ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನಂಬಿಕೆಗಳು

ನಂಬಿಕೆಗಳು

೫ ಲೇಖನಗಳು

ಭವಿಷ್ಯ ಹೇಳುವ ಬಾಳೇಕಾಯಿ

ದಿವ್ಯಉಮೇಶ್ ಶಿಮ್ಲಡ್ಕ ಜುಲೈ ೨೧ ಬ್ಲಾಗ್ ೪,೬೦೯ ವೀಕ್ಷಣೆಗಳು

ಭವಿಷ್ಯ ಹೇಳುವ ಬಾಳೇಕಾಯಿ!!! ಹೌದು… ಕಣ್ಣಾರೆ ಕಂಡ ಸತ್ಯ.ಫುಟ್ಬಾಲ್ ವಿಶ್ವಕಪ್ ನಡೆಯುತ್ತಿದ್ದ ಸಮಯ, ಆಕ್ಟೋಪಸ್ ಹೇಗೆ ಭವಿಷ್ಯ ನುಡಿದಿತ್ತು. ಹಾಗೆಯೇ ಮದುವೆಗೆ ಎಷ್ಟು ಜನ ಆಗಬಹುದೆಂದು ಬಾಳೇಕಾಯಿ ಭವಿಷ್ಯ ಹೇಳಿತು ಎಂದ...

ರಾಹು ಕೇತು ಕಾಟ, ಚಕ್ರವ್ಯೂಹ ಮತ್ತು ಅಭಿಮನ್ಯುವಿನ ಸಾವು

ಹಂಸಾನಂದಿ ಜುಲೈ ೦೭ ಬ್ಲಾಗ್ ೩,೦೧೮ ವೀಕ್ಷಣೆಗಳು

___LINK_OPEN_href="/blog/hamsanandi/26/06/2008/9515" target="_blank" title="ಹಿಂದಿನ ಭಾಗ ಇಲ್ಲಿ ಓದಿ"___ಈ ವಿಷಯದ ಮೇಲೆ ಹಿಂದಿನ ಬರಹ ಬರೆದ್ಮೇಲೆ ನಂತರ, ಕೆಲವು ಗೆಳೆಯರು ಇ-ಮೆಯ್ಲ್ ಮಾಡಿದ್ದರಿಂದ ನಾನು...

ರಾಹು-ಕೇತು ಕಾಟ, ಮತ್ತು ಗ್ರಹಣ ಚಕ್ರ

ಹಂಸಾನಂದಿ ಜೂನ್ ೨೬ ಬ್ಲಾಗ್ ೨,೫೭೧ ವೀಕ್ಷಣೆಗಳು

ಹಿಂದಿನ ಭಾಗದಲ್ಲಿ ರಾಹು ಮತ್ತು ಕೇತು ಅನ್ನೋ ಬಿಂದುಗಳು ಹೇಗೆ ಆಗುತ್ತವೆ ಅನ್ನೋದರ ಬಗ್ಗೆ ಬರೆದಿದ್ದೆ. ___LINK_OPEN_href="/blog/hamsanandi/17/06/2008/9342" target="_blank" title="raahu-ketu-part2"_...

ಶುಕ್ರವಾರ, ಹದಿಮೂರನೇ ತೇದಿ...

ಹಂಸಾನಂದಿ ಜೂನ್ ೧೩ ಬ್ಲಾಗ್ ೧,೩೩೫ ವೀಕ್ಷಣೆಗಳು

ಇವತ್ತು ಬೆಳಗ್ಗೆ ಕೆಲಸಕ್ಕೆ ಬರ್ತಾ ರೇಡಿಯೋ ಕೇಳೋ ತನಕ ನನಗೆ ಇದು ನೆನಪಾಗಿರಲಿಲ್ಲ. ಇವತ್ತು ಹದಿಮೂರನೇ ತಾರೀಕು, ಶುಕ್ರವಾರ! ಪಶ್ಚಿಮಾರ್ಧ ಗೋಳದಲ್ಲಿ ಶುಕ್ರವಾರ ಒಳ್ಳೆಯದಿನವಲ್ಲವೆಂದೂ (ಯೇಸುವನ್ನು ಶಿಲುಬೆಗೇರಿಸಿದ್ದು...

ಕಿವಿಯ ಕಿತ್ತರಡಗಿತು ಹಾವಿನ ವಿಷ?

ಹರಿ ಪ್ರಸಾದ್ ನಾಡಿಗ್ ಜೂನ್ ೦೧ ಬ್ಲಾಗ್ ೨,೭೩೯ ವೀಕ್ಷಣೆಗಳು

ಮನೆಯ ಸುತ್ತ ಹಾವು ಚೇಳುಗಳ ಭರಾಟೆ ಹಾಗೂ ಭೇಟಿ ಹೆಚ್ಚಾಗುತ್ತಿರುವಂತೆ ಎಲ್ಲೆಡೆ ಲೈಟು ಹಾಕಿಕೊಂಡು ಓಡಾಡುವುದಷ್ಟೇ ಅಲ್ಲದೆ ಮನೆಯೆದುರಿಗಿರುವ ಪಾರ್ಕಿನ ಮೇಲೂ ಒಂದು ನಿಗಾ ಇಡೋದು ಮನೆಯಲ್ಲಿ ಎಲ್ಲರಿಗೂ ಯಾರೂ ಹೇಳದೆಯೇ ರೂಢಿ...