೧೧ ಲೇಖನ ೧೫೫ ವೀಕ್ಷಣೆಗಳು

ಪ್ರತಿಯೊಬ್ಬ ಸಾಧಾರಣ ವ್ಯಕ್ತಿಯ ಮನದಾಳದ ಆಸೆ, ಆಶಯ, ಕನಸು - ಸುಂದರ, ನೆಮ್ಮದಿ ಸುಖದ ಸಂಸಾರ. ಬಾಲ್ಯದ ಮೆಟ್ಟಿಲು ದಾಟಿ, ವಿದ್ಯಾಭ್ಯಾಸ ಮುಗಿಸಿ, ಕೆಲಸ ಹಿಡಿದು ಜವಾಬ್ದಾರಿಯ ನೊಗಕೆ ಹೆಗಲ್ಗೊಡುವ ಹೊತ್ತಿಗೆ ಮಾನಸಿಕ ಹಾಗೂ...

ಲಘು ಹಾಸ್ಯ: ನಿತ್ಯ ಜೀವನಕ್ಕೆ ಯೋಗ (ಗುಬ್ಬಣ್ಣನ ಯೋಗಾಸನ ಸಂಶೋಧನೆಗಳು )

ನಾಗೇಶ ಮೈಸೂರು ಜೂನ್ ೨೦ ಲೇಖನ ೧೬೬ ವೀಕ್ಷಣೆಗಳು

ಜೂನ್ ಇಪ್ಪತ್ತೊಂದನ್ನು 'ಅಂತರರಾಷ್ಟ್ರೀಯ ಯೋಗ' ದಿನವನ್ನಾಗಿ ಆಚರಿಸಬೇಕೆಂಬ ಸರಕಾರಿ ಸುತ್ತೋಲೆ ಹೊರಬಿದ್ದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ, ಸುಮಾರು ದೇಶಗಳಲ್ಲಿ ಅದರ ಆಚರಣೆ ಮಾಡುವ ಸಿದ್ದತೆಗಳನ್ನು ಸುದ್ಧಿಯಾಗಿ ಬಿತ್...

ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ 3/3)

ನಾಗೇಶ ಮೈಸೂರು ಜೂನ್ ೦೬ ಲೇಖನ ೭೭ ವೀಕ್ಷಣೆಗಳು

ಆಮೇಲಾಮೇಲೆ ಆ ಹೊಸ ಮುದುಕಿಯೂ ಅಲ್ಲಿ ದಿನ ನಿತ್ಯವೂ ನಿಲ್ಲುವ ಪರಿಪಾಠ ಆರಂಭವಾದಾಗ, ಯಾಕೊ ಗಂಭೀರನಿಗೆ ಅವಳನ್ನು ನಿರ್ಲಕ್ಷಿಸಿ ಹಳೆಯ ವೃದ್ಧೆಗೆ ಮಾತ್ರ ಹಣ ತೆತ್ತು ಖರೀದಿಸಲು ಒಂದು ಬಗೆಯ ಮುಜುಗರವೆನಿಸಿತ್ತು. ಆ ಮುಜುಗರದ...