ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುಭವ ಕಥನ

ಅನುಭವ ಕಥನ

೬೦೫ ಲೇಖನಗಳು

ಸ್ಯಾನ್ ಹೋಸೆ ಅನುಭವ

ಅರುಣ್‍ಕುಮಾರ್ ಧನ್ವ೦ತ್ರಿ ಜೂನ್ ೦೯ ಪುಟ ೪೯ ವೀಕ್ಷಣೆಗಳು

"ಎರಡೇ ನಿಮಿಷ ಸಮಯ ಕೊಟ್ಟು ನನ್ನನು ಒಪ್ಪಿಸಿದ ನಮ್ಮ ಮ್ಯನೇಜರ್ಗೆ ಭೇಶೆನ್ನ ಬೇಕು" (ವ್ಯ೦ಗ್ಯ)ಇದರ ಹಿನ್ನಲೆ ನಿಮಗೆ ಮೊದಲು ಹೇಳಬೇಕು:ಆ೦ದು ಗುರುವಾರ ರಾತ್ರಿ ೯:೫೫ ಆಗಿತ್ತು. ಕೂಗುತ್ತಿದ್ದ ನನ್ನ ಮೊಬೈಲನ್ನು ಎತ್ತಿ ನೋಡ...

ಕರಾಳ ರಾತ್ರಿ ....

bhaashapriya CS ಜೂನ್ ೦೭ ಪುಟ ೫೧ ವೀಕ್ಷಣೆಗಳು

   ಈ ವಿಷಯವನ್ನು  ನನ್ನ ಜ್ಯೋತೆಲಿ ಕೆಲಸ ಮಾಡ್ತಿದ್ದ ಒಬ್ಬ ವ್ಯಕ್ತಿ  ಹೇಳಿದ್ದು, ಇದು ನಿಜ ಅಂತ ಹೇಳಿದ್ರು, ನಾನು ಹಾಗೇನೆ ಅಂತ ಅನ್ನ್ಕೊಂಡ್ ಇದ್ದೀನಿ. ಸ್ವಲ್ಪ ಸ್ವಾರಸ್ಯವಾಗಿರಲಿ  ಅಂತ ಕಥೆ ರೂಪದಲ್ಲಿ ಪ್ರಸ್...

ಅರಬ್ಬರ ನಾಡಿನಲ್ಲಿ....೫.... ದುಬೈನಲ್ಲಿ ಪಾಕಿಸ್ತಾನೀಯರು!

ಹೊಳೆ ನರಸೀಪುರ ಮಂಜುನಾಥ ಜೂನ್ ೦೩ ಪುಟ ೩೨ ವೀಕ್ಷಣೆಗಳು

ಭಾರತದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ’ಪಾಕಿಸ್ತಾನ" ಎಂದರೆ ಕಿವಿ ನಿಮಿರುತ್ತದೆ, ಕೆಲವರಿಗೆ ರಕ್ತ ಕುದಿಯುತ್ತದೆ, ರಾಜಕಾರಣಿಗಳ ಭಾಷಣದಲ್ಲಿ ಭಾವಾವೇಶ ಹೆಚ್ಚಾಗುತ್ತದೆ.  ಹಿರಿ, ಕಿರಿ, ಮರಿ ಪುಢಾರಿಗಳೆಲ್ಲ ದೊಡ...

ಆ ದಿನಗಳು ...

bhaashapriya CS ಜೂನ್ ೦೨ ಪುಟ ೬೪ ವೀಕ್ಷಣೆಗಳು

 ಅ ದಿನಗಳಲ್ಲಿ ಕೆಲವು ಶ್ರೀಮಂತರ ಮನೆಗಳಲ್ಲಿ ಜನ ಜಾತ್ರೆ , ಹಾಲ್ ತುಂಬಾ ಸದ್ದ್ದು ಮಾಡುತಿದ್ದ ಹುಡುಗರು.ಮನೆ ಒಡತಿ,  "ಗಲಾಟೆ ಮಾಡ್ದೆ ಸುಮ್ನೆ ಕೂತ್ಕೊಲ್ದ್ರೋ , ಇವನು ಯಾರೋ !" ಎಂದು ಒಬ್ಬ ಹುಡುಗನ ಕಡೇಬೆಟ್ಟು ತೂರಿಸಿ...

