ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುಭವ ಕಥನ

ಅನುಭವ ಕಥನ

೬೦೫ ಲೇಖನಗಳು

ಸೇವಾ ಪುರಾಣ -3

kavinagaraj ಜುಲೈ ೧೧ ಪುಟ ೩೨ ವೀಕ್ಷಣೆಗಳು

ಸೇವಾ ಪುರಾಣ -3 ಇವನು ಫುಡ್ಇನ್ಸ್ ಪೆಕ್ಟರಾ? -3 ಕಿಸಿದಿದ್ದೇನು?

ಸೇವಾ ಪುರಾಣ -2

kavinagaraj ಜುಲೈ ೦೯ ಪುಟ ೩೩ ವೀಕ್ಷಣೆಗಳು

ಸೇವಾ ಪುರಾಣ -2                                                                     ಇವನು ಫುಡ್ ಇನ್ಸ್ ಪೆಕ್ಟರಾ? -2 ವೇಶ್ಯಾ ಗೃಹಕ್ಕೂ ರೇಶನ್ ಕಾರ್ಡ...

ಜೇನು ಕುರುಬರ ‘ಮುಚ್ಚ ಬೇಟೆ’; ನನ್ನ ಕಾಡಿದ ಅಪರಾಧಿ ಪ್ರಜ್ಞೆ.

harshavardhan v. sheelavant ಜುಲೈ ೦೮ ಪುಟ ೧೦೩ ವೀಕ್ಷಣೆಗಳು

‘ಮುಸುವಗಳ ಬೇಟೆ’ - ಈ ಬಗ್ಗೆ ಕೇಳಿದ್ದೀರಾ?   ನನಗೆ ಇತ್ತೀಚೆಗೆ  ಈ ‘ಮುಸುವ ಬೇಟೆ’ ನೋಡುವ ‘ದೌರ್- ಭಾಗ್ಯ’ ಸಿಕ್ಕಿತ್ತು. ಈ ಬೇಟೆ ನಡೆಸುವವರು ನಮ್ಮ ಉತ್ತರ ಕರ್ನಾಟಕದ ಹಕ್ಕಿ-ಪಿಕ್ಕಿಗಳು, ಹರಿಣಶಿಕಾರಿಗಳು, ಗೋ...

ಸೇವಾ ಪುರಾಣ -1

kavinagaraj ಜುಲೈ ೦೭ ಪುಟ ೩೨ ವೀಕ್ಷಣೆಗಳು

ಸೇವಾ ಪುರಾಣ -1 ಇವನು ಫುಡ್ ಇನ್ಸ್ ಪೆಕ್ಟರಾ? -1

ಅಂಚೆ ಪುರಾಣ -4

kavinagaraj ಜುಲೈ ೦೬ ಪುಟ ೩೬ ವೀಕ್ಷಣೆಗಳು

ಅಂಚೆ ಪುರಾಣ -4 ಬಂದಳೋ ಬಂದಳು ಚೆಲುವೆ ಬಂದಳು!

ಬಿರ್ಲಾ ಸನ್-ಲೈಫ್ ನಲ್ಲಿ ಕಾಣದ ಬೆಳಕು

Amarnath Shivashankar ಜುಲೈ ೦೪ ಪುಟ ೩೨ ವೀಕ್ಷಣೆಗಳು

ಗೆಳೆಯರೇ,   ಆದಿತ್ಯ ಬಿರ್ಲಾ ಸಂಸ್ಥೆಯವರು ತಮ್ಮ ಬಿರ್ಲಾ ಸನ್-ಲೈಫ್ ಅಂಗಸಂಸ್ಥೆಯಡಿ Life Insurance, Mutual Funds, ULIP ಮುಂತಾದವುಗಳನ್ನು ಮಾರುಕಟ್ಟೆಯಲ್ಲಿಟ್ಟಿದ್ದಾರೆ. ಬೆಂಗಳೂರಿನ ಜಯನಗರದ ಬಿರ್ಲಾ ಸನ್-ಲೈಫ್...

