ವ್ಯಕ್ತಿ ಪರಿಚಯ : ತಪಸ್ಸು ಹಾಗು ಹರಿಪ್ರಸಾದ್ ನಾಡಿಗ್
ತಪಸ್ಸು ಅನ್ನುವ ಪದಕ್ಕೆ ಅರ್ಥ ಯೋಚಿಸುತ್ತ ಹೊರಟರೆ ಹೊಳೆಯುವುದು, ನಾವು ಒಂದು ವಸ್ತು ಅಥವ ಶಕ್ತಿ ಕುರಿತು ಚಿಂತಿಸುತ್ತ , ಸದಾ ಅದರ ಬಗ್ಗೆಯೆ ದ್ಯಾನಿಸುತ್ತ, ಆ ಸಾಧನೆಗಾಗಿ ತನ್ನೆಲ್ಲ ಸುಖ ಸಂತೋಷಗಳನ್ನು ನಿರಾಕರಿಸು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫೪ ಲೇಖನಗಳು
ತಪಸ್ಸು ಅನ್ನುವ ಪದಕ್ಕೆ ಅರ್ಥ ಯೋಚಿಸುತ್ತ ಹೊರಟರೆ ಹೊಳೆಯುವುದು, ನಾವು ಒಂದು ವಸ್ತು ಅಥವ ಶಕ್ತಿ ಕುರಿತು ಚಿಂತಿಸುತ್ತ , ಸದಾ ಅದರ ಬಗ್ಗೆಯೆ ದ್ಯಾನಿಸುತ್ತ, ಆ ಸಾಧನೆಗಾಗಿ ತನ್ನೆಲ್ಲ ಸುಖ ಸಂತೋಷಗಳನ್ನು ನಿರಾಕರಿಸು...
ಹೊಸವರ್ಷದ ಶುಬಾಶಯಗಳು - 2013 ಕಾಲೇಜಿನ ಹುಡುಗಿ ಹೋಟೆಲ್ ಗೆ ಹೋದಳು, ಅಪ್ಪ ಅಮ್ಮನ ಜೊತೆ, ತುಂಬಾ ಹೆಲ್ತ್ ಕಾನ್ಸಿಯಸ್, ಪಾಪ, ತಿಂಡಿ ತಿನ್ನುವ ಮುಂಚೆ, ವಾಶ್ ಬೇಸಿನ ಹತ್ತಿರ ಹೋಗಿ, ಸೋಪ್ ವಾಟರ್ ನಲ್ಲಿ ಕೈತೊಳೆ...
ಮೇರ ಭಾರತ್ ಮಹಾನ್============ಸಾಯುವಾಗ ಆಕೆಯ ಕಣ್ಣಿನಲ್ಲಿ ಇರಲಿಲ್ಲ ನೀರುರಕ್ತವೆಲ್ಲ ಬಸಿದು ಉಳಿದಿತ್ತು ಬರಿ ಕಡೆಯ ಉಸಿರು ಮಾನವತ್ವಕೆ ಸದಾ ಕಪ್ಪು ಚುಕ್ಕಿ ಆಕೆಯ ಸಾವು ಅನಿಸದೆ ನಿಮಗಿಂದು ಮನುಜನಿಗಿಂತ ಮೃಗವೆ ಮೇಲುಕಪ...
ಮೊದಲಬಾಗ : ಅಪರೇಷನ್ ಗಣೇಶ - ಖೆಡ್ಡಾ ೧ ಅದು ಪುತ್ತೂರಿನಿಂದ ಸುಳ್ಯದ ಕಡೆ ಹೋಗುವ ರಸ್ತೆ , ಸಪ್ತಗಿರಿ ಎಂಬ ತರುಣ ಸೈಕಲ್ಲನ್ನು ತಳ್ಳುತ್ತ , ಕಷ್ಟ ಬಿದ್ದು ನಡೆಯುತ್ತ ಹೊರಟಿದ್ದಾರೆ, ಹಾಗೆ ಎಷ್ಟೋ ದೂರ ನಡೆದಾಗ, ಸ...
(ಗಣೇಶರ ಕ್ಷಮೆ ಕೋರಿ) ವೆಂಕಟೇಶ ಅಥವ ಸಪ್ತಗಿರಿ ನಾಮಾಂಕಿತ ಬರಹಗಾರರೊಬ್ಬರು ಕೆಲವು ದಿನ ಕಾಲ ಸಂಪದದಿಂದ ಕಣ್ಮರೆಯಾಗಿದ್ದರು. ಅದೇನು ದೊಡ್ಡ ವಿಷಯ ಎನ್ನುವಿರ , ವಿಷಯ ಸ್ವಲ್ಪ ದೊಡ್ಡದೆ ಇದೆ. ಅವರು ಹಾಗೆಲ್ಲ ಸುಮ್ಮನೆ ಕಣ...
ಪುಸ್ತಕ ಪರಿಚಯ : ಆದರ್ಶದ ಬೆನ್ನು ಹತ್ತಿ..... ಪ್ರಕಾಶನ : ಕವಿಪ್ರಕಾಶನ, ಶಿವಮೊಗ್ಗ. 'ನಾನು ದೊಡ್ಡವನಾದ ಮೇಲೆ ಪೋಷ್ಟ್ ಕಾರ್ಡ್ ಮಾರುತ್ತೀನಿ" ಒಬ್ಬ ಪುಟ್ಟ ಬಾಲಕನ ಕನಸು ಆ ಕನಸಿಗೆ ಇರುವ ಪ್ರಾಮುಖ್ಯತೆ...
ದಶಾವತಾರದ ಮೊದಲ ಎಂಟು ಅವತಾರಗಳು ಸರಿ, ನಮ್ಮ ಪುರಾಣಗಳಲ್ಲಿ ಪ್ರಸ್ತಾಪ ಮಾಡಲ್ಪಟ್ಟಿದೆ, ಮತ್ತು ಆ ಅವತಾರಗಳು ಹಿಂದುಗಳ ನಂಭಿಕೆ, ಧರ್ಮ ಗಳೊಡನೆ ಸಂಬಂದಿಸಿದೆ, ಆದರೆ ನನಗೆ ಸದಾ ಅನುಮಾನ ಹುಟ್ಟುವುದು ಕಡೆಯ ಎರಡು ಅವತಾ...
ಈಗ ಸ್ವಾತಂತ್ರ್ಯವಿದೆ-----------------------ಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದ್ದು ತಿನ್ನಲುಆದರೆ ಅಮ್ಮನ ಕೈಯ ತುತ್ತು ತಿನ್ನುವ ಸೌಭಾಗ್ಯವಿತ್ತುಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದಲ್ಲಿ ಓಡಾಡಲುಆದರೆಅಪ್ಪನ ಕೈ...
ನೀರು =====ರಾತ್ರಿಯೆಲ್ಲ ಜಿಟಿ ಜಿಟಿ ಮಳೆಹೊರಗೆ ಮಳೆ ಬೀಳುತ್ತಿರುವ ಸತತ ಶಬ್ದಭೂದೇವಿಗೆ ಸುಖದ ತಂಪು"ಎಲ್ಲೆಲ್ಲಿಯು ನೀರು ತುಂಬಿದೆಯ?"ಎಚ್ಚರವೊ ನಿದ್ದೆಯೊ ಅರಿಯದ ಜೊಂಪುಬೆಚ್ಚನೆಯ ಬೆಳಗಿನ ನಿದ್ದೆಹೊರಗೆಕಿಟಕಿಯ ಹೊರಗೆ...
ಕವನ ಎಂಬ ನಾಚಿಕೆಯ ಬಾಲಕಿ --------------- ಕವನ ಎಂಬ ನಾಚಿಕೆಯ ಬಾಲಕಿ ಆಕೆ ಮಾತನಾಡಳು ಬಲು ಸಂಕೋಚದವಳಾಕೆ ಕರೆದರೆ ಬಳಿ ಬಾರಳು ಬಂದರು ಎದುರಿಗೆ ತಲೆ ಎತ್ತಿ ನಿಲ್ಲಳು ನಸು ಬೆಳಗಿನ ಜಾವ ಹೊರಗಡೆ ಕತ್ತಲೆ ಕ...
ದೇವರ ಸನ್ನಿದಾನದಲ್ಲಿ ಎಲ್ಲ ಅಹಂಕಾರ ಕೋಪ ದ್ವೇಷಗಳನ್ನು ಬಿಟ್ಟು ಶುದ್ದ ಭಕ್ತಿಭಾವದಲ್ಲಿರಬೇಕು ಅನ್ನುವರು. ಆದರೆ ದೇವಾಲಯಕ್ಕೆ ಹೊರಡುವಾಗ ನಾವು ಅಂತ ಶುದ್ದ ಅಂತಕರಣದಲ್ಲಿ ಇರುವೆವೆ. ಅಲ್ಲಿರುವರೆಲ್ಲ ಕೋಪವನ್ನು ಬಿಟ್...
ಲೋಕಸಭೆ-ಪಾರ್ಲಿಮೆಂಟ್ ! ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪಭುತ್ವದ ಶಕ್ತಿ ಕೇಂದ್ರ. ಅಲ್ಲಿರುವರು ಯಾರು ? ಅರವತ್ತಕ್ಕಿಂತ ಹೆಚ್ಚು ವರುಷಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ , ಅನುಭವ ಗಳಿಸಿರುವ ದೇಶದ ರಾಜಕೀಯ ನಾಯಕ...
ಮಗಳು ಮನೆಯಲ್ಲಿ ಒಮ್ಮೆಲೆ ಒಂದು ರೂಮನ್ನು ತನ್ನ ಓದಿಗೆ ಎಂದು ರಿಸರ್ವ್ ಮಾಡಿ ಆ ರೂಮಿನಲ್ಲಿದ್ದ ಎಲ್ಲವನ್ನು ಹೊರಗೆಸೆದು ತನಗೆ ಬೇಕಾದನ್ನು ಮಾತ್ರ ಆ ರೂಮಿನಲ್ಲಿ ಉಳಿಸಿಕೊಂಡಳು. ಹಾಗಾಗಿ ಉಳಿದ ಮತ್ತೊಂದು ರೂಮಿನಲ್ಲಿ ಇ...
ಅವರು ಸ್ನೇಹಿತರು. ಬಾನುವಾರ ಬೇಟಿಮಾಡಿದವರು ಏನೊ ಹೇಳುತ್ತಿದ್ದರು. ಅವರೊಂದು ಕಾರ್ಯಕ್ರಮದಲ್ಲಿ ಬಾಗವಹಿಸುತ್ತಿದ್ದಾರೆ ಅವರ ಸ್ನೇಹಿತರಾದ ಡಾಕ್ಟರ್ ಒಬ್ಬರು ಆಯೋಜಿಸಿರುವುದು. ಅದೇನೊ ಆಂಟಿ ಟೊಬ್ಯಾಕೊ ಕ್ಯಾಂಪೇನ್...