ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಹಾಸ್ಯಗಳು

ಹಾಸ್ಯಗಳು

೭ ಲೇಖನಗಳು

ಹಾಸ್ಯ - ೭

ಅನಿಲ್ ರಮೇಶ್ ನವೆಂ ೧೯ ಬ್ಲಾಗ್ ೨,೩೪೩ ವೀಕ್ಷಣೆಗಳು

ಶರಾಬು
ಶರಾಬು ದೇಶದ ಜನರನ್ನು ನಿರ್ಗತಿಕರನ್ನಾಗಿ ಮಾಡುತ್ತಿರುವ ರಾಕ್ಷಸ.
ಬನ್ನಿ, ಎಲ್ಲರೂ ಸೇರಿ ಒಂದೊಂದು ಬಾಟಲಿ ಕುಡಿದು ಎಲ್ಲವನ್ನು ಖಾಲಿ ಮಾಡೋಣ!!!

ವಿಚಿತ್ರ...

ಹಾಸ್ಯ - ೬

ಅನಿಲ್ ರಮೇಶ್ ನವೆಂ ೧೮ ಬ್ಲಾಗ್ ೨,೮೯೪ ವೀಕ್ಷಣೆಗಳು

ಸಿನಿಮಾ
ನಿರ್ಮಾಪಕ : ನಾನು ಎಲ್ಲರ ಹೃದಯಕ್ಕೆ ಹತ್ತಿರವಾಗುವಂಥ ಒಂದು ಸಿನಿಮಾ ಮಾಡಬೇಕೆಂದಿದ್ದೇನೆ, ಹೆಸರು ಹೇಳಿ.
ಗುಂಡ : 'ಸ್ಟೆಥೆಸ್ಕೋಪ್'!!!

ಎಲ್ಲಾ ಬಿಡ್ತೀನಿ...

ಹಾಸ್ಯ - ೫

ಅನಿಲ್ ರಮೇಶ್ ನವೆಂ ೧೮ ಬ್ಲಾಗ್ ೧,೫೯೮ ವೀಕ್ಷಣೆಗಳು

ರೇಡಿಯೋ ಒಳಗೆ ಗಾಯಕ
ರಾಮಣ್ಣನ ರೇಡಿಯೋ ಕೆಟ್ಟು ಹೋಯ್ತು. ಬೇಸರದಿಂದ ರೇಡಿಯೋ ಓಪನ್ ಮಾಡಿ ನೋಡಿದರೆ ಅದರಲ್ಲಿ ಒಂದು ಜಿರಲೆ ಸತ್ತಿತ್ತು.
ರಾಮಣ್ಣ ದುಃಖಿಸಿದ - ಓ ದೇವರೇ, ಒಂದು ಒಳ್ಳೆಯ ಗ...

ಹಾಸ್ಯ - ೪

ಅನಿಲ್ ರಮೇಶ್ ನವೆಂ ೧೭ ಬ್ಲಾಗ್ ೧,೭೬೮ ವೀಕ್ಷಣೆಗಳು

ಕಂಫ್ಯೂಟರ್ ಇಂಜಿನಿಯರ್‌ಗಳ ಕನ್ನಡ ಸಿನಿಮಾ
ಕಂಫ್ಯೂಟರ್ ಇಂಜಿನಿಯರ್‌ಗಳು ಸಿನಿಮಾ ಮಾಡಿದರೆ, ಕನ್ನಡ ಸಿನಿಮಾಗಳ ಹೆಸರುಗಳು.....
ಮುಸ್ಸಂಜೆ MOUSE
ನಾನು ನನ್ನ WINDOWS
ಭ...

ಹಾಸ್ಯ - ೩

ಅನಿಲ್ ರಮೇಶ್ ನವೆಂ ೧೭ ಬ್ಲಾಗ್ ೧,೯೧೭ ವೀಕ್ಷಣೆಗಳು

ಆಫೀಸ್ ಸ್ಥಳಾಂತರ
ರಾಂಪ ಕೆಲಸಕ್ಕೆ ಅರ್ಜಿ ಹಾಕಿ ಸಂದರ್ಶನಕ್ಕೆ ಹೋದ
ಸಂದರ್ಶಕ: ನೀನ್ಯಾಕೆ ಹಿಂದಿನ ಕೆಲಸ ಬಿಟ್ಟೆ?
ರಾಂಪ: ನನ್ನ ಕಂಪನಿಯವರು ಆಫೀಸನ್ನು ಸ್ಥಳಾಂತರಿಸಿದರು.. ಆದರೆ...

ಹಾಸ್ಯ - ೨

ಅನಿಲ್ ರಮೇಶ್ ನವೆಂ ೧೭ ಬ್ಲಾಗ್ ೧,೪೯೯ ವೀಕ್ಷಣೆಗಳು

ಕಾಫಿ ಬಾರ್ ಮತ್ತು ವೈನ್ ಬಾರ್
ಕಾಫಿ ಬಾರ್‌ಗೂ ಮತ್ತು ವೈನ್ ಬಾರ್‌ಗೂ ಏನ್ ವ್ಯತ್ಯಾಸ?
ಎಲ್ಲಾ ಪ್ರೀತಿಗಳು ಕಾಫಿ ಬಾರ್‌ನಲ್ಲಿ ಪ್ರಾರಂಭವಾಗಿ ವೈನ್ ಬಾರ್‌ನಲ್ಲಿ ಮುಕ್ತಾಯವಾಗುತ್ತದೆ!!!...

ಹಾಸ್ಯ - ೧

ಅನಿಲ್ ರಮೇಶ್ ನವೆಂ ೧೬ ಬ್ಲಾಗ್ ೨,೨೬೪ ವೀಕ್ಷಣೆಗಳು

ಪ್ರಸಿದ್ದವಾದ ಪತ್ರಿಕೆ
ಶಿಕ್ಷಕ : ಲೋ ರಾಜು, ಭಾರತದಲೆಲ್ಲಾ ಪ್ರಸಿದ್ದವಾದ ಪತ್ರಿಕೆ ಯಾವುದು?
ರಾಜು : ಲಗ್ನ ಪತ್ರಿಕೆ ಸಾರ್ !!!

ಐಟಿ ದೇವರುಗಳು