ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / nageshamysore

nageshamysore

೨೭೧ ಲೇಖನಗಳು

ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ 2/3)

ನಾಗೇಶ ಮೈಸೂರು ಜೂನ್ ೦೬ ಲೇಖನ ೪೭ ವೀಕ್ಷಣೆಗಳು

ಆಕೆ ಸುಮಾರು ಅರವತ್ತರ ಆಸುಪಾಸಿನ ವೃದ್ಧ ಮಹಿಳೆ. ಸಾಧಾರಣ ಗಾತ್ರ ಎತ್ತರದ ಬಾಬ್ ಮಾಡಿಸಿದ ಕೂದಲಿನ ಅಗಲ ಮುಖದಲ್ಲಿ ಏಶಿಯಾ ಮತ್ತು ಪಾಶ್ಚಿಮಾತ್ಯ ಚಹರೆಗಳ ಮಿಶ್ರಣ... ಅದಕ್ಕೆ ಹೊಂದುವಂತೆ ಸದಾ ತುಂಬು ತೋಳಿನದೊಂದು ಶರಟು ಮತ...

ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 03/03)

ನಾಗೇಶ ಮೈಸೂರು ಜೂನ್ ೦೧ ಲೇಖನ ೭೫ ವೀಕ್ಷಣೆಗಳು

ಉಪಸಂಹಾರ : ಅದು ಹೋಟೆಲಿನ ಹೌಸ್ ಕೀಪಿಂಗಿನ ಹಿಂಭಾಗದ ಕೋಣೆ. ಅಲ್ಲಿಬ್ಬರು ಹೌಸ್ ಕೀಪಿಂಗ್ ಡಿಪಾರ್ಟ್ಮೆಂಟಿನ ಏಶಿಯಾ ಮೂಲದ ಇಬ್ಬರು ಗೆಳತಿಯರು ಕೆಲಸ ಮುಗಿಸಿ ಚೇಂಜ್ ರೂಪಿನಲ್ಲಿ ಏಪ್ರನ್ ತೆಗೆದು ಬಟ್ಟೆ ಬದಲಿಸುತ್ತಿದ್ದಾರ...

ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 02/03)

ನಾಗೇಶ ಮೈಸೂರು ಮೇ ೩೧ ಲೇಖನ ೭೯ ವೀಕ್ಷಣೆಗಳು

ದಿನವೆಲ್ಲಾ ಮೀಟೀಂಗು, ಸೆಮಿನಾರು, ಲಂಚು, ಡಿನ್ನರುಗಳೆಂದು ಸಮಯವುರುಳಿದ್ದೆ ಗೊತ್ತಾಗಲಿಲ್ಲ ಲೌಕಿಕನಿಗೆ. ನೋಡ ನೋಡುತ್ತಿದ್ದಂತೆ ವಾಪಸು ಹೊರಡಬೇಕಾದ ಹಿಂದಿನ ದಿನವು ಬಂದು ಬಿಟ್ಟಿತ್ತು. ಮಾರನೆಯ ಬೆಳಗೆ ಚೆಕ್ ಔಟ್ ಮಾಡಬೇಕ...

ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 01/03)

ನಾಗೇಶ ಮೈಸೂರು ಮೇ ೩೦ ಲೇಖನ ೧೦೦ ವೀಕ್ಷಣೆಗಳು

'ಅಬ್ಬಾ! ಈ ಅದ್ದೂರಿ ರೂಮಿಗೆ ದಿನವೊಂದಕ್ಕೆ ಮುನ್ನೂರು ಡಾಲರ್ ಬಾಡಿಗೆಯೆ ?' ಎಂದು ಬೆರಗಿನಿಂದ ಸುತ್ತಲು ದಿಟ್ಟಿಸಿದ ಲೌಕಿಕ. ಚಿಕಾಗೊದಲ್ಲಿನ ಪ್ರತಿಷ್ಠಿತ ಹೋಟೆಲೊಂದರ ದುಬಾರಿ ವೆಚ್ಚದ ಆ ಕೊಠಡಿಯ ಒಪ್ಪ ಒರಣಭರಿತ ವೈಭವೋಪ...

ಪರದೇಶಿ ಚೌರ !

ನಾಗೇಶ ಮೈಸೂರು ಮೇ ೨೫ ಲೇಖನ ೫೯ ವೀಕ್ಷಣೆಗಳು

ಹೆಂಗಸರಿಗೆ ಹೋಲಿಸಿದರೆ ಗಂಡಸರಿಗೆ ಸುತ್ತಲಿನ ವಸ್ತುವಿನ ಇರುವಿಕೆ / ಇಲ್ಲದಿರುವಿಕೆಯ ಪರಿಜ್ಞಾನ ಕಮ್ಮಿ ಎನ್ನುತ್ತದೆ ಒಂದು ಅಧ್ಯಯನ. ಇದರನುಸಾರ ಕಣ್ಣೆದುರಿಗೆ ಇದ್ದರು ಗಮನಿಸದೆ ಅದನ್ನು ಎಲ್ಲೆಡೆ ಹುಡುಕುವ ದೌರ್ಬಲ್ಯ ಗಂ...

ಮೀರಿದ್ದೇನು ?

ನಾಗೇಶ ಮೈಸೂರು ಮೇ ೨೩ ಲೇಖನ ೧೧೬ ವೀಕ್ಷಣೆಗಳು

ಸಂವಹನ ಮಾಧ್ಯಮದ ನೂರೆಂಟು ತರದ ವೈವಿಧ್ಯಮಯ ಆಯ್ಕೆಗಳು ತುಂಬಿ ತುಳುಕುವ ತಾಂತ್ರಿಕ ಯುಗದಲ್ಲು ಜನ್ಮದತ್ತ ಸ್ವಾಭಾವಿಕ ಸಂವಹನ ಮಾಧ್ಯಮಗಳು ಪ್ರಸ್ತುತ. ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳದೆ ಹೊಸತರೊಡನೆ ಹೊಂದಿಕೊಳ್ಳುತ್ತ ತ...

ಹೊಸ ಜಾಗ..

ನಾಗೇಶ ಮೈಸೂರು ಮೇ ೧೧ ಲೇಖನ ೯೦ ವೀಕ್ಷಣೆಗಳು

ಹೊಸ ಜಾಗದಲಿ ಬಂದು ಹೊಂದಿಕೊಳ್ಳುವ ತಾಕಲಾಟ ಎಲ್ಲರಿಗು ಪರಿಚಿತವೆ. ಅಂತದ್ದೊಂದು ಸ್ಥಿತ್ಯಂತರ ಸ್ಥಿತಿಯಲ್ಲಿ ಎದುರಾಗುವ ಪಲುಕುಗಳನ್ಬೆ ಪದಗಳಾಗಿಸಿದ ಕೆಲವು ತುಣುಕುಗಳಿವು. ಜಾಗ ಯಾವುದೆ ಆದರು ಪ್ರತಿಯೊಬ್ಬರ ದಿಗಿಲು, ಅವಶ್...

ಚಿಕಾಗೊ ಬ್ಲೂಸ್..

ನಾಗೇಶ ಮೈಸೂರು ಏಪ್ರಿಲ್ ೨೭ ಲೇಖನ ೮೬ ವೀಕ್ಷಣೆಗಳು

ಕಳೆದ ವಾರ ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಅಮೇರಿಕ ಎನ್ನುವ ಪಶ್ಚಿಮದ ಬೆಟ್ಟಗಳತ್ತ ಕಾಲಿಕ್ಕುವ ಕಾಲ ಕೂಡಿಬಂದಿತ್ತು - ವಾಣಿಜ್ಯ ಭೇಟಿಯ ಸಲುವಾಗಿ. ಅಲ್ಲಿಯ ತನಕ ಟಿ.ಕೆ. ರಾಮರಾಯರ ಅದೇ ಹೆಸರಿನ ಕಾದಂಬರಿಯ ತೇಜ, ಬೈರನ್,...

