ಆಶು ಕವಿ ಗೌಡಪ್ಪ
ಮನೆ ಮುಂದೆ ಆಶು ಕವಿ ಕೋಮಲ್ ಅಂತಾ ಬೋಲ್ಡು ಮಡಗಿದ್ದೆ. ಬೆಳಗ್ಗೆನೇ ಮನೆತಾವ ಗೌಡಪ್ಪ ಬಂದು ಏನಲಾ ಆಶು ಕವಿ ಅಂದ್ರೆ ಅಂದಾ. ಕೂತಂಗೆ, ಎಲ್ಲಿ ಇರುತಿವೋ ಅಂಗೆ ಕವನ ಬರೆಯೋದು ಅಂದೆ. ನಂಗೂ ಹೇಳ್ಕೊಡಲಾ. ಅಂಗೆಲ್ಲಾ ಹೇಳ್ಕೊಡಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೭೭ ಲೇಖನಗಳು
ಮನೆ ಮುಂದೆ ಆಶು ಕವಿ ಕೋಮಲ್ ಅಂತಾ ಬೋಲ್ಡು ಮಡಗಿದ್ದೆ. ಬೆಳಗ್ಗೆನೇ ಮನೆತಾವ ಗೌಡಪ್ಪ ಬಂದು ಏನಲಾ ಆಶು ಕವಿ ಅಂದ್ರೆ ಅಂದಾ. ಕೂತಂಗೆ, ಎಲ್ಲಿ ಇರುತಿವೋ ಅಂಗೆ ಕವನ ಬರೆಯೋದು ಅಂದೆ. ನಂಗೂ ಹೇಳ್ಕೊಡಲಾ. ಅಂಗೆಲ್ಲಾ ಹೇಳ್ಕೊಡಕ...
ಗೌಡಪ್ಪ ಮನೇಲ್ಲಿ ಯಾರೋ ಸತ್ತು ಹೋಗಿರೋ ತರಾ ತಲೆ ಮೇಲೆ ಕೈ ಹೊತ್ತುಕೊಂಡು ಕೂತಿದ್ದ. ಯಾಕ್ರೀ ಗೌಡ್ರೆ. ನಿಮ್ಮ ಹೆಂಡರು ಸತ್ತಲಾ ಅಂದೆ. ಬುಡ್ತು ಅನ್ನು. ಅಲ್ಲಾ ಕಲಾ ನಮ್ಮೂರು ಚೆರಂಡಿಯಲ್ಲಿ ನೀರು ಸರಿಯಾಗಿ ಹೋಗಕ್ಕಿಲ್ಲ,...
ನಿಮ್ಮ ರೋಲ್ ಮಾಡೆಲ್ ಯಾರು ಎಂದು ತಿಳಿದುಕೊಳ್ಳಬೇಕೆ? ಹಾಗಾದರೆ ಈ ರೀತಿ ಮಾಡಿ, ಮೊದಲು 1 ರಿಂದ 9ರವರೆಗಿನ ನಿಮಗೆ ಇಷ್ಟ ಬಂದ ಅಂಕಿಯನ್ನು ಇಟ್ಟುಕೊಳ್ಳಿ.ಅದನ್ನು 3ರಿಂದ ಗುಣಿಸಿ,ಬಂದ ಉತ್ತರಕ್ಕೆ 3ನ್ನು ಸೇರಿಸಿ 3ರಿಂದ ಗ...
ಈ ಬಾರಿ ಗಣಪತಿ ಹಬ್ಬಕ್ಕೆ ನಮ್ಮ ಹಳ್ಳಿಯಲ್ಲಿ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಇಡಲಾಗಿದೆ. ಆಸಕ್ತರು "ಗಬ್ಬುನಾಥ ಗೌಡಪ್ಪ, ಸಂತೇ ಬೀದಿ. ಇಲ್ಲಿ ನೊಂದಾಯಿಸಬಹುದಾಗಿದೆ ಅಂತಾ ಎಲ್ಲಾ ಸುತ್ತಮುತ್ತಲಿನ ಹಳ್ಳಿಗೆಲ್ಲಾ ಸಾರ...
