ನಮನ-೦೫: ನೀವೂ ಇದ್ದೀರಾ?

ನೀವೂ ಇದ್ದೀರಾ.. ಅನ್ನೋದು ಹೆಂಗಳೆಯರು ಬಳಸುವ ಟಾಪ್ ಟೆನ್ ವಾಕ್ಯಗಳಲ್ಲಿ ಒಂದು ಅಂತ ನನ್ನ ಅಭಿಪ್ರಾಯ.
ನಮ್ಮ ಮನೆಯಲ್ಲೂ ಅದೇ ಕತೆ..

ಒಂದು ಸಾರಿ - ನನ್ನಾಕೆ ಹೇಳಿದರು: "ನೀವೂ ಇದ್ದೀರಾ......
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೭೭ ಲೇಖನಗಳು

ನೀವೂ ಇದ್ದೀರಾ.. ಅನ್ನೋದು ಹೆಂಗಳೆಯರು ಬಳಸುವ ಟಾಪ್ ಟೆನ್ ವಾಕ್ಯಗಳಲ್ಲಿ ಒಂದು ಅಂತ ನನ್ನ ಅಭಿಪ್ರಾಯ.
ನಮ್ಮ ಮನೆಯಲ್ಲೂ ಅದೇ ಕತೆ..

ಒಂದು ಸಾರಿ - ನನ್ನಾಕೆ ಹೇಳಿದರು: "ನೀವೂ ಇದ್ದೀರಾ......
ಮುದ್ರಾರಾಕ್ಷಸನ ದೋಷಗಳನ್ನು ಕಂಡುಹಿಡಿಯುವ ಸಂಸ್ಥೆಯೊಂದರಲ್ಲಿ, ಕೆಲಸ ಮಾಡುವ ಪ್ರಸನ್ನ ಒಂದು ದಿನ ಸಹದ್ಯೋಗಿಗೆ ಬೆಳಗ್ಗೆಯಿಂದ ಓದಿ ಓದಿ ತಲೆಕೆಟ್ಟು ಹೋಯಿತು ಮಾರಾಯ ಎಂದ, ಸಹದ್ಯೋಗಿ ಪುನಃನ ಸಾರ್ ಎಂದ.
ರೋಗಿ: ಡಾಕ್ಟರ್, ಈ ಹೂವಿನ ಹಾರ ಯಾರಿಗೆ? ಡಾಕ್ಟರ್: ಆಪರೇಷನ್ ಸಕ್ಸಸ್ ಆದರೆ "ನನಗೆ, ಫೇಲ್ ಆದರೆ "ನಿನಗೆ". :)
ನಾ ಬರೆದೆ ಅವಳಿಗೆ ಒಲವಿನ ಬರಹ
ಒಪ್ಪಿದಳವಳು ಸಿಕ್ಕಂತಾಯಿತು ಸಾವಿರ ವರಹ
ಅವಳೆಂದಳು, ಪ್ರಿಯ
ನೀನೆ ನನ್ನ ಪ್ರಾಣ, ನನ್ನ ಉಸಿರು
ನೀ ಇಲ್ಲದೆ ಬದುಕುವುದೇ ವಿರಹ
ನಾನೆಂದೆ, ಪ್ರಿಯೆ
ಅದ...
ನನ್ನ ಅಭಿಮಾನಿ ದೇವ್ರು!!!!!! ಇವರ ಮುಗ್ದ (?) ಅಭಿಮಾನ ನೋಡಿ ಆನಂದ ಭಾಷ್ಪ ಬಂತು ರೀ, ಆಹಾ! ಎಲ್ಲಾರಿಗೂ ಇಂತ ಚಂದನೆಯ ಅಭಿಮಾನಿಗಳಿದ್ದರೆ ಎಷ್ಟು ಚಂದ ಅಲ್ವಾ!! :D ___LINK_OPEN_href="http://www.themessage...
