ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / parthas blog

parthas blog

೫೪ ಲೇಖನಗಳು

ಸೃಷ್ಟಿ ಒಂದು ದೃಷ್ಟಿ ಹಲವು

ಪಾರ್ಥಸಾರಥಿ ಜೂನ್ ೨೪ ಬ್ಲಾಗ್ ೮೯ ವೀಕ್ಷಣೆಗಳು

ಸೃಷ್ಟಿ ಒಂದು ದೃಷ್ಟಿ ಹಲವುಸೃಷ್ಟಿ ಒಂದು ದೃಷ್ಟಿ ಹಲವು------------------------------ಈಚಿನ ರುದ್ರಪ್ರಯಾಗದ ಪ್ರವಾಹದ ದೃಷ್ಯಗಳನ್ನು ವಿವಿದ ಚಾನಲ್ ರವರು ತೋರಿಸುವಾಗ ಪದೆ ಪದೆ ಕಾಣುತ್ತಿದ್ದ ದೃಷ್ಯ , ಅ ಮಹಾಪ್ರವಾಹ...

ಕ್ಲೌಡ್ ಬರ್ಷ್ಟ್ - ನಲುಗಿದ ಉತ್ತರ ಭಾರತ

ಪಾರ್ಥಸಾರಥಿ ಜೂನ್ ೨೦ ಬ್ಲಾಗ್ ೮೩ ವೀಕ್ಷಣೆಗಳು

ಬೆಂಗಳೂರಿನಲ್ಲಿ ರಾತ್ರಿಯೆಲ್ಲ ಸತತವಾಗಿ ಮಳೆ ಸುರಿದು , ದಿನದಲ್ಲಿ ಸುಮಾರು ೧೦ ಸೆಂ.ಮಿ (೧೦೦ ಮಿ.ಮಿ.) ಮಳೆ ಬಿತ್ತು ಅಂದುಕೊಳ್ಳೋಣ, ಆಗ ಅದರ ಪರಿಣಾಮ ಬೆಂಗಳೂರಿನ ಮೇಲೆ ಘೋರವಾಗಿರುತ್ತದೆ.    ಈಗ ಅದೆ ಮಳೆ ರಾತ್ರಿಯೆಲ್ಲ...

ನಾಗೇಶಮೈಸೂರು ಅವರಿಂದ ಕವನದ ನಿರೀಕ್ಷೆಯಲ್ಲಿ

ಪಾರ್ಥಸಾರಥಿ ಜೂನ್ ೨೦ ಬ್ಲಾಗ್ ೮೩ ವೀಕ್ಷಣೆಗಳು

ಸಂಪದಿಗರೆ ಇಲ್ಲಿ ಮೂರು ವಿಬಿನ್ನ ಚಿತ್ರಗಳಿವೆಎರಡು ಬೇರೆ ಬೇರೆ ಸನ್ನಿವೇಶಗಳುಸಾಂದಾರ್ಭಿಕವಾಗಿ ನಾಗೇಶಮೈಸೂರು ಇವರನ್ನು ಕವನ ರಚಿಸಲು ಕೋರಿದ್ದೇನೆಅಥವ ಅಹ್ವಾನವನ್ನು ಬೇರೆ ಯಾರೆ ಸ್ವೀಕರಿಸಿದರು ಸಂತಸ, ಬಹುಮಾನ : ಸಂಪದಿಗ...

ಹರಟೆ ಸಹಜ ಆಟಕ್ಕಾಗಿ ಫಿಕ್ಸಿಂಗ್.!!!

ಪಾರ್ಥಸಾರಥಿ ಮೇ ೨೫ ಬ್ಲಾಗ್ ೫೯ ವೀಕ್ಷಣೆಗಳು

  ಐಪಿಲ್ ಪಂದ್ಯ ಪ್ರಾರಂಬವಾಗಿತ್ತು. ಜಗಮಗಿಸುವ ಬೆಳಕು ರಾತ್ರಿಯ ಕತ್ತಲೆಯನ್ನು ದೂರ ಓಡಿಸಿತ್ತು. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಸಿದ ಕಾರಣ ಎಲ್ಲರು ವಿದ್ಯುತ್ ಉಳಿಸಿ ಎಂದು ಹೇಳುವ ಸರ್ಕಾರ,  ಬೃಹತ್ ಉದ್ಯಮವಾದ ಕ...

