ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುಭವ ಕಥನ

ಅನುಭವ ಕಥನ

೬೦೫ ಲೇಖನಗಳು

"ಕಣಜ"ವನ್ನು ತುಂಬಿ

ASHOKKUMAR ಡಿಸೆಂ ೦೬ ಪುಟ ೪೬ ವೀಕ್ಷಣೆಗಳು

"ಕಣಜ"ವನ್ನು ತುಂಬಿ ___LINK_OPEN_ href="http://3.bp.blogspot.com/_PU7BmR35lao/SxvSIr8PuBI/AAAAAAAABGo/op5HbAG5sAY/s1600-h/kanaja.jpg"___ ಕರ್ನಾಟಕ ಸರಕಾರ ಆರಂಭಿಸಿರುವ ಕನ್ನಡ ಜ್ಞಾನಕೋಶಕ್ಕೆ...

ನ್ಯಾಯಮಂದಿರದಲ್ಲಿ ‘Russell's Viper’ ಗೆ ನ್ಯಾಯ ಸಿಗಲೇ ಇಲ್ಲ!

harshavardhan v. sheelavant ಡಿಸೆಂ ೦೪ ಪುಟ ೩೬ ವೀಕ್ಷಣೆಗಳು

"ಹಾವುಗಳ ಪ್ರಾಕೃತಿಕ ಸೌಂದರ್ಯ ಆಸ್ವಾದಿಸುತ್ತ ಶಾಂತಿಯಿಂದ ವೀಕ್ಷಿಸುವವರ ಸಂಖ್ಯೆ ನಮ್ಮಲ್ಲಿ ವಿರಳ!" ಉರಗ ತಜ್ಞ ಪ್ರೊ. ಎನ್.ಟಿ.ಮೋಟೆಬೆನ್ನೂರ ಅಭಿಪ್ರಾಯಪಡುತ್ತಾರೆ. "ಹಾವು ಎಂಬ ಶಬ್ದ ಕೇಳಿದೊಡನೆಯೇ ಅದು ಉಪದ್ರವಿಯೋ? ನ...

‘ಬಿಳಿ ಗರುಡ’ (Brahminy Kite)ಗೆ ಇದು ಮೊದಲ ಹಾಗೂ ಕೊನೆಯ ಬಿಡುಗಡೆಯ ಹಾದಿಯೇ?

harshavardhan v. sheelavant ನವೆಂ ೨೮ ಪುಟ ೪೧ ವೀಕ್ಷಣೆಗಳು

ನೀಲಾಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತ ವರ್ಣರಂಜಿತ ಕಾಮನಬಿಲ್ಲು ಮೂಡಿಸುವ ಬಾನಾಡಿಗಳನ್ನು ಸೆರೆ ಹಿಡಿಯುವುದು, ಅವುಗಳ ರೆಕ್ಕೆ-ಪುಕ್ಕಗಳನ್ನು ಕತ್ತರಿಸಿ ಪಂಜರದೊಳಿಟ್ಟು, ಇಲ್ಲವೆ ಕಾಲಿಗೆ ಹುರಿ ಅಥವಾ ನೈಲಾನ್ ದಾರದಿಂದ...

ಮಹಾಮಾರಿಯ ಭೀತಿಯಲ್ಲಿದ್ದ ತಲೆಮಾರಿ ಹಾಗೂ ಆಂದ್ರದ ಕುರಿತು ಅಭಿಮಾನ!

ಪ್ರಶಾಂತ್ ಹುಲ್ಕೋಡು ನವೆಂ ೨೬ ಪುಟ ೫೬ ವೀಕ್ಷಣೆಗಳು

ಮುಂಜಾನೆ ಹೊರಡುವಾಗ ತಲುಪಲಿದ್ದ ಹಳ್ಳಿಯ ಹೆಸರು ಕೂಡ ಗೊತ್ತಿರಲಿಲ್ಲ. ಸ್ಥಳೀಯ ಎನ್‌ಜಿಒ ಒಂದರ ಸಹಾಯದಿಂದ ’ತಲೆಮಾರಿ’ ಹಳ್ಳಿಗೆ ಹೊರಟಿದ್ದೆವು. ರಾಯಚೂರಿನಿಂದ ಸುಮಾರು ೫೨ ಕಿಮೀ ದೂರದಲ್ಲಿರುವ ತಲೆಮಾರಿ ನಾವು ಕಂಡ ಇತರ ಹಳ...