ಹೆಂಡತಿ: ಆ ಚಿತ್ರದಲ್ಲಿರುವ ಕುಡುಕನನ್ನು ನೋಡ್ತಾ ಇದ್ದೀರಾ? ಗಂಡ: ಹಾ ಹೌದು!!! ಅದರಲ್ಲೇನ...
ದ್ರೌಪದಿಯ ಸೀರೆ ಸೆಳೆವಾಗ... ------------------------ ಸೀರೆಯನ್ನೆಳೆದಾಗ ದ್ರೌಪದಿ ಕೂಗಿದಳು 'ಕೃಷ್ಣಾ'.... ಥಟ್ಟನೆ ಬಿತ್ತು ಕೆನ್ನೆಗೆ ಏಟು... 'ಕೃಷ್ಣನನ್ನೇಕೆ ಕರೆಯುವೆ, ನಾನು ಅರ್ಜುನ!' :) ~~~...
ಗೆಳೆಯರೊಡನೆ ವಿಹರಿಸುತ್ತಾ ಬರುವಾಗ ಸೀರೆಯುಟ್ಟ ನೀರೆಯರು ಎದುರಲ್ಲಿ ಬರುತಿದ್ದರೆ, ಜೋಗ ಜಲಪಾತದ ಧಾರೆ ನೋಡಿದಷ್ಟು ಸಂತಸ ಹೂ ತೋಟವೇ ಬೆಂಗಳೂರಿನ ಡಾಂಬರು ರಸ್ತೆ ಮೇಲೆ ನಡೆದು ಬಂದಂತ ಅನುಭವ ಹೂಗಳ ಲೋಕದಲ್ಲಿ...
ಸೋಮಾರಿತನದ ಪರಮಾವಧಿ ಮೊದಲನೆಯ ಕಳ್ಳ : ಇಂದು ನಾವು ಬ್ಯಾಂಕಿನಿಂದ ಲೂಟಿ ಮಾಡಿದ ಹಣವನ್ನು ಎಣಿಸೋಣವೇ? ಎರಡನೆಯ ಕಳ್ಳ : ನನಗೆ ಬಹಳ ದಣಿವಾಗಿದೆ. ನಾಳೆಯ ದಿನಪತ್ರಿಕೆಯಲ್ಲಿ ಓದಿ ತಿಳಿಯೋಣವಂತೆ...
ಇವತ್ತು ಗೆಳೆಯರೊಬ್ಬರ ಜೊತೆ ಮಾತಾಡ್ತಾ ಹೇಳ್ದೆ - ನಾನು ಇಂಟರ್ನೆಟ್ ಫೋರಮ್ ಗಳಿಗೆ ಭೇಟಿ ಮಾಡೋಕೆ ಶುರು ಮಾಡ್ದಾಗ, ನೀವಿನ್ನೂ ಹೈಸ್ಕೂಲ್ ಮೆಟ್ಟಿಲೂ ಹತ್ತಿರ್ಲಿಲ್ಲ ಅಂತ. ನಾನು ಕೆಲಸಕ್ಕೆ ಸೇರಿದ ಮೇಲೇ ಇ-ಮೆಯ್ಲ್ ಇಂಟರ...
ಮೊನ್ನೆ ನಾನು ಮಂಗಳೂರಿನ ಅಕ್ಕನ ಮನೆಗೆ ಹೋಗಿದ್ದಾಗ ನಡೆದ ಘಟನೆ.

ಅಕ್ಕನ ಮಗಳಿಗೆ ಈಗ ಮೂರು ವರ್ಷ, ತುಂಬಾ ಅಂದರೆ ತುಂಬಾ ಮಾತಾಡುತ್ತಾಳೆ. ನಾನು ಹೋದಾಗ ಊರಿಂದ ಅಪ್ಪ, ಅಮ್ಮನೂ ಮಂಗಳೂರಿಗೆ ಬಂದಿದ್ದರು.
<br...
ಗೆಳೆಯರೆ, ನಮ್ಮ ಕಡೆ ಮುಸ್ಲೀಮರು ಹೆಂಗ ಮಾತಾಡ್ತಾರ ನೋಡ್ರಿ. ಕುಂಬಿ ಪೆ ಮಂಗ್ಯಾ ಬೈಟಾ ಥಾ ಕಲ್ಲ ತಗೊಂಡು ಮಾರ್‍ಯಾ.. ಮಂಗ್ಯಾ ಬುದುಗ್ನ ಹಟ್ಗಯಾ... ಮೆ ಹೊಲಕ್ ಜಾರಹಾ ಥಾ.. ಅಡ್ಡಡ್ಡ ಹಾದಿ ಮೆ ಉದ್ದುದ್ದ ಹ...
ಸಪ್ತಪದಿ ತುಳಿಯಲು ಹೊರಟ ಗೆಳತಿಯ ನೋಡಲು ಹೋಗಿದ್ದೆ ನಾ ಸಪ್ತರ್ಷಿ ಕಲ್ಯಾಣ ಮಂದಿರಕ್ಕೆ ಸಪ್ತ ಸ್ವರಗಳ ಹಿಮ್ಮೇಳ ಮೊಳಗುತಿದ್ದ ಕಲ್ಯಾಣ ಮಂದಿರದೊಳಗೆ ಕಾಲಿಡುತಿದ್ದಂತೆ 'ಪನ್ನೀರ ಸ್ವಾಗತ' ಕೋರಲು ನಿಂತಿದ್ದ...
ಈ ಪೇಪರ್ ಬ್ಯಾಗಲ್ಲಿ ಕೂತು ಭೈರಪ್ಪನವರ ಆರ್ಟಿಕಲ್ಲು ಓದ್ತಿದ್ದೀನಿ! ಆ..ಆಅ…
ಈ ಥರ ನಾನು ಹಾಡೋದನ್ನೇ ಆ ಹಿಮೇಶ್ ರೇಶ್ಮಿಯಾ ಕಾಪಿ ಮಾಡೋದು!
ಗೆಳೆಯ ಕಳಿಸಿದ ಇಮೇಲ್ನಲ್ಲಿ ಬಂದ ಕವನ, ಬರೆದವರು ಯಾರೋ ಗೊತ್ತಿಲ್ಲ. ಆದ್ರೆ ಸ್ವಲ್ಪ ಸ್ವಲ್ಪ ನಿಜ ಇದೆ ಇದರಲ್ಲಿ. ಸಾಫ್ಟವೇರ್ ಇಂಜಿನಿಯರ್ ಜೀವನ ಹೀಗೂ ಇರುತ್ತೆ!!! ಕವನ ಕೆಟ್ಟದಾಗಿದ್ರು, ಒಳ್ಳೆದಾಗಿದ್ರು ಎರಡು ಬರೆ...
ಈಗ computer ನಿದ್ರೆ ಮಾಡ್ತಾ ಇರುವಾಗ, ನೀವು ಹೋಗಿ ಅದ್ರ mouse ಮುಟ್ಟಿದರೆ windows is resuming ಅಂತ ಬರತ್ತೆ.. ಅದ್ರ ಅರ್ಥ ಏನು? windows ಗೆ ನೀ ಮಾಡೊ ಬೇಕಾರ್ ಕೆಲ್ಸ ಮಾಡಿ ಮಾಡಿ ಬೇಜಾರಾಗಿದೆ, ಅದಕ್ಕೆ ಬೇರೆ...
ಹೀಗೊಂದು ರಾಜ್ಯೋತ್ಸವ! ---------------------- ನನ್ನನ್ನು ’ಮಾತೃ ವಾಕ್ಯ ಪರಿಪಾಲಕ’ ಎಂದಾಗ ಉಬ್ಬಿ ಹೋಗಿದ್ದೆ ನಾನು... ಬಂದಳೆನ್ನ ಮಡದಿ, ಕನ್ನಡಿಸಿದಳಿದನ್ನು... ’ಅಮ್ಮನ ಮಗನೇ ನೀವು!" ಎಂದು ಕೊಂಕಾ...
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದ...