ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುಭವ ಕಥನ

ಅನುಭವ ಕಥನ

೬೦೫ ಲೇಖನಗಳು

ಸೇವಾಪುರಾಣ-17: ಗುಲ್ಬರ್ಗ ತೋರಿಸಿದರು-2

kavinagaraj ಸೆಪ್ಟೆಂ ೦೭ ಪುಟ ೪೭ ವೀಕ್ಷಣೆಗಳು

ಅಚ್ಚರಿಯ ಸ್ವಾಗತ     ಕೆಲಸದ ನಿಮಿತ್ತ ತಾಲ್ಲೂಕಿನ ಒಂದು ಹಳ್ಳಿಗೆ ಸಂಬಂಧಿಸಿದವರಿಗೆ ಪೂರ್ವಸೂಚನೆ ಕೊಟ್ಟು ಹೋಗಿದ್ದೆ. ಹಳ್ಳಿಗೆ ಬಸ್ ನಲ್ಲಿ ಹೋಗಿ ಇಳಿದಾಗ ಅಲ್ಲಿ ವಾದ್ಯ ಮೊಳಗುತ್ತಿತ್ತು. ಸುಮಾರು 30-40 ಜನರು ಇದ್ದರು...

ಗಣೇಶೋತ್ಸವಕ್ಕೆ ಗೀಜಗ ಹಕ್ಕಿಯ ಗೂಡಿನ ಅಲಂಕಾರ ಬೇಡ ಎಂಬ ಅರಿಕೆ.

harshavardhan v. sheelavant ಸೆಪ್ಟೆಂ ೦೬ ಪುಟ ೧೩೫ ವೀಕ್ಷಣೆಗಳು

  ಪ್ರತಿ ವರ್ಷದಂತೆ  ಈ ವರ್ಷವೂ ಮತ್ತೆ ಗಣೇಶ ಚತುರ್ಥಿ ಬಂದಿದೆ. ಇದೇ ಶನಿವಾರ ಸಪ್ಟೆಂಬರ್ ೧೧ ರಂದು ವಿಘ್ನವಿನಾಶಕನನ್ನು ಶೃದ್ಧಾ-ಭಕ್ತಿಗಳಿಂದ ನಾಡು ಪೂಜಿಸಲಿದೆ.   ಆದರೆ ಹಬ್ಬದ ಆಚರಣೆಯ ಹೆಸರಿನಲ್ಲಿ ಪರಿಸರಕ್ಕೆ...

ಒ೦ದು ಹಕ್ಕಿಯ ಕತೆ

kanina ಸೆಪ್ಟೆಂ ೦೩ ಪುಟ ೫೦ ವೀಕ್ಷಣೆಗಳು

ರಾತ್ರಿಯಿಡೀ ಸುರಿದಿದ್ದ ಮಳೆ ಬೆಳಿಗ್ಗೆಯೂ ಹನಿಯುತ್ತಿತ್ತು. ಇನ್ನೂ ಪೂರ್ತಿಕರಗದ ಕತ್ತಲು, ವಾಕಿ೦ಗ್ ಹೊಗಲೋ ಬೇಡವೊ ಎಂಬ ಗೊ೦ದಲದಲ್ಲೇ ಕೊಡೆ ಬಿಡಿಸಿ ರಸ್ತೆಗಿಳಿದೆ. ಇನ್ನೂ ಚುಮು ಚುಮು ಮು೦ಜಾನೆ ತೆಳುವಾದ ಮಳೆಯ ಪರದೆ ಹರ...

ಶೋಷಿತರಾದೆವು ಎಂದುಕೊಳ್ಳುವ ಮುನ್ನ

ರೂಪ ಸೆಪ್ಟೆಂ ೦೩ ಪುಟ ೮೫ ವೀಕ್ಷಣೆಗಳು

ಅಬ್ಬಾಬ್ಬ ಅದೇನು ಚೀರಾಟ ಹಾರಾಟ. ಮನೆಯಲ್ಲ್ಲೂ ಕವಲು . ಪತ್ರಿಕೆಯಲ್ಲೂ ಕವಲು. ಬ್ಲಾಗಿನಲ್ಲೂ ಕವಲು . ಕವಲು ಓದಿದಾಗಲೆ ಬಹಳಷ್ಟು ಪುರುಷರಿಗೆ ತಾವು ಶೋಷಿತರಾಗಿದ್ದು ಗೊತ್ತಾಯಿತಂತೆ. ಹೆಣ್ಣೊಬ್ಬಳು ತನ್ನ ಹಕ್ಕನ್ನ ಚಲಾಯಿಸ...