ಆದಿವಾಸಿ

ನಾಗರಾಜ್ ನವೆಂ ೨೫ ಪುಟ ೧೦೫ ವೀಕ್ಷಣೆಗಳು

ಆದಿವಾಸಿಗಳನ್ನು ಸ್ವತಂತ್ರ ಭಾರತದಲ್ಲಿ ಅತ್ಯಂತ ಹೆಚ್ಚು ಶೋಷಣೆಗೊಳಗಾದ ವರ್ಗ ಎನ್ನಬಹುದು. ಅತ್ಯಂತ ಬಡತನದಲ್ಲಿ ಬದುಕುವ ಇವರಿಗೆ ಶಾಲೆಗಳು, ಆಸ್ಪತ್ರೆಗಳು, ರಸ್ತೆಳು ಹಾಗೂ ವಿದ್ಯುತ್ ನಂತಹ ಮೂಲಭೂತ ಸೌಕರ್ಯಗಳು ಕೂಡ ಲಭ್ಯ...

ಎಲ್ಲಾ ರೀತಿಯ ಪ್ರಚಾರವೂ ಒಳ್ಳೆಯದೇ!

ಶ್ರೀಹರ್ಷ ಸಾಲಿಮಠ ನವೆಂ ೨೩ ಪುಟ ೩೯ ವೀಕ್ಷಣೆಗಳು

" Any Publicity is good publicity" ಅಂತಾರೆ. ನಮ್ಮ ಹೆಸರನ್ನು ನಾವೇ ಹೇಳುವುದಕ್ಕಿಂತ ಇನ್ನೊಬ್ಬರು ಹೇಳಿದಾಗ ಹೆಚ್ಚು ಸಂತಸವಾಗುತ್ತದೆ.ನನ್ನ ಅನಿಸಿಕೆಯನ್ನು ಖಂಡಿಸಿ ಪ್ರಿನ್ಸಟನ್ ವಿವಿಯ ಶಾಂತಾರಾಮ್ ವಿಜಯಕರ್ನಾಟಕದ...

ಮೀನು ಹಿಡಿಯುವುದು ಇಷ್ಟು ಸುಲಭವೇ? ಪಂಪ!

Dr.B.R.Satyanarayana ನವೆಂ ೨೩ ಪುಟ ೨೦೭ ವೀಕ್ಷಣೆಗಳು

ಆಗಾಗ ಟೀವಿಯಲ್ಲಿ, ಕ್ರಿಕೆಟ್ ಆಟದ ನಡುವೆ ಬರುವ ಜಾಹಿರಾತುಗಳಲ್ಲಿ ಹೆಚ್ಚು ಗಮನ ಸೆಳೆದದ್ದು: ಆಧುನಿಕ ಉಪಕರಣಗಳನ್ನು ಹಿಡಿದು ಮೀನಿಗೆ ಗಾಳ ಹಾಕಿ ಒಬ್ಬ ವ್ಯಕ್ತಿ ಕುಳಿತಿರುತ್ತಾನೆ. ಆಗ ಹಳ್ಳಿಯ ಆಸಾಮಿಯೊಬ್ಬ ಹಾಡು ಗುನುಗು...

ಇಂದ-ಗೆ

mnsrao ನವೆಂ ೨೨ ಪುಟ ೪೬ ವೀಕ್ಷಣೆಗಳು

  ಇಂದ-ಗೆ ಅಂದರೇನು? ಈಗಿನ ಕಾಲದವರಿಗೆ, ಕನ್ನಡದಲ್ಲಿ ಆಂಗ್ಲ ಪದಗಳು ನುಗ್ಗಿ ಸಾಮಾನ್ಯ ರೂಢಿಯಲ್ಲಿದ್ದ ಪದಗಳು ಮಾಯವಾಗಿ ಬಿಟ್ಟು `ಇಂದ-ಗೆ' ಅಂಥ ಪದಗಳನ್ನು ಕೇಳಿದರೆ ಕಚಗುಳಿ ಇಟ್ಟಂಥಾಗುದು ಸಹಜ.ಇರಲಿ ನಾನು ಹೇಳ ಹೊರಟಿದ...

