ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಲಿನಕ್ಸಾಯಣ

ಲಿನಕ್ಸಾಯಣ

೬೨ ಲೇಖನಗಳು

ಲಿನಕ್ಸಾಯಣ - ೫೩ - ಉಬುಂಟು ೯.೦೪ ನಲ್ಲಿ ಕನ್ನಡ -೧

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೩೦ ಬ್ಲಾಗ್ ೨,೩೭೮ ವೀಕ್ಷಣೆಗಳು

ಉಬುಂಟು ಜಾಂಟಿ ಜಾಕ್ಲೋಪ್ (Jaunty Jackalope) 9.04 ಆವೃತ್ತಿ ಇನ್ಸ್ಟಾಲ್ ಮಾಡ್ಕೊಂಡು ನೋಡಿದ್ರಾ? ಅದರ ಬಗ್ಗೆ ಲಿನಕ್ಸಾಯಣದಲ್ಲಿ ಬರೆದಿದ್ದೆ. ಇನ್ಸ್ಟಾಲ್ ಮಾಡ್ಕೊಂಡಿದ್ರೆ ಅದರಲ್ಲಿ ಕೆಲವು ವಿಷಯ ನಿಮ್ಮನ್ನು ಕಾಡಿರಲೇ...

ಲಿನಕ್ಸಾಯಣ - ೫೨ - ಲಿನಕ್ಸನಲ್ಲಿ ಪ್ರಿಂಟರ್ ಸುಲಭವಾಗಿ ಕೆಲಸ ಮಾಡುತ್ತಾ?

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೧೦ ಬ್ಲಾಗ್ ೨,೩೧೭ ವೀಕ್ಷಣೆಗಳು

 ಪ್ರಿಂಟರ್ ಗಳನ್ನು ಕಂಪ್ಯೂಟರ್ ಜೊತೆ ಜೋಡಣೆ ಮಾಡಿ, ಅದರಲ್ಲಿ ಒಂದು ಪ್ರಿಂಟ್ ತಗೋಳೋ ಅಷ್ಟರಲ್ಲಿ ಸಾಕು ಸಾಕಾಗಿ ಹೋಗ್ತಿತ್ತು. ಮೊದಲೆಲ್ಲಾ, ಟಿ.ವಿ.ಎಸ್ ಇತರೆ ಪ್ರಿಂಟರ್ ಗಳೊಂದಿಗೆ ಅವುಗಳ ಡ್ರೈವರ್ (Driver Software)...

ಲಿನಕ್ಸಾಯಣ - ೫೧ - ನೆಟ್ವರ್ಕ್ ತೊಂದರೆಗಳನ್ನು ಸರಿ ಪಡಿಸೋದು ಹೇಗೆ?

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೦೬ ಬ್ಲಾಗ್ ೧,೨೯೦ ವೀಕ್ಷಣೆಗಳು

ಲಿನಕ್ಸಾಯಣದಲ್ಲಿ ಈಗಾಗ್ಲೇ ಕೆಲವೊಂದು ಲೇಖನಗಳು ನಿಮಗೆ ಗ್ನು/ಲಿನಕ್ಸ್ ನಲ್ಲಿ ನೆಟ್ವರ್ಕಿಂಗ್ ನ ಬಗ್ಗೆ ಕೆಲವು ವಿಷಯಗಳನ್ನು  ತಿಳಿಸಿವೆ.

ಲಿನಕ್ಸಾಯಣ - ೫೦ - ಗ್ನು/ಲಿನಕ್ಸ್ ಬಗ್ಗೆ ಮತ್ತಷ್ಟು ವಿಷಯ ತಿಳೀಬೇಕಾ?

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೦೬ ಬ್ಲಾಗ್ ೧,೧೪೦ ವೀಕ್ಷಣೆಗಳು

ಗ್ನು/GNU ಬಗ್ಗೆ ಹಿಂದೆ ಬರೆದಿದ್ದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಗ್ನು ತನ್ನ ೨೫ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿತ್ತು. ಆ ಸಮಯದಲ್ಲಿ ಫ್ರೀ ಸಾಫ್ಟ್ವೇರ್ ಫೌಂಡೇಶನ್ (ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ)...

