ಏಕಾಂಗಿಯಲ್ಲ ನೀ
ಏಕಾಂಗಿಯಲ್ಲ ನೀಓ ಮುದುಡಿದ ಮನವೇ, ನೀ ಏಕಾಂಗಿಯಲ್ಲಒಮ್ಮೆ ಈ ಕಡೆ ದೃಷ್ಟಿ ಹಾಯಿಸಿ ನೋಡುನಿನ್ನ ಆ ನಿಷ್ಕಲ್ಮಷ ಪ್ರೀತಿಗೆ, ಸ್ನೇಹಕ್ಕೆ, ನಗುವಿಗೆ ಕಾದಿಹವುನೂರಾರು, ಸಾವಿರಾರುಜೀವಿಗಳುನೀನೋರ್ವನೇ ಎಂಬ ಚಿಂತೆ ಬಿಡುಆಕಾಶದೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೧ ಲೇಖನಗಳು
ಏಕಾಂಗಿಯಲ್ಲ ನೀಓ ಮುದುಡಿದ ಮನವೇ, ನೀ ಏಕಾಂಗಿಯಲ್ಲಒಮ್ಮೆ ಈ ಕಡೆ ದೃಷ್ಟಿ ಹಾಯಿಸಿ ನೋಡುನಿನ್ನ ಆ ನಿಷ್ಕಲ್ಮಷ ಪ್ರೀತಿಗೆ, ಸ್ನೇಹಕ್ಕೆ, ನಗುವಿಗೆ ಕಾದಿಹವುನೂರಾರು, ಸಾವಿರಾರುಜೀವಿಗಳುನೀನೋರ್ವನೇ ಎಂಬ ಚಿಂತೆ ಬಿಡುಆಕಾಶದೆ...
ಈ ಬಾರಿ ನಾನೇ ವೈಯ್ಯಕ್ತಿಕ ಕೆಲಸದಲ್ಲಿ ಮಗ್ನ ನಾಗಿ ಸಮಯಕ್ಕೆ ಸರಿಯಾಗಿ ಅಭ್ಯಾಸ ಏರ್ಪಡಿಸಿರುವಂತಹ ವಿಜಯನಗರಕ್ಕೆ ಮನೋಹರ ಸಾಲಿಮಠ ರ ಸ್ವಗೃಹ "ನೆಲೆ" ಗೆ ತಲುಪಿರದಿದ್ದರೂ ನನಗೇ ನಾಚಿಕೆಯಾಗುವಂತೆ, ಆರಂಭ ಮಾಡದೇ ನನಗಾಗಿಯೆ...
ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ "ಅಭ್ಯಾಸ"ಅವಧಿಯಲ್ಲಿ ಎಚ್ಚೆಸ್ವಿ ಯವರ "ಅಭ್ಯಾಸ"ದ ಬಗ್ಗೆ ಓದುತ್ತಲೇ ನನ್ನ ಮನಸ್ಸು ಪುಳಕಗೊಂಡಿತು. ಹೋಗಲು ರವಿವಾರವೇ ಇದ್ದುದರಿಂದ ಸುಲಭವಾಗಿಯೇ ನಾನು ಅದರತ್ತ ಆಕರ್ಷಿತನಾದೆ. ಬೇರೆ ದ...
ಹೊತ್ತಿಗೆಯೊಳಗಡೆ ಅಡಗಿದ ಅರಿವು
ಕಂಡವರ ಕೈ ಸೇರಿದ ಹಣವು
ಬೇಕಾದೊಡನೆ ಸಿಗದಂತಿರಲು
ಅದಲ್ಲ ಅರಿವು! ಅದಲ್ಲ ಹಣವು!

ಸಂಸ್ಕೃತ ಮೂಲ:

ಪುಸ್ತಕಸ್ತಾತು ಯಾ ವಿದ್ಯಾ ಪರಹಸ್ತಂ ಗತಂ ಧನಂ|<b...