ಚರಾಚರ ಸಜೀವ ಜಾಲ

ನಾಗೇಶ ಮೈಸೂರು ಏಪ್ರಿಲ್ ೧೬ ಲೇಖನ ೧೩೪ ವೀಕ್ಷಣೆಗಳು

ಸುತ್ತ ಮುತ್ತಲ ಪರಿಸರದ ಜೀವಿಗಳನ್ನು ನೋಡಿದಾಗೆಲ್ಲ ಎದ್ದು ಕಾಣುವ ಒಂದು ಸಹಜ ಅಂಶ - ಸಜೀವ ವಸ್ತುಗಳಲ್ಲೆ ಚರವೆನ್ನಬಹುದಾದ ಚಲನಶೀಲ ಪ್ರಾಣಿಗಳ ಗುಂಪು ಒಂದೆಡೆಯಾದರೆ, ಹೋಲಿಕೆಯಲ್ಲಿ ಅಚರವೆನ್ನಬಹುದಾದ ಸಸ್ಯರಾಶಿಗಳ ಗುಂಪು...

ಕಚ'ಗುಳಿಗೆ' - 08

ನಾಗೇಶ ಮೈಸೂರು ಏಪ್ರಿಲ್ ೧೧ ಲೇಖನ ೧೦೪ ವೀಕ್ಷಣೆಗಳು

ದಿನ ಕುಡಿದರು ಮತ್ತೆ ಮತ್ತೆ ಕುಡಿಯುವ ಕಾಫಿ ಚಹಗಳಂತೆ, ಅದೇ ಥೀಮುಗಳು ನೂರಾರು ಹನಿಗವನ ಚುಟುಕಗಳಲ್ಲಿ ಹರಿದಾಡಿದ್ದರು ಮತ್ತೆ ಓದಿದ ಹೊತ್ತಲ್ಲಿ ಒಂದು ಮುಗುಳ್ನಗೆ, ಕುತೂಹಲ, ತುಸು ಚಿಂತನೆ ಮೂಡಿಸುವ ಸಾಮರ್ಥ್ಯ ಹನಿಗವನಗಳದ...

ಏಪ್ರಿಲ್ ಪೂಲ್..! 

ನಾಗೇಶ ಮೈಸೂರು ಏಪ್ರಿಲ್ ೦೪ ಲೇಖನ ೨೧೩ ವೀಕ್ಷಣೆಗಳು

'ಟ್ರಿನ್... ಟ್ರಿನ್..' ಎನ್ನುತ್ತಿದ್ದ ಪೋನಿನ ಸದ್ದಿಗೆ ಮಟಮಟ ಮಧ್ಯಾಹ್ನದ ಆ ಬಿರು ಬಿಸಿಲಿನ ನಿದ್ದೆ ಕದಡಿಹೋಗಿ ' ಯಾರು ಈ ಹೊತ್ತಲ್ಲಿ ನಿದ್ದೆ ಕೆಡಿಸಿದ ಗೂಬೆ?' ಎಂದು ಬೈಯ್ದುಕೊಳ್ಳುತ್ತಲೆ ಕೈಗೆ ಮೊಬೈಲೆತ್ತಿಕೊಂಡು '...

ಗೊರಕೆ ಪುರಾಣ

ನಾಗೇಶ ಮೈಸೂರು ಏಪ್ರಿಲ್ ೦೨ ಲೇಖನ ೧೦೨ ವೀಕ್ಷಣೆಗಳು

ಈ ಗೊರಕೆ ಪುರಾಣ ಬರೆಯಲ್ಹೊರಟರೆ ಅದೇನು ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ. ಹೊಗಳಿದರಾಗಲಿ ತೆಗಳಿದರಾಗಲಿ ಲೆಕ್ಕಿಸದೆ ತನ್ನ ಪಾಡಿಗೆ ತಾನು ತನ್ನ ಕಾರ್ಯಭಾರ ನಿರ್ವಹಿಸುವ ಅದರ ನಿರ್ಲಿಪ್ತ ಪರಿಗೆ ಉರಿದು ಬಿದ್ದಷ್ಟೆ ಸಹಜವಾ...