ಅರೇಬಿಯಾದ ಒಂದು ಅನುಭವ

ಅಬ್ದುಲ್ ಲತೀಫ್ ಸಯ್ಯದ್ ನವೆಂ ೨೧ ಪುಟ ೩೫ ವೀಕ್ಷಣೆಗಳು

ಒಂದು ಸುಂದರ ಚಳಿಗಾಲದ ಮುಂಜಾವನ್ನು ಆಸ್ವಾದಿಸುತ್ತಾ ಕಂಪೆನಿಯ ಕೆಲಸದ ಮೇರೆಗೆ ಬ್ಯಾಂಕ್ ಗೆ ಹೊರಟೆ.  ಕಛೇರಿಯಿಂದ ಅರ್ಧ ಘಂಟೆಯ ಡ್ರೈವ್. ನಗರದ ಮಧ್ಯ ಭಾಗದಿಂದ ಜೆಡ್ಡಾ ನಗರವನ್ನು ಇಬ್ಭಾಗವಾಗಿ ಭೇಧಿಸುವ ಮದೀನ ರಸ್ತೆಗೆ ಸ...

ಸಾವಿನ ಮನೆಯ ಕದ ತಟ್ಟಿ ಬಂದೆ, ಏಳು ಸಲ!

ಎಚ್. ಆನಂದರಾಮ ಶಾಸ್ತ್ರೀ ನವೆಂ ೧೮ ಪುಟ ೫೨ ವೀಕ್ಷಣೆಗಳು

  ವೈಕುಂಠಕ್ಕೆ ಏಳು ಬಾಗಿಲುಗಳಿವೆ ಎನ್ನುತ್ತಾರೆ. ಗೊತ್ತಿಲ್ಲ. ನಾನಿನ್ನೂ ಅಲ್ಲಿಗೆ ಹೋಗಿಲ್ಲ. ಅಜ್ಜಿಕಥೆಗಳಲ್ಲಿ ರಾಜ ಏಳು ಸುತ್ತಿನ ಕೋಟೆಯೊಳಗೆ ಇರುತ್ತಿದ್ದ. ರಾಜಕುಮಾರ ಏಳು ಸಮುದ್ರ ದಾಟಿ ಹೋಗಿ ತನ್ನ ಪ್ರಿಯತಮೆಯನ್ನು...

ನೆನಪಿನಾಳದಿ೦ದ......೭.......ಎಂಟು ಕಣ್ಣಿನ ಪ್ರೇಮಿಗಳು

ಹೊಳೆ ನರಸೀಪುರ ಮಂಜುನಾಥ ನವೆಂ ೧೮ ಪುಟ ೧೩೬ ವೀಕ್ಷಣೆಗಳು

ದ್ವಿತೀಯ ಪಿ.ಯು.ಸಿ ಮುಗಿಸಿ ಪ್ರಥಮ ವರ್ಷದ ಪದವಿ ತರಗತಿಗಳು ಆರಂಭವಾಗಿದ್ದವು. ನಾವು ಐದೂ ಜನ ಪ್ರಾಣ ಸ್ನೇಹಿತರು, ಇತಿಹಾಸ, ಅರ್ಥಶಾಸ್ತ್ರ, ಮನ:ಶಾಸ್ತ್ರಗಳನ್ನು ಐಚ್ಚಿಕ ವಿಷಯಗಳನ್ನಾಗಿ ತೆಗೆದುಕೊಂಡಿದ್ದೆವು. ಸಾಂಗವಾಗಿ...

ಹೆಣ್ಣು ಸದಾ ಸಂದಿಗ್ಧ, ಗೊಂದಲಗಳಲ್ಲಿಯೇ ತನ್ನ ಸಾಕಷ್ಟು ಸಮಯ ಕಳೆದು ಬಿಡುತ್ತಾಳೆ!