ಕಲಿಸುವವರು ಹಲವರಿಹರು ಕಲಿಯುವರ ಹಣವ ಕಸಿವರು; ಬಲು ವಿರಳವದು ದೊರಕುವುದು ಕಲಿವರ ಮನವ ಕಸಿವ ಗುರು! ಸಂಸ್ಕೃತ ಮೂಲ: ಗುರವೋ ಬಹವಃ ಸಂತಿ ಶಿಷ್ಯವಿತ್ತಾಪಹಾರಕಾಃ | ದುರ್ಲಭಃ ಸ ಗುರುರ್ಲೋಕೇ ಶಿಷ್ಯಚಿತ್ತಾಪಹಾರಕಃ ||...
ಕಲಿಕೆಯೂ ಮರೆಯುವುದು ಕಾಲ ಕಳೆದಂತೆ
ಬೇರೂರಿಹ ಹೆಮ್ಮರಗಳೂ ಬೀಳಬಹುದಂತೆ
ಕೆರೆ ನದಿ ಕಡಲುಗಳೂ ಒಣಗಬಹುದಂತೆ
ಕೊಟ್ಟದ್ದು ಬಿಟ್ಟದ್ದು ಕೊನೆಗೂ ನಿಲುವುದಂತೆ
ಸಂಸ್ಕೃತ ಮೂಲ (<em...
ಇಬ್ಬರು ಗೆಳೆಯರು... "ಮಗಾ!... ನಾನೊಂದು ಕ್ಯಾಮೆರಾ ತಗೊಂಡೆ" "ಸೂಪರ್ ಕಣೋ " "ನೀ ಸಕತ್ ಫೋಟೋ ತೆಗೀತಿರ್ತೀಯಲ್ಲ ನಂಗೂ ಹೇಳಿಕೊಡೋ" "ಹು ಕಣೋ... ಮುಖ್ಯವಾಗಿ ISO, ಎಕ್ಸ್ ಪೋಸರ್ ಬಗ್ಗೆ ತಿಳ್ಕೊಂಡ...
ನಭದ ಆಳೆತ್ತರ ಉದ್ದಗಲಗಳುಂಟೆ ಅರಿವಿನ ಹರವು ಅದಕೆ ದುಪ್ಪಟ್ಟು ಕಲಿಕೆ ಪಥ ಅಂತ್ಯವಿಲ್ಲದ ಪಯಣ ಜ್ಞಾನದಾಹ ಚಿರಕಾಲ - ಪೆದ್ದುಗುಂಡ
ಬೆಂಗಳೂರಿನ ಗಿರಿನಗರದಲ್ಲಿರುವ ಸಂಸ್ಕೃತ ಭಾರತಿ ಪ್ರತಿಷ್ಠಾನವು ಇದೇ ನವಂಬರ್ ೨೨ ಮತ್ತು ೨೩ ರಂದು ಉಚಿತ ಸಂಸ್ಕೃತ ಕಲಿಕಾ ತರಗತಿಗಳನ್ನು ನಡೆಸುತ್ತಿದೆ. ಆಸಕ್ತಿಯುಳ್ಳವರು ನೊಂದಾಯಿಸಿಕೊಳ್ಳಬಹುದು. ವಿಳಾಸ: ಅಕ್ಷರಂ,...
ಕೆಲವೊಂದು ಅಭ್ಯಾಸಗಳು ಬಾಲ್ಯದಿಂದಲೇ ಬರಬೇಕು. ಓದುವುದು, ಬರೆಯುವುದು, ಸಂಗೀತ, ನೃತ್ಯ, ಆಟೋಟಗಳ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಇದ್ದರೆ ಚೆನ್ನ. ನಡುವೆ ಅವನ್ನು ರೂಢಿಸಿಕೊಳ್ಳುವುದು ಕಷ್ಟ.
ಒಂದು ಭಾಷೆಯನ್ನು ಚೆನ್ನಾಗಿ ಕಲಿತವನಿಗೆ ಇನ್ನೊಂದು ಭಾಷೆ ಕಲಿಯುವುದು ಕಷ್ಟವಲ್ಲ ಬಿಡಿ.