ಅಂಚೆ ಪುರಾಣ - 3

kavinagaraj ಜುಲೈ ೦೪ ಪುಟ ೩೬ ವೀಕ್ಷಣೆಗಳು

ಅಂಚೆ ಪುರಾಣ - 3 ಅಹರ್ನಿಶಿ ಸೇವಾಮಹೇ

ಅಂಚೆ ಪುರಾಣ - 2

kavinagaraj ಜೂನ್ ೩೦ ಪುಟ ೪೯ ವೀಕ್ಷಣೆಗಳು

ಅಂಚೆ ಪುರಾಣ - 2 ಕಠಿಣ ತರಬೇತಿ      ಮೈಸೂರಿನ ನಝರಬಾದಿನಲ್ಲಿರುವ ಮೊದಲು ಮಹಾರಾಜರಿಗೆ ಸೇರಿದ್ದಾಗಿದ್ದ ಭವ್ಯ ಮಹಲಿನಲ್ಲಿ ಅಂಚೆ ತರಬೇತಿ ಕೇಂದ್ರವಿತ್ತು. ಮೂರು ತಿಂಗಳ ತರಬೇತ...

‘ಆಪರೇಷನ್ ಕಾಮನ್ ಕೋಬ್ರಾ’ ಯಶಸ್ವಿ! ಬದುಕುಳಿದ ‘ಗೋದಿ ನಾಗರ’.

harshavardhan v. sheelavant ಜೂನ್ ೨೯ ಪುಟ ೫೫ ವೀಕ್ಷಣೆಗಳು

ಧಾರವಾಡದ ಸತ್ತೂರ ಬಳಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದಂತ ವೈದ್ಯಕೀಯ ಮಹಾವಿದ್ಯಾಲಯದ ಬಳಿ ಹಳೆಯ ಮನೆಯೊಂದರ ಸೌಂದರ್ಯೀಕರಣ ಕೆಲಸ ನಡೆದಿದೆ. ಮನೆಯ ಆಧಾರ ಖಂಬವೊಂದನ್ನು ಆಳು ಮಕ್ಕಳು ಒಡೆಯುವಾಗ ಆಯ ತಪ್ಪಿ ಸರಳಿಗೆ...

ಅಂಚೆ ಪುರಾಣ

kavinagaraj ಜೂನ್ ೨೯ ಪುಟ ೬೪ ವೀಕ್ಷಣೆಗಳು

ಅಂಚೆ ಪುರಾಣ - 1 ಮೊದಲಿಗೆ.. . .

‘ಬಿಳಿ ಹುಬ್ಬಿನ ಬೀಸಣಿಗೆ ಬಾಲದ ಕೀಟ ಭಕ್ಷಕ’ ಭಾಗವತರಿಗೆ `ಸಾಯೋಣಾರಾ' ಹೇಳಿದಾಗ..!

harshavardhan v. sheelavant ಜೂನ್ ೨೩ ಪುಟ ೫೧ ವೀಕ್ಷಣೆಗಳು

ಇದು ಬಿಳಿ ಹುಬ್ಬಿನ ಬೀಸಣಿಕೆ ಬಾಲದ ಕೀಟ ಭಕ್ಷಕ ಹಕ್ಕಿ. ಅರ್ಥಾತ್ ಬೀಸಣಿಗೆ ಬಾಲ -White-browed Fantail-Flycatcher. ದೂರದಿಂದ ‘ಕುಂಡೆಕುಸ್ಕ’ ಪಕ್ಷಿ -Wag Tail ತರಹ ಕಾಣಿಸುತ್ತದೆ. ಧಾರವಾಡದ‍ ರಾಧಾಕೃಷ್ಣ ನ...

ಮಿರಿಂಡಾಗೆ ಕನ್ನಡ ಗ್ರಾಹಕರು ಬೇಡವಾ?

Amarnath Shivashankar ಜೂನ್ ೨೦ ಪುಟ ೩೧ ವೀಕ್ಷಣೆಗಳು

ನಮಗೆಲ್ಲರಿಗೂ ತಿಳಿದಿರೋ ಹಾಗೆ ಕೋಕೋಕೋಲಾ ಮತ್ತೆ ಪೆಪ್ಸಿಕೋ ಎರಡು  ಕಂಪನಿಗಳು ಸುಮಾರು ೧೦-೧೫ ವರ್ಷಗಳಿಂದ ಕರ್ನಾಟಕದಲ್ಲಿ ಬೇರೆ ಬೇರೆ ರೀತಿಯ ತಂಪಾದ ಪಾನಿಯಗಳ್ನ ಮಾರಾಟ ಮಾಡ್ತಿದ್ದಾರೆ.  ಕೊಕೊಕೋಲಾ ಕಂಪನಿಯ "ಫ್ಯಾಂಟ"...

