ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುಭವ ಕಥನ

ಅನುಭವ ಕಥನ

೬೦೫ ಲೇಖನಗಳು

ಹಕ್ಕಿ ಬಿದ್ದಿತು ನೋಡಿದಿರಾ...

kavisuresh ಜೂನ್ ೦೪ ಪುಟ ೧೦೭ ವೀಕ್ಷಣೆಗಳು

ಜೀವನದಲ್ಲಿ ಅನೇಕ ಘಟನೆಗಳು ನಮ್ಮ ಅನುಭವಕ್ಕೆ ಬಂದಿರುತ್ತದೆ. ಅವುಗಳಲ್ಲಿ ಎಷ್ಟೋ ಘಟನೆಗಳನ್ನು ನಾವು ಸಹಜವಾಗಿ ಮರೆತು ಬಿಟ್ಟಿರುತ್ತೇವೆ. ಏಕೆಂದರೆ ಅವುಗಳು ಅಷ್ಟು ಮಹತ್ವದ್ದಾಗಿರುವುದಿಲ್ಲ. ಆದರೆ ಅದೇ ರೀತಿ ಜೀವನದಲ್ಲಿ...

ಸದಾನಂದನ ‘ಅಳಿಲು ಸೇವೆ’ಯಿಂದಾಗಿ ಸತ್ತು ಬದುಕಿದ ಅಳಿಲು ಮರಿ.

harshavardhan v. sheelavant ಜೂನ್ ೦೩ ಪುಟ ೮೬ ವೀಕ್ಷಣೆಗಳು

ಇತ್ತೀಚೆಗೆ ಧಾರವಾಡದಲ್ಲಿ ಲ್ಯಾರಿ ಬೇಕರ್ ಸೂಚಿತ ಮಾದರಿಯಲ್ಲಿ ಕಡಿಮೆ ವೆಚ್ಚದ, ಪರಿಸರ ಸ್ನೇಹಿ ಮನೆಗಳನ್ನು ಕಟ್ಟಲು ಕೆಲವರು ಮೊದಲು ಮಾಡುತ್ತಿದ್ದಾರೆ. ಮನೆ ಕಟ್ಟುವ ಖರ್ಚು ಕಡಿಮೆ ಎನ್ನುವ ಸಮಾಧಾನ ಒಂದೆಡೆಯಾದರೆ, ನೈಸರ್...

ಕರ್ಣಕುಂಡಲ

ವಿ.ಸುಮಂತ ಶ್ಯಾನುಭಾಗ್ ಜೂನ್ ೦೨ ಪುಟ ೭೯ ವೀಕ್ಷಣೆಗಳು

ಸುಮಾರು ಹತ್ತು ತಿಂಗಳು ಹಿಂದಿನ ಮಾತು . ಅಣ್ಣ ಕೊಟ್ಟ ಐಪೋಡನ್ನು ಕಿವಿಗೆ ಸಿಕ್ಕಿಸಿಕೊಂಡು ದೊಡ್ಡ ವೋಲ್ಯುಂ ನಲ್ಲಿ ಹಾಡು ಕೇಳುತ್ತಾ ಆಫೀಸಿಗೆ ತೆರಳುವುದು ನನ್ನ ಅಭ್ಯಾಸ .

ನಾ ಬರೆದ ಮೊದಲ ಪ್ರೇಮಪತ್ರಕ್ಕೆ ಬಂದಿತ್ತು ಬಹುಮಾನ!

Rashmi Kasaragod ಜೂನ್ ೦೧ ಪುಟ ೨೦೧ ವೀಕ್ಷಣೆಗಳು

ಎರಡು ವರ್ಷಗಳ ಹಿಂದೆ ನಮ್ಮ ಕಾಲೇಜಿನಲ್ಲಿ ನಡೆದ ಘಟನೆಯಿದು. ನನ್ನ ಆಪ್ತ ಸ್ನೇಹಿತನೊಬ್ಬ ನನ್ನ ಗೆಳತಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ. ಆಕೆ ಕನ್ನಡದ ಹುಡುಗಿ ಮತ್ತು ಇವ ಮಲಯಾಳಿ. ಅವರಿಬ್ಬರು ಮನಸ್ಸಲ್ಲೇ ಪ್ರೀತಿಸುತ್ತ...