ಗೌಡಪ್ಪ ನೋಡಲಾ ಕೋಮಲ್, ಕಮಲ ಪಕ್ಸದೋರು ನನಗೆ ಹೋದ ಬಾರಿ ಸಾನೇ ಮೋಸ ಮಾಡರ್ವೆ ಅದಕ್ಕೆ ಕಾಂಗ್ರೆಸ್ ಸೇರ್ಕಂಡು ಪಾದಯಾತ್ರೆ ಹೋಯ್ತಾ ಇದೀನಿ ನೀನು ಬಾರ್ಲಾ ಅಂದ. ಅಲ್ಲಾ ಗೌಡ್ರೆ ನಾವಿಬ್ಬರೆಯಾ, ಇಲ್ಲಾ ಕಲಾ ಸುಬ್ಬ,ನಿಂಗ.ಬಡ್...
ಒಂದು ದಿನ ಪೇಪರ್ನಾಗೆ "ಕನ್ನಡದ ಕಂಪೆನಿಯೊಂದರಲ್ಲಿ ಕೆಲಸಗಾರರು ಬೇಕಾಗಿದ್ದಾರೆ" ಅಂತಾ ಜಾಹೀರಾತು ಬಂದಿತ್ತು. ಅರ್ಜಿ ಹಾಕಿದ್ದೆ. ಇಂಟರ್ ವ್ಯೂ ಬಂದಿತ್ತು. ನೋಡೆ ಈಗ ಇರೋ ಕೆಲಸ ಬಿಟ್ಟು ಹೊಸಾ ಕಂಪೆನ್ಯಾಗೆ ಕೆಲಸಕ್ಕೆ ಸೇ...
ಒಂದು ಕಂಪೆನಿಯ ಎಲ್ಲಾ ಉದ್ಯೋಗಿಗಳು ತುಂಬಾ ಚಿಂತಿತರಾಗಿದ್ದರು. ಕೆಲವರು ಅಲ್ಲಿಂದಿಲ್ಲಿಗೆ ತಿರುಗಾಡುತ್ತಿದ್ದರೆ ಇನ್ನು ಕೆಲವರು ಜೋರುದನಿಯಲ್ಲಿ ಚರ್ಚಿಸುತ್ತಿದ್ದರು. ಇದನ್ನೆಲ್ಲಾ ನೋಡುತ್ತಿದ್ದ ಹೊಸ ಟ್ರೈನಿಗಳು ಒಟ್ಟಾಗ...
ಬೆಳಗ್ಗೆನೇ ಗೌಡಪ್ಪ ಹೆಗಲು ಮೇಲೊಂದು ಕೆಂಪನೇ ಟವಲ್, ಹಣೆಗೆ ವಿಭೂತಿ ಬಳ್ಕೊಂಡು, ಮನೇಲಿ ಆ ಕಡೆಯಿಂದ ಈ ಕಡೆ ಓಡಾಡ್ತಾ ಇದ್ದ. ಹಣೆಗೆ ಹಚ್ಚಿದ್ದ ವಿಭೂತಿ ಮೀಸೆ ಮೇಲೆ ಬಿದ್ದು, ಮೀಸೆ ಎಲ್ಲಾ ಬೆಳ್ಳಗೆ ಆಗೋಗಿತ್ತು. ಆಕ್ಷಿ ಅ...
ನಾನು, ಸುಬ್ಬ ಮತ್ತು ನಿಂಗ ಪೊಲೀಸ್ ಕೆಲಸಕ್ಕೆ ಅಂತಾ ಅರ್ಜಿ ಗುಜರಾಯಿಸಿದ್ವಿ. ಮೂರು ಜನಕ್ಕೂ ಮಂಡ್ಯದಾಗೆ ಇಂಟರ್ ವ್ಯೂ ಐತೆ ಬರಬೇಕು ಅಂತಾ ಲೆಟರ್ ಬಂದಿತ್ತು. ಎಲ್ಲರಿಗೂ ಖುಸಿ. ಆ ಲೆಟರ್ ಇಟ್ಕಂಡ್ ಹಳ್ಳಿ ತುಂಬಾ ಓಡಾಡಿದ್...