ಲಿನಕ್ಸಾಯಣ - ೪೯ - ಉಬುಂಟು ೯.೦೪ (ಹೊಸ ಆವೃತ್ತಿ) ಮತ್ತು ಓಪನ್ ಆಫೀಸ್ ನಲ್ಲಿ ಕನ್ನಡ

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೦೨ ಬ್ಲಾಗ್ ೧,೮೫೬ ವೀಕ್ಷಣೆಗಳು

ಇನ್ನು ಕೆಲವೇ ದಿನಗಳಲ್ಲಿ ಉಬುಂಟು ೯.೦೪ (ಜಾಂಟಿ ಜಕ್ಲೋಪ್/ Jaunty Jacklope) ಬಿಡುಗಡೆಯಾಗಲಿದೆ. ಹತ್ತು ಹಲವು ಹೊಸದಾದ ಹಾಗೂ ಪರಿಷ್ಕರಿಸಿದ ತಂತ್ರಾಂಶಗಳನ್ನು ನಿಮಗಾಗಿ ಈ ಆವೃತ್ತಿ ತರಲಿದೆ.

ಲಿನಕ್ಸಾಯಣ - ೪೮ - ಫ್ರೀ ಸಾಫ್ಟ್ವೇರ್ ಫೌಂಡೇಶನ್ ಅಂದರೇನು?

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೦೨ ಬ್ಲಾಗ್ ೧,೬೫೪ ವೀಕ್ಷಣೆಗಳು

ಫ್ರೀ ಸಾಫ್ಟ್ವೇರ್ ಫೌಂಡೇಶನ್ (ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ) (ಎಫ್ ಎಸ್ ಎಫ್) ಗ್ನೂ ಯೋಜನೆಗೆ ಮೂಲ ವ್ಯವಸ್ಥೆಯ ಹೊಣೆಗಾರನಾಗಿದೆ. ಎಫ್ ಎಸ್ ಎಫ್ ಸಂಘ ಸಂಸ್ಥೆಗಳಿಂದ ಅಷ್ಟೇನೂ ದೇಣಿಗೆಯನ್ನು ಪಡೆಯುವುದಿಲ್ಲ, ಆದರೆ ನ...

ಲಿನಕ್ಸಾಯಣ - ೪೭ - ಏನಿದು ಸ್ವತಂತ್ರ ತಂತ್ರಾಂಶ?

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೦೨ ಬ್ಲಾಗ್ ೧,೧೪೮ ವೀಕ್ಷಣೆಗಳು

“<a href="http://www.gnu.org/philosophy/free-sw.html">ಸ್ವತಂತ್ರ ತಂತ್ರಾಂಶ</a>” ಸ್ವಾತಂತ್ರ್ಯತೆಯ ಅಂಶ, ಬೆಲೆಯಲ್ಲ. ಇದನ್ನ ಅರಿಯಲು ನೀವು “ ಸ್ವತಂತ್ರ ಸಂವಾದ ” ದಲ್ಲಿನ “ಸ್ವತಂತ್ರ ” ಎಂಬುದಾಗಿ ಅರ್ಥೈಸಿಕ...

ಲಿನಕ್ಸಾಯಣ - ೪೬ - ಏನಿದು ಗ್ನೂ?

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೦೨ ಬ್ಲಾಗ್ ೧,೦೭೫ ವೀಕ್ಷಣೆಗಳು

ಗ್ನೂ ಯೋಜನೆಯನ್ನು ೧೯೮೪ ರಲ್ಲಿ ಯುನಿಕ್ಸ್ ಮಾದರಿಯ ಕಂಪ್ಯೂಟರ್ ತಂತ್ರಾಂಶ ಅಭಿವೃದ್ಧಿಗೊಳಿಸಲು ಪ್ರಾರಂಬಿಸಲಾಯಿತು, ಅದೇ <a href="http://www.gnu.org/philosophy/free-sw.html">ಸ್ವತಂತ್ರ ತಂತ್ರಾಂಶ</a>.

ಲಿನಕ್ಸಾಯಣ - ೪೫ - ವಿಂಡೋಸ್ ನಲ್ಲಿ ಮ್ಯಾಟ್ರಿಕ್ಸ್ ರನ್ ಮಾಡಿದ್ರೆ ಏನಾಗತ್ತೆ?