ಬೋಳಿಸುವ ಯೋಜನೆ

ಸಾತ್ವಿಕ್ ಎನ್.ವಿ. ಮೇ ೩೦ ಪುಟ ೪೬ ವೀಕ್ಷಣೆಗಳು

ತಲೆ ಬರಹ ತುಸು ಒರಟೆನಿಸಬಹುದು. ಆದರೆ ನಿಜ ಘಟನೆಯಿದು. ಮಂಗಳೂರಿಂದ ಹಾಸನಕ್ಕೆ ಹೋಗುವ ಬಸ್ಸುಗಳು ಸಾಮಾನ್ಯವಾಗಿ ತಿಂಡಿ ಕಾಫಿಗಾಗಿ ನೆಲ್ಯಾಡಿ ಎಂಬ ಪುಟ್ಟ ಗ್ರಾಮದಲ್ಲಿ ನಿಲುಗಡೆ ನೀಡುವುದುಂಟು. ಎಂದಿನಂತೆ ನಾನು ಹಾಸನಕ್ಕೆ...

ನಿದಿಗೆ ನ ಬೆಂಗಳೂರ

Ismail MK Shivamogga (UAE) ಮೇ ೨೯ ಪುಟ ೪೪ ವೀಕ್ಷಣೆಗಳು

ಅದೇ ಮತ್ತೆ ಪರೆಶನ ಪರಾಕ್ರಮ ,. ಎಲ್ಲ್ ಹೋಗಿದ್ದೋ ಹಾಳಾಗಿ ನೆನ್ನಇಂದ ನಿನ್ನ ಹುಡ್ಕ್ತಇದಿವಿ ಈಗ ಎಲ್ಲಿಂದ ಬರ್ತಿದಿಯ, ನಿನ್ನ ಅಮ್ಮನ ಅವಸ್ತೆ ಹೇಳತೀರದು ಅಂದೇ , ಇಲ್ಲ ಸಾರ್ ನಾನು ಬೆಂಗಳೂರಿಗೆ ಹೋಗಿದ್ದೆ ಅಂತ ಬಾಂಬ್ ಸಿ...

೨೮ ಕೋಟಿ ೬೦ ಲಕ್ಷ ದ ಪೇಂಟಿಂಗ್

Ismail MK Shivamogga (UAE) ಮೇ ೨೮ ಬ್ಲಾಗ್ ೧,೭೨೮ ವೀಕ್ಷಣೆಗಳು

ಹೌದು ಕಳೆದ ವರ್ಷ " ಓರಿಎಂಟಲ್ ಆರ್ಟ್ ಲಂಡನ್ " ನಲ್ಲಿ ೨೮ ಕೋಟಿ ೬೦ ಲಕ್ಷ ರೂಪಾಯಿ ಬೆಲೆ ಕಂಡ ಅಪರೂಪದ ಪೇಂಟಿಂಗ್ . by Gustav Bauernfeind , titled " The Gate of the Great Umayyed Mosque, Damascus. ಈ ಚ...

"ದೈವಮ್ ಮಾನುಷ ರೂಪೇಣಾ" ಇದು ನಿಜಾನ? ನನ್ನೊಂದು ಅನುಭವ..

ಮಂಜುನಾಥ್ ಕುಣಿಗಲ್ ಮೇ ೨೮ ಪುಟ ೯೨ ವೀಕ್ಷಣೆಗಳು

ವೃತ್ತಿ ಜೀವನದ ಏರು ಮಜಲುಗಳೆಂಬ ಬಿಸಿಲ್ಗುದುರೆಯನ್ನರಸಿ ಅಲೆದಾಡುತ್ತಾ ಹೈದರಾಬಾದ್ ನಗರದವರೆಗೆ ಬಂದಿದ್ದ ದಿನಗಳವು. ಅದೊಂದು ದಿನ ಎಂದಿನಂತೆ ಮಿಂಚಂಚೆಯ ಬಾಗಿಲನ್ನು ತೆರೆದಾಗ ಕಂಡಿದ್ದು, "ನಿಮ್ಮನ್ನು ನೇರ ಸಂದರ್ಶನಗೋಸ...