ಯಡಿಯೂರಪ್ಪನವರು ನಾಳೆ ಬರುತ್ತಾರೆಂದರೆ, ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹಿಂದಿನ ದಿನವೇ ಸಣ್ಣದಾಗಿ ಹೊಟ್ಟೆ ನೋವು ಆರಂಭವಾಗಿರುತ್ತೆ. ಇದರಲ್ಲಿ ಹಲವರು ತಪ್ಪಿಸಿಕೊಳ್ಳುವುದೇ ಹೆಚ್ಚು. ಕಾರಣ ನಮಗೆ ಗೊತ್ತಿಲ್ಲದ ಮಾಹಿತಿಯನ್...
ಸಂಪದದಲ್ಲಿರುವ ಮೀಸೆ ಆಂದೋಲನ ನೋಡಿದ ಮೇಲೆ, ನನ್ನ ಒಂದು ಘಟನೆ ನೆನಪಾಯಿತು. ಇತ್ತೀಚೆಗೆ ಸ್ನೇಹಿತರೆಲ್ಲಾ ವಿಷಯವೊಂದರ ಬಗ್ಗೆ ಮೀಟಿಂಗ್ ಸೇರಿದ್ವಿ.ಊಟಕ್ಕೆ ಅಂತಾ ಕುಳಿತ ಸಂದರ್ಭದಲ್ಲಿ. ಸಣ್ಣವರೆಲ್ಲಾ ಒಂದು ಕಡೆ ಕುಳಿತುಕೊ...
ಲೇ ಗೌಡ್ರು ತಂದೆ ತೀರಿಕೊಂಡರಂತೆ ಹೌದಾ. ಅದೇ ಕನ್ಲಾ ನಮ್ಮ ಗಬ್ಬುನಾಥ ಗೌಡಪ್ಪ. ಯಾರು ಹಳಸೋದು ಫಲಾವು ವಾಸ್ನೆ ಗೌಡಪ್ಪನ ತಂದೆಯಾ. ಹೂ ಕನ್ಲಾ ಯಾರದೋ ಮನೆಗೆ ಊಟಕ್ಕೆ ಹೋಗಿದ್ನಂತೆ ಗಂಟ್ಲಾಗೆ ಕೋಳಿ ಮೂಳೆ ಅಡ್ಡಡಾಗಿ ತಗಲಾಕಿ...
ಪಕ್ಕದ ಹಳ್ಳಿಯ ಪಟೇಲ ಧಿಡೀರ್ ಡಾಕ್ಟರ್ ಆಗಿದ್ದ. ಎಲ್ಲಾ ಆಹ್ವಾನ ಪತ್ರಿಕೆಗಳಲ್ಲೂ ಡಾ.ಪಟೇಲ ಅಂತಾ ಇರೋದು. ಪೇಪರ್ನಾಗೆಲ್ಲಾ ಪೇಮಸ್. ಇವರ ಅಜ್ಜನ ಕಾಲದಾಗೆ ನಾಟಿ ಔಷಧಿ ಕೊಡ್ತಾ ಇದ್ರಂತೆ. ಗಾಯ ಆದಾಗ ಅರಿಸಿನ ಹಚ್ಚೋದು, ವ...
ನಮ್ಮ ಸೋಮು ಗೊತ್ತಲ್ಲ, (ಗೊತ್ತಿಲ್ಲದಿದ್ದರೆ ಯಾರನ್ನಾದರೂ ಕೇಳಿ,ಖಂಡಿತಾ ಅವರಿಗೆ ಗೊತ್ತಿರುತ್ತದೆ) ಆತ ಇತ್ತೀಚೆಗೆ ಮದುವೆ ಆದ, ಸರಿ ಅದರಲ್ಲೇನು ವಿಶೇಷ ಅಂದಿರಾ, ವಿಶೇಷವಿರುವುದೇ ಅಲ್ಲಿ, ಆತ ಹೇಳಿ ಕೇಳಿ ನವ್ಯ ಕವಿ ಕ...
