ನಿರೀಕ್ಷೆ!
ಆತರಿಸಿ, ಕಾತರಿಸಿ ಓಡೋಡಿ ಬರುವವಳೇ ಇಂದೇಕೆ ಸಣ್ಣ ಆ ನಿನ್ನ ನಡಿಗೆ. ಆತುರದಿ, ಕಾತರದಿ ಕಾಯ್ದುಕುರುವ ಹುಡುಗ ಇನ್ನೂ ಮಿತಿ ಇರಲಿ ಆ ನಿನ್ನ ಸಲಿಗೆ. ನಿನ್ನೆಯವರೆಗೂ ಹೀಗಿರದ ನೀನು ಇಂದೇನಾಯ್ತು ನಿನಗೆ ಚಲುವೆ. ಹಾಳಾಯ್ತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೩ ಲೇಖನಗಳು
ಆತರಿಸಿ, ಕಾತರಿಸಿ ಓಡೋಡಿ ಬರುವವಳೇ ಇಂದೇಕೆ ಸಣ್ಣ ಆ ನಿನ್ನ ನಡಿಗೆ. ಆತುರದಿ, ಕಾತರದಿ ಕಾಯ್ದುಕುರುವ ಹುಡುಗ ಇನ್ನೂ ಮಿತಿ ಇರಲಿ ಆ ನಿನ್ನ ಸಲಿಗೆ. ನಿನ್ನೆಯವರೆಗೂ ಹೀಗಿರದ ನೀನು ಇಂದೇನಾಯ್ತು ನಿನಗೆ ಚಲುವೆ. ಹಾಳಾಯ್ತ...
ನೀನೊಮ್ಮೆ ಬಾರೆಯಾನೀನೊಮ್ಮೆ ಬಾರೆಯಾ ಮೊಗವೊಮ್ಮೆ ತೋರೆಯಾಕವಿದಿರುವ ಮಬ್ಬಿಗೆ ಬೆಳಕ ನೀ ತಾರೆಯಾಎನ್ನೆದೆಯ ತಂತಿಗಳ ಮೀಂಟಿ ನೇವರಿಸುತಲಿಒಳಗಿರುವ ನನ್ನನ್ನು ಎಬ್ಬಿಸಿದೆ ನೀಅಳವಿರದ ಒಲುಮೆಯಲಿ ಎಲ್ಲವನು ಗೆಲ್ವುದಕೆಛಲವನ್ನು...
ಇರವುನಿನ್ನಿರವು ಹಗಲಿರುಳೂಮರೆಯಿಸಿತು ಇನ್ನೆಲ್ಲವನೂನನ್ನ ಯೋಚನೆಯೆಲ್ಲಾ ಬತ್ತಿಹೋಯಿತುಮಾತಿರದ ಮೌನದ ಹಿಂದೆಅಡಗಿದ್ದ ನೋವನು ಮರೆಸಿಮುಗ್ಧ ತುಟಿಗಳ ನಡುವೆ ನಗೆಯ ತಂದಿತುಕಾರಣವ ಅರಿತೂಗುಟ್ಟು ಕಾಪಿಡುವಾಗಅರಿತು ಅರಿಯದ ನೋವು...
ಅವಕಾಶವಾದಬಿಗಿತ ಸಡಿಲಿಸು ಕೊಂಚಜಾವ ಹರಿಯಿತು, ಬೇಗಕಣ್ಣ ರೆಪ್ಪೆಗಳನೀಗ ತೆರೆದುಕೊಳಲೇಉಸಿರು ಏರಿಳಿಯುತಿದೆಬೆಳಕು ಹಬ್ಬುತಿದೆ, ಬೇಗಕಣ್ಣ ತೆರೆದೊಮ್ಮೆ ನೋಡಿಕೊಳಲೇಬೆವರು ಹನಿಯುತಿದೆಬದಿಗೊಮ್ಮೆ ಸರಿ, ಬೇಗಎದ್ದು ಕಾರ್ಯಗಳ ಮ...
ವ್ರಣನಿನ್ನನರಿತೆನು ಎಂದುತಿಳಿದಿದ್ದೆ ನಾನಂದುನಮ್ಮ ದೇಹಗಳ ನಾವರಿತುಕೊಂಡ ಹಾಗೆಒಂದು ಸ್ಪರ್ಶದಲಿ ಒಂದಂಗ ಮಿಡಿವಂತೆಇನ್ನೊಂದು ಸ್ಪರ್ಶದಲಿ ನೋವನೀವಂತೆಎಲ್ಲಾ ತಿಳಿದಂತೆ ಭ್ರಮೆಗೊಂಡಿದ್ದೆ ನಾನುಭ್ರಮೆ ಕಳಚಿತೊಂದು ದಿನತಿಳಿಯ...