ಸೌತೆಕಾಯಿ ಪೀಸ್ ಪೀಸ್

ಪಾರ್ಥಸಾರಥಿ ಮೇ ೧೩ ಬ್ಲಾಗ್ ೫೧ ವೀಕ್ಷಣೆಗಳು

  ಸೌತೆಕಾಯಿ ಪೀಸ್ ಪೀಸ್  ===============     ಇದನ್ನು ತಯಾರಿಸಲು ಸ್ವಲ್ಪ ಅನುಭವ ಬೇಕು :-) , ಮೊದಲಿಗೆ ಒಂದು ಎಳೆಯ ಸೌತೆಕಾಯಿ ತೆಗೆದುಕೊಳ್ಳಿ. ನೀರಿನಲ್ಲಿ ತೊಳೆಯಿರಿ, ನಂತರ ಎರಡು ತುದಿಗಳನ್ನು ಕತ್ತರಿಸಿ ತೆಗೆದ...

ಚದುರಿದ ಚಿಂತನೆಗಳು : (೪) ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ

ಪಾರ್ಥಸಾರಥಿ ಮೇ ೧೦ ಬ್ಲಾಗ್ ೭೩ ವೀಕ್ಷಣೆಗಳು

   ಸನ್ಮಾನ್ಯ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ವತಿಯಿಂದ ಮುಖ್ಯಮಂತ್ರಿಯಾಗುವುದು ಬಹುತೇಕ ನಿಶ್ಚಿತ ಅನ್ನುತ್ತಿವೆ ಸುದ್ದಿ ಮಾಧ್ಯಮಗಳು. ಅವರಿಗೆ ನಮ್ಮದು ಒಂದು ಅಭಿನಂದನೆ ಇರಲಿ.     ಕರ್ನಾಟಕದ ಸಿದ್ದರಾಮನಹುಂಡಿ...

ಒಂದು ಮಾರ್ಕ್ ಏಕೆ ಬಿಟ್ಟು ಬಂದಳಂತೆ

ಪಾರ್ಥಸಾರಥಿ ಮೇ ೦೬ ಬ್ಲಾಗ್ ೫೭ ವೀಕ್ಷಣೆಗಳು

  ಒಂದು ಮಾರ್ಕ್ ಏಕೆ ಬಿಟ್ಟು ಬಂದಳಂತೆ -----------------------   ಈ ದಿನ ಎಸ್ ಎಸ್ ಎಲ್ ಸಿ , ಪಿಯೂಸಿ ಪರೀಕ್ಷೆಯ ಪಲಿತಾಂಶ , ಹೀಗೆ ಸುಮ್ಮನೆ ಒಂದೆರಡು ಸಾಲು ಓದಿ ಪರೀಕ್ಷೆಯ ಪಲಿತಾಂಶದ ಬಗ್ಗೆ   ಗಂಡ ಮನೆಗೆ ಬರುವಾ...

ಚದುರಿದ ಚಿಂತನೆಗಳು - ೩ ಚುನಾವಣೆಯ ನಂತರ

ಪಾರ್ಥಸಾರಥಿ ಮೇ ೦೪ ಬ್ಲಾಗ್ ೮೬ ವೀಕ್ಷಣೆಗಳು

  ಚುನಾವಣೆಯ ನಂತರ ============= ಇಂದು ರಾತ್ರಿ ಕಳೆದರೆ ನಾಳೆ ಕರ್ನಾಟಕದ ಮಹಾಚುನಾವಣೆ. ರಾಜಕೀಯ ಪಕ್ಷಗಳೆಲ್ಲ ಉತ್ಸಾಹದಿಂದ  ಪ್ರಚಾರ ಕಾರ್ಯ ಮುಗಿಸಿ (ಅಯ್ಯೊ ಎಲ್ಲಿ ಬಂತು ಸ್ವಾಮಿ, ನಾವು ಪ್ರಚಾರ ಮಾಡಲೆ ಇಲ್ಲ ಬರಿ ಅ...

