ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ?

ಕವನ?

೫ ಲೇಖನಗಳು

ನಾ ನಿನ್ನನ್ನು ಪ್ರೀತಿಸುತ್ತೇನೆ....

ಶ್ರೀನಿವಾಸ್ ಜೂನ್ ೨೫ ಬ್ಲಾಗ್ ೧,೭೦೯ ವೀಕ್ಷಣೆಗಳು

ಮನದಲೇನೋ ತೊಳಲಾಟಅಂದಿಲ್ಲದ ಆಕರ್ಷಣೆ ಇಂದೇಕೆ??! ತಡೆಹಿಡಿಯಲಾಗದ ಜ್ವಾಲಾಮುಖಿಯಂತೆ ನನ್ನೊಳಗಿನ ಭಾವನೆಗಳು ಒತ್ತರಿಸಿಕೊಂಡು ಬರಲೆತ್ನಿಸುತಿದೆ...ಆದರೆ....ಈಗ ತಡವಾಗಿದೆ...ಅಂದು ನೀನು ನನ್ನಲ್ಲಿ ಪ್ರೀತಿಯ ಪ್ರಸ್ತಾಪವನ್ನ...

ಹೀಗೊಂದು ಅಳಲು...(ಹರಿ ಪ್ರಸಾದ್ ತೆಗೆದ ಕಾರ್ಕಳ ಚಿತ್ರಕ್ಕಾಗಿ ಬರೆದದ್ದು)

ಶ್ರೀನಿವಾಸ್ ಫೆಬ್ರ ೧೬ ಬ್ಲಾಗ್ ೧,೦೪೪ ವೀಕ್ಷಣೆಗಳು

ಇಲ್ಲದಿದ್ದರೂ ಪಟದಲಿ ಎಲ್ಲರಾ ಕವನದಲಿ
ಬೆತ್ತಲ ಮೂರುತಿಗೇ ಮನ್ನಣೆ...
ಅನ...

ಅನುಭವಿಯ ಕಿವಿಮಾತು.....!

umesh desai ಫೆಬ್ರ ೧೧ ಬ್ಲಾಗ್ ೯೯೫ ವೀಕ್ಷಣೆಗಳು

ಇನ್ನೇನು ಹದಿನಾಲ್ಕು ಬಂತು ಯಾರು ಏನೇನೋ ಪ್ಲಾನ್ ಮಾಡುತ್ತಿರಬಹುದು. ಯಾರ ಉತ್ಸಾಹಕ್ಕೆ ಭಂಗ ಗೊಳಿಸಲು ನಾ ಹೋಗುತ್ತಿಲ್ಲ.....ಆದರೂ ಈ ಕವನ ಅವರಿಗಾಗಿ... ಅದೆಶ್ಟೋ ಪತಂಗಗಳು ರೆಕ್ಕೆ ಸುಟ್ಟುಕೊಂಡರೂ ಭೇದಿಸಲಾಗಲಿಲ...

ಮತ್ತೆ ಅರಳಿತು ಮನವು

shylaswamy ಜನ ೩೦ ಬ್ಲಾಗ್ ೨,೦೦೬ ವೀಕ್ಷಣೆಗಳು

ಹರಿಪ್ರಸಾದ್ ನಾಡಿಗ್‍ರವರ ಚಿತ್ರಕ್ಕೆ ನನ್ನದೊಂದು ಕವನ? ಬದುಕಿತ್ತು ಚಿಂತೆಗಳ ನಡುವೆ ಜನಜಂಗುಳಿಯ ಸಂತೆಗಳ ನಡುವೆ ಬಳಲಿತ್ತು ಜಂಜಾಟಗಳ ಮಡುವಿನಲಿ ಹೋರಾಟದ ಬದುಕನೆದುರಿಸುವಲ್ಲಿ ಬೇಕಿತ್ತು ಚೇತನಕೆ ಅರೆಗಳಿಗೆ ವಿಶ್ರ...

ಚೆಂಬೆಳಗಿನಲ್ಲೊಂದು ಸ್ವಗತ

ಹಂಸಾನಂದಿ ಜನ ೨೯ ಬ್ಲಾಗ್ ೧,೩೫೬ ವೀಕ್ಷಣೆಗಳು

( ಹರಿಪ್ರಸಾದ್ ನಾಡಿಗರ ಆಮಂತ್ರಣಕ್ಕೆ ಮಾರುತ್ತರವಾಗಿ:) ಎಲ್ಲರೂ ಹೇಳುವರು
ಬರುತಲಿದೆ ಪ್ರತಿದಿನವು
ರವಿಯ ಉದಯದ ಒಡನೆ
ಭರವಸೆಯ ಮುಂಜಾವು.

ನಂಬಬಹುದೇ? ಇದನು?
ಓ ಗೆಳೆಯ*?
ಬಾನ...