ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಮಕ್ಕಳು

ಮಕ್ಕಳು

೧೩ ಲೇಖನಗಳು

ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ?

ಹಂಸಾನಂದಿ ಜನ ೨೩ ಬ್ಲಾಗ್ ೫೦೨ ವೀಕ್ಷಣೆಗಳು

___LINK_OPEN_target="_blank" href="http://www.padyapaana.com/"___ಪದ್ಯಪಾನದಲ್ಲಿ ಈ ಪಕ್ಷದಲ್ಲಿ ಕೇಳಿದ ಪ್ರಶ್ನೆ ಇದು: "ಕೀರ್ತಿಗೊಬ್ಬ ಮಗ ಆರತಿಗೊಬ್ಬ ಮಗಳು" ಎಂಬ ಕುಟುಂಬ ಯೋಜನೆಯ ಘೋಷಣೆಯ ಬಗ್ಗೆ ನಿಮ್ಮ ನಿ...

ಜ್ಞಾನೋದಯ

ಶ್ರೀನಿವಾಸ್ ಜೂನ್ ೧೦ ಬ್ಲಾಗ್ ೧೧೭ ವೀಕ್ಷಣೆಗಳು

ಹೆತ್ತವರುತಿದ್ದಲುತಿಪ್ಪರಲಾಗ ಹೊಡೆದರೂನೆಟ್ಟಗಾಗದ ಗುಣತನ್ನ ಪುಟ್ಟ ಕಂದತನ್ನ ಪ್ರತಿರೂಪವೇಎಂದುತಿಳಿದಾಗಲೇತಪ್ಪಿನರಿವಾಗುವುದು!--ಶ್ರೀ (೧೦ - ಜೂನ್ - ೨೦೧೧) 

ನಿರೀಕ್ಷೆ..

ksraghavendranavada ಮೇ ೧೯ ಬ್ಲಾಗ್ ೮೨ ವೀಕ್ಷಣೆಗಳು

ಎಲ್ಲವೂ ಮಲಗಿದ್ದಲ್ಲಿಯೇ.. ಬಯಸಿದ ಸಾವು ಸಿಕ್ಕಲಿಲ್ಲ ಹತ್ತಿರದಲ್ಲಿದ್ದರೂ ನನ್ನ ಬಳಿಗೆ ಬರುತ್ತಿಲ್ಲ ಎನಿಸುತ್ತಿದೆ ಉಣ್ಣಲಾಗದು ಉ೦ಡರೂ ಆಗದು ಹಾಡು ಬ೦ದರೂ ಹಾಡದ೦ತೆ ಗ೦ಟಲನ್ನು ಒತ್ತಿ ಹಿಡಿದ೦ತೆ! ಛಾವಣಿಗೆ ಹಾಕಿದ ಪ...

ಕತ್ತಲ ಕಳೆಯುವ ಒಬ್ಬನೆ ಚಂದಿರ

ಹಂಸಾನಂದಿ ಏಪ್ರಿಲ್ ೨೦ ಬ್ಲಾಗ್ ೧,೮೪೩ ವೀಕ್ಷಣೆಗಳು

ಸದ್ಗುಣಿ ಕೂಸೊಂದಿರುವುದೆ ಮಿಗಿಲುಬುದ್ಧಿಗೇಡಿ ನೂರಿರುವುದಕಿಂತ; ಚುಕ್ಕಿ ಸಾಸಿರವು ಕಳೆಯದ ಕತ್ತಲುಚಂದ್ರನೊಬ್ಬನೇ ಕಳೆಯುವನು!ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ):ವರಮೇಕೋ ಗುಣೀ ಪುತ್ರೋ ನ ಚ ಮೂರ್ಖಶತಾನ್ಯಪಿ...

ಬಯ್ಗುಳ ತಿನ್ನುವುದು ಯಾರಿಗೆ ಮೆಚ್ಚು?