ಉದಯ್ ಇಟಗಿ ನವೆಂ ೧೫ ಪುಟ ೭೪ ವೀಕ್ಷಣೆಗಳು

ಅದು 1999ನೇ ಇಸ್ವಿಯೋ ಅಥವಾ ೨೦೦೦ನೇ ಇಸ್ವಿಯೋ ನನಗೆ ಸರಿಯಾಗಿ ನೆನಪಿಲ್ಲ. ಅದು ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ- ಬೆಂಗಳೂರಿನ ಕಬ್ಬನ್ ಪಾರ್ಕಿನ ಬಾಲಭವನದಲ್ಲಿ ನಡೆದಿತ್ತು. ಅಲ್ಲೊಂದು ಕವಯಿತ್ರಿಯರ ಕವಿಗೋಷ್ಟಿ. ಆ ಗೋಷ...

ನೆರೆಯ ನಾಡು ಕಂಡು ಬಂದು ತುಂಬಾ ದಿನಗಳ ನಂತರ.....

ಪ್ರಶಾಂತ್ ಹುಲ್ಕೋಡು ನವೆಂ ೧೫ ಪುಟ ೫೦ ವೀಕ್ಷಣೆಗಳು

ಮಂಗಳೂರಿನಿಂದ ಪ್ರಕಟವಾಗುತ್ತಿರುವ ದಿನಪತ್ರಿಕೆಯೊಂದರ ಕೆಲಸ ಬಿಟ್ಟು ಬೆಂಗಳೂರಿಗೆ ಬಂದೆ. ಆಗಷ್ಟೆ ಗೆಳೆಯ ದಯಾ ಫೋನು ಮಾಡಿ ಉತ್ತರ ಕರ್ನಾಟಕದ “ನೆರೆ ಪೀಡಿತ ಹಳ್ಳಿಗಳಿಗೆ ಹೋಗಿ ಬರೋಣವಾ” ಅಂದದ್ದು. ಅವತ್ತು ಸೆ. ೫ನೇ ತಾರೀ...

ಜೇಡನನ್ನು ಕೊಂದು, ಬಲೆ ಎಗರಿಸಿ ಗೂಡು ಕಟ್ಟುವ ಕೆಂಪು ಬಾಲದ ಪಿಕಳಾರ!

harshavardhan v. sheelavant ನವೆಂ ೦೫ ಪುಟ ೪೮ ವೀಕ್ಷಣೆಗಳು

ಪರಿಸರ ಸ್ನೇಹಿ ಮನೆ ಕಟ್ಟಿದರೆ ಏನಾಗುತ್ತದೆ? ಪರಿಸರವೇ ಮನೆಗೆ ಬಂದು ಠಳಾಯಿಸುತ್ತದೆ! ರಸ್ಕಿನ್ ಬಾಂಡ್ ಅವರ ‘ಎಕ್ಸೆಂಟ್ರಿಕ್ ಗೆಸ್ಟ್ಸ್’ ಕಿರುಗತೆ ನೆನೆಪಾಗಿರಬಹುದು ತಮಗೆ. ಧಾರವಾಡದ ಡಾ. ಪ್ರಕಾಶ ಭಟ್ ಲ್ಯಾರಿ ಬೇಕರ್ ಮ...

ಮಾತು ಮತ್ತು ಮೌನದ ನಡುವೆ.....

Rashmi Kasaragod ನವೆಂ ೦೪ ಪುಟ ೧೨೮ ವೀಕ್ಷಣೆಗಳು

ರಾತ್ರಿ ನಿದ್ದೆ ಮಾಡಬೇಕಾದರೆ ನಾನು ಈ ದಿನ ಏನೆಲ್ಲಾ ಮಾಡಿದೆ ಎಂಬುದನ್ನು ಒಮ್ಮೆ ಅವಲೋಕಿಸುವುದು ನನ್ನ ದಿನಚರಿಯ ಭಾಗಗಳಲ್ಲೊಂದು. ಹೀಗೆ ಆಲೋಚಿಸಬೇಕಾದರೆ ಸಿಗುವ ಉತ್ತರ ಬರೀ ಮಾತು..ಮಾತು..ಮಾತು. ಹೌದು, ದಿನಾ ನಾವು ಎಷ್ಟ...

ಯಾತನೆ...........!