ಬದುಕಿನ ಇಂಥ ಕೋಲಾಜಿನ (collage) ಮುಂದೆ ಅದು ಹೇಗೆ ನಿರ್ಲಿಪ್ತವಾಗಿರಲು ಸಾಧ್ಯ?]

ರವಿಕುಮಾರ್. ಎಸ್. ಕುಂಬಾರ ಆಗಸ್ಟ್ ೩೧ ಪುಟ ೪೪ ವೀಕ್ಷಣೆಗಳು

ಹದಗೆಟ್ಟ ಹೈದರಾಬಾದಿನಿಂದ ಬೆಂದ ಕಾಳೂರಮ್ಮನ ಮಡಿಲು ಸೇರಿದಾಗ( ಆಗಸ್ಟ್ ೨೩ ರಂದು) ಚುಮುಚುಮು ಬೆಳಗಿನ ೫:೩೦ ಗಂಟೆ. ಮಂಜು ಮುಸುಕಿದ ಬಸ್ಸಿನ ಕಿಟಕಿ ಗಾಜಿನಿಂದ ನಿದ್ದೆಗಣ್ಣಲ್ಲಿ ನೋಡಿದರೆ ಅಗೋ ಅಲ್ಲಿ ಹೂವು ಮಾರುವ ಹಳ್ಳಿ...

ಸೇವಾಪುರಾಣ -16: ಗುಲ್ಬರ್ಗ ತೋರಿಸಿದರು -1

kavinagaraj ಆಗಸ್ಟ್ ೩೧ ಪುಟ ೫೯ ವೀಕ್ಷಣೆಗಳು

<strong><EM>ಮುಂದುವರೆದ ಕಿರುಕುಳ </EM></STRONG>      ನಾವು ಹನ್ನೊಂದು ಜನರನ್ನು ಸೇರಿಸಿ ನಮ್ಮ ವಿರುದ್ಧ ಒಟ್ಟಿಗೆ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆ ನ್ಯಾಯಾಲಯದಲ್ಲಿ ವಜಾಗೊಂಡು ನಮ್ಮ ಬಿಡುಗಡೆಯಾದ ಬಗ್ಗೆ ಈಗಾಗ...

ತರಿಭೂಮಿ ಒತ್ತುವರಿ; ನಿರಾಶ್ರಿತ ಸಾವಿರಾರು ಹಕ್ಕಿಗಳಿಗೆ ‘ಪರಿಹಾರದ ಪ್ಯಾಕೇಜ್’ ಎಲ್ಲಿಂದ?

harshavardhan v. sheelavant ಆಗಸ್ಟ್ ೩೧ ಪುಟ ೬೦ ವೀಕ್ಷಣೆಗಳು

  ಧಾರವಾಡದ ಕೆಲಗೇರಿ ಕೆರೆ ದಂಡೆಯ ಮೇಲೆ ಇತ್ತೀಚೆಗೆ ಕಂಡುಬಂದ ಅಪರೂಪದ ಬಿಳಿ ಕತ್ತಿನ ಕೊಕ್ಕರೆ - White Necked Stork ಅಥವಾ Wooly Necked Stork. ನಾವು ಗೆಳೆಯರೆಲ್ಲ ಅಪರೂಪಕ್ಕೆ ಎಂಬಂತೆ ಇತ್ತೀಚೆಗೆ ಬೆಳಗಾಗುವ...

ಉತ್ತರ ಕ್ಯಾಲಿಫ಼ೋರ್ನಿಯಾ ಕನ್ನಡ ಕೂಟದ ಕ್ಯಾಂಪಿಂಗ್ - ಒಂದು ಅವಿಸ್ಮರಣೀಯ ವಾರಾಂತ್ಯ

ಸುದತ್ತ ಗೌತಮ್ ಆಗಸ್ಟ್ ೨೨ ಪುಟ ೭೩ ವೀಕ್ಷಣೆಗಳು

ಉತ್ತರ ಕ್ಯಾಲಿಫ಼ೋರ್ನಿಯಾ ಕನ್ನಡ ಕೂಟದ ಕ್ಯಾಂಪಿಂಗ್ ಪ್ರತಿ ವರ್ಷದಂತೆ ಈ ಸಲವೂ ಲೋಮಾ-ಮಾರ್ ನಲ್ಲಿತ್ತು. ಆದರೆ ೨ ವಾರಗಳ ಹಿಂದೆಯಷ್ಟೇ ಕನ್ನಡಕೂಟ ಸೇರಿದ ನಮಗೆ ಇದು ಮೊದಲನೇ ಕ್ಯಾಂಪಿಂಗ್. ಯಾರೂ ಅಷ್ಟಾಗಿ ಪರಿಚಯವಿರಲಿಲ್ಲ...