ಮೊಲ ಮತ್ತು ಆಮೆ--------------ಅನಿರೀಕ್ಷಿತವಾಗಿತುಂಬ ಸಮಯದಿಂದ ನಿರೀಕ್ಷಿಸಿದ್ದಆಮೆಒಂದು ಸಿಕ್ಕಿತು.ಸಿಹಿ ನೀರಿನ ಬಾವಿಯಲ್ಲೇ ಇತ್ತೋ?ಪಾರವಿಲ್ಲದ ಸಮುದ್ರದಿಂದ ಬಂತೋ?ಅಂತೂ ಬಂದಆಮೆಈಗ ಮನೆಯೊಳಗೇ ಮನೆ ಮಾಡಿದೆ.ಆಮೆನಡಿಗೆ...
ಓ ಭವ್ಯ ಭಾರತದ ಬಾಂಧವರೇ ಇನ್ನಾದರೂ ಕಟ್ಟೋಣ ನವ್ಯ ಭಾರತವ ||ಪ|| ಹಿಂದೆ ಆಗಿತ್ತು ಭಾರತ ಅತಂತ್ರ ಅದಕ್ಕೆಂದೇ ಹೋರಾಟ ಬಂದಿತು ಸ್ವಾತಂತ್ರ್ಯ ನಮ್ಮೆಲ್ಲರ ಒಗ್ಗಟ್ಟೇ ರಾಷ್ಟ್ರದ ಶಕ್ತಿ ಮುಂದೆಯೂ ಇರಲಿ ಉಜ್ವಲ...
ಘಮ ಘಮ ಘಮಾಡುಸ್ತಾವ ಮಲ್ಲಿಗಿ ನೀ ಹೊರಟ್ಟಿದ್ದೀಗ ಎಲ್ಲಿಗಿ ನೀ ಹೊರಟ್ಟಿದ್ದೀಗ ಎಲ್ಲಿಗಿ ||ಘಮ ಘಮ|| ತುಳಕ್ಯಾಡುತಾವ ತೂಕಡಿಕಿ ಎವಿ ಅಪ್ಪುತ್ತಾವ ಕಣ್ ದುಡುಕಿ ಕನಸು ತೇಲಿ ಬರುತಾವ ಹುಡುಕಿ ನೀ ಹೊರಟ್ಟಿದ್ದೀಗ ಎಲ...
"ಬೇಡ ನನಗೆ ಕಾಮ ನನಗಿದೆ ನಿನ್ನ ಮೇಲೆ ಪ್ರೇಮ" "ಜಾಗ ಕೊಡು ನಿನ್ನ ಹೃದಯದಲ್ಲಿ ಬದ್ರವಾಗಿಡು ಮನದ ಮಂದಿರದಲ್ಲಿ " "ಏಕಾಂತದಲ್ಲಿ ನನ್ನ ಅಪ್ಪಿ ಕೊಡಬೇಕು ಮಧುರ ಪಪ್ಪಿ" "ನಿನ್ನ ಮೇಲೆ ಇದೆ ನನಗೆ ಮಮತೆ ಅಂಧ...
ಕನ್ನಡ ಕೇವಲ ನುಡಿಯಲ್ಲ ನಮ್ಮಂತರಂಗದ ಮಾತು
ಬೆಂಕಿ ಕಡ್ಡಿಗಳು ಬೆಂಕಿ ಕಡ್ಡಿಗಳು ನಾನು,ನೀನು,ಅವನು, ಅವಳು ಹೌದು, ನಾವೆಲ್ಲರೂ ಬೆಂಕಿಯ ತುಂಡುಗಳು ನಮ್ಮ ತಲೆಯ ಮೇಲಷ್ಟು ಮದ್ದು ಮೆತ್ತಿ ಒಬ್ಬರ ಮೇಲೊಬ್ಬರನ್ನು ತುರುಕಿ ಪುಟ್ಟ ಪೆಟ್ಟಿಗೆಯೊಳಗಿಟ್ಟು ಭದ್ರ ಮ...
ಅದೋ, ಬಾಂದಳದಲಿ ಮಿನುಗುತ್ತಿದೆ ಬಿಳಿ ಬೆಳ್ಳಿಯ ಚುಕ್ಕಿ, ಬೆಳಗಾಯಿತು, ಬೆಳಕಾಯಿತು ಎಂದುಲಿಯುತ್ತಿವೆ ಹಕ್ಕಿ. ಕಪ್ಪಿದ್ದದು ಕೆಂಪಾಯಿತು ಮೂಡಣದಂಗಳದಿ. ರಂಗವಲ್ಲಿಯ ಕಂಡಾಯಿತು ಮನೆ-ಮನೆಯಂಗಳದಿ. ಎಳೆ ಕುಡಿಯಲ...
ಹಕ್ಕಿಯ ಲೋಕದ ಮಕ್ಕಳೆ ದು:ಖದಿ ಕೊರಗುತ್ತಾ ಕುಂತಿರುವಿರಿ ಏಕೆ? ನಕ್ಕಾರೂ ಮರೆಯಾದ ನೋವನ್ನು ಕೆದಕುತ್ತ ಬಿಕ್ಕಿ-ಬಿಕ್ಕಿ ಅಳುವುದು ಏಕೆ? ಸಣ್ಣಾಗೆ ಇದ್ಧಾ ನಿಮ್ಮ ಪ್ರೀತಿಯಗೂಡ ಕಣ್ಣಾ ಎದುರೀಗೆ ಕಡವಿದ್ದ ನೆನೆದೀ...