ವ್ಯಾಪಾರಂ........

ಪಾರ್ಥಸಾರಥಿ ಏಪ್ರಿಲ್ ೨೮ ಬ್ಲಾಗ್ ೫೯ ವೀಕ್ಷಣೆಗಳು

  ಬನಶಂಕರಿ ಸಮೀಪದ ರುದ್ರಭೂಮಿ. ಯಾರೋ ಪಾಪ ವಿದಿವಶರಾಗಿದ್ದರು ಅನ್ನಿಸುತ್ತೆ ಮಣ್ಣು ಮಾಡಲು  ದೊಡ್ಡದೊಂದು ಗುಂಪು ಬಂದಿತ್ತು.  .  ಎಲ್ಲ ಕ್ರಿಯೆಗಳು ನಡೆದಿದ್ದವು, ಶವವನ್ನು ನೆಲದಲ್ಲಿಟ್ಟು ಮಣ್ಣು ಮುಚ್ಚಲಾಯಿತು. ಮೇಲೆ...

ಚದುರಿದ ಚಿಂತನೆಗಳು (2)

ಪಾರ್ಥಸಾರಥಿ ಏಪ್ರಿಲ್ ೧೩ ಬ್ಲಾಗ್ ೮೩ ವೀಕ್ಷಣೆಗಳು

  ಬೆಳಗಿನ ಸೂರ್ಯನ ಕಿರಣ ,  ದಿನ ಪೂರ ಬೆಳಕಿನ ಅಶ್ವಾಸನೆ  ಯಾದರೆ ಬೆಳಗಿನ ಮೋಡಗಳು ಎಂದು ಮಳೆಯನ್ನು ತಾರವು ಅನ್ನುವುದು ಸತ್ಯ ಹಾಗೆ ಸಂಜೆಯ ಸೂರ್ಯನ ಕಿರಣ ಮನೋಹರವಾದರು, ಇರುಳಿನ ಕತ್ತಲೆಯ ಮುನ್ನುಡಿ ಅದು ಆದರೆ ಸಂಜೆಯ ಮ...

ಲೈಟ್ ಕಂಬ ಹಾಗು ಹಸು

ಪಾರ್ಥಸಾರಥಿ ಏಪ್ರಿಲ್ ೦೪ ಬ್ಲಾಗ್ ೭೩ ವೀಕ್ಷಣೆಗಳು

  ಲೈಟ್ ಕಂಬ ಹಾಗು ಹಸು     ಚಿಕ್ಕವಯಸಿನಲ್ಲಿ ಒಂದು ಕತೆ ಕೇಳಿದ್ದೆ  ಕತೆಯೊ ಅಥವ ಜೋಕ್ ಎಂದು ಬೇಕಾದಲ್ಲಿ ಕರೆಯಬಹುದು    ಒಬ್ಬ ಹುಡುಗ ಪರೀಕ್ಷೆಗಾಗಿ ಓದುತ್ತಿದ್ದ, ಅಲ್ಲಿ ಪ್ರಭಂದವನ್ನು ಬರೆಯಬೇಕಾಗಿತ್ತು. ಅವನಿಗೆ ಹ...