ಸಕಾಲಿಕವಾಗಿ ದೊರೆತ ‘ಮಾನವೀಯ’ ಹಸ್ತ; ಬದುಕಿದ ‘ಹನುಮಾನ್’!

harshavardhan v. sheelavant ಜೂನ್ ೦೨ ಪುಟ ೩೬ ವೀಕ್ಷಣೆಗಳು

  ಧಾರವಾಡಕ್ಕೆ ಮಂಗಗಳ ಲಗ್ಗೆ ಹೊಸದೇನಲ್ಲ. ಕಪ್ಪು ಹಾಗೂ ಕೆಂಪು ಮೂತಿಯ ‘ವಾನರರ’ ಸೈನ್ಯ ಕಂಡು ‘ನರರು’ ದಿಕ್ಕಾಪಾಲಾಗಿ ಓಡುವ ಸ್ಥಿತಿ ನಿರ್ಮಾಣಗೊಂಡಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಕಪ್ಪು ಹಾಗೂ ಕೆಂಪು ಮೂತ...

ಚಿಂತನ ಇಲ್ಲದ ನನ್ನ ’ಚಿಂತನ’!

ಎಚ್. ಆನಂದರಾಮ ಶಾಸ್ತ್ರೀ ಜೂನ್ ೦೧ ಪುಟ ೫೦ ವೀಕ್ಷಣೆಗಳು

  ಎಂದಿನಂತೆ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ನನಗೊಂದು ಅಂಚೆ ಲಕೋಟೆ ಬಂತು. ಎಂದಿನಂತೆ ಅದು ’ಚಿಂತನ’ ಕಾರ್ಯಕ್ರಮದ ಧ್ವನಿಗ್ರಹಣಕ್ಕೆ ಆಹ್ವಾನ ಎಂಬುದನ್ನರಿತ ನಾನು ಎಂದಿನಂತೆ ಆ ಲಕೋಟೆಯನ್ನು ಹಾಗೇ ಎತ್ತಿ ಬದಿಗಿಟ್ಟೆ. ...

ನಿಸರ್ಗದ ಪುಟ್ಟ ಕೌತುಕ ‘ಕಿರು ಮಿಂಚುಳ್ಳಿ’ಯ ಮಣ್ಣಿನ ಮನೆ ನೋಡಿದ್ದೀರಾ?

harshavardhan v. sheelavant ಮೇ ೩೧ ಪುಟ ೬೬ ವೀಕ್ಷಣೆಗಳು

  ನಿಮ್ಮ ಊರಿನ ಕೆರೆ, ಕಟ್ಟ, ಹೊಂಡಗಳು, ತಲಪೂರಿಕೆ ಹಾಗೂ ಮೀನುಗಳನ್ನು ಸಾಕಿಕೊಂಡಿರುವ ಮಾನವ ನಿರ್ಮಿತ ಕೃಷಿ ಹೊಂಡಗಳ ಬದುವುಗಳಲ್ಲಿ, ನೀರಿನಿಂದ ತುಸು ಮೇಲೆ ನೆಲದಿಂದ ಅತಿ ಕಡಿಮೆ ಎತ್ತರದಲ್ಲಿ ಮಣ್ಣನ್ನು ಕೊರೆದು ಪಕ್...

ವಾಹನದಡಿ ಸಿಲುಕಿದ್ದ ಮುಂಗುಸಿ ಡಾ. ಅನಿಲ್ ಅವರ ಸಕಾಲಿಕ ಶಸ್ತ್ರ ಚಿಕಿತ್ಸೆಯಿಂದ ಬದುಕುಳಿದಾಗ....

harshavardhan v. sheelavant ಮೇ ೨೭ ಪುಟ ೬೨ ವೀಕ್ಷಣೆಗಳು

  ಮನುಷ್ಯ ಪ್ರಾಣಿ ಬೆಳಿಗ್ಗೆ ಎದ್ದು ರಸ್ತೆ ಸಂಚಾರ ಆರಂಭಿಸಿದ ಮೇಲೆ ಮತ್ಯಾವ ಪ್ರಾಣಿಗೂ ರಸ್ತೆಗಳ ಮೇಲೆ ಸಂಚರಿಸುವ ಅಧಿಕಾರವಿರಬಾರದು! ಹಾಗೇನಾದರೂ ಅವುಗಳಿಗೆ ಸಂಚರಿಸಲೇ ಬೇಕಾದ ಅನಿವಾರ್ಯತೆ ಇದ್ದರೆ, ಮಧ್ಯ ರಾತ್ರಿಯಿ...