ಶ್ರೀನಿವಾಸ್ ಡಿಸೆಂ ೦೧ ಬ್ಲಾಗ್ ೯೨೩ ವೀಕ್ಷಣೆಗಳು

ಚೋಟು ಹುಡುಗನ ಕೇಳಿ ಬಯ್ಗುಳದ ಮೋಜನ್ನು!ತುಂಟಾಟವಾಡುವ ತಂಟೆಕೋರನ ಕೇಳಿ...ತಡೆಯಬಲ್ಲಿರೇ ನೀವು ಪುಟ್ಟ ಪೋರನ ದಾಳಿ?ನೂರಾರು ಬಾರಿ ಬಯ್ಗಳವ ತಿಂದರೂ ಕೆಣಕುವನು ನಿಮ್ಮನ್ನು ಮತ್ತೊಂದು ಬಾರಿ, ಮಗದೊಂದು ಬಾರಿ! --ಶ್ರೀ(೧-ಡಿ...

ರಂಗಾಯಣದಲ್ಲೊಂದು ಸಂಜೆ

ಶಶಿ ಮೇ ೨೦ ಬ್ಲಾಗ್ ೨,೦೮೨ ವೀಕ್ಷಣೆಗಳು

ಕಳೆದ ಭಾನುವಾರ, ಕೆಲ್ಸ, ಜೀವನದ ಮಧ್ಯ ತಲೆ ಕೆಡ್ಸಕೊಂಡು ಇದ್ದಾಗ ಸ್ನೇಹಿತರೊಬ್ರು ಫೋನಾಯಿಸಿ ರಂಗಾಯಣಕ್ಕೆ ನಾನು ಹೋಗೇ ಇಲ್ಲ, ಸಂಜೆ ಹೋಗೋಣ ಅಂತಿದ್ದೀನಿ ಅಂದ್ರು. ಸರಿ, ನಾನು ಬರ್ತೀನಿ ಅಂದೆ. ಸಂಜೆ ಹೊತ್ತಿಗೆ ಮತ್ತೊಬ...

ಗುಮ್ಮ ಬಂತು ಗುಮ್ಮ

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೧೮ ಬ್ಲಾಗ್ ೧,೩೩೩ ವೀಕ್ಷಣೆಗಳು

ಓದ್ತಾ, ಓದ್ತಾ ಕಣ್ಣು ಬಿಟ್ಟುಕೊಂಡೇ ಕೆಳಗಿರೋ ಚಿತ್ರ ನೋಡ್ತಿರಿ... ೧) ನಾನಾ ಗುಮ್ಮಾ? ಯಾವ ಗುಮ್ಮಾ? ೨) ನಾನೇಳ್ತೀನಿ..... ಗುಡ್ಡದ ಭೂತ.... ೩) ಇಲ್ಲ ನಾನೇಳ್ತೀನಿ. ಇದು ನಮ್ಮನೆ ಪಕ್ಕದ್ದು... ೪) ಗುರ...

ಯಾರ ಜೊತೆ ಆಡುತ್ತದೆ, ಎಲ್ಲಿ ಆಡುತ್ತದೆ, ಒಂಟಿ ಮಗು??

kamala ಮಾರ್ಚ್ ೧೨ ಬ್ಲಾಗ್ ೪,೬೮೭ ವೀಕ್ಷಣೆಗಳು

ಹಿಂದೆಲ್ಲ ದೊಡ್ಡ ಕುಟುಂಬವಿರುತ್ತಿತ್ತು. ಆ ಕುಟುಂಬದಲ್ಲಿ ಅಣ್ಣ ತಮ್ಮಂದಿರ ಮಕ್ಕಳು. ಆ ಮಕ್ಕಳ ಗಲಾಟೆ ಮನೇಲಿ ಗಲಗಲವಿರುತಿತ್ತು. ಆಗಿನ ಕಾಲದಲ್ಲಿ ಒಂದು ಮನೆಯಲ್ಲಿ ಎರಡಕ್ಕಿಂತ ಜಾಸ್ತಿಯೇ ಮಕ್ಕಳಿರುತ್ತಿದ್ದರು. ಬರಬರುತ್...