ಶ್ರೀ ರಾಮನಾಗುವ ಸಂಕಟ 

ನಾಗೇಶ ಮೈಸೂರು ಮಾರ್ಚ್ ೨೮ ಲೇಖನ ೧೧೩ ವೀಕ್ಷಣೆಗಳು

ಶ್ರೀ ರಾಮನವಮಿಯ ಸಂಧರ್ಭದಲ್ಲಿ ಶ್ರೀ ರಾಮ ನಾಮಾಮೃತವನ್ನು ಪಾನಕ, ನೀರು ಮಜ್ಜಿಗೆಗಳ ಸೇವನೆಯ ಮೂಲಕ ಆಚರಿಸುವ ಸಂಭ್ರಮ ನಮಗೆ ಹೊಸದೇನಲ್ಲ. ಬೇಸಿಗೆಯ ಬಿರುಸು ಬಿಚ್ಚಿಕೊಳ್ಳುವ ಹೊತ್ತಿಗೆ ಈ ಪಾನಕ-ನೀರು ಮಜ್ಜಿಗೆಯ ತಂಪುಗಳು ನ...

ವರ್ಷದುಡುಕು.....

ನಾಗೇಶ ಮೈಸೂರು ಮಾರ್ಚ್ ೨೧ ಲೇಖನ ೨,೦೫೬ ವೀಕ್ಷಣೆಗಳು

ಹುಡುಕಾಟ ಪ್ರತಿಯೊಬ್ಬರ ಜೀವನದ ಅಗೋಚರ ಪ್ರಕ್ರಿಯೆ. ಪ್ರತಿಯೊಬ್ಬರು ಒಂದಲ್ಲ ಒಂದರ ಹುಡುಕಾಟದಲ್ಲಿ ತೊಡಗಿಕೊಂಡು ತೊಳಲಾಡಿ ಬಳಲುವವರೆ. ಬಹುಪಾಲು ಹುಡುಕಾಟಗಳು ಲೌಕಿಕವಾದರೆ, ಮಿಕ್ಕ ಕೆಲವು ಅಲೌಕಿಕ, ಪಾರಮಾರ್ಥಿಕ ಬಗೆಯದು....

ಕಣ್ಮುಚ್ಚಿದ ಹೊತ್ತಲಿ.....

ನಾಗೇಶ ಮೈಸೂರು ಮಾರ್ಚ್ ೧೭ ಲೇಖನ ೧,೪೨೧ ವೀಕ್ಷಣೆಗಳು

ಮನಃಪಟಲದವಳ  ತುಂಬಿಕೊಂಡೆ ಕಣ್ಮುಚ್ಚಿದೆ ಅಲೆಅಲೆಯಾಗವಳ ಕಣ್ಣ ಹನಿ ಸ್ವಗತ.. ಹರಿಸಿದ್ದು ಕಾಂತಿಯೊ ಕಂಬನಿಯ ಕುಯಿಲೊ ಕಾಣೆ ಹತ್ತಿದೊಲೆಯಂತೆ ಭುಗಿಲವಳ ನಗೆ ಜಿಗಿತ || ಜಡಿಮಳೆಯಾದವಳಲ್ಲ ಮಾತಲಿ ಹಿಡಿ ಮಲ್ಲಿಗೆಯ ಕಂಪಿನವಳು...

ಮಾತಲ್ಲಷ್ಟೆ ಎಲ್ಲಾ..!

ನಾಗೇಶ ಮೈಸೂರು ಮಾರ್ಚ್ ೧೫ ಲೇಖನ ೧೧೯ ವೀಕ್ಷಣೆಗಳು

ಬಾಲ್ಯದ ದಿನಗಳಲ್ಲಿ ನಾವು ವಾಸವಾಗಿದ್ದ ಏರಿಯಾದಲ್ಲಿ ಎಲ್ಲಾ ತರದ ಜನರ ದರ್ಶನವೂ ಆಗುತ್ತಿತ್ತು. ಅದೊಂದು ರೀತಿಯ ನಮ್ಮ ಬಾಲ್ಯದ ಮಾಲ್ಗುಡಿ ಡೇಸ್ ಅಂದರು ಸರಿಯೆ. ಅರೆಬರೆ ಟಾರೆದ್ದ ರಸ್ತೆ, ಹತ್ತಜ್ಜೆಗೊಂದರಂತೆ ಬೀದಿಯಲ್ಲೆ...

ಹೀಗೊಬ್ಬಳು ವಿಶ್ವ ವನಿತೆ...