ಮಕ್ಕಳ ಕತೆ : ದಾಸಯ್ಯ ಹಾಗು ಹೆಬ್ಬುಲಿ

ಪಾರ್ಥಸಾರಥಿ ಮಾರ್ಚ್ ೩೧ ಬ್ಲಾಗ್ ೧೯೨ ವೀಕ್ಷಣೆಗಳು

  ದಾಸಯ್ಯ ಹಾಗು ಹೆಬ್ಬುಲಿ =============== ಬಹಳ ಕಾಲದ ಹಿಂದೆ ಒಬ್ಬ ದಾಸಯ್ಯನಿದ್ದ. ದಾಸಯ್ಯ ನೆಂದರೆ ಕೈಯಲ್ಲಿ ಜಾಗಟೆ ಶಂಖು ಹಿಡಿದು, ಪ್ರತಿ ಮನೆ ಮುಂದೆ ಬಾರಿಸಿತ್ತು, ವೆಂಕಟೇಶ್ವರ , ನರಸಿಂಹ ಇಂತ ದೇವರುಗಳ ಹೆಸರು...

ಮಕ್ಕಳ ಕತೆ : ಗಂಟೆ ದೆವ್ವ

ಪಾರ್ಥಸಾರಥಿ ಮಾರ್ಚ್ ೩೦ ಬ್ಲಾಗ್ ೧೨೮ ವೀಕ್ಷಣೆಗಳು

  ಮಕ್ಕಳ ಕತೆ : ಗಂಟೆ ದೆವ್ವ  --------------------------    ಬಹಳ ಹಿಂದಿನ ಕಾಲ.ಚಿಕ್ಕದೊಂದು ಹಳ್ಳಿ. ದೊಡ್ಡವರು ಚಿಕ್ಕವರು ಎಲ್ಲರು ನೆಮ್ಮದಿಯಾಗಿದ್ದರು.    ಹಾಗೆ ಊರ ಹೊರಗೆ ಒಂದು ದೊಡ್ಡ ಮರವಿತ್ತು. ಆ ಮರದ ಮೇ...

ಕವಿ ನಾಗರಾಜರು ಹಾಗು ನಾನು

ಪಾರ್ಥಸಾರಥಿ ಮಾರ್ಚ್ ೩೦ ಬ್ಲಾಗ್ ೯೬ ವೀಕ್ಷಣೆಗಳು

  ಕಳೆದ ವಾರದ ಕಡೆಯಲ್ಲೊಂದು ಅನಿರೀಕ್ಷಿತ ಕರೆ, ಅಷ್ಟೆ ಅಪ್ಯಾಯಮಾನವಾಗಿತ್ತು. ಕವಿ ನಾಗರಾಜರು ನನಗೆ ಕಾಲ್ ಮಾಡಿದ್ದರು. ಹಾಸನದಲ್ಲಿ ಏಪ್ರಿಲ್ ಮೊದಲವಾರದಲ್ಲಿರುವ ಕಾರ್ಯಕ್ರಮಕ್ಕೆ ಬನ್ನಿ ಅಂತ ಕರೆದರು. ಅವರು ಮಾತನಾಡುತ್...

ಕವಿತೆ : ಅನನ್ಯ ಭಾವ

ಪಾರ್ಥಸಾರಥಿ ಫೆಬ್ರ ೨೦ ಬ್ಲಾಗ್ ೭೨ ವೀಕ್ಷಣೆಗಳು

ಏಕೊ ಅನಿಸುತ್ತದೆ ಯಾವುದು ಹೊಸತಲ್ಲಯಾವುದು ನನ್ನದಲ್ಲ ನನ್ನ ಕಲ್ಪನೆಗಳು ಅನುಭವಗಳು ನನ್ನವಲ್ಲ ಎಂದೊ ಯಾರೊ ಕಲ್ಪಿಸಿದ್ದು ಅನುಭವಿಸಿದ್ದುನನ್ನ ಸುಖ ದುಃಖ ಅನುಭವಿಸುವ ದೇಹಭಾವ ಮನುಜ ಕುಲದ ಜೊತೆಜೊತೆಗೆ ಹರಿಯುತ್ತಿರುವ ಭಾವ...