ಸ್ಯಾನೇ ದಿನ ಆದ್ ಮ್ಯಾಕೆ ನಮ್ಮ ಊರ್ನಾಗೆ ಕುಸ್ತಿ ಪಂದ್ಯ ಮಡಗಿದ್ವಿ. ನಿಂಗಪ್ಪನ ಚಾ ಅಂಗಡೀಲಿ ಮೀಟಿಂಗ್ ಮಡಗಿದ್ವಿ. ಕೆಟ್ಟ ಒಡೆದೋದ ಹಾಲು ಹಾಗೂ ಚಲ್ಟದ ಟೀಪುಡಿ ಚಾ ಕೊಟ್ಟ. ಲೇ ಕಾಸು ಕೊಡಕ್ಕಿಲ್ವಾ, ಕೊಡೋ ಒಂದು ರೂಪಾಯಿಗ...
ಗಬ್ಬುನಾಥ ಗೌಡಪ್ಪ ಬೆಳಗ್ಗೆನೇ ನಮ್ಮನೆಗೆ ಬಂದು ನೋಡ್ಲಾ ಕೋಮಲ್, ಸರ್ಕಾರದೋರು ಎರಡು ವರ್ಸದ ಸಾಧನೆ ಸಮಾವೇಸ ಮಾಡ್ತಾರಂತೆ. ನಮ್ಮ ಚಿಕ್ಕೇಗೌಡ್ರು ಕಾರ್ಯಕ್ರಮಕ್ಕೆ ಒಂದು 20ಬಸ್ ಜನನ್ನಾ ಕರ್ಕೊಂಡು ಬೆಂಗ್ಳೂರಿಗೆ ಬರಬೇಕು ಅ...
ಇವರ್ಯಾರು ಅಂತಾ ಹೇಳಿ ನೋಡೋಣ. ಬಹಳ ಪ್ರಸಿದ್ದರು.
ಲೇ ಗೌಡಪ್ಪನ ಅಪ್ಪ ಸತ್ನಂತೆ ಹೌದಾ. ಅದೇ ಕನ್ಲಾ ನಮ್ಮ ಗಬ್ಬುನಾಥ ಗೌಡಪ್ಪ. ಯಾರು ಹಳಸೋದು ಫಲಾವು ವಾಸ್ನೆ ಗೌಡಪ್ಪನ ತಂದೆಯಾ. ಹೂ ಕನ್ಲಾ ಯಾರದೋ ಮನೆಗೆ ಊಟಕ್ಕೆ ಹೋಗಿದ್ನಂತೆ ಗಂಟ್ಲಾಗೆ ಕೋಳಿ ಮೂಳೆ ಅಡ್ಡಡಾಗಿ ತಗಲಾಕಿಕೊಂಡ...
ಯಾರ್ರೀ ಸವಳಂಗ,ಶಿವಮೊಗ್ಗ,ಶಿವಮೊಗ್ಗ,ಶಿವಮೊಗ್ಗ. ಬೇಗ ಬೇಗ ಹತ್ಕೊಳ್ರಿ. ಇನ್ನು ಐದು ನಿಮಷ ಮಾತ್ರ ಇದೆ ನೋಡಿ. ಸೇಂಗಾ,ಸೇಂಗಾ. ಮಾವಿನಕಾಯಿ, ರೂಪಾಯಿಗೆರಡು ಕಿತ್ತಲೆ,ಕಿತ್ತಲೆ, ಹಮಾಲಿ,ಹಮಾಲಿ ಬೇಗ ಬೇಗ ಇಳೀರಿ. ಹತ್ತೋ ಬ...
ಹುಡುಗಿಯೊಬ್ಬಳು ಜೂಲು ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದಳು. ಇವಳನ್ನು ಒಲಿಸಿಕೊಳ್ಳಬೇಕೆಂದು ಯುವಕನೊಬ್ಬ ಯುವಕ : ಮೇಡಂ ನಾಯಿ ಸಕತ್ತಾಗಿದೆ ಮೇಡಂ : ಓಹ್ ಥ್ಯಾಂಕ್ಸ್ ಯುವಕ : ನಾಯಿಯನ್ನು ಒಮ್ಮೆ ಮುದ್ದಾಡಲಾ...