ಓಂಶಿವಪ್ರಕಾಶ ಎಚ್ ಎಲ್ ಮಾರ್ಚ್ ೧೭ ಬ್ಲಾಗ್ ೨,೦೨೩ ವೀಕ್ಷಣೆಗಳು

ನಿಯೋ ಅನ್ನೊ ನನ್ನ ಪ್ರೆಂಡ್ ಒಬ್ಬ ಇದ್ದಕ್ಕಿದ್ದಂತೆ ಆನ್ಲೈನ್ ಬಂದು ನನಗೆ ಈ ವಿಡಿಯೋದ ಲಿಂಕ್ ಕಳಿಸ್ದ. ಏನಪ್ಪಾ ಇದು, ವಿಂಡೋಸ್ ಬಗ್ಗೆ ಹೇಳ್ತಿದಾನೆ ಅಂತ ಅಂದುಕೊಂಡು ನಾನೂ ನೋಡ್ಲಿಕ್ಕೆ ಕುಳಿತೆ. ನೀವೂ ನೋಡಿ. ನಿಮಗೆ ಅಂ...

ಲಿನಕ್ಸಾಯಣ - ೪೪ - ಮೋಟೊಮಿಂಗ್ A1200 ನಿಂದ ಉಬುಂಟುವಿನಲ್ಲಿ ಏರ್ಟೆಲ್ ಜಿ.ಪಿ.ಆರ್.ಎಸ್ ಉಪಯೋಗಿಸಿದ್ದು

ಓಂಶಿವಪ್ರಕಾಶ ಎಚ್ ಎಲ್ ಮಾರ್ಚ್ ೦೩ ಬ್ಲಾಗ್ ೧,೪೨೨ ವೀಕ್ಷಣೆಗಳು

ಗ್ನು/ಲಿನಕ್ಸ್ ಹಬ್ಬಕ್ಕೆ ಮಂಗಳೂರಿಗೆ ಹೊರಟ ದಿನದಿಂದ ಛಲ ಬಿಡದ ತಿವಿಕ್ರಮನಂತೆ ನಾ ಹಿಂದೆ ಬಿದ್ದದ್ದು ಉಬುಂಟುವಿನಲ್ಲಿ ಏರ್ಟೆಲ್ ಜಿ.ಪಿ.ಆರ್.ಎಸ್ ಕನೆಕ್ಷನ್ ಉಪಯೋಗಿಸಿ ತೀರಬೇಕು ಅಂತ. ಅಂತೂ ಇಂತೂ ಕಡೆಗೆ...

ಲಿನಕ್ಸಾಯಣ - ೪೩ - ಚಿತ್ರ ಬಿಡಿಸುತ ಕಲಿತ ಗ್ನು/ಲಿನಕ್ಸ್

ಓಂಶಿವಪ್ರಕಾಶ ಎಚ್ ಎಲ್ ಮಾರ್ಚ್ ೦೩ ಬ್ಲಾಗ್ ೧,೦೧೭ ವೀಕ್ಷಣೆಗಳು

ಗ್ನು/ಲಿನಕ್ಸ್ ಹೇಳ್ಕೊಡ್ಬೇಕಾದ್ರೆ, ತಲೆಯಿಂದ ಬುಡದವರೆಗೆ ಎಲ್ಲವನ್ನೂ ಸರಿಯಾಗಿ ಜೋಡಿಸ್ಲಿಕ್ಕೆ ಇತರರಿಗೂ ಸಾಧ್ಯವಾಗುವಂತೆ ಮಾಡ್ಬೇಕು. <br>

ಲಿನಕ್ಸಾಯಣ - ೪೨ - ಗ್ನು/ಲಿನಕ್ಸ್ ನಲ್ಲಿ ವಿಂಡೋಸ್ ಮೀಡಿಯಾ ಹ್ಯಾಗೆ ಪ್ಲೇ ಮಾಡೋದು?

ಓಂಶಿವಪ್ರಕಾಶ ಎಚ್ ಎಲ್ ಮಾರ್ಚ್ ೦೩ ಬ್ಲಾಗ್ ೧,೫೦೦ ವೀಕ್ಷಣೆಗಳು

ವಿಂಡೋಸ್ ನ WMA ಫಲ್ ಇತ್ಯಾದಿಗಳನ್ನ ಗ್ನು/ಲಿನಕ್ಸ್ ನಲ್ಲಿ ಲೈಸೆನ್ಸ್, ಪೇಟೆಂಟುಗಳ ಕಿರಿಕಿರಿಯಿಂದಾಗಿ ಪ್ಲೇ ಮಾಡ್ಲಿಕ್ಕಾಗಲ್ಲ. video/x-asf-unknown or MSS2 ಕೋಡೆಕ್ (Codec)ಗಳಿಲ್ಲ ಎಂಬ error ಮೆಸೇಜ್ ನಿಮಗೆ ಸ...

