ಲಿನಕ್ಸಾಯಣ - ೩೪ - ಪಾಸ್ವರ್ಡ್ ಮರೆತು ಹೋಯಿತೆ? ರಿಕವರಿ ಮೋಡ್ ಬಳಸಿ
ನಿಮ್ಮ ಲಿನಕ್ಸ್ ಸಿಸ್ಟಂ ಬೂಟ್ ಆಗದೇ ಇದ್ದಾಗ ನೀವು ರಿಕವರಿ ಮೋಡ್ (RecoveryMode) ಬಳಸ ಬಹುದು. ಇದು ಲಿನಕ್ಸ್ ನ ಕೆಲ ಅವಶ್ಯಕ ಸರ್ವೀಸ್ ಗಳನ್ನ ಪ್ರಾರಂಭಿಸಿ ನಿಮ್ಮನ್ನು ಲಿನಕ್ಸ್ ಕಮ್ಯಾಂಡ್ ಲೈನಿಗೆ ಕೊಂಡೊಯ್ಯುತ್ತದೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೨ ಲೇಖನಗಳು
ನಿಮ್ಮ ಲಿನಕ್ಸ್ ಸಿಸ್ಟಂ ಬೂಟ್ ಆಗದೇ ಇದ್ದಾಗ ನೀವು ರಿಕವರಿ ಮೋಡ್ (RecoveryMode) ಬಳಸ ಬಹುದು. ಇದು ಲಿನಕ್ಸ್ ನ ಕೆಲ ಅವಶ್ಯಕ ಸರ್ವೀಸ್ ಗಳನ್ನ ಪ್ರಾರಂಭಿಸಿ ನಿಮ್ಮನ್ನು ಲಿನಕ್ಸ್ ಕಮ್ಯಾಂಡ್ ಲೈನಿಗೆ ಕೊಂಡೊಯ್ಯುತ್ತದೆ...
ಗ್ನು/ಲಿನಕ್ಸ್ ಬಗ್ಗೆ ನಿಮ್ಮೆಲ್ಲರ ಜೊತೆ ವಿಷಯಗಳನ್ನ ಇದುವರೆಗೂ ಹಂಚಿಕೊಳ್ತಾ ಬರ್ತಿದ್ದೇನೆ. ಅದರ ಜೊತೆ ಗ್ನು/ಲಿನಕ್ಸ್ ಅಂತರಾಳವನ್ನ ಅರಿಯಲು ಸಹಾಯ ಮಾಡಿದ ಕೆಲವು ರಹಸ್ಯಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ತಿದ್ದೇನೆ. ಆ ರ...
ಲಿನಕ್ಸ್ ನ ಟರ್ಮಿನಲ್ ಬಳಸಿದ್ದೀರಲ್ಲವೆ? (Applications -> Accessories -> Terminal) ಹೌದು ವಿಂಡೋಸ್ ನಲ್ಲಿನ ಡಾಸ್ (Dos) ಪ್ರಾಂಪ್ಟ್ ನಂತಹದ್ದು. ಇಲ್ಲಿ ls ಎಂದು ಟೈಪ್ ಮಾಡಿದರೆ, ನಿಮಗೆ ಫೈಲ್ ಮತ್ತು ಡೈರೆಕ್ಟ...
___LINK_OPEN_href="/article/9741" target="_blank"___ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ? ಅಂತ ಹಿಂದೊಮ್ಮೆ ಪ್ರಶ್ನೆ ಕೇಳಿದ್ದೆ ಅದಾದ ನಂತರ ಅದರಲ್ಲಿ ನಿಮಗೆ ಕಂಡು ಬಂದಿರ ಬಹುದಾದ ಸಮಸ್ಯೆಗಳ ಮಳ...
Stellarium - ಸ್ಟೆಲ್ಲೇರಿಯಂ ನಿಮ್ಮ ಲಿನಕ್ಸ್ ನಲ್ಲಿ ಇನ್ಸ್ಟಾಲ್ ಮಾಡ್ಕೊಂಡ್ರೆ ಖಗೋಳವನ್ನ ನಿಮ್ಮ ಕಂಪ್ಯೂಟರಿನ ಪರದೆಯ ಮೇಲೆ ಕಾಣಬಹುದು. ಹೌದು, ಗ್ರಹಗಳು, ಧೂಮಕೇತು, ನಕ್ಷತ್ರಗಳು, ಗೆಲಾಕ್ಸಿ, ಇತರೆ ಆಕಾಶ ಕಾಯಗಳು,...