ಮಾನವೀಯತೆಯ ಸಾಕ್ಷಾತ್ಕಾರ; ಬಾನಾಡಿಯಾದ ಕೆಂಪು ಬಾಲದ ಪಿಕಳಾರ ಮರಿಗಳು.

harshavardhan v. sheelavant ಮೇ ೨೫ ಪುಟ ೫೯ ವೀಕ್ಷಣೆಗಳು

ಕಳೆದ ಐದು ದಿನಗಳ ಹಿಂದೆ ಧಾರವಾಡದಲ್ಲಿ ವಿಪರೀತ ಗಾಳಿಯೊಂದಿಗೆ ಮುಸುಲಾಧಾರ ಮಳೆ ಬಿತ್ತು. ಈ ಭಯಾನಕ ಗಾಳಿ-ಮಳೆಯ ರಭಸಕ್ಕೆ ಸಿಕ್ಕು ಆದ ಅನಾಹುತ ಅಷ್ಟಿಷ್ಟಲ್ಲ. ಆ ಅವಘಡದ ಒಂದು ಸಣ್ಣ ಕಥೆ ಈ ರೆಡ್ ವೆಂಟೆಡ್ ಬುಲ್ ಬುಲ್ ಮ...

ಅರಬ್ಬರ ನಾಡಿನಲ್ಲಿ....೪.... ಅನಿರೀಕ್ಷಿತ ಮುಖಾಮುಖಿ.

ಹೊಳೆ ನರಸೀಪುರ ಮಂಜುನಾಥ ಮೇ ೨೧ ಪುಟ ೫೩ ವೀಕ್ಷಣೆಗಳು

(ಮೊನ್ನೆ ದುಬೈನಿಂದ ಬೆಂಗಳೂರಿಗೆ ಬಂದವನು ಈ ಅನುಭವವನ್ನು ಬರೆಯಲು ಇಂದು ಬೆಳಿಗ್ಗೆ ಕುಳಿತೆ.  ಕೆಳಗಿನಿಂದ ಮಗಳು ಟಿವಿಯಲ್ಲಿ ನ್ಯೂಸ್ ನೋಡಿ ಕೂಗಿಕೊಂಡಳು, "ಡ್ಯಾಡಿ, ದುಬೈನಿಂದ ಬರುತ್ತಿದ್ದ ವಿಮಾನ ಅಪಘಾತಕ್ಕೀಡಾಗಿದೆಯಂತ...

ದುಬಾರಿ ಜೀವನ

bhaashapriya CS ಮೇ ೧೬ ಪುಟ ೪೩ ವೀಕ್ಷಣೆಗಳು

ದುಬಾರಿ ಜೀವನ ಎರಡು ವಾರಗಳ ಹಿಂದೆ ನಾನು ತರಕಾರಿ ಕೊಳ್ಳಲು ಹೋಗಿದ್ದೆ .ಎಲ್ಲ ತರಕಾರಿಗಳ ಬೆಲೆ ದುಬಾರಿಯಾಗಿದೆ ಹುರಳಿಕಾಯಿ 60 , ಕ್ಯಾರೆಟ್ 40 ಹೀಗೆ. ಆದರು ಪರವಾಗಿಲ್ಲ ಎಲ್ಲವನ್ನು ಕೊಂಡೆ, ಮಾರ್ಗದಲ್ಲಿ ಬರುವಾಗ ಕೆಲವರ...

ಅರಬ್ಬರ ನಾಡಿನಲ್ಲಿ...೩ - ಹಾರಿ ಹೋದ ಪ್ರಾಣ ಪಕ್ಷಿ.

ಹೊಳೆ ನರಸೀಪುರ ಮಂಜುನಾಥ ಮೇ ೧೫ ಪುಟ ೪೬ ವೀಕ್ಷಣೆಗಳು

ಅಬುಧಾಬಿಯಲ್ಲಿ ಕೆಲಸ ಆರಂಭಿಸಿದ ನಂತರ ಅಲ್ಲಿನ ವಾತಾವರಣವನ್ನು ಅರ್ಥೈಸಿಕೊಂಡು ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು.  ಥಟ್ಟಂತ ನನ್ನ ಗಮನಕ್ಕೆ ಬಂದ ಮುಖ್ಯ ಅಂಶವೆಂದರೆ ಕಛೇರಿಯಲ್ಲಿದ್ದ ಎರಡು "ಮಾಫಿಯಾ"ಗಳು.  ನಮ್ಮ ಭಾ...

