ಆತ್ಮವೇ ಪರಮಸತ್ಯ . ಪರಮಸತ್ಯವೇ ಪರಮಾತ್ಮ
___LINK_OPEN_href="http://1.bp.blogspot.com/_2B0mRq8EjeI/TH2jrxumdsI/AAAAAAAAARg/vx7qyvikdgI/s1600/corn_fields_photo_03.jpg"___ ಜಗತ್ತು ಒಂದು ಮರೀಚಿಕೆ ಹೇಗೆ ಎಂಬುದನ್ನು ಅರಿಯುವದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೦೬ ಲೇಖನಗಳು
___LINK_OPEN_href="http://1.bp.blogspot.com/_2B0mRq8EjeI/TH2jrxumdsI/AAAAAAAAARg/vx7qyvikdgI/s1600/corn_fields_photo_03.jpg"___ ಜಗತ್ತು ಒಂದು ಮರೀಚಿಕೆ ಹೇಗೆ ಎಂಬುದನ್ನು ಅರಿಯುವದ...
ರಮದಾನ್, ಇಸ್ಲಾಮೀ ಪಂಚಾಂಗದ ಒಂಭತ್ತನೆ ತಿಂಗಳು ಮತ್ತು ಇಸ್ಲಾಮಿನ ಐದು ಸ್ಥಂಭಗಳಲ್ಲಿ ಮೂರನೆಯ ಸ್ಥಂಭವಾದ ರಮದಾನ್ ತಿಂಗಳಿನಲ್ಲಿ ಜಗತ್ತಿನ ಮುಸ್ಲಿಮರು ದಿನವಿಡೀ ಉಪವಾಸವಿದ್ದು ವಿಶೇಷ ಆರಾಧನೆಯಲ್ಲೂ, ಪವಿತ್ರ ಕುರಾನ್ ಪ...
ಶಿಕಾರಿಪುರದ ಆಂಜನೇಯನಿಗೆ ಹುಚ್ಚರಾಯಸ್ವಾಮಿ ಎಂದು ಕರೆಯುವುದು ಇದೆ. ಕಾರಣ ಇಲ್ಲಿ ವ್ಯಾಸರಾಯರು ಬಂದಂತಹ ಸಂದರ್ಭದಲ್ಲಿ ಆಂಜನೇಯನ ವಿಗ್ರಹ ಪ್ರತಿಷ್ಠಾಪನೆ ಮಾಡಬೇಕೆಂಬ ದೇವರ ಆಜ್ಞೆಯಾಯಿತಂತೆ. ಆಗ ಕೆರೆಯ ದಡದಲ್ಲಿ ಸಮೀಪದಲ್...
ಆನಂದಮಯ ಜೀವನಕ್ಕೆ ಮುಗ್ಧಮನದ ಅವಶ್ಯಕತೆ ಮಗುವು ಮುಗ್ಧವಾಗಿ ಜನಿಸುತ್ತದೆ. ಆದರೆ ಸಮಾಜದೊಡನೆ ಬೆರೆತಂತೆಲ್ಲಾ ತನ್ನ ಮುಗ್ಧತೆಯನ್ನು ಹತ್ತಿಕ್ಕುತ್ತಾ, ಕುಟಿಲತೆಯನ್ನು ರೂಢಿಸಿಕೊಳ್ಳುತ್ತಾ ಹೋಗುತ್ತದೆ. ನಾಗರೀಕ ಸಮಾಜವು ಮು...
ಅದೊ೦ದು ಗುರುಕುಲ. ಅಲ್ಲಿ ಗುರು ಶಿಷ್ಯ ಸ೦ವಾದ ನಡೆಯುತ್ತಿದೆ. ಗುರು ಹೇಳುತ್ತಾರೆ, "ಇ೦ದ್ರಿಯಗಳ ಜಗತ್ತಿಗೆ ಸೇರಿದ ಸಕಲವೂ, ಆಲೋಚನೆಯನ್ನೂ ಒಳಗೊ೦ಡ೦ತೆ ಇರುವುದು "ಇದು"(ಇದಮ್) ಅನ್ನು ಪ್ರತಿನಿಧಿಸುತ್ತದೆ. ಇ೦ದ್ರಿಯ ಮ...
ಅದ್ವೈತ ಸಿದ್ಧಾ೦ತ ಪ್ರತಿಪಾದಕರಾದ ಶ್ರೀ ಆದಿಗುರು ಶ೦ಕರಾಚಾರ್ಯರ ಸಾಧನಾ ಚತುಷ್ಟಯ ಮತ್ತು ಪ೦ಚಕಗಳು ಮೋಕ್ಷಸಾಧನೆಯ ಮೆಟ್ಟಿಲುಗಳಾಗಿವೆ.ಮುಮುಕ್ಷುವು ಅ೦ದರೆ ಮೋಕ್ಷ ಸಾಧನಾಪೇಕ್ಷಿಯು ಬ್ರಹ್ಮಜ್ಞಾನವನ್ನು ತಿಳಿಯಲು ಅವನಿಗ...