ಹೌದು, ವಿಂಡೋಸ್ ಸರ್ವರ್ಗೆ ಲಿನಕ್ಸ್ ನಿಂದಾನೇ ಕನೆಕ್ಟ್ ಆಗಬಹುಧು. ಟ್ರೈನಿಂಗ್ ಸೆಂಟರ್ಗಳಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಅನ್ನ ಎಲ್ಲ ಸಿಸ್ಟಂಗಳಲ್ಲಿ ಇನ್ಸ್ಟಾಲ್ ಮಾಡೋದರ ಬದಲು, ಒಂದು ಸರ್ವರ್ನಲ್ಲಿ ಇನ್ಸ್ಟಾಲ್ ಮಾಡ...
ಈಗ ತಾನೆ ಉಬುಂಟು ಇನ್ಸ್ಟಾಲ್ ಮಾಡ್ಕೊಂಡೆ ಆದ್ರೆ ಇದರಲ್ಲಿ ಕನ್ನಡ ಹ್ಯಾಗೆ ಟೈಪ್ ಮಾಡೋದು. ಕನ್ನಡ ವೆಬ್ ಸೈಟ್ ಗಳೇ ನೆಟ್ಟಗೆ ಕಾಣ್ತಿಲ್ಲವಲ್ಲ ಅಂತ ತಲೆ ಮೇಲೆ ಕೈ ಇಟ್ಕೊಂಡು ಕುಂತ್ಕೊಂಡಿದೀರಾ? ಬನ್ನಿ ಹ್ಯಾಗೆ ಕನ್ನ...
sudo ಅಥವಾ "su do" ಅಂತ ಕರೆಯಲ್ವಡುವ ಈ ಕಮ್ಯಾಂಡ್ ಯಾಕೆ? ನಾನು ಹಿಂದೆ ಬರೆದ ಕೆಲವು ಲೇಖನಗಳಲ್ಲಿ ಇದನ್ನ ಉಪಯೋಗಿಸಿದ್ದೇನೆ. ಏನ್ ಮಾಡುತ್ತೆ ಇದು?
ಒಮ್ಮೆ ಕಂಪ್ಯೂಟರ್ನಲ್ಲಿ ಆಟ ಆಡ್ಲಿಕ್ಕೆ ಶುರು ಮಾಡಿದ್ರೆ ,ಅದನ್ನ ಕೆಲಸ ಮಾಡದ ಹಾಗೆ ಮಾಡಿ ಮತ್ತೆ ಅದನ್ನ ಮೊದಲಿನ ಸ್ಥಿತಿಗೆ ತರೋವರೆಗೂ ಸಿಸ್ಟಂ ಅಡ್ಮಿನಿಸ್ಟ್ರೇಷನ್ ಕಡೆ ತಲೆ ಕೆಡಿಸಿ ಕೊಳ್ಳೊ ನನ್ನಂತಹವರಿಗೆ ಮತ್ತು, ಏನ...
ದೃಶ್ಯಾವಳಿಗಳಿಗೆ ಕನ್ನಡದಲ್ಲಿ ಶೀರ್ಷಿಕೆಗಳನ್ನ (Captions/SubTitles) ಹಾಕಬಹುದೇ? ಈ ಪ್ರಶ್ನೆ ನಿಮ್ಮಲ್ಲಿರ ಬೇಕಲ್ಲ? ಹೌದು ಇದನ್ನ ಸುಲಭವಾಗಿ ಮಾಡ ಬಹುದು. ಅದನ್ನ ಸುಲಭ ಸಾಧ್ಯವಾಗಿಸಿರೋದು ಲಿನಕ್ಸ್ ನಲ್ಲಿರೋ "...
ಹಳೆಯ ಡಾಸ್ ಗೇಮ್ ಗಳನ್ನ ನೆನೆಸಿಕೊಳ್ತಿದ್ದೀರಾ? ಅವನ್ನ ಈಗಲೂ ನಿಮ್ಮ ಕಂಪ್ಯೂಟರ್ನಲ್ಲಿ ಉಪಯೋಗಿಸ ಬಹುದು. ಹ್ಯಾಗೆ ಅಂತೀರಾ? ಇಲ್ಲಿದೆ ನೋಡಿ "ಡಾಸ್ ಬಾಕ್ಸ್".