ನಾಗೇಶ ಮೈಸೂರು ಮಾರ್ಚ್ ೦೭ ಲೇಖನ ೧೩೫ ವೀಕ್ಷಣೆಗಳು

ಈಗೆಲ್ಲ ಸೂಪರ್ ಮಾರ್ಕೆಟ್ಟು, ಬಜಾರು, ಮಳಿಗೆಯಂಗಡಿಗಳಲ್ಲಿ ವ್ಯಾಪಾರ ಮಾಡುವ ದಿನಗಳು. ತರಕಾರಿ, ದಿನಸಿಯಿಂದ ಹಿಡಿದು ಐಷಾರಾಮಿ ಸರಕುಗಳವರೆಗೆ ಎಲ್ಲವೂ ಒಂದೆ ಸೂರಿನಡಿ ಸಿಗುವ 'ಮಾಲ್' ಸಂಸ್ಕೃತಿ'ಯ ಆಧುನಿಕ ಜಗ. ಎಲ್ಲವೂ ಗ್...

ಈಗೆಲ್ಲಿ, ಪೋಲಿ ಹೈಕಳ ಹೋಲಿ ?

ನಾಗೇಶ ಮೈಸೂರು ಮಾರ್ಚ್ ೦೬ ಲೇಖನ ೧೪೧ ವೀಕ್ಷಣೆಗಳು

ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು.. ಹೋಳಿಯ ಜತೆಗೆ ಒದ್ದುಕೊಂಡ ಬಂದ ಬಾಲ್ಯದ ನೆನಪು ಇಣುಕುತ್ತಿದೆ... ಜಾರುತ್ತಿದ್ದ ತುಂಡು ಚಡ್ಡಿ ಮೇಲೆತ್ತಿಕೊಂಡು ಓಡುತ್ತಿದ್ದ ಕೇರಿ ಐಕಳ ಜತೆ, ಮೀಸೆ ಹೊತ್ತ ಪಂಚೆ, ಬನೀನಿನ ಪ್ರ...

ನಮ್ಮ ಪಾಡು, ಜಾಡು..

ನಾಗೇಶ ಮೈಸೂರು ಮಾರ್ಚ್ ೦೧ ಲೇಖನ ೧೦೩ ವೀಕ್ಷಣೆಗಳು

ಎಷ್ಟೊ ಬಾರಿ ಕಣ್ಣ ಮುಂದಿನ ಸರಳ ಸತ್ಯವನ್ನು ಒಪ್ಪಿಕೊಂಡು ಸ್ವೀಕರಿಸಲು ಅದರ ಸರಳತೆಯೆ ಅಡ್ಡಿಯಾಗಿಬಿಡುತ್ತದೆ - ಅಷ್ಟು ಸರಳ ಇರಲಿಕ್ಕೆ ಸಾಧ್ಯವೆ ಇಲ್ಲವೆಂಬ ಹುಂಬ ಅನಿಸಿಕೆಯಲ್ಲಿ. ಸಂಕೀರ್ಣತೆಗಳ ನಡುವೆ ಬದುಕಿ ಜಡ್ಡುಗಟ್ಟ...

ಶಿವ ತಾಂಡವ .......

ನಾಗೇಶ ಮೈಸೂರು ಫೆಬ್ರ ೨೧ ಲೇಖನ ೯೬ ವೀಕ್ಷಣೆಗಳು

ಸೃಷ್ಟಿ ಸ್ಥಿತಿ ಲಯ ತ್ರಿಕಾರ್ಯ ನಿರತ ತ್ರಿಮೂರ್ತಿಗಳು ಅನುಕ್ರಮದಲ್ಲಿ ಈ ಮೂರು ಕ್ರಿಯೆಗಳ ಉಸ್ತುವಾರಿ ನಿಭಾಯಿಸಿಕೊಂಡು, ಕಾಲ ಕಲ್ಪಾದಿ ಯುಗಾಂತರಗಳನ್ನು ದಾಟಿಸಿಕೊಂಡು ನಡೆಸುತ್ತಾರೆಂಬುದು ಸಾಮಾನ್ಯವಾಗಿ ಪ್ರಚಲಿತವಿರುವ...