ಕನ್ನಡದ ಕೆಲಸ

ಪಾರ್ಥಸಾರಥಿ ಫೆಬ್ರ ೧೪ ಬ್ಲಾಗ್ ೭೪ ವೀಕ್ಷಣೆಗಳು

ಕನ್ನಡ ಬಾವುಟವ ನಿಲ್ಲಿಸಲು ನಡೆದಿತ್ತು ಕೆಲಸ ಗುಂಡಿ ತೋಡಿ ಬಾವುಟವ ನಿಲ್ಲಿಸಿ ಮಣ್ಣ ಮುಚ್ಚಿ ನೇರಮಾಡುತ್ತಿದ್ದ ಜನ ಇಬ್ಬರು! ಹೀಗೆ ಮಾಡು ಹಾಗೆ ಹಿಡಿ ನೇರ ನಿಲ್ಲಿಸು ಎಂದು ಹೇಳುತ್ತಿದ್ದವರು ಮತ್ತಾರು ಜನ! ಇವರ ಮಾ...

ಬ್ಲಾಗ್ ಬರಹ‌ : ಅಮ್ಮನ‌ ಕೆಲಸ‌

ಪಾರ್ಥಸಾರಥಿ ಫೆಬ್ರ ೧೧ ಬ್ಲಾಗ್ ೬೯ ವೀಕ್ಷಣೆಗಳು

  'ಎದ್ದೇಳಪ್ಪ ಹೊತ್ತಾಯಿತು, ನನಗೆ ಇನ್ನು ತುಂಬಾ ಕೆಲಸವಿದೆ, ನೀನು ಎದ್ದರೆ ಹಾಸಿಗೆ ಸುತ್ತಿಟ್ಟು ಕಸಗುಡಿಸಬಹುದು, ಈದಿನ ಯುಗಾದಿ ಹಬ್ಬವಲ್ಲವ, ಬೇಗ ಎದ್ದು ತಲೆಗೆ ಎಣ್ಣೆ ಇಟ್ಟು ನೀರು ಹಾಕಿಕೊ' ಅಮ್ಮನ ದ್ವನಿ ಜಾಸ್ತಿಯ...

ವಾಕ್ಪಥ ತಂಡದಿಂದ ಸಂಪದಿಗರೆ ಅಭಿನಯಸಲಿರುವ ನಾಟಕ : ಸುಳಿ

ಪಾರ್ಥಸಾರಥಿ ಫೆಬ್ರ ೦೪ ಬ್ಲಾಗ್ ೫೭ ವೀಕ್ಷಣೆಗಳು

  ”ರಂಗುತಂತು’’  ನಾಟಕ ತಂಡದ ಪ್ರಥಮ ಪ್ರಯೋಗ ನಾಟಕ   ’ಸುಳಿ’     ’ಗುರಿಯೊಂದನ್ನು ಸೇರುವಾಗ ನಮ್ಮ ಪ್ರಯತ್ನವೆ ಗುರಿಗೆ ಅಡ್ಡಲಾಗಿಬರುವುದು’ ಸೃಷ್ಟಿಯ ಒಂದು ನಿಗೂಡ ನಿಯಮ.   ಈ ನಿಯಮದ ಹಿನ್ನಲೆಯ  ಅಲ್ಬರ್ಟ್ ಕಾಮು ರವರ...

ಗಣೇಶಾಯನಮ:...ನೆವೈದ್ಯಂ ಸಮರ್ಪಯಾಮಿ!

ಪಾರ್ಥಸಾರಥಿ ಜನ ೩೦ ಬ್ಲಾಗ್ ೭೯ ವೀಕ್ಷಣೆಗಳು

ಗಣೇಶನಿಗೆ ಅದೇನೊ ತಿಂಡಿಗಳು ಅಂದರೆ ಇಷ್ಟವಂತೆ  ಕೃಷ್ಣಜನ್ಮಾಷ್ಟಮಿಗು ಮಾಡುತ್ತಾರೆ ಬಿಡಿ  ಇಬ್ಬರು ಸ್ವೀಕರಿಸಲಿ ಎಂದು ! ಈ ಚಿತ್ರಚಿತ್ರ ಕೃಪೆ : ರಶ್ಮೀ ಆಳ್ವ (facebook)