ಸವೆದ ಪಾದರಕ್ಷೆ ಶಿವನಿಗೆ ಮಯ್ಯುಜ್ಜುವ ಸಾಧನವಾದೀತು. ಮುಕ್ಕಳಿಸಿದ ನೀರೂ ಅವನಿಗೆ ಅಭಿಷೇಕದ ಜಲವಾದೀತು. ತಿಂದುಳಿದ ಮಾಂಸದ ಚೂರೂ ಕೂಡಾ ಆತನಿಗೆ ಉಪಹಾರವಾದೀತು. ಕಾಡು ಮನುಷ್ಯನೂ ಕೂಡಾ ಭಕ್ತಾಗ್ರೇಸರನಾಗುತ್ತ...
ನನಗೊಬ್ಬಳು ಗೆಳತಿ ಇದ್ದಳು, ನಮ್ಮಿಬ್ಬರದು ತುಂಬ ಒಳ್ಳೆಯ ಗೆಳೆತನ... ಒಮ್ಮೆ ನಾನು ಅವಳು ಒಂದು ಸರೋವರದ ಹತ್ತಿರ ಕುಳಿತಿದ್ದಾಗ ಅವಳು ತನ್ನ ಬೊಗಸೆಯಲ್ಲಿ ನೀರು ಹಿಡಿದು ನನ್ನೆಡೆಗೆ ತೋರಿಸಿ ಹೀಗಂದಳು: "ನಿ ಈ ನೀರನ್ನು...
ಭಾರತ ಹಲವು ಸಂಸ್ಕೃತಿಗಳ ನೆಲೆವೀಡು... ಹಲವು ವೈವಿಧ್ಯಗಳ ಸಂಗಮ.... ಜಗತ್ತಿನ ಹಲವು ಪ್ರಾಚೀನ ಸಂಸ್ಕೃತಿಗಳಲ್ಲಿ ಶ್ರೇಷ್ಟವಾದದ್ದು ಭಾರತೀಯ ಸಂಸ್ಕೃತಿ. ಈ ಪುಣ್ಯಭೂಮಿಯಲ್ಲಿ ಆಚರಿಸುವ ಉತ್ಸವಗಳು ಅನೇಕ. ಇದರಲ್ಲಿ ಆನಾದಿಕಾ...
ಎಲ್ಲರಲ್ಲೂ ನೆಲೆಸಿರುವ ಆತನಿಗೆ ಇಲ್ಲಿಂದ ವಂದಿಸುವೆವು. ನಮ್ಮಲ್ಲಿ ನೆಲೆಸಿರುವ ಆತನಿಗೆ ನಿಮ್ಮ ಕಂಪ್ಯೂಟರ್ ಪರದೆಗೆ ಉದ್ಧಂಡ ನಮಸ್ಕಾರ ಹಾಕುವುದರ ಮೂಲಕ ನಮಸ್ಕರಿಸಿ. ಅಧ್ಯಾತ್ಮದ ಬಗ್ಗೆ ನಗೆ ನಗಾರಿ ಡಾಟ್ ಕಾಮ್‌ಗೆ ಬರೆಯಬ...
ಭಕ್ತಿ-ಚಿಂತನೆ ಶ್ರೀ ಕೃಷ್ಣ ಹೇಳಿದ್ದು - ಭಕ್ತ್ಯಾತ್ವನನ್ಯಯಾ ಶಕ್ಯ ಅಹಮೇವಂ ವಿಧೋರ್ಜುನ| ಅನನ್ಯವಾದ ಭಕ್ತಿಯಿಂದ ನನ್ನನ್ನು ತಿಳಿಯಬಹುದು.(ಭ.ಗೀ,೧೧-೫೪) ಭಕ್ತಿಯೆಂದರೆ? ಶಂಕರ...
(ಈ ಲೇಖನ ವನ್ನು ಮೊದಲೇ ಪ್ರಕಟಿಸಿದ್ದೆ ಆದರೇ ಅವು ಕಳೆದು ಹೋದದ್ದರಿಂದ ಈಗ ಮತ್ತೇ ಅವಗಳನ್ನು ಮತ್ತೊಮ್ಮೆ ಹಾಕುತ್ತಿದ್ದೇನೆ ) ವೇದ ಎಂದರೇನು ?ವೇದಗಳು ಹಿಂದೂಗಳಿಗೆ ಮಾತ್ರ ಅಲ್ಲ ,ಸತ್ಯ ಅರಸುವ ವಿಶ್ವದ ಯಾವುದೇ ದೇಶದ...
ಮೇ ೧೦ ರಂದು, (ರವಿವಾರ) ಮುಂಬೈನಗರದ ’ಸಾಂತಾಕೃಝ್ (ಪೂ) ಪ್ರಭಾತ್ ಕಾಲೋನಿ ’ ಯಲ್ಲಿರುವ, " ಪೇಜಾವರ ಸ್ವಾಮಿಗಳಮಠ " ದ ವಿಶಾಲ ಸಭಾಗೃಹದಲ್ಲಿ, ಸಾಯಂಕಾಲ ೬-೩೦ ಕ್ಕೆ, ’ ಭಕ್ತಿ ಲಹರಿ ಸಂಗೀತ ಕಾರ್ಯಕ್ರಮ ’ ವನ್ನು ನಡೆಸಿಕೊ...