ಸ್ಪಂಜಿನ ಹೊಡೆತ

Ismail MK Shivamogga (UAE) ಮೇ ೨೭ ಪುಟ ೪೬ ವೀಕ್ಷಣೆಗಳು

ಸ್ಪಂಜಿನ ಹೊಡೆತ ಸ್ಪಂಜಿನ ಹೊಡೆತ ,.,.,..,.,.,., ಪರೇಶ್ ಇಂದೆನಾಯಿತೋ ಹೊಸದು, ಹೌದು ಪರೇಶ್ ಹುಟ್ಟಿದ್ದು ಬೆಳೆದದ್ದು ಧಾರವಾಡ ಆದರೆ ಈಗ ಇರುವುದು ಶಿವಮೊಗ್ಗ. ಅದೆಂದರೆ ಅವನು ೭ ತರಗತಿ ವರೆಗೆ ಓದಿದ್ದಾನಂತೆ . ಆದರೆ...

ಸೂಪರ್ ಗುಬಾಯಿ (ದುಬಾಯಿ)

Ismail MK Shivamogga (UAE) ಮೇ ೨೭ ಪುಟ ೩೭ ವೀಕ್ಷಣೆಗಳು

ಏನ್ ಸ್ವಾಮಿ ಅಲ್ಲಿ ಗುಬೈಯಲ್ಲಿ ಒಂಟೆ ಮೇಲೆ ಬೇಸಾಯ ಮಾಡ್ತಾರಂತೆ ಹೌದಾ ? ಸೂಪರ್ ಬಾಷೆಯಲ್ಲಿ ಗುಬಾಯಿ ಅಂದರೆ ದುಬಾಯಿ ಅಂತ. ನಾನು ಹೇಗೆ ಹೇಳಲಿ ನನ್ನ ೧೬ ವರುಷಗಳ ಜೀವನದಲ್ಲಿ ಅಲ್ಲಿ ಬೇಸಾಯ ಎಂಬುದೂ ನೋಡಿಲ್ಲ ಆದರೆ ಇರಬಹು...

ತುಂಡು ಮಾಂಸ ಕಂಡರೆ ತನ್ನ ಬಳಗವ ಕೂಗಿ ಕರೆವ ಕಾಗೆಯ ಗುಣಕ್ಕೆ ಬೆಂಕಿ ಹಾಕ?

harshavardhan v. sheelavant ಮೇ ೨೫ ಪುಟ ೭೩ ವೀಕ್ಷಣೆಗಳು

‘ಅಂಚೆ ಬರಲಿ, ಬಾರದಿರಲಿ. ಅಂಚೆಯಣ್ಣ ದಿನಕ್ಕೊಮ್ಮೆ ಮಾತ್ರ ಬಂದು ನಕ್ಕು ಹೋಗಲಿ’ - ಚೆಂಬೆಳಕಿನ ಕವಿ ನಾಡೋಜ ಚೆನ್ನವೀರ ಕಣವಿ ಅವರು ಅಂಚೆ ಅಣ್ಣನ ಬಗ್ಗೆ ಮನದುಂಬಿ ಬರೆದ ವಾಕ್ಯಗಳಿವು.

ನನ್ನ ತಂಗಿ

ರೂಪ ಮಂಜುನಾಥ್ ಮೇ ೨೪ ಪುಟ ೧೯೩ ವೀಕ್ಷಣೆಗಳು

"ಸಂತೋಷವನ್ನು ಎಲ್ಲರ ಜೊತೆ ಹಂಚಿಕೋ ದುಃಖವನ್ನು ಒಬ್ಬನೇ ಅನುಭವಿಸು" ಎಂದು ಹೇಳುತ್ತಾರೆ. ಆದ್ರೆ ನನ್ನ ದುಃಖವನ್ನು ಸಂಪದ ಬಳಗದ ಜೊತೆ ಹಂಚಿಕೊಳ್ಳುವ ಮನಸ್ಸಾಗಿದೆ.

ಕಾಣದ ಕ್ಯೆ

kavisuresh ಮೇ ೨೨ ಪುಟ ೮೧ ವೀಕ್ಷಣೆಗಳು

ಎಲ್ಲವೂ ನನ್ನಿಂದಲೇ - ನನ್ನಿಂದಲೇ ಎಲ್ಲವೂ ಎಂದು ಭಾವಿಸಿರುವ ನಾವುಗಳು ಕೆಲವು ಸ್ವಂತ ಅನುಭವಗಳನ್ನು ತೆರೆದ ಕಣ್ಣಿನಿಂದ ನೋಡಿದಾಗ ನಮ್ಮ ಕುಬ್ಜತನದ ಅರಿವಾದೀತು. ಕಷ್ಟಗಳು, ಸಮಸ್ಯೆಗಳು ಎಲ್ಲರಿಗೂ ಬಂದೇ ಬರುತ್ತದೆ. ಅಂತಹ...