Dhananjaya.Vijai ನವೆಂ ೦೩ ಪುಟ ೪೪ ವೀಕ್ಷಣೆಗಳು

ಮನಸ್ಸಿನ ಬಾವನೆಗೆ ಕವಿದಿದೆ ಮುಸುಕು.. ಮುಸುಕು ತೆರೆಯಲು ಬೇಕಿದೆ ತುಸು ಬೆಳಕು. ಮನಸ್ಸಿನ ಆಳದಲ್ಲಿ ಮಾಸದ ನೆನಪು ತುಂಬಿದೆ ಬರೀ ಯಾತನೆ......!   ತೊಳಲಾಟದ ಬದುಕಿನಲ್ಲಿ ತೆವಳುತಿದೆ ಜೀವ ತೊಡಕು ಸರಿಯದೆ ಕ...

ದೇವರ ಹೆಸರಲ್ಲಿ ಮೋಸ ನಿಲ್ಲೋದು ಯಾವಾಗ?

ಶ್ರೀಪತಿ ಗೋಗಡಿಗೆ ನವೆಂ ೦೨ ಪುಟ ೫೦ ವೀಕ್ಷಣೆಗಳು

ಕೆಲವು ದಿನಗಳ ಹಿಂದೆ ನನ್ನ ಬಳ್ಳಾರಿಯ ಸ್ನೇಹಿತರೊಡಗೂಡಿ ತೀರ್ಥಹಳ್ಳಿ ಸಮೀಪದ ಬಿಜ್ಜುವಳ್ಳಿ ಎಂಬಲ್ಲಿನ ಅಯ್ಯಪ್ಪ ದೇವಸ್ಥಾನಕ್ಕೆ ಹೋಗಿದ್ದೆವು. ಮೊದಲ ಸಲ ಹೋದಾಗಲೇ ಅಲ್ಲಿನ ರೀತಿ ನೀತಿ ನನಗೆ ಸರಿ ಬರಲಿಲ್ಲ. ಭಕ್ತಿಯ ಬದಲಿ...

ಅದೇ ರೀ ಆ ಎದುರು ಮನೆ ಹುಡುಗಿ

Ismail MK Shivamogga (UAE) ಜೂನ್ ೩೦ ಪುಟ ೬೩ ವೀಕ್ಷಣೆಗಳು

ಅದೇ ರೀ ಆ ಎದುರು ಮನೆ ಹುಡುಗಿ ಅದೇರೀ ಆ ಎದುರು ಮನೆ ಹುಡುಗಿ ಅವಳೀಗ ಮುಂಜಾನೆ ಎದ್ದು ರಂಗೋಲಿ ಹಾಕುವುದಿಲ್ಲ , ಅವಳೀಗ ಮನೆಯ ಕಂಪೊಂಡಿನಲ್ಲಿ ರಾಶಿ ರಾಶಿ ಬಟ್ಟೆ ಒಗೆಯುವುದು ಇಲ್ಲ , ಅದನ್ನು ಒಣ ಹಾಕುವುದುಇಲ್ಲ . ಅದೇ...

ಹತ್ತಾರು ಸುಂದರ ಗೂಡುಗಳು; ಹತ್ತಾರು ಸುಂದರಿಯರೊಂದಿಗೆ ಸಂಸಾರ!

harshavardhan v. sheelavant ಜೂನ್ ೩೦ ಪುಟ ೭೬ ವೀಕ್ಷಣೆಗಳು

ಗುಬ್ಬಿಗೆ ಎಷ್ಟು ಜನ ಗಂಡಂದಿರು? ನಮ್ಮ ದೇಶದ ಖ್ಯಾತ ಪಕ್ಷಿ ಶಾಸ್ತ್ರಜ್ಞ ಡಾ. ಸಲೀಂ ಮೊಯಿಜುದ್ದೀನ್ ಅಬ್ದುಲ್ ಅಲಿ ಅವರಿಗೂ ಈ ಪ್ರಶ್ನೆ ಕಾಡಿತ್ತು! ನಮ್ಮ ಮನೆಗಳಲ್ಲಿ ಗೋಡೆಗೆ ನೇತು ಹಾಕಲಾಗಿರುವ ಹಿರಿಯರ ಫೊಟೋ ಫ...