ಇಲ್ಲಾ ಅಪ್ಪಾ.. ಇದೇ ಬಸ್ಸಿಗೆ ಹೋಗ್ಬೇಕು

ಕಾಯ ಆಗಸ್ಟ್ ೨೧ ಪುಟ ೩೮ ವೀಕ್ಷಣೆಗಳು

  'ಓ ಶಿಟ್, ಆಲ್ರೆಡೀ ಏಯ್ಟ್ ಥರ್ಟೀ’ ಎಂದು ತನ್ನಷ್ಟಕ್ಕೇ ತಾನು ಮಾತಾಡಿಕೊಂಡು ನಿನ್ನೆಯ ಪರಿಮಳದ ಸಾಕ್ಸನ್ನು ಒಮ್ಮೆ ಮೂಸಿದಾಗ ಜುಮ್ಮೆಂದಿತು. ’ಪರವಾಗಿಲ್ಲ’ ಎಂದು ಕಾಲಿಗೊಂದರಂತೆ ಕೀಲಿಸಿ ಮನೆ ಬಿಟ್ಟಾಗ ಎಂಟೂ ಮೂವತ್ತೈ...

ಅಪ್ಪ- ಒಂದು ಹೊಸ "ಹೆಜ್ಜೆ"; ಹೊಸ ಅನುಭವ.

ಶ್ರೀಹರ್ಷ ಸಾಲಿಮಠ ಆಗಸ್ಟ್ ೧೫ ಪುಟ ೪೩ ವೀಕ್ಷಣೆಗಳು

 ಹೆಜ್ಜೆ ತಂಡದ ಸದಸ್ಯನಾದಾಗ ನಾನು ಗಂಗೋತ್ರಿಯಲ್ಲಿದ್ದೆ. ಪೋನ್ ಕರೆಯಲ್ಲಿಯೇ ಜೆ ಪಿ ನನ್ನ ಸದಸ್ಯತ್ವವನ್ನು ಅಪ್ರೂವ್ ಮಾಡಿದರು.  ನಾಟಕದಲ್ಲಿ ನನ್ನ ಅನುಭವ ಅಷ್ಟಕ್ಕಷ್ಟೇ! ಕಾಲೇಜಿನಲ್ಲಿ ರೂಪಕ, ಮ್ಯಾಡ್ ಆಡ್ ಗಳನ್ನ...

ರೆಕ್ಕೆಯ ಮಿತ್ರ ‘ಉರ್ಚಿಟ್ಲು’ ನಿನ್ನೆಗೆ ಇಹದ ವ್ಯಾಪಾರ ಮುಗಿಸಿದ.

harshavardhan v. sheelavant ಆಗಸ್ಟ್ ೧೫ ಪುಟ ೬೫ ವೀಕ್ಷಣೆಗಳು

  ಇದು ಗುಬ್ಬಿ ಗಿಡುಗ. ಗಂಡಿಗೆ ಧೂತಿ (Dhooti), ಹೆಣ್ಣು ಹಕ್ಕಿಗೆ ಬೆಸ್ರಾ (Besra) ಎಂದು ಪೂರ್ವದಲ್ಲಿ ಸೇರಿಸಿ `Sparrowhawk' ಎಂದು ಹಕ್ಕಿ ತಜ್ಞರು ಹೆಸರಿಸುತ್ತಾರೆ. ಕಣ್ಣುಗಳಂತೂ ಆಳವಾದ ಲೆನ್ಸ್ ಕ್ಯಾಮೆರಾದಂತ...

ಅರಬ್ಬರ ನಾಡಿನಲ್ಲಿ....೮...... ಕತ್ತಲ ಲೋಕದ ಕಾಮಿನಿಯರು!

ಹೊಳೆ ನರಸೀಪುರ ಮಂಜುನಾಥ ಆಗಸ್ಟ್ ೧೪ ಪುಟ ೧೦೦ ವೀಕ್ಷಣೆಗಳು

ದುಬೈ ಎ೦ದಾಕ್ಷಣ ಕಣ್ಣೆದುರು ಬರುವುದು ಗಗನಚು೦ಬಿ ಕಟ್ಟಡಗಳು, ವಿಶಾಲ ರಸ್ತೆಗಳು, ಭರ್ರೆ೦ದು ಸುಳಿದೋಡುವ ಐಷಾರಾಮಿ ಕಾರುಗಳು.  ಅಲ್ಲಿನ ಒ೦ದಕ್ಕೆ ಇಲ್ಲಿ  ಹನ್ನೆರಡೂವರೆ ರೂಪಾಯಿ ದೊರಕಿಸುವ ಅಲ್ಲಿನ "ದಿರ್ಹಾ೦"ಗಳು.  ಅದೊ೦...