ಗ್ರಹ ಭೇದ

ಹಂಸಾನಂದಿ ಡಿಸೆಂ ೧೭ ಬ್ಲಾಗ್ ೧,೬೫೩ ವೀಕ್ಷಣೆಗಳು

ಮೊದಲೇ ಹೇಳುವೆ. ಇದು ಆಕಾಶದ ಬಗ್ಗೆಯ ಬರಹ ಅಲ್ಲ. ಹಾಗಾಗಿ, ಮಂಗಳ ಗುರು ಶನಿ ವಿಷಯ ಯೋಚಿಸೋದನ್ನ ಬಿಡಿ. ನಾನು ಹಾಡಿದ್ದೇ ಹಾಡೋ ಕಿಸ್ಬಾಯಿದಾಸ ಅಂತಲೂ ಗೊತ್ತಿದೆ. ಹಾಗಾಗಿ ಇದು ಯಾವ ವಿಷಯದ ಬಗ್ಗೆ ಇರಬಹುದು ಅನ್ನೋ ಊಹೆ ಮಾಡ...

ಮಕ್ಕಳ ಬಗ್ಗೆ ಖಲೀಲ್‌ ಗಿಬ್ರಾನ್‌

ಗೌರಿ ಬ್ಲಾಗ್ ಜುಲೈ ೦೧ ಬ್ಲಾಗ್ ೨,೯೮೮ ವೀಕ್ಷಣೆಗಳು

ಕಲ್ಪನಾ ಅವರು ಪ್ರೀತಿಯಿಂದ ಕಳಿಸಿದ ಖಲೀಲ್‌ ಗಿಬ್ರಾನ್‌ನ ಈ ಕವಿತೆಯ ಇಂಗ್ಲಿಷ್‌ ರೂಪಾಂತರ ಹೀಗಿದೆ: Your children are not your children. They come through you but not from you, And though they...

ಕಣ್ಣು ನೋಡೇ ಗೌರಿ

ಗೌರಿ ಬ್ಲಾಗ್ ಜೂನ್ ೨೯ ಬ್ಲಾಗ್ ೨,೨೮೪ ವೀಕ್ಷಣೆಗಳು

ನಮ್ಮ ಮಕ್ಕಳು ನಮ್ಮಿಂದ ಏನನ್ನು ನಿರೀಕ್ಷಿಸುತ್ತವೆ? ಈ ಪ್ರಶ್ನೆ ಎದುರಾಗಿದ್ದು, ನನಗೆ ಮೊದಲ ಮಗು ಗೌರಿ ಹುಟ್ಟಿದಾಗ. ಆಗ ನಾನಿನ್ನೂ ಇಪ್ಪತ್ತೆರಡು ವರ್ಷದ ಹುಡುಗಿ. ಮಗುವನ್ನು ಎತ್ತಿಕೊಳ್ಳಲು ಸಹ ಬರುತ್ತಿದ್ದಿಲ್ಲ. ಆದರೆ...

ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?

ಗೌರಿ ಬ್ಲಾಗ್ ಜೂನ್ ೨೮ ಬ್ಲಾಗ್ ೫,೮೪೬ ವೀಕ್ಷಣೆಗಳು

ನೀವೆಲ್ಲ ’ಬ್ಲ್ಯಾಕ್’ ಸಿನಿಮಾ ನೋಡಿದ್ದೀರಿ ಅಂತ ಅಂದುಕೊಂಡಿದ್ದೇನೆ. ವಿಶಿಷ್ಠಚೇತನ ಮಕ್ಕಳು ಹುಟ್ಟಿದಾಗ ತಂದೆತಾಯಿಗಳು ಮಾನಸಿಕವಾಗಿ ಕುಸಿದು ಹೋಗುತ್ತಾರೆ. ಅವರು ಬಡವರಿರಲಿ, ಶ್ರೀಮಂತರಿರಲಿ, ಓದಿದವರಿರಲಿ, ಅನಕ್ಷರಸ್ಥರ...