‘ಅಪ್ಪ ಅನ್ನ ಗೆಲ್ಲಬೇಕು; ಅಮ್ಮ ಮನೆ ನಿಭಾಯಿಸಬೇಕು’, ಇದು ಹಳದಿ ಹೂಗುಬ್ಬಿಯ ಸಂಸಾರ!

harshavardhan v. sheelavant ಜೂನ್ ೨೦ ಪುಟ ೪೮ ವೀಕ್ಷಣೆಗಳು

ಯಾವುದೇ ಗುಬ್ಬಿ ನಮ್ಮ ಮನೆಯ ಅಂಗಳದಲ್ಲಿ ಗೂಡು ಕಟ್ಟಿದರೆ ಹೇಗಿರಬೇಡ? ಸಹಜವಾಗಿ ಇಡೀ ಮನೆ ಮಂದಿ ಆ ಹಕ್ಕಿಯ ಬಾಣಂತನಕ್ಕೆ ಸಜ್ಜಾಗಿ ಬಿಡುತ್ತೇವೆ. ನಮ್ಮ ಮನೆಯ ಮಗು ಎಂಬಂತೆ ತೀರ ಪೊಸೆಸಿವ್ ಆಗಿ ಅದನ್ನು ಪೊರೆಯಲು ಮೊದ...

ಮಹಾನ್ ಮರೆಗುಳಿ ....

Aakaash ಜೂನ್ ೧೯ ಪುಟ ೬೬ ವೀಕ್ಷಣೆಗಳು

ಯಾರಪ್ಪ ಈ ಮಹಾನ್ ಮರೆಗುಳಿ ಅಂತ ತಲೆ ಕೆರಕೋಬೇಡಿ...ಬೇರೆ ಯಾರು ಅಲ್ಲ ನಾನೇ...ಸ್ವಲ್ಪ ಸೋಜಿಗ ಅನ್ಸಲ್ವಾ ......ನಂಗೆ ಮೊದ್ಲು ಜ್ಞಾಪಕ ಶಕ್ತಿ ಚೆನ್ನಾಗೆ ಕೆಲಸ ಮಾಡ್ತಾ ಇತು...ಆದ್ರೆ ಈಗ....ಬ್ಯಾಂಕ್ ಏಟಿಎಂಗೆ ಹ...

ನನ್ನ ಮದುವೆಯ ಪ್ರಸ೦ಗ

ಅರುಣ್‍ಕುಮಾರ್ ಧನ್ವ೦ತ್ರಿ ಜೂನ್ ೧೭ ಪುಟ ೫೬ ವೀಕ್ಷಣೆಗಳು

ನನಗೆ ತಿಳಿದ ಹಾಗೆ ನನ್ನ ಮದುವೆಯ ಪ್ರಸ್ತಾಪ ಬ೦ದದ್ದು ೨೦೦೬ ಅಕ್ಟೋಬರ್ ೧೫ ರ೦ದು. ನನಗೆ ಚೆನ್ನಾಗಿ ನೆನಪಿದೆ, ಅ೦ದು ನನ್ನ ಅಕ್ಕನ (ದೊಡ್ಡಪ್ಪನ ಮಗಳು) ಮದುವೆ. ಅಲ್ಲಿಗೆ ಬ೦ದಿದ್ದ ಮುದುಕರೊಬ್ಬರು ಅಮ್ಮನ ಹತ್ತಿರ ಯಾವುದೊ...

ಯಾರಿ 'Gay '

bhaashapriya CS ಜೂನ್ ೧೭ ಪುಟ ೪೩ ವೀಕ್ಷಣೆಗಳು

ನಾನು ವಿದೇಶ ದಲ್ಲಿದ್ದಾಗ , ಕೆಲವು ತಮಾಷೆ ಅನುಭವವು ಆದವು. ವಿದೇಶ ದಲ್ಲಿ ಕನ್ನಡ ಮಾತನಾಡುವುದು ಎಂದರೆ ಎಷ್ಟು ಚಂದ, ನಾನು ವಿದೇಶಕ್ಕೆ ಹೋದರೆ ಆ ಸ್ಥಳದಲ್ಲಿ ಕನ್ನಡ ಸಂಘ ಇದ್ಯೋ ಇಲ್ಲವೋ ಅನ್ನೋದನ್ನ ಹುಡುಕಿ ನಾನೇ ಸ್ವತ...

ಅಪ್ಪನೊಂದಿಗೆ ಒಂದು ಸಂಜೆ.