ಶಂಕರ ಜಯಂತಿ ಮತ್ತು ರಾಮಾನುಜಾಚಾರ್ಯರ ತಿರುನಕ್ಷತ್ರ (ಜಯಂತಿ) ಎರಡೂ ಒಂದೇ ದಿನ ಆಗಿರುವುದೊಂದು ಯೋಗ! ಭಗವದ್ದರ್ಶನದ ತಪದಲ್ಲಿ ಭಿನ್ನ ಮಾರ್ಗಗಳನ್ನು ಅವಲಂಬಿಸಿದ ಆಚಾರ್ಯದ್ವಯರ ಜನ್ಮದಿನವು ಒಂದಾಗಿ ಬಂದಿರುವುದು ಪ್ರಕೃ...
ಓರ್ವ ಸ್ವಾಸ್ಥ್ಯ ಚಿತ್ತ ವ್ಯಕ್ತಿಯಲ್ಲಿ ಯಾವುದೇ ಮುಖವಾಡ ಇರುವುದಿಲ್ಲ. ಆತನ ಮುಖ ಮೌಲಿಕವಾಗಿರುತ್ತದೆ. ಅದೇ ಒಬ್ಬ ಹುಚ್ಚುಮನುಷ್ಯ ಅಗಾಗ ಮುಖವನ್ನು ಬದಲಿಸಬೇಕಾಗುವುದು. ಪ್ರತಿಕ್ಷಣದಲ್ಲೂ ಆತನಿಗೆ ಬೇರೆ ಸ್ಥಿತಿಗಾಗಿ, ಭಿ...
ನಾವು ಧನ. ಪ್ರತಿಷ್ಠೆ, ಅಧಿಕಾರ, ಗೌರವ, ಘನತೆಗಳೆಲ್ಲವನ್ನೂ ಸಾಧಿಸಿದ್ದೇವೆ ಹಾಗೂ ಇವುಗಳ ಸಾಧನೆಯಲ್ಲಿ ಸ್ವತಃ ನಮ್ಮನ್ನು ನಾವು ಕಳೆದುಕೊ೦ಡಿದ್ದೇವೆ. ನಮ್ಮನ್ನು ಸ೦ಪೂರ್ಣವಾಗಿ ಕಳೆದುಕೊ೦ಡಿದ್ದೇವೆ.
ಪ್ರಕೃತಿಯಲ್ಲಿ ಬುದ್ಧಿಹೀನ ಪಶುವನ್ನು ನೀವೆ೦ದಾದರೂ ನೋಡಿದ್ದೀರಾ? ಬುದ್ಧಿಹೀನ ಮರವನ್ನು, ಪಕ್ಷಿಯನ್ನು ಕ೦ಡಿದ್ದೀರಾ?
ನಾನು ಆಸ್ತಿಕ. ಆದರೆ ದೇವರು ಇದ್ದಾನೆ ಎಂದು ಸಾಧಿಸುವ ಅವಶ್ಯಕತೆಯಾಗಲೀ, ಬುದ್ಧಿಯಾಗಲೀ, ಆಳವಾದ ಜ್ಞಾನವಾಗಲೀ ನನಗಿಲ್ಲ. ಆಸ್ತಿಕರೆಲ್ಲಾ ಯಾಕೆ ನಾಸ್ತಿಕರ ಹಿಂದೆ ಬಿದ್ದು ದೇವರಿದ್ದಾನೆ ಎಂದು ನಿರೂಪಿಸಲು ಹೊರಡುತ್ತಾರೊ ತಿ...
ಪ್ರೀತಿ ಮತ್ತು ಭಕ್ತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ .ಭಗವಂತನ ಮೇಲಿನ ಪ್ರೀತಿ ರಹಿತ ಭಕ್ತಿ , ಭಕ್ತಿ ರಹಿತ ಪ್ರೀತಿ ನಿಷ್ಪ್ರಯೋಜಕ . ಭಗವದ್ಗೀತೆಯ ಭಕ್ತಿಯೋಗದಲ್ಲಿ ಅರ್ಜುನನು ಶ್ರೀ ಕೃಷ್ಣನನ್ನು 'ಯಾರು ಉತ್ತಮ ಜ್ಞ...
ಅನ್ನಂ ನ ಪರಿಚಕ್ಷೀತ| ತದ್ ವ್ರತಂ | ಆಪೋ ವಾ ಅನ್ನಂ | ಜ್ಯೋತಿರನ್ನಾದಂ | ಅಪ್ಸು ಜ್ಯೋತಿ: ಪ್ರತಿಷ್ಠಿತಮ್ | ಜ್ಯೋತಿಷ್ಯಾಪ: ಪ್ರತಿಷ್ಠಿತಾ: | ತದೇ ತದನ್ನಮನ್ನೇ ಪ್ರತಿಷ್ಠಿತಮ್ | ಸ ಯ ಏತದನ್ನಮನ್ನೇ ಪ್ರತಿಷ್ಠಿ...