ಲಿನಕ್ಸಾಯಣ - ೪೦ - ಗ್ನು/ಲಿನಕ್ಸ್ ಉತ್ತಮ ಹೇಗೆ?

ಓಂಶಿವಪ್ರಕಾಶ ಎಚ್ ಎಲ್ ಫೆಬ್ರ ೨೭ ಬ್ಲಾಗ್ ೧,೪೨೭ ವೀಕ್ಷಣೆಗಳು

ವೈರಸ್ ಗಳಿಂದ ಮುಕ್ತಿ. ನಿಮ್ಮ ಸಿಸ್ಟಂ ಯಾವುದೇ ತೊಂದರೆಯಿಲ್ಲದೆ ಕೆಲಸ ಮಾಡುತ್ತಾ? ಗ್ನು/ಲಿನಕ್ಸ್ ನಿಮ್ಮ ಕಂಪ್ಯೂಟರ್ ಅನ್ನು ಕಾಪಾಡುತ್ತದೆ.....

ಗ್ನು/ಲಿನಕ್ಸ್ ಹಬ್ಬದ ಚಿಗುರು - ಡೆಬಿಯನ್ ಆಧಾರಿತ ಗ್ನು/ಲಿನಕ್ಸ್ ಡೌನ್ಲೋಡ್ ಮಾಡ್ಕೊಳ್ಳಿ

ಓಂಶಿವಪ್ರಕಾಶ ಎಚ್ ಎಲ್ ಫೆಬ್ರ ೨೫ ಬ್ಲಾಗ್ ೨,೨೮೫ ವೀಕ್ಷಣೆಗಳು

ಕನ್ನಡಿಗರಿಗೆ, ಯಾವುದೇ ತೊಂದರಯಿಲ್ಲದೆ ಕಂಪ್ಯೂಟರಿನಲ್ಲಿ ಕನ್ನಡ ಓದಲು ಮತ್ತು ಬರೆಯಲು ಸಾಧ್ಯವಾಗಬೇಕು ಅನ್ನೋ ಉದ್ದೇಶದಿಂದ ಸಿದ್ದಪಡಿಸಿದ ಗ್ನು/ಲಿನಕ್ಸ್ ಡಿಸ್ಟ್ರಿಬ್ಯೂಷನ್ -ಚಿಗುರು (ಡೆಬಿಯನ್ ಲೆನ್ನಿ ಆಧಾರಿತ). ಗ್ನು...

ಲಿನಕ್ಸಾಯಣ - ೩೯ - ಗ್ನು/ಲಿನಕ್ಸ್ ಕಲಿಸುತ್ತ ಯಹೂ ಡಾಟ್ ಕಾಮ್ ಹ್ಯಾಕ್ ಮಾಡಿದ್ದು

ಓಂಶಿವಪ್ರಕಾಶ ಎಚ್ ಎಲ್ ಫೆಬ್ರ ೧೯ ಬ್ಲಾಗ್ ೨,೮೪೮ ವೀಕ್ಷಣೆಗಳು

ಗ್ನು/ಲಿನಕ್ಸ್ ಕಲೀಬೇಕಾದ್ರೆ ಮತ್ತು ಕಲಿಸ್ಬೇಕಾದ್ರೆ ಮಜಾ ಬರುತ್ತೆ. ಇದು ಕಬ್ಬಿಣದ ಕಡಲೆ ಅಂದವರಿಗೆ, ನಗಿಸಿ ಕಡಲೆ ತಿನ್ನಿಸಿ, ಬೇಕಿದ್ರೆ ಹಲ್ಲೂ ಮುರೀಬಹುದು ನಗ್ತಾ ನಗ್ತಾ. ಇಲ್ರಿ ತಮಾಷೆ ಮಾಡ್ತಿಲ್ಲ.  ಈ ಕೆಳಗಿನ ಚಿತ...