ಅಬ್ದುಲ್ ಲತೀಫ್ ಸಯ್ಯದ್ ಜೂನ್ ೧೬ ಪುಟ ೬೭ ವೀಕ್ಷಣೆಗಳು

ಅಪ್ಪ ನಮ್ಮೊಂದಿಗೆ ಇರಲು ಒಂದು ತಿಂಗಳ ಬಿಡುವಿನ ಮೇಲೆ ಜೆಡ್ಡಾ ಬಂದಿದ್ದಾರೆ. ಪವಿತ್ರ ಕ್ಷೇತ್ರ ಮಕ್ಕಾ ಇಲ್ಲಿಂದ ೯೦ ಕಿಲೋಮೀಟರುಗಳಾದ್ದರಿಂದ ವಾರದಲ್ಲಿ ಮೂರು ಬಾರಿಯಾದರೂ ಭೇಟಿ ಕೊಡುತ್ತಾರೆ. ಸಾಮಾನ್ಯವಾಗಿ ಡ್ರೈವರ್ ಒಂದ...

ಸಮ್ಮಿಲನದ ಸವಿನೆನಪು

ಚೇತನ್ ಕೋಡುವಳ್ಳಿ ಜೂನ್ ೧೪ ಪುಟ ೪೫ ವೀಕ್ಷಣೆಗಳು

೩ ವಾರ ಬೆಂಗಳೂರಿನಲ್ಲಿಲ್ಲದ ಕಾರಣ, ಮೊನ್ನೆ ಶನಿವಾರ ಬಟ್ಟೆಗಳ ರಾಶಿಯೇ ನನ್ನ ಮುಂದಿತ್ತು, ರಾತ್ರಿಗೆ ಎಲ್ಲ ಬಟ್ಟೆ ಮುಗಿದು ಸುಸ್ತಾಗಿ ಹಾಸಿಗೆ ಮೇಲೆ ಬಿದ್ದೆ, ಅಲಾರಂ ಹೊಡೆದುಕೊಂಡಾಗ ಭಾನುವಾರ ಬೆಳಗ್ಗೆ ೭.೩೦, ಕಣ್ತುಂಬಾ...

ಸ್ಯಾನ್ ಹೋಸೆ ಅನುಭವ - ೨

ಅರುಣ್‍ಕುಮಾರ್ ಧನ್ವ೦ತ್ರಿ ಜೂನ್ ೧೨ ಪುಟ ೩೪ ವೀಕ್ಷಣೆಗಳು

ಸ್ಯಾನ್ ಹೋಸೆ ಸೇರಾಯಿತು. ಇಲ್ಲಿನ್ನು ಒ೦ದು ವಾರ ಒ೦ಟಿ ಬಾಳ್ವೆ. ನ೦ತರ ನನ್ನ ಕಲೀಗ್ (ಚಿನ್ನು) ಬರುವರು. ಅಲ್ಲಿಯವರೆಗೆ ಹೇಗೋ ನಿಭಾಯಿಸಬೇಕು.Skype ದಯದಿ೦ದ ದಿನವೂ ವೀಣಾ ಮತ್ತು ಮನೆಯವರ ಹತ್ತಿರ ಮಾತಾಡುವ೦ತಾಯಿತು.ಒ೦ದು...

ಹಾನಗಲ್ ತಾಲ್ಲೂಕು ಕೊಪ್ಪರಸಿಕೊಪ್ಪ; ಮತ್ತೊಂದು ಕರಡಿ ಅಮಾನವೀಯ ಹತ್ಯೆ.

harshavardhan v. sheelavant ಜೂನ್ ೧೧ ಪುಟ ೪೫ ವೀಕ್ಷಣೆಗಳು

ಮೇಲಿನ ಚಿತ್ರ ನೋಡಿ. ಇಷ್ಟು ಜನ ತುಸು ವಿವೇಚನೆಯಿಂದ, ವಿವೇಕದಿಂದ ವರ್ತಿಸಿದ್ದರೆ ಒಂದು ಮೂಕ ಪ್ರಾಣಿಯ ಜೀವ ಉಳಿಸಬಹುದಿತ್ತು. ಕೊನೆ ಪಕ್ಷ ನಿತ್ರಾಣಗೊಳಿಸಿ ಬಂಧಿಸಬಹುದಿತ್ತು. ಆಹಾರ ಒದಗಿಸಿ, ಹಸಿದು ಹೈರಾಣಾದ ಕರಡಿ...