ಅಪೂರ್ಣನಾದ ಪೂರ್ಣಚಂದ್ರ !

ಶ್ರೀನಾಥ್ ಭಲ್ಲೆ ಆಗಸ್ಟ್ ೦೮ ಪುಟ ೧೪೮ ವೀಕ್ಷಣೆಗಳು

ಅಪೂರ್ಣನಾದ ಪೂರ್ಣಚಂದ್ರ ! ಸುಮಾರು ಹದಿನೈದು ವರ್ಷಗಳ ಹಿಂದೆ ನೆಡೆದ ಘಟನೆಯಿದು. ಒಂದು ಶುಕ್ರವಾರ ಸಂಜೆ ಹೀಗೇ ಕಾಫೀ ಹೀರುತ್ತ ಸೋಫಾದ ಮೇಲೆ ಕುಳಿತಿದ್ದಾಗ ಮನೆ ಫೋನು ಟ್ರಿನ್’ಗುಟ್ಟಿತು.  ನನ್ನ ಕಸಿನ್ ಕರೆ ಮಾಡಿದ್ದ. "ಏ...

ನೆನಪಿನಾಳದಿ೦ದ.......೧೩.......ಮಹಾಬಲಿಪುರದ ಮಧುರ ದಿನಗಳು.

ಹೊಳೆ ನರಸೀಪುರ ಮಂಜುನಾಥ ಆಗಸ್ಟ್ ೦೮ ಪುಟ ೪೬ ವೀಕ್ಷಣೆಗಳು

  ೧೯೯೦ರಿ೦ದ ಸುಮಾರು ಒ೦ದೂವರೆ ವರ್ಷ ತಮಿಳುನಾಡಿನ ಮಹಾಬಲಿಪುರದಲ್ಲಿರುವ ಹೋಟೆಲ್ ಅಶೋಕದಲ್ಲಿ ಮುಖ್ಯ ಭದ್ರತಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೆ.    ಬ೦ಗಾಳ ಕೊಲ್ಲಿಯ ತಟದಲ್ಲಿರುವ ಈ ಸು೦ದರ ನಗರ ಪಲ್ಲವರ ಕಾಲದ...

ಸೇವಾ ಪುರಾಣ -12: ಸರಳುಗಳ ಹಿಂದಿನ ಲೋಕ -5

kavinagaraj ಆಗಸ್ಟ್ ೦೮ ಪುಟ ೩೧ ವೀಕ್ಷಣೆಗಳು

                                          ಸರಳುಗಳ ಹಿಂದಿನ ಲೋಕ -5ಒಡೆದ ಆಕ್ರೋಶದ ಕಟ್ಟೆ     ನ್ಯಾಯಾಲಯದಲ್ಲಿ ವಿಚಾರಣೆಯಿದ್ದಾಗ ನಮ್ಮನ್ನು ಕಾರಾಗೃಹದಿಂದ ಪೋಲಿಸ್ ವ್ಯಾನಿನಲ್ಲಿ ಭದ್ರತೆಯೊಂದಿಗೆ ಕರೆದೊಯ್ಯಲಾಗು...

ಮತ್ತೆ ಮುಂಗಾರು - ಅದ್ಭುತವಾದ ಚಿತ್ರ

Amarnath Shivashankar ಆಗಸ್ಟ್ ೦೬ ಪುಟ ೮೩ ವೀಕ್ಷಣೆಗಳು

ಮುಂಗಾರು ಮಳೆ ಹಾಗು ಮೊಗ್ಗಿನ ಮನಸ್ಸು ಗಳಂತಹ ಅದ್ಭುತ ಚಿತ್ರಗಳನ್ನು ನಿರ್ಮಿಸಿದ್ದ ಇ.ಕೃಷ್ಣಪ್ಪ ಮತ್ತೆ ಮುಂಗಾರು ಅಂತಹ ಮತ್ತೊಂದು ಉತ್ತಮ ಚಿತ್ರವನ್ನು ಕನ್ನಡ ಪ್ರೇಕ್ಷಕರಿಗೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಮಲ್ಲೇಶ್ವ...