ಲಿನಕ್ಸಾಯಣ - ೩೮ - ಡೆಬಿಯನ್ ಗ್ನು/ಲಿನಕ್ಸ್ ೫.೦ ಈಗ ಲಭ್ಯ

ಓಂಶಿವಪ್ರಕಾಶ ಎಚ್ ಎಲ್ ಫೆಬ್ರ ೧೬ ಬ್ಲಾಗ್ ೧,೨೨೯ ವೀಕ್ಷಣೆಗಳು

ಇತ್ತೀಚೆಗೆ ಸಂಪದದಲ್ಲಿ "ಡೆಬಿಯನ್" ಸುದ್ದಿ ನಮ್ಮ ಟೆಕ್ನಿಕಲ್ ತಂಡದ ಗ್ನು/ಲಿನಕ್ಸ್ ಹಬ್ಬದಲ್ಲಿ "ಚಿಗುರು" ಆಗಿ ಚಿಗುರೊಡೆಯಿತು. ತಂಡದ ತಂತ್ರಜ್ಞಾನದಲ್ಲಿ ಕನ್ನಡ ಸಂಬಂದೀ ವಿಷಯಗಳಿಗೆ ಸುದೃಡ ತಂತ್ರಾಂಶವಾಗಬಲ್ಲದು...

ಲಿನಕ್ಸಾಯಣ - ೩೭ - GRUB ಅಪ್ಚನ್ ಬದಲಿಸೋದು ಹ್ಯಾಗೆ?

ಓಂಶಿವಪ್ರಕಾಶ ಎಚ್ ಎಲ್ ಜನ ೨೩ ಬ್ಲಾಗ್ ೧,೯೭೯ ವೀಕ್ಷಣೆಗಳು

ಗ್ನು/ಲಿನಕ್ಸ್ ಇನ್ಸ್ಟಾಲ್ ಮಾಡಿದ ನಂತರ  ಲಿನಕ್ಸ್ ಬೂಟ್ ಲೋಡರ್ GRUB ನಲ್ಲಿ ಡೀಫಾಲ್ಟ್ (Default) ಆಯ್ಕೆಯಾಗಿ ಬಿಡತ್ತೆ. ಇದನ್ನ ಬದಲಿಸೋದ್ಯಾಗೆ ಅಂತ ಸಂಪದ ಸಂವಾದಲ್ಲಿ ನನ್ನ ಮುಂದಿಟ್ಟ ಪ್ರಶ್ನೆಗೆ ಹ್ಯಾಗೆ ಉತ್ತರಿಸೋ...

ಲಿನಕ್ಸಾಯಣ - ೩೬ - ಲಿನಕ್ಸನಲ್ಲಿ ಕನ್ನಡ ಕೀಬೋರ್ಡ್ ಲೇಔಟ್ ಗಳು

ಓಂಶಿವಪ್ರಕಾಶ ಎಚ್ ಎಲ್ ಜನ ೨೦ ಬ್ಲಾಗ್ ೨,೨೬೮ ವೀಕ್ಷಣೆಗಳು

ಕನ್ನಡವನ್ನ  ಲಿನಕ್ಸನಲ್ಲಿ ಹ್ಯಾಗೆ ಇನ್ಸ್ಟಾಲ್ ಮಾಡೋದು ಅನ್ನೋದನ್ನ ಈಗಾಗ್ಲೇ ಕಲಿತಿದ್ದೇವೆ. ಆದ್ರೆ SCIM ನಲ್ಲಿರುವ itrans, inscript, KGP, ಲೇಔಟ್ಗಳ ಕೀಬೋರ್ಡ್ ಲೇಔಟ್ ಗಳು ಎಲ್ಲೂ ಒಂದೇ ಕಡೆ ದಾಖಲಾಗಿಲ್ಲ. ಆದ್ದರ...

ಲಿನಕ್ಸಾಯಣ - ೩೫ - ಉಬುಂಟು ೮.೧೦ ಇಂಟರ್ಪಿಡ್ ಐಬೆಕ್ಸ

ಓಂಶಿವಪ್ರಕಾಶ ಎಚ್ ಎಲ್ ಜನ ೧೯ ಬ್ಲಾಗ್ ೧,೦೫೦ ವೀಕ್ಷಣೆಗಳು

    ಉಬುಂಟು ೮.೧೦ ದ ೭ -೮ ಸಿ.ಡಿಗಳು ನನಗೆ ಕೆನಾನಿಕಲ್ ಕಂಪೆನಿಯಿಂದ ಬಂದಿವೆ. ಇದನ್ನ ಉಪಯೋಗಿಸಬೇಕೆಂದು ಕೊಂಡವರು ನನ್ನನ್ನ ಸಂಪರ್ಕಿಸಿ ಸಿ.ಡಿ ಗಳನ್ನ ಪಡೆದುಕೊಳ್ ಬಹುದು.