ಹೂವಾಗಿ ಅರಳುವ ಮುನ್ನ ಮೊಗ್ಗ ಕೊಯ್ದು ಸಂಜೆ ಬಾಡುವ ಮುನ್ನ ಮನೆಗೆ ಹೊಯ್ದು ದಾರದಲಿ ಪೋಣಿಸಿ, ಹಾರವನು ಮಾಡಿಸಿ ಸಂತಸ ಪಡುವೆ ಮಡದಿಯ ಮುಡಿಗೆ ಏರಿಸಿ. ಇವು ದುಂಡು ಮಲ್ಲಿಗೆ ಮೊಗ್ಗುಗಳು ದುಂಡು ಮೊಗದ ಚಲುವೆ ಅವಳು...
ಚಿಂತೆಯ ಸಂತ್ಯಾಗ, ಸಿಗತಾರ ಎಲ್ಲಾರು, ಅಲ್ಲಿಲ್ಲ ಬಡವ, ಶ್ರೀಪತಿ, ಮೇಲು, ಕೀಳೆಂಬ ಭೂತ ಪ್ರೇತದ ಭಾವನೆಗಳು. ಇರುವುದು ಅದು ಬಹುದೂರ ಇವುಗಳ ಒಡೆತನದಿಂದ ಅದಕ್ಕಿಲ್ಲ ಗಡಿಗಳು ಅಲ್ಲಿಲ್ಲ ಯಾವುದೇ ಧರ್ಮದ ಗುಡಿಗಳು...
ಬಾವಿಯೊಳಗಿದ್ದವನ ಹೊರಗೆಳೆದು ಹಾಕಿ ಅವನ ಜಗದಡ್ಡಾರವನು ದೊಡ್ಡದಾಗಿ ಮಾಡಿದಿರಿ ಹಾರಲಾಗದಿದ್ದವಗೆ, ಗಟ್ಟಿ ರೆಕ್ಕೆ-ಪುಕ್ಕವ ಕಟ್ಟಿ ಹಾರುವ ಆಸೆಬರಿಸಿ, ಬಾನ ತೋರಿ, ಬೆನ್ನ ತಟ್ಟಿದಿರಿ ಎಲ್ಲೋ, ಎಲೆಯಮರೆಯಲ್ಲಿ...
ನಿನ್ನ ನೋಡದೆ ಮಾತು ಆಡದೆ ಮನಸು ನೊಂದಿದೆ ಗೆಳತಿ, ಮನಸು ನೊಂದಿದೆ ಸಂಜೆ ಉಷೆಯ ಕಿರಣಗಳಲ್ಲಿ ನಿನ್ನ ಜೊತೆ ನಾ ನಡೆಯಲು ಇಲ್ಲ ಒಲಿದು ಸುರಿವಾ, ಜಡಿಮಳೆಯಲ್ಲಿ ನಿನ್ನ ಜೊತೆ ನಾ ಬರಲು ಇಲ್ಲ ನೀಕರೆದಲ್ಲಿಗೆಲ್ಲ,...
ಯಾವ ಊರಿನ ಚೆಲುವೆ ನಿನ್ನ ಮನವ ಕದ್ದಿಹಳು ನಿನ್ನೆದೆಯ ಒಲವೆಲ್ಲ ತಾನೊಬ್ಬಳೆ ಬಾಚಿಕೊ೦ಡವಳು ಹುಣ್ಣಿಮೆಯ ಹಾದಿಯಲಿ ಜೊತೆಯಾಗಿ ಬ೦ದವಳು ಚೆ೦ದಿರನ ಕಾ೦ತಿಯೆನೆ ನಾಚುವ೦ತೆ ಮಾಡಿದವಳು ಮ...
ಗೆಳತಿ ಗೆಳತಿ ನಿನ್ನದೇ ಮುಖ.. ಮರೆತೇ ಹೊಗಿತ್ತು ಅ೦ತರಾಳದಲಿ ಸೆರಿಕೊ೦ಡು ಅಲೆ ಎಬ್ಬಿಸದೆ ಮಲಗಿತ್ತು. ತುಟಿಯ೦ಚಿನಲಿ ಅರಳಿದ ಆ ನಗೆ ಸಹಜವಾಗಿಯೇ ಇತ್ತು ನಿನ್ನದೇ ಆದ ಆ ಮುಖವನು ಮರೆ...
ನಾ ಸೊತಾಗಲೆಲ್ಲಾ, ನಾ ಎಡವಿದಾಗಲೆಲ್ಲಾ, ಬರುವನೊಬ್ಬನಪರಿಚಿತ ಮುನ್ನಡೆಸಲೆನ್ನ ನಾ ಬಿದ್ದಾಗಲೆಲ್ಲಾ, ನಾ ಖಿನ್ನನಾದಾಗಲೆಲ್ಲಾ ಬರುವನೊಬ್ಬನಪರಿಚಿತ ಮುನ್ನಡೆಸಲೆನ್ನ. ಜೊತೆಯಾಗಿ ಬಾಳುವನು, ಹೊರಾಡುವ...