ನೆಟ್ವರ್ಕ್ ಗೆ ನನ್ನ ಲಿನಕ್ಸ್ ಅನ್ನ ಕನೆಕ್ಟ್ ಮಾಡ್ಕೊಂಡ್ರೆ, ಇತರೆ ಕಂಪ್ಯೂಟರ್ಗಳನ್ನ ನಾನು ನನ್ನ ಡೆಸ್ಕ್ಟಾಪ್ ನಿಂದಲೇ ಸಂಪರ್ಕಿಸ ಬಹುದೇ? ಆ ಕಂಪ್ಯೂಟರ್ ನ ಫೈಲ್ ಗಳನ್ನ ಹೆಕ್ಕಿ ತೆಗೆಯ ಬಹುದೇ ಅನ್ನೋ ಪ್ರಶ್ನೆಗಳು ನಿಮ...
"ಹ್ಯಾವ್ ಅ ಸಿಮ್ ಆನ್ ಇಟ್?" (ಸಿಮ್ ಇದ್ಯಾ?) ಅಂತ ಹೊಸ ಲ್ಯಾಪ್ ಟಾಪ್ ತಗೊಂಡವನೊಬ್ಬನನ್ನ ಕೇಳೋ ಒಂದು ಜಾಹೀರಾರನ್ನ ನೀವು ನೋಡಿರ ಬೇಕಲ್ಲಾ? ಹೌದು ರಿಲಯನ್ಸ್ ನ EvDO USB ಡಾಟಾ ಕಾರ್ಡ್ ಅನ್ನ ಪ್ರಚುರ ಪಡಿಸಲಿಕ್ಕೆ ಟಿ....
ಕಂಪ್ಯೂಟರಿನಲ್ಲಿ ನಿಮಗೇನಾದ್ರೂ ಸಂದೇಹವಿದ್ರೆ, Error ಮೆಸೇಜೇನಾದ್ರೂ ಬಂದಾಗ ನಿಮ್ಮ ಗೆಳೆಯರೊಂದಿಗೆ ಅದನ್ನ ಹಂಚಿಕೊಳ್ಳಲು ಪೂರಾ ಮೆಸೇಜನ್ನ ಮೈಲ್ ಮಾಡುವುದೂ ಇಲ್ಲ ಅವರ ಚಾಟ್ ವಿಂಡೋದಲ್ಲಿ ಪೇಸ್ಟ್ ಮಾಡ್ತೀರಲ್ಲಾ? ಕೆಲ...
ಎಲ್ಲಾ ಸರಿ, ಉಬುಂಟು ಹಾಕಿ ಕೊಂಡಿದ್ದಾಯಿತು. ಇದುವರೆಗೆ ಬರೀ ಕನ್ನಡದಲ್ಲಿ ಟೈಪ್ ಮಾಡಿದ್ದಾಯಿತು. ನನ್ನ ಗಣಕತೆರೆ(Desktop)ನಲ್ಲಿರೋ ಮೆನು, ಇತ್ಯಾದಿ, ಸೂಚನೆ ಸಲಗೆಗಳು, ದಿನಾಂಕ ಇತ್ಯಾದಿ ಕನ್ನಡದಲ್ಲಿ ಬರೋದಿಲ್ಲವೆ?...
ಬಯೋಸ್ ಬಗ್ಗೆ ಓದ್ಲಿಕ್ಕೆ ಹೇಳಿದ್ದೆ, ನಿಮ್ಮ ಹೋಮ್ವರ್ಕ್ ಮುಗ್ಸಿದ್ರಾ? ;) ಇರಲಿ ಅದರ ಬಗ್ಗೆ ಆಮೇಲೆ ಚಿಂತಿಸುವ. ಈಗ ಮುಂದೆ ಓದಿ.
ಲಿನಕ್ಸ ಹ್ಯಾಗೆ ಇನ್ಸ್ಟಾಲ್ ಮಾಡೋದು ಅಂತ ನೋಡಿದ್ವಿ, ಅದರಲ್ಲಿ ಹ್ಯಾಗೆ ಕೆಲ ತಂತ್ರಾಂಶಗಳನ್ನ ಇನ್ಸ್ಟಾಲ್ ಮಾಡಿ ಉಪಯೋಗಿಸೋದು ಅಂತಾನೂ ನೋಡಿದ್ವಿ ಅಲ್ವಾ? ಈಗ ಲಿನಕ್ಸ್ ನ ಸ್ವಲ್ಪ ಹೊಳಹೊಕ್ಕಿ ಅದರಲ್ಲೇನಿದೆ. ಅದು ಹ್ಯಾಗೆ...