ಯಾಕೆ ನಾವಿಷ್ಟು ಕೆಟ್ಟವರು ?

PARANJAPE KN ಮೇ ೨೧ ಪುಟ ೬೮ ವೀಕ್ಷಣೆಗಳು

"ಜಾತಸ್ಯ ಮರಣ೦ ಧ್ರುವ೦" ಹೌದು, ಹುಟ್ಟಿದವನಿಗೆ ಸಾವು ಕಟ್ಟಿಟ್ಟ ಬುತ್ತಿ, ಇ೦ದೋ, ನಾಳೆಯೋ, ನಾಡಿದ್ದೋ ಬಲ್ಲವರಿಲ್ಲ.

ಏ(ಇ)ರಿದ ಬಿಸಿಲಿನ ತಾಪ; ಪುನಗು ಮರಿ ‘ನೆಲ’ಕ್ಕೊ(ಕೊ)ರಗಿತು.

harshavardhan v. sheelavant ಮೇ ೧೯ ಪುಟ ೪೫ ವೀಕ್ಷಣೆಗಳು

ಏಳು ಗುಡ್ಡಗಳು ಹಾಗು ಏಳು ಕೆರೆಗಳಿಂದ ಆವೃತವಾಗಿದ್ದ, ಒಂದು ಕಡೆ ಮಲೆನಾಡಿನ ಹಸುರಿಗೆ ಸೆರಗೊಡ್ಡಿ ಮತ್ತೊಂದೆಡೆಗೆ ಬಯಲು ಸೀಮೆಗೆ ಆಸರೆ ಇತ್ತಿದ್ದ ‘ಛೋಟಾ ಮಹಾಬಳೇಶ್ವರ’ ಖ್ಯಾತಿಯ ಧಾರವಾಡದಲ್ಲಿ ಈಗ ನೆತ್ತಿಯ ನೆತ್ತರು ಸುಡ...

ನೆನಪುಗಳ ಹನಿಗಳ ನಡುವೆ ಮಲೆನಾಡಿನ ಮಳೆ

ಗುರುಪ್ರಸಾದ್.ಎಸ್ ಮೇ ೧೮ ಪುಟ ೫೩ ವೀಕ್ಷಣೆಗಳು

ಮಲೆನಾಡಿನ ಮಳೆಯ ಹನಿಗಳ ನಡುವೆ ನನ್ನ ಬಾಲ್ಯದ ನೆನಪುಗಳನು ಮೆಲುಕು ಹಾಕುತ ಕುಳಿತಿದ್ದೆ,ನನ್ನ ಸ್ನೇಹಿತರ ನಡುವಿನ ಒಡನಾಟ,ಹರಟೆ,ಜಗಳ,ಎಲ್ಲದರ ನೆನಪು ಮಾಸಿ ಹೋಗದಂತೆ ಅಚ್ಚೆಯಾಗಿ ನನ್ನ ಈ ಮನದಲ್ಲಿ ಉಳಿದಿತ್ತು,ಅಂದು ಶನಿವಾರ...

ಹಾಳಾದ ನಿಗೂಢತೆ

ಶ್ರೀಹರ್ಷ ಸಾಲಿಮಠ ಮೇ ೧೫ ಪುಟ ೪೪ ವೀಕ್ಷಣೆಗಳು

ಯಾಣ ಕೇವಲ ಒಂದು ಪಿಕ್‍ನಿಕ್ ತಾಣವಲ್ಲ. ಅದೊಂದು ಕ್ಷೇತ್ರ. ಆದಿಶಂಕರರೂ ಸೇರಿದಂತೆ ಅನೇಕರು ಇಲ್ಲಿ ತಪಸ್ಸು ಮಾಡಿದ್ದಾರಂತೆ. ಶಿವನ ಜಟೆಯಿಂದ ನೀರು ಇಳಿದಂತೆ ಬೆಟ್ಟದ ಮೇಲಿನ ಬಂಡೆಯೊಳಗೆ ನೀರು ಜಿನುಗುತ್ತದೆ. ಅಷ್ಟು ಮೇಲಕ್...