ಒಂದು ಮಾತ್ರೆ ತಿಂದರೆ ತಲೆಯಲ್ಲಿ ಹರಿದಾಡುವ ಹೇನುಗಳೆಲ್ಲ ಸಾಯುವಂತಿದ್ದರೆ!!!

ಸುಬ್ರಮಣ್ಯ ಮಚಿಕೊಪ್ಪ' ಮೇ ೧೨ ಪುಟ ೮೮ ವೀಕ್ಷಣೆಗಳು

ಈ ಕನಸು ಒಮ್ಮೆಯಾದರೂ ನಿಮ್ಮ ತಲೆಯಲ್ಲಿ ಮೂಡಿರಬಹುದು. ಬಾಲ್ಯ ಜ್ಞಾಪಿಸಿಕೊಳ್ಳಿ. ಸದಾ ತಲೆ ಕೆರೆದುಕೊಳ್ಳುತ್ತಿದ್ದ ಅಕ್ಕನನ್ನೋ, ತಂಗಿಯನ್ನೋ ನೋಡಿದಾಗ ಅಥವಾ ಕಷ್ಟಪಟ್ಟು ಹೇನು ಹಣಿಗೆಯಲ್ಲಿ ತಲೆ ಬಾಚಿಕೊಳ್ಳುವ ಅಮ್ಮನನ್ನೋ...

ಬದುಕಿಗೊಂದು ‘ದಿಶೆ’, ಸಮಾಜಕ್ಕೊಂದು ‘ಆಶೋದಯ’ ಈ ಅಮ್ಮಂದಿರು.

harshavardhan v. sheelavant ಮೇ ೧೦ ಪುಟ ೪೩ ವೀಕ್ಷಣೆಗಳು

ಪುನರ್ವಸತಿ ಕಲ್ಪಿಸಲಾದ ಲೈಂಗಿಕ ಕಾರ್ಯಕರ್ತೆಯರು ಮೈಸೂರಿನಲ್ಲಿ ಆಶೋದಯಾ ಸಮಿತಿ ಹೆಸರಿನಲ್ಲಿ ‘ಸಮುದಾಯ ಅಡುಗೆಮನೆ’ ನಡೆಸುತ್ತ, ಸಮಾಜದ ವಿವಿಧ ಸ್ಥರದ ಜನರಿಗೆ ಯೋಗ್ಯದರದಲ್ಲಿ ಊಟ ಉಣಬಡಿಸುತ್ತಿರುವ ಸುದ್ದಿ ‘ವರ್ಲ್ಡ್ ಬ...

ಅರಬ್ಬರ ನಾಡಿನಲ್ಲಿ - ೨, "ಇಂಗು ತಿಂದ ಮಂಗ".

ಹೊಳೆ ನರಸೀಪುರ ಮಂಜುನಾಥ ಮೇ ೧೦ ಪುಟ ೧೦೫ ವೀಕ್ಷಣೆಗಳು

ನಾನು ಕೆಲಸಕ್ಕೆಂದು ಬಂದ ಹೊಸತರಲ್ಲಿ ಅರಬ್ಬಿ ಭಾಷೆಯ ಅರಿವಿಲ್ಲದೆ ಭಾರೀ ಪೇಚಾಟದ ಪ್ರಸಂಗಗಳು ನಡೆದವು.  ಆದರೆ ನನ್ನ ತುಂಟ ಮನಸ್ಸಿನೊಂದಿಗೆ ಆ ಪ್ರಸಂಗಗಳನ್ನು ಬಹಳ ಚೆನ್ನಾಗಿಯೇ ಆಸ್ವಾದಿಸಿದ್ದೆ.  ಅದರಲ್ಲೊಂದು ಇಂತಿದೆ,...

ನೆನಪಿನಾಳದಿ೦ದ......೧೦....ಅಮ್ಮಾ ಎಂಬ ಆ ನುಡಿಯು ಎನಿತು ಮಧುರವಮ್ಮಾ,

ಹೊಳೆ ನರಸೀಪುರ ಮಂಜುನಾಥ ಮೇ ೦೮ ಪುಟ ೮೦ ವೀಕ್ಷಣೆಗಳು

ಜಗದ ಎಲ್ಲ ಮಾತೆಯರಿಗೂ ವಂದಿಸುತ್ತಾ "ವಿಶ್ವ ಅಮ್ಮಂದಿರ ದಿನ" ಕ್ಕಾಗಿ ಈ ಲೇಖನ.  "ಅಮ್ಮಾ ಎಂಬ ಆ ನುಡಿಯು ಎನಿತು ಮಧುರವಮ್ಮಾ" ಎಂಬ ಮಧುರ ಗೀತೆಯ ನೆನೆಯುತ್ತ ಮುಂದುವರಿಸುವೆ.  ಎಲ್ಲೆಡೆ ಇರಲಾಗದ ದೇವರು ತನ್ನ ಇರುವಿಕೆಯನ್...

ಅತ್ತ ಗಣಿ ಗರ್ಭಪಾತ; ಇತ್ತ ಮಾರನಬಸರಿಯಲ್ಲಿ ಕರಡಿಯ ಅಕಾಲ ಮೃತ್ಯು.

harshavardhan v. sheelavant ಮೇ ೦೪ ಪುಟ ೬೯ ವೀಕ್ಷಣೆಗಳು

ಧರೋಜಿ ಕರಡಿ ಧಾಮ ನೋಡಲು ಹೋದವರಿಗೆಲ್ಲ ಒಂದು ವಿಶೇಷ ಫಲಕ ಕಣ್ಣಿಗೆ ಬಿದ್ದಿರಲೇಬೇಕು. "ಈ  ಧರೋಜಿ ಕರಡಿ ಧಾಮದ ‘ಚಿನ್ನದ ಬೆಳೆಸು’ ತೋಟದಲ್ಲಿ ಬೆಳೆಸಲಾದ ಹಣ್ಣುಗಳು ಕೇವಲ ಕರಡಿಗಳಿಗೆ ಮಾತ್ರ ಮೀಸಲು. ಈ ತೋಟದಲ್ಲಿ ಮನುಷ...

ಅರಬ್ಬರ ನಾಡಿನಲ್ಲಿ............೧

ಹೊಳೆ ನರಸೀಪುರ ಮಂಜುನಾಥ ಮೇ ೦೧ ಪುಟ ೫೩ ವೀಕ್ಷಣೆಗಳು

ಅರಬ್ಬರ ನಾಡಿನಲ್ಲಿ ಸಾಕಷ್ಟು ಮೋಜಿನ ಪ್ರಸಂಗಗಳು ನಡೆಯುತ್ತವೆ.  ನಮ್ಮ ಅನುಭವದಿಂದ ನಾವು ಇದು ತಪ್ಪು ಎಂದು ಹೇಳಿದರೆ ಕೇಳದೆ ಅವರದೇ ಆದ ದಾರಿಯಲ್ಲಿ ಹೋಗಿ ಬೇಸ್ತು ಬಿದ್ದು ಕೊನೆಗೆ ನಮ್ಮಂತೆ ಬರುತ್ತಾರೆ.  ಆದರೆ ಅದೇನೋ ಒ...

ಮನೆ ಕೊಂಡು ನೋಡಿ, ಬೆಂಗಳೂರಿನಲ್ಲಿ!!!

ಹೊಳೆ ನರಸೀಪುರ ಮಂಜುನಾಥ ಏಪ್ರಿಲ್ ೩೦ ಪುಟ ೭೭ ವೀಕ್ಷಣೆಗಳು

ಮನೆ ಕೊಳ್ಳಲೇಬೇಕೆಂಬ ಖುಷಿಯಲ್ಲಿ ಅಥವಾ ಹಠದಲ್ಲಿ(!) ನಾನು ೧೫ ದಿನ ರಜಾ ಗುಜರಾಯಿಸಿ ದುಬೈನಿಂದ ಬೆಂಗಳೂರಿಗೆ ಹೊರಟೆ.  ಹೋಗುವ ಮುನ್ನಾ ದಿನ(ಫೆಬ್ರವರಿ ೧೭ರಂದು)  ಆಕ್ಸಿಸ್ ಬ್ಯಾಂಕಿನ ಎಕ್ಸಿಕ್ಯುಟಿವ್ ಜೊತೆ ಮೊಬೈಲ್